Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Dunki vs Salaar box office : ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಸಿನಿಮಾ ‘ಡುಂಕಿ’ ಬೆಂಬಲಕ್ಕೆ ನಿಂತಿರುವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್ಗಳಿಗೆ ‘ಸಾಲಾರ್’ ತಂಡ ಸಖತ್ ಶಾಕ್ ನೀಡಿದೆ. ಆ ಕಂಪನಿಗಳಿಗೆ ಸೇರಿದ ಸ್ಕ್ರೀನ್ಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
Salar Highlights: ಸದ್ಯ ಬಿಡುಗಡೆಯಾಗಿರುವ ʼಸಲಾರ್' ಚಿತ್ರದ ಟ್ರೇಲರ್ ಉದ್ದಕ್ಕೂ ಆಕರ್ಷಕವಾಗಿದ್ದು.. ನೋಡಿದವರಿಗೆ ಗೂಸ್ಬಂಪ್ಸ್ ತರುತ್ತಿದೆ.. ಆದರೆ ಇದರಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ.. ಅವು ಕೆಲಸ ಮಾಡಿದರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳೆಬ್ಬಿಸೋದು ಫಿಕ್ಸ್ ಎನ್ನಲಾಗುತ್ತಿದೆ..
Salar Movie: ಪ್ರಶಾಂತ್ ನೀಲ್ ಅವರ ಎಲ್ಲಾ ಸಿನಿಮಾಗಳು ಡಾರ್ಕ್ ಚೌಕಟ್ಟಿನಲ್ಲಿವೆ... ಹೆಚ್ಚಿನ ಬಣ್ಣಗಳು ಗೋಚರಿಸುವುದಿಲ್ಲ... ಸದ್ಯ ಬರಲಿರುವ ಸಲರ್ ಕೂಡ ಕತ್ತಲಲ್ಲೇ ನಡೆದಿದೆ.. ಆದರೆ ಇದಕ್ಕೆ ಕಾರಣವಿದೆ ಎಂದು ಪ್ರಶಾಂತ್ ನೀಲ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ...
Prabhas Remuneration For Salaar: ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಎರಡನೇ ಟ್ರೇಲರ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಇದರ ಜೊತೆಗೆ ಚಿತ್ರತಂಡದ ಸಂಭಾವನೆ ವಿವರಗಳು ಸಹ ಲೀಕ್ ಆಗಿವೆ...
Salaar second trailer : ಸಲಾರ್ ಟ್ರೇಲರ್ ಹಾಗೂ ಫಸ್ಟ್ ಸಿಂಗಲ್ ಮೂಲಕ ಸೂಪರ್ ಕ್ರೇಜ್ ಗಿಟ್ಟಿಸಿಕೊಂಡಿರುವಾಗಲೇ ಚಿತ್ರತಂಡ ಮತ್ತೊಂದು ಸಖತ್ ಟ್ರೈಲರ್ ರಿಲೀಸ್ ಮಾಡಿ ಪ್ರಭಾಸ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಫಸ್ಟ್ ಟ್ರೇಲರ್ಗಿಂತ ಎರಡನೇ ಟ್ರೇಲರ್ ಸಖತ್ತಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ..
Salaar Vs Dunki advance booking : ಡುಂಕಿ ಮತ್ತು ಸಲಾರ್ ಚಿತ್ರದ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿವೆ. ಶುರುವಿನಲ್ಲೇ ಶಾರುಖ್ ಮತ್ತು ಪ್ರಭಾಸ್ ಸಿನಿಮಾಗಳ ನಡುವೆ ಫೈಪೋಟಿ ಸ್ಟಾರ್ಟ್ ಆಗಿದೆ. ಹಾಗಿದ್ರೆ ಆನ್ಲೈನ್ ಟಿಕೆಟ್ ಸೆಲ್ ಪ್ರಾರಂಭವಾದಾಗಿನಿಂದ ಯಾವ ಸಿನಿಮಾ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ.. ಅಂತ ನೋಡೋಣ ಬನ್ನಿ..
Salaar free tickets : ಸಲಾರ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ ಸಾಲಾರ್ ಭಾಗ 1 ಸೀಜ್ ಫೈರ್ ಡಿಸೆಂಬರ್ 22 ರಂದು ತೆರೆಗೆ ಅಪ್ಪಳಿಸಲಿದೆ. ಬಾಹುಬಲಿ ನಂತರ ಡಾರ್ಲಿಂಗ್ ಆ ರೇಂಜ್ನಲ್ಲಿ ಹಿಟ್ ಸಿನಿಮಾ ನೀಡದ ಕಾರಣ ಅವರ ಅಭಿಮಾನಿಗಳು ಈ ಸಿನಿಮಾದ ಮೇಲೆ ಬೆಟ್ಟದಷ್ಟು ಆಸೆಯನ್ನು ಹೊತ್ತುಕೊಂಡಿದ್ದಾರೆ. ಸಧ್ಯ ಡಾರ್ಲಿಂಗ್ ಪ್ಯಾನ್ಸ್ಗೆ ಬಂಪರ್ ಆಫರ್ ಇದೆ..
S.S. Rajamouli salaar ticket : ಪ್ಯಾನ್ ವರ್ಲ್ಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸಲಾರ್. ಈ ಚಿತ್ರದ ಮೊದಲ ಟಿಕೆಟ್ ಅನ್ನು ನಿರ್ದೇಶಕ ಎಸ್. ಎಸ್. ರಾಜಮೌಳಿ ಖರೀದಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ
Kaatera Vs Salaar : ಪ್ರಶಾಂತ್ ನೀಲ್ ನಿರ್ದೇಶನದ, ಪ್ಯಾನ್ ವರ್ಲ್ಡ್ ಸ್ಟಾರ್ ನಟ ಪ್ರಭಾಸ್ ಅಭಿನಯದ ʼಸಲಾರ್ʼ ವಿರುದ್ಧ ಸ್ಯಾಂಡಲ್ವುಡ್ ಸೂಪರ್ ಸ್ಟಾರ್ ನಟ ದರ್ಶನ್ ಗುಡುಗಿದ್ದಾರೆ. ಸಲಾರ್ ಪರ ಭಾಷೆ ಸಿನಿಮಾ, ಅದಕ್ಕೆ ಹೆದರುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Salaar: ಸಲಾರ್ ಹಾಗೂ ಡಂಕಿ ಎರಡೂ ಸಿನಿಮಾ ಒಂದೇ ಸಮಯದಲ್ಲಿ ರಿಲೀಸ್ ಆಗುತ್ತಿದ್ದು, ಸಂದರ್ಶನವೊಂದರಲ್ಲಿ ನಿಮಾಪಕ ವಿಜಯ್ ಕಿರಗಂದೂರೂ ಡಿಸೆಂಬರ್ 22ಕ್ಕೆ ರಿಲೀಸ್ ಮಾಡುವುದಕ್ಕೆ ಯಾಕೆ ಮುಂದಾಗಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Salaar: ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರತಂಡ ಸಿನಿಮಾದ ಸೆಕೆಂಡ್ ಟ್ರೇಲರ್ ರಿಲೀಸ್ಗೆ ಡೇಟ್ ಫಿಕ್ಸ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
Prabhas Vs SRK : ಬಿಡುಗಡೆಗೂ ಮುನ್ನ ಸಲಾರ್ ಸಿನಿಮಾದ ದಾಖಲೆಯನ್ನು ಡಂಕಿ ಸಿನಿಮಾ ಮುರಿದಿದೆ. ಯೂಟ್ಯೂಬ್ನಲ್ಲಿ ಅಬ್ಬರಿಸುತ್ತಿದ್ದ ಪ್ರಭಾಸ್ ಸಲಾರ್ಗೆ ಶಾರುಖ್ ಡಂಕಿ ಟಕ್ಕರ್ ನೀಡಿದೆ. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ...
ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಪ್ರೇಮ ವಿಚಾರ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ. ಆದರೂ ಇವರಿಬ್ಬರೂ ಇನ್ನೂ ದಾಂಪತ್ಯ ಜೀವನಕ್ಕೆ ಯಾಕೆ ಕಾಲಿಡುತ್ತಿಲ್ಲ ಎನ್ನುವುದೇ ಇವರ ಅಭಿಮಾನಿಗಳನ್ನು ಕಾಡುವ ಪ್ರಶ್ನೆ.
Prabhas salaar movie : ಯೂಟ್ಯೂಬ್ನಲ್ಲಿ ಸಲಾರ್ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಟ್ರೇಲರ್ ಬಿಡುಗಡೆಯಾಗಿ 2 ದಿನ ಕಳೆದರೂ ಸಹ ವೀಕ್ಷಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಧ್ಯ ವೀವ್ಸ್ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನಕ ಪ್ರಭಾಸ್ ನಟನೆಯ ಸಲಾರ್ ಹೊಸ ದಾಖಲೆ ಬರೆದಿದೆ.
Prabhas Adhar Card: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಹೊಸ ಪರಿಚಯದ ಅಗತ್ಯವಿಲ್ಲ... ಪ್ರಸ್ತುತ ತೆಲುಗು ಸೇರಿದಂತೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತಮ್ಮ ಯುಕ್ತಿ-ಶಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ ಇದೀಗ ಪ್ರಭಾಸ್ ಅವರ ಆಧಾರ್ ಕಾರ್ಡ್ ವೈರಲ್ ಆಗಿದ್ದು, ಅವರ ನಿಜವಾದ ವಯಸ್ಸು ಸಹ ರಿವೀಲ್ ಆಗಿದೆ..
Salaar trailer : ಸಲಾರ್ ಟ್ರೇಲರ್ನಲ್ಲಿಯೂ ಮುಗೋರ್ಗೆ ಬದಲಾಗಿ ಖಾನ್ಸಾರ್ನಿಂದ ಕಥೆ ಪ್ರಾರಂಭವಾಗುತ್ತದೆ. ಅಲ್ಲದೆ, ನಿನಗಾಗಿ ಏನ್ ಬೇಕಾದ್ರೂ ಮಾಡ್ತೀನಿ ಅನ್ನುವ ಪ್ರಭಾಸ್ ಮಾತುಗಳಂತೂ, ಉಗ್ರಂನ ಅಗಸ್ತ್ಯ ತನ್ನ ಸ್ನೇಹಿತ ಬಾಲನಿಗೆ ಕೇಳುವ ಮಾತಿನ ದಾಟಿಯಲ್ಲಿವೆ... ಅಲ್ಲದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.