ಒಂದು ಕೈನಲ್ಲಿ ಬೈಕ್ ಚಾಲನೆ ಮಾಡಿಕೊಂಡು ಮತ್ತೊಂದು ಕೈಯಿಂದ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದಾನೆ. ಆದರೆ ಭಯದಿಂದಲೇ ಮನೆ ತಲುಪಬೇಕಾದ ಕಾರಣಕ್ಕೆ ಮೌನವಾಗಿದ್ದೆ ಎಂದು ಮಹಿಳೆಯೊಬ್ಬರು ದೂರಿದ್ದಾರೆ.
ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ರ್ಯಾಪಿಡೊ ಸೇವೆಗಳನ್ನು ಬಳಸುವ ಪ್ರಯಾಣಿಕರು ತಮ್ಮ ಪಯಣ ಪೂರ್ಣಗೊಳಿಸಿದ ನಂತರ ರ್ಯಾಪಿಡೊ ಕಾಲ್ ಸೆಂಟರ್ನಿಂದ ಸುರಕ್ಷಿತ ಪ್ರಯಾಣದ ಬಗ್ಗೆ ಮಾಹಿತಿ ಪಡೆಯುವ ಕರೆ ಸ್ವೀಕರಿಸುವರು
ಬೆಳಗಿನ ಜಾವ 3.30ರ ಸುಮಾರಿಗೆ ಟೆಕ್ಕಿಯೊಬ್ಬ ರ್ಯಾಪಿಡೋ ದ್ವಿಚಕ್ರ ವಾಹನಕ್ಕಾಗಿ ಕಾಯುತ್ತಿದ್ದ. ಈ ವೇಳೆ ಸ್ಥಳಕ್ಕೆ ಬಂದ ಆಟೋ ಚಾಲಕ, ಎಲ್ಲಿಗೆ ಹೋಗಬೇಕು. ಆಟೋ ಹತ್ತಿ, ನಾನೇ ಅಲ್ಲಿಗೆ ಬಿಡುತ್ತೇನೆ ಎಂದಿದ್ದಾನೆ. ಆದರೆ ಟೆಕ್ಕಿ ರ್ಯಾಪಿಡೋ ಬುಕ್ ಮಾಡಿದ್ದೇನೆ ಎಂದು ಉತ್ತರಿಸಿದ್ದ. ಇದರಿಂದ ಕೋಪಗೊಂಡ ಆಟೋ ಚಾಲಕ ಮಾಡಿದ್ದೇನು...
Rapido Driver Sexual Harassment Case: ಇದು ಯಲಹಂಕ ಹೊರವಲಯದಲ್ಲಿ ನಡೆದ ಘಟನೆಯಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಯುವತಿ, ಯಲಹಂಕ ಉಪನಗರದಿಂದ ಏಪ್ರಿಲ್ 21ರಂದು ರಾತ್ರಿ 11.10ರ ಸುಮಾರಿಗೆ ಇಂದಿರಾನಗರಕ್ಕೆ ತೆರಳಲು ರ್ಯಾಪಿಡೋ ಬುಕ್ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ್ದ ಬೈಕ್ ಚಾಲಕ ಬೈಕ್ ಹತ್ತಿಸಿಕೊಂಡಿದ್ದ.
ರ್ಯಾಪಿಡೋ ವಿರುದ್ಧ ಸಿಡಿದೆದ್ದ ಬೆಂಗಳೂರು ಸಾರಥಿಗಳು. ಸಿಎಂ ಮನೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು. ಮುಷ್ಕರ ನಿರತ ಸಾರಥಿಗಳನ್ನು ವಶಕ್ಕೆ ಪಡೆದ ಖಾಕಿ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಚಾಲಕರು ಅರೆಸ್ಟ್. ರ್ಯಾಲಿ ಆರಂಭಕ್ಕೂ ಮೊದಲೇ ವಶಕ್ಕೆ ಪಡೆದ ಪೊಲೀಸರು.
ಸರ್ಕಾರದ ವಿರುದ್ಧ ಆಟೋ ಚಾಲಕರ ಸಮರ. ಬೈಕ್ ಟ್ಯಾಕ್ಸಿ ಬ್ಯಾನ್ ಮಾಡುವಂತೆ ಒತ್ತಾಯ. ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆ ಬೆಂಗಳೂರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿರೋ ಆಟೋ ಚಾಲಕರು.
ಈ ಅಪ್ಲಿಕೇಶನ್ ಆಧಾರಿತ ಅಗ್ರಿಗೇಟರ್ಗಳ ಆಟೋ ಸೇವೆಗಳು ಕೇವಲ 2 ಕಿಮೀ ನಿಲುಗಡೆಗೆ ಸಹ ವಿಪರೀತವಾಗಿ ಹೆಚ್ಚಿನ ದರಗಳನ್ನು ವಿಧಿಸುತ್ತಿವೆ ಎಂದು ಹಲವಾರು ದಿನನಿತ್ಯದ ಪ್ರಯಾಣಿಕರು ವರದಿ ಮಾಡಿದ ನಂತರ ಈ ಕ್ರಮವು ಜಾರಿಗೆ ಬಂದಿದೆ.
ಬೈಕ್ ಟ್ಯಾಕ್ಸಿ ಅಥವಾ ಬಾಕ್ಸಿಯನ್ನು ನೀಡುವ ರಾಪಿಡೋ ಕಂಪನಿಯು ಬಾಡಿಗೆ ಸೇವೆಯನ್ನು ಪ್ರಾರಂಭಿಸಿದೆ. ಈ ಸೌಲಭ್ಯದಡಿಯಲ್ಲಿ ರಾಪಿಡೊ ಬಾಡಿಗೆ ಸೇವೆಯನ್ನು ಒಂದು ಗಂಟೆಯಿಂದ 6 ಗಂಟೆಗಳವರೆಗೆ ಕಾಯ್ದಿರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.