Salar-KGF:ನಿನ್ನೆ ಬಿಡುಗಡೆಯಾದ ಸಲಾರ್ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ಪ್ರಭಾಸ್ ಪಾತ್ರವು ರೆಬೆಲ್ ಸ್ಟಾರ್ ಅಭಿಮಾನಿಗಳು ಬಯಸುವ ಭವ್ಯವಾದ, ಕಥಾಹಂದರವನ್ನು ಸಿನಿಮಾ ಒಳಗೊಂಡಿದ್ದು..ಆದರೆ ಟ್ರೇಲರ್ ನಲ್ಲಿ ಹಲವು ಸಂಗತಿಗಳು ಅಡಗಿವೆ.. ಜೊತೆಗೆ ಕೆಜಿಎಫ್ ಚಿತ್ರಕ್ಕೂ ಹಲವು ಲಿಂಕ್ ಗಳಿವೆ.
Prabhas in Salaar : ಹೊಂಬಾಳೆ ಫಿಲಂಸ್ ನಿರ್ಮಾಣದ ‘ಸಲಾರ್: ಪಾರ್ಟ್ 1: ಸೀಸ್ಫೈರ್’ ಚಿತ್ರದ ಟೀಸರ್ ಯಾವಾಗ ಬಿಡುಗಡೆಯಾಯಿತೋ, ಆಗಿನಿಂದಲೇ ಚಿತ್ರದ ಬಗ್ಗೆ, ಟ್ರೇಲರ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಎಲ್ಲರಲ್ಲೂ ಇತ್ತು.
Salaar Trailer : ತೆಲಂಗಾಣ ವಿಧಾನಸಭೆ ಚುನಾವಣೆಗೆ ಗುರುವಾರ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಮತದಾನದ ಹಕ್ಕನ್ನು ಚಲಾಯಿಸಿದರು. ಈ ಕ್ರಮದಲ್ಲಿ ಹಲವು ಟಾಲಿವುಡ್ ಸೆಲೆಬ್ರಿಟಿಗಳು ಆಯಾ ಮತಗಟ್ಟೆ ಕೇಂದ್ರಗಳಲ್ಲಿ ಮತದಾನ ಮಾಡಿದರು. ಆದ್ರೆ ಮತದಾನ ಮಾಡಿ ಮಾದರಿಯಾಗಬೇಕಿದ್ದ ನಟ ಪ್ರಭಾಸ್ ಮಾತ್ರ ವೋಟ್ ಮಾಡಲಿಲ್ಲ.. ಇದೀಗ ಈ ಕುರಿತು ಚರ್ಚೆ ನಡೆದಿದೆ.
Salar Bumper Offer: ಸಲಾರ್ ಚಿತ್ರದ ಟ್ರೇಲರ್ ರಿಲೀಸ್ ಟೈಮ್ ಅನೌನ್ಸ್ ಮಾಡುತ್ತಲೇ ನಿರ್ಮಾಪಕರು ಅಭಿಮಾನಿಗಳಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಹಾಗಾದರೆ ಆ ಕೊಡುಗೆ ಏನು? ಇಲ್ಲಿವೆ ಕಂಪ್ಲೀಟ್ ಡಿಟೇಲ್ಸ್..
Salaar vs Katera movie : ಕೊನೆಗೂ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಕಾಟೇರʼ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಇದೇ ಡಿಸೆಂಬರ್ 29ರಂದು ಈ ಸಿನಿಮಾ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಇದರ ಬೆನ್ನಲ್ಲೆ ಸಲಾರ್ ಮತ್ತು ಡಂಕಿ ಸಿನಿಮಾಗೆ ಕಾಟೇರ ವಿಘ್ನವಾಗುತ್ತೆ ಅಂತ ಹೇಳಲಾಗುತ್ತಿದೆ.
Salaar Story: ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ಸಲಾರ್ ಸಿನಿಮಾ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ಅದರಲ್ಲೂ ಚಿತ್ರದ ಕಥೆಯ ಎಳೆಯ ಬಗ್ಗೆ ಸುಳಿವು ನೀಡಿ, ಉಗ್ರಂ ರೀಮೆಕ್ ಅನ್ನುವವರ ಮಾತಿಗೆ ಬ್ರೇಕ್ ಹಾಕಿದ್ದಾರೆ. ಹಾಗಾದ್ರೆ ಸಲಾರ್ ಸಿನಿಕಥೆ ಏನು? ಇಲ್ಲಿದೆ ಡಿಟೇಲ್ಡ್ ಸ್ಟೋರಿ.
Prashanth Neel: ಸಲಾರ್ ಹಾಗೂ ಡಂಕಿ ಸಿನಿಮಾ ಎರಡು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗುತ್ತಿದ್ದು, ಇದೀಗ ನಿರ್ದೇಶಕ ಪ್ರಶಾಂತ್ ನೀಲ್ 'ಡಂಕಿ' ಜೊತೆಗಿನ ಪೈಪೋಟಿ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Box Office: ಡಿಸೆಂಬರ್ ತಿಂಗಳಲ್ಲಿ ಡಂಕಿ ಹಾಗೂ ಸಲಾರ್ ಸಿನಿಮಾ ತರೆಕಾಣ್ತಾಯಿದ್ದು, ಎರಡು ಚಿತ್ರಗಳ ಪೈಪೋಟಿಗಿಳಿಯುವ ಸಮಯದಲ್ಲಿ ಡಂಕಿ ಸಿನಿಮಾದ ಬಜೆಟ್ ರಿವಿಲ್ ಆಗಿದೆ. ಹಾಗಾದ್ರೆ ಡಂಕಿ ಚಿತ್ರದ ಬಲೆಟ್ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Darling Prabhas: ಸದ್ಯ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸದ್ಯ ಮತ್ತೊಂದು ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.. ಆ ಕ್ರೇಜಿ ಅಪ್ಡೇಟ್ ಡಿಟೇಲ್ಸ್ ಇಲ್ಲಿದೆ..
Richest superstar of South: ಸೌತ್ ಸೂಪರ್ ಸ್ಟಾರ್ಗಳ ಕುರಿತಾದ ಮಾಹಿತಿಗಳು ಇತ್ತೀಚೆಗೆ ಸೋಷಿಯಲ್ ಮಿಡಿಯಾದ ತುಂಬೆಲ್ಲ ಹರಿದಾಡುತ್ತಿವೆ.. ಅದೇ ರೀತಿ ಇದೀಗ ದಕ್ಷಿಣ ಭಾರತದ ಶ್ರೀಮಂತ ಸೂಪರ್ ಸ್ಟಾರ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿದೆ..
Salaar Movie: ಸಲಾರ್' ಚಿತ್ರತಂಡ ಸಿನಿಮಾ ಕಥೆ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಡದಿದ್ದರು, ಆದರೆ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಮೇಕಿಂಗ್ ವಿಡಿಯೋಗಳು, ಫೋಟೊಗಳು ಹರಿದಾಡುತ್ತಿದ್ದು ತಮ್ಮ ಅನುಮತಿ ಇಲ್ಲದೇ ಚಿತ್ರದ ಕಂಟೆಂಟ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಇಬ್ಬರನ್ನು ಚಿತ್ರತಂಡ ಪೊಲೀಸರಿಗೆ ಒಪ್ಪಿಸಿದೆ.
Salaar: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆಗೆ ಇನ್ನೇನು 42 ದಿನಗಳು ಮಾತ್ರ ಬಾಕಿಯಿದ್ದು, ಇದೀಗ ಕನ್ನಡ ಭಾಷೆಯಲ್ಲಿ ಟ್ರೈಲರ್ ರಿಲೀಸ್ ಆಗಲ್ಲ ಎನ್ನುವ ಚರ್ಚೆ ಶುರುವಾಗಿದೆ. ಇದು ನಿಜಾನಾ? ಹಾಗಾದ್ರೆ ಹೊಂಬಳೆ ಸಂಸ್ಥೆ ಯಾಕೆ ಇಂತಹ ನಿರ್ಧಾರ ಮಾಡಿದೆ? ಇದೆಲ್ಲವುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Salar Updates: ಡಾರ್ಲಿಂಗ್ ಪ್ರಭಾಸ್ ಅವರ ಇತ್ತೀಚಿನ ಚಿತ್ರ ಸಲಾರ್. ಕೆಜಿಎಫ್ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಗೊತ್ತೇ ಇದೆ. ಆದರೆ ಪ್ರಭಾಸ್ ಚಿತ್ರದಲ್ಲಿ ಯುವ ನಾಯಕಿಯೊಬ್ಬರು ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ..
Much Awaited South Movies: ಸೌತ್ ನಟರ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಸೌತ್ ಸಿನಿಮಾಗಳಿಂದ ಬೆಚ್ಚಿಬಿದ್ದಿರುವ ಬಾಲಿವುಡ್ ಮಂದಿಗೆ ದೊಡ್ಡ ಶಾಕ್ ಎದುರಾಗಿದೆ. ಸೌತ್ ನಟರ ಸಿನಿಮಾಗಳು ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲೋಲಕಲ್ಲೋಲ ಮಾಡಲು ಸಿದ್ಧವಾಗಿವೆ.
Salar Action Sequence: ನಿರ್ದೇಶಕ ಪ್ರಶಾಂತ್ ನೀಲ್ 'ಸಾಲಾರ್' ಚಿತ್ರದಲ್ಲಿ ಅದ್ಧೂರಿ ಆಕ್ಷನ್ ಸೀಕ್ವೆನ್ಸ್ ಪ್ಲಾನ್ ಮಾಡಿದ್ದು, ಕೆಲವು ಯುದ್ಧದ ದೃಶ್ಯಗಳಿಗೆ ನೂರಾರು ವಾಹನಗಳನ್ನು ಬಳಸಲಾಗಿಗೆ ಎಂದು ವರದಿಯಾಗಿದೆ. ಹೀಗಾಗಿ ಸದ್ಯ ಪ್ರಭಾಸ್ ಚಿತ್ರದ ಮೇಲಿನ ನಿರೀಕ್ಷೆಗಳು ಉತ್ತುಂಗಕ್ಕೇರುವುದು ಖಚಿತ ಎನ್ನಲಾಗುತ್ತಿದೆ.
Prabhas to marry Anushka Shetty: ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಮದುವೆ ವದಂತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಬ್ಬರ ಮದುವೆಗೆ ಕುಟುಂಬದವರು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.