Appu-Arjun Sarja : ಅಪ್ಪು ಅಗಲಿ ವರ್ಷಗಳೇ ಕಳೆದರು ಅವರ ನೆನಪು ಮಾತ್ರ ಇನ್ನು ಹಾಗೇ ಇದೆ. ಅವರ ನೆನಪಿನಲ್ಲಿ ಇಂದಿಗೂ ಅವರ ಅಭಿಮಾನಿಗಳು ಹಾಗೂ ಸಿನಿಬಳಗದವರು ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಂತದ್ದೇ ಪೋಸ್ಟ್ವೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Puneeth Rajkumar: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆ ವೀಕೆಂಡ್ ಆದರೆ ಸಾಕು ಮಹಿಳೆಯರು ದೇವಾಲಯಗಳು ಮಾತ್ರವಲ್ಲದೇ ಪುನೀತ್ ರಾಜ್ ಕುಮಾರ್ ಸಮಾಧಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
Puneeth Rajkumar Crazy Fan: ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಹೋದರೂ ಮಾನಸಿಕವಾಗಿ ಕನ್ನಡಿಗರ ಮನದಲ್ಲಿ ಜೀವಂತ. ಇದೀಗ ಯುವತಿಯೊಬ್ಬಳು ಅಪ್ಪುವಿನ ಭಾವಚಿತ್ರವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾಳೆ.
DCM DK Shivakumar: ಡಾ. ರಾಜ್ಕುಮಾರ್ ಕುಟುಂಬದವರಿಗೆ ಸಿನಿಮಾ ಮಾತ್ರವಲ್ಲದೇ ರಾಜಕೀಯ ನಾಯಕರಿಗೂ ನಂಟು ಹೊಂದಿರುವುದು ಗೊತ್ತೆ ಇದೆ. ಈ ನಿಟ್ಟಿನಲ್ಲಿ ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸಕ್ಕೆ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಭೇಟಿ ನೀಡಿದ್ದಾರೆ.
Dr Rajkumar IAS academy: ಡಾ ರಾಜ್ಕುಮಾರ್ ಕುಟುಂಬ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೇ ಜನರಿಗೆ ಸ್ಪೂರ್ತಿಯಾಗಿರದೇ ಸಮಾಜ ಸೇವೆ, ಶಿಕ್ಷಣ ಕ್ಷೇತ್ರಕ್ಕೂ ದೊಡ್ಮನೆ ಸೇವೆ ಅಪಾರವಾಗಿದೆ. ಈ ಬಾರಿಯೂ ರಾಜ್ಕುಮಾರ್ ಅಕಾಡೆಮಿಯಿಂದ ಹಲವು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದರಿಂದ ಅವರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು.
Dhruti Puneeth rajkumar troll : ದರ್ಶನ್ ಮತ್ತು ಪುನೀತ್ ರಾಜಕುಮಾರ್ ಅವರು ಪರಸ್ಪರ ಗೌವದಿಂದ ಕಾಣುತ್ತಿದ್ದರು. ಈ ವಿಚಾರ ಅವರ ಅಭಿಮಾನಿಗಳಿಗೂ ತಿಳಿದಿದೆ. ಆದರೆ ಕೆಲವು ಕಿಡಿಗೇಡಿಗಳು ಮಾಡುವ ಕೆಲಸದಿಂದಾಗಿ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ತಲೆತಗ್ಗಿಸುವಂತಾಗಿದೆ.
Sandalwood : ಸೋಷಿಯಲ್ ಮಿಡಿಯಾ ಎಷ್ಟರ ಮಟ್ಟಿಗೆ ಸಿನಿಮಾ ನಟರ ಮೇಲೆ ಪರಿಣಾಮ ಬೀರುತ್ತದೆ ಎಂದರೆ ಹಿರಿಯ ನಟರಾದಂತಹ ಕಮಲ್ಹಾಸನ್ ಹಾಗೂ ಶಿವರಾಜ್ ಕುಮಾರ್ ನಟರೆಊ ಸಹ ಇನ್ಸ್ಟಾಗ್ರಾಂ, ಟ್ವೀಟರ್ ಮತ್ತು ಫೆಸ್ಬುಕ್ಗಳನ್ನುಬಳಸಲು ಆರಂಭಿಸಿದ್ದಾರೆ. ಇನ್ನೂ ಈಗಿನ ನಟ ನಟಿಯರ ಬಗ್ಗೆ ಹೇಳುವ ಹಾಗೇ ಇಲ್ಲ.
Appu's Photos At Fans Wedding: ಪುನೀತ್ ರಾಜ್ಕುಮಾರ್ ಎಂದರೆ ಇಂದಿಗೂ ಕರುನಾಡಿನಾದ್ಯಂತ ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಹೀಗಿರುವಾಗ ಇವರ ಅಭಿಮಾನಿಯೊಬ್ಬರು ತಮ್ಮ ಮದುವೆಗೆ ಅಪ್ಪು ಫೋಟೋದಿಂದ ಮದುವೆಯನ್ನು ಸಿಂಗಾರಿಸಿದ್ದಾರೆ.
20 years for Abhi movie : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಎರಡನೇ ಸಿನಿಮಾ ಅಭಿ ರಿಲೀಸ್ ಆಗಿ ಇಂದಿಗೆ ಬರೋಬ್ಬರಿ 20 ವರ್ಷ. ಈ ಚಿತ್ರದ ಮೂಲಕ ಮೋಹಕ ತಾರೆ ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.
Puneeth rajkumar : ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಆಕಾಶದಲ್ಲಿರುವ ತಾರೆಗೆ ಇಡಲಾಗಿದೆ. ʼಬಿಗ್ ಲಿಟ್ಲ್ʼ ಕಂಪನಿ ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಸೇರಿ ವೀಡಿಯೋ ಗೌರವ ಸಲ್ಲಿಸಿದೆ. ಅಲ್ಲದೆ, ಈ ಕುರಿತು ವೀಡಿಯೋ ಬಿಡುಗಡೆ ಒಂದನ್ನು ಬಿಡುಗಡೆ ಮಾಡಲಾಗಿದೆ.
Power Run: ಕೆಲಸದ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸದೇ ಹೃದಯಘಾತ ಅಥವಾ ಬೇರೆ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉತ್ತಮ ಆರೋಗ್ಯಕ್ಕೆ ಫಿಟ್ನೆಸ್ ಮುಖ್ಯವಾಗಿದೆ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಯೊಬ್ಬರು ಪುನೀತ್ ರಾಜ್ಕುಮಾರ್ ಮೇಣದ ಪ್ರತಿಮೆ ಮಾಡಿ ಸಮಾಧಿ ಸ್ಥಳಕ್ಕೆ ತಂದಿದ್ದಾರೆ. ಸಿಲಿಕಾನ್ ಮೆಟೀರಿಯಲ್ನಿಂದ ಅಪ್ಪು ತದ್ರೂಪಿಯಂತಿರುವ ಪ್ರತಿಮೆ ಮಾಡಿದ್ದಾರೆ.. ಚೇರ್ ಮೇಲೆ ಕುಳಿತಿರೋ ಅಪ್ಪು ಪ್ರತಿಮೆ ಅಪ್ಪುವೇ ಕುಳಿತಂತಿದೆ..
ಇಂದು ದೊಡ್ಮನೆ ದೊರೆಗೆ 49ರ ಹುಟ್ಟುಹಬ್ಬ.. ಹೀಗಾಗಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಅಭಿಮಾನಿಗಳು ಪೂಜೆ ಸಲ್ಲಿಸ್ತಿದ್ದಾರೆ.. ಅಪ್ಪು ಸಮಾಧಿ ಬಳಿ ರಸಮಂಜರಿ ಹಮ್ಮಿಕೊಳ್ಳಲಾಗಿದೆ.. ಒಂದು ಲಕ್ಷ ಜನಕ್ಕೆ ಅನ್ನದಾನ ಮಾಡಲಾಗ್ತಿದೆ..
ಇಂದು ದೊಡ್ಮನೆ ದೊರೆಗೆ 49ರ ಹುಟ್ಟುಹಬ್ಬ.. ಹೀಗಾಗಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಅಭಿಮಾನಿಗಳು ಪೂಜೆ ಸಲ್ಲಿಸ್ತಿದ್ದಾರೆ.. ಅಪ್ಪು ಸಮಾಧಿ ಬಳಿ ರಸಮಂಜರಿ ಹಮ್ಮಿಕೊಳ್ಳಲಾಗಿದೆ.. ಒಂದು ಲಕ್ಷ ಜನಕ್ಕೆ ಅನ್ನದಾನ ಮಾಡಲಾಗ್ತಿದೆ..
Puneeth Rajkumar: ಕರುನಾಡಿನ ಕಣ್ಮಣಿ, ಅಭಿಮಾನಿಗಳ ಪ್ರೀತಿಯ ಅಪ್ಪು, ಡಾ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಅಪ್ಪು ಸಿನಿಮಾ ನೋಡುತ್ತಲ್ಲೇ ಮೈ ಮರೆಯೋ ಕೋಟ್ಯಾಂತರ ಅಭಿಮಾನಿಗಳು ಅಪ್ಪು ಅವರ ಸಾಮಾಜ ಸೇವೆಯಿಂದ ಪ್ರೇರಣೆ ಪಡೆದಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿ ಹಾವೇರಿಯ ವಿದ್ಯಾರ್ಥಿಗಳು
Puneeth rajkumar : ಇಂದು ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ, ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಬಗ್ಗೆ ಕಿಡಗೇಡಿಗಳು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಸ್ಕ್ಯಾಮ್ಸ್ ಎಂಬ ಹ್ಯಾಷ್ ಟ್ಯಾಗ ಬಳಸಿ ದೊಡ್ಮನೆ ಮಗ ಯಾವುದೇ ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ ಎಂದು ದೂರುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.