ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ವೈದ್ಯರ ಸಲಹೆ ಇಲ್ಲದೆ ಈ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೆ ನಮ್ಮ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚುತ್ತದೆ. ಇದರಿಂದ ನಮಗೆ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು.
ಇಂದಿನ ಈ ತಂತ್ರಜ್ಞಾನ ಯುಗದಲ್ಲಿ ಜೀವನ ಶೈಲಿ ಬದಲಾಗುತ್ತಿದೆ. ಜನರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಮತ್ತು ಹಗಲು ರಾತ್ರಿ ಎನ್ನದೆ ದುಡಿಯುತ್ತಲೇ ಇರುತ್ತಾರೆ.
ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಅಂತವರಿಗೆ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ
ಇದನ್ನು ಓದಿ : ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ!
ಮೂಳೆಗಳನ್ನು ಬಲಪಡಿಸಲು ವಿಟಮಿನ್ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಗತ್ಯವೆಂದು ನಾವು ಆಗಾಗ್ಗೆ ಕೇಳುತ್ತೇವೆ, ಆದರೆ ಇದರೊಂದಿಗೆ ವಿಟಮಿನ್ ಬಿ 12 ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು ಏಕೆಂದರೆ ಇದು ಮೂಳೆಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
Vitamin: ನಮ್ಮ ದೈನಂದಿನ ಬದುಕಿನಲ್ಲಿ ಕಂಡುಬರುವ ಬಹಳಷ್ಟು ಸೂಚನೆಗಳನ್ನ ನಾವು ಸಾಮಾನ್ಯ ಎಂದು ಬಾವಿಸುತ್ತೇವೆ. ಅದರೆ ಅದೇ ಸಾಮಾನ್ಯ ಸೂಚನೆಗಳು ನಿಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರೆತೆಯ ಲಕ್ಷಣಗಳು ಎಂದು ನಿಮಗೆ ತಿಳಿದಿದೆಯಾ. ಹಾಗಾದರೆ ನೋಡಿ ಈ ಸೂಚನೆಗಳು ಕಂಡು ಬಂದಲ್ಲಿ ಹೆಚ್ಚೆತ್ತು ಕೊಳ್ಳಿ. ಇದಕ್ಕೆ ಕಾರಣ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಯಾ ಕೊರೆತೆ ಕೂಡಾ ಆಗಿರಬಹುದು...
Symptoms of Vitamin D Deficiency:ದೇಹವನ್ನು ಆರೋಗ್ಯವಾಗಿಡಲು ವಿಟಮಿನ್ ಡಿ ಬಹಳ ಮುಖ್ಯ. ವಿಟಮಿನ್ ಡಿ ಕೊರತೆಯಿಂದ ಮೂಳೆಗಳು, ಸ್ನಾಯುಗಳು ಮತ್ತು ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ.
Healthy Heart Tips: ವಿಟಮಿನ್-ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಆದ್ದರಿಂದಲೇ ಬಿಸಿಲಿಗೆ ಹೋಗದವರಲ್ಲಿ ಸದಾ ವಿಟಮಿನ್-ಡಿ ಕೊರತೆ ಇರುತ್ತದೆ.
Vitamin D deficiency symptoms:ವಿಟಮಿನ್ ಡಿ ನಮ್ಮ ದೇಹಕ್ಕೆ ಬಹಳ ಮುಖ್ಯ. ಇದು ಮೂಳೆಗಳು ಮತ್ತು ಸ್ನಾಯುಗಳ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದನ್ನು ಸೂರ್ಯನ ಬೆಳಕು ಮತ್ತು ಮೀನು, ಹಾಲು ಮತ್ತು ಮೊಟ್ಟೆಗಳಂತಹ ಆಹಾರ ಪದಾರ್ಥಗಳಿಂದ ಪಡೆಯಬಹುದು.
Vitamins For Women Health: ಸಾಮಾನ್ಯವಾಗಿ ಮಹಿಳೆಯರು ಮನೆಗಳಲ್ಲಿ ಉಳಿದ ಅಥವಾ ತಂಗಳು ಆಹಾರ ಸೇವಿಸುತ್ತಿರುತ್ತಾರೆ. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಹಾನಿಯಾಗುತ್ತದೆ. ಆರೋಗ್ಯಕರ ಮತ್ತು ತಾಜಾ ಆಹಾರ ಸೇವಿಸುವುದು ತುಂಬಾ ಮುಖ್ಯ.
ವಿಟಮಿನ್ ಡಿ ಕೊರತೆ: ದೇಹವು ಆರೋಗ್ಯಕರವಾಗಿರಲು ವಿಟಮಿನ್ಗಳು ಬಹಳ ಮುಖ್ಯ. ಅದೇ ರೀತಿ ದೇಹದಲ್ಲಿ ವಿಟಮಿನ್ ಡಿ ಕೊರತೆಯ ಹಲವು ಲಕ್ಷಣಗಳಿವೆ. ವಿಟಮಿನ್ ಡಿ ಕೊರತೆಯಿರುವಾಗ ದೇಹವು ಯಾವ ಸಂಕೇತಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ.
ಮೀನಿಗೆ ಕ್ಯಾನ್ಸರ್ ನಂಟು: ಈಗ ಮೀನು ಕೂಡ ವಿಷಕಾರಿಯಾಗುತ್ತಿದೆ. ಒಂದು ಅಧ್ಯಯನದಲ್ಲಿ ಸರೋವರಗಳು ಮತ್ತು ನದಿಗಳ ನೀರು ಹೆಚ್ಚು ಕಲುಷಿತಗೊಂಡಿದೆ ಎಂದು ಕಂಡುಬಂದಿದೆ, ಇದರಿಂದಾಗಿ ಅದರಲ್ಲಿ ವಾಸಿಸುವ ಮೀನುಗಳು ಈಗ ವಿಷಕಾರಿಯಾಗುತ್ತಿವೆಯಂತೆ.
Vitamin D Overdose Effect: ಯಾವುದೇ ವ್ಯಕ್ತಿ ಆರೋಗ್ಯವಂತನಾಗಿರಲು ವಿಟಮಿನ್ ಡಿ ಬಹಳ ಮುಖ್ಯ. ವಿಟಮಿನ್ ಡಿ ಕೊರತೆಯು ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬುದು ಸಾಮಾನ್ಯವಾಗಿ ತಿಳಿದಿರುವ ವಿಚಾರ. ಆದರೆ, ವಿಟಮಿನ್ ಡಿ ಹೆಚ್ಚಾದರೂ ಕೂಡ ಅಪಾಯಕಾರಿಯೇ ಎಂದು ನಿಮಗೆ ತಿಳಿದಿದೆಯೇ?
Diet Tips: ಆರೋಗ್ಯವಾಗಿರಲು, ದೇಹದಲ್ಲಿ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವುದು ಅವಶ್ಯಕ. ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯಾದರೆ ವಿವಿಧ ರೋಗಗಳು ದೇಹವನ್ನು ಸುತ್ತುವರಿಯುತ್ತವೆ. ಅನೇಕ ಜನರು ಆಯಾಸ ಮತ್ತು ದೌರ್ಬಲ್ಯದ ಸಮಸ್ಯೆಗಳನ್ನು ಅನುಭವಿಸುತ್ತಾರೆ, ಇನ್ನೂ ಕೆಲ ಜನರು ಮೂಳೆ ನೋವಿನಿಂದ ತೊಂದರೆಗೊಳಗಾಗುತ್ತಾರೆ. ಇದು ನಮ್ಮ ಆಹಾರದಲ್ಲಿ ಜೀವಸತ್ವಗಳ ಕೊರತೆಯಿಂದಾಗಿರಬಹುದು. ನೀವು ಆರೋಗ್ಯವಾಗಿರಲು ಬಯಸಿದರೆ, ಈ ಪೋಷಕಾಂಶಗಳ ಕೊರತೆಯನ್ನು ತೆಗೆದುಹಾಕುವುದು ಅವಶ್ಯಕ. ಯಾವ ವಿಟಮಿನ್ ಕೊರತೆಯು ಮೂಳೆಗಳಲ್ಲಿ ನೋವು ಮತ್ತು ದೌರ್ಬಲ್ಯವನ್ನು ಉಂಟುಮಾಡುತ್ತದೆ. ಅದನ್ನು ತೊಡೆದುಹಾಕುವುದು ಹೇಗೆ ಎಂದು ತಿಳಿಯೋಣ.
Hearth Health: ವಿಟಮಿನ್-ಡಿ ಕೊರತೆಯು ಹೃದ್ರೋಗವನ್ನು ಉತ್ತೇಜಿಸುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಆದ್ದರಿಂದಲೇ ಬಿಸಿಲಿಗೆ ಹೋಗದವರಲ್ಲಿ ಸದಾ ವಿಟಮಿನ್-ಡಿ ಕೊರತೆ ಇರುತ್ತದೆ.
Vitamin D Side Effects: ಒಟ್ಟಾರೆ ಆರೋಗ್ಯ ರಕ್ಷಣೆಯಲ್ಲಿ ವಿಟಮಿನ್ ಡಿ ಪಾತ್ರ ತುಂಬಾ ದೊಡ್ಡದಾಗಿದೆ. ಆದರೆ, ಅತಿಯಾದ ವಿಟಮಿನ್ ಡಿ ಸಪ್ಲಿಮೆಂಟ್ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.
Vitamin Deficiency: ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಆಗಾಗ್ಗೆ ತೀವ್ರವಾದ ಹಲ್ಲು ನೋವನ್ನು ಅನುಭವಿಸುತ್ತಾರೆ. ಮಾತ್ರವಲ್ಲ, ಒರಲ್ ಹೆಲ್ತ್ ಬಗ್ಗೆ ಎಷ್ಟೇ ಗಮನಹರಿಸಿದರೂ ಸಹ ಬಾಯಿಯ ದುರ್ವಾಸನೆ ಮುಜಗರಕ್ಕೆ ಈಡುಮಾಡುತ್ತದೆ. ಇದಕ್ಕೆ ಜೀವಸತ್ವಗಳ ಕೊರತೆಯೂ ಸಹ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
Vitamin D Deficiency In Women: ಮಹಿಳೆಯರು ಮನೆಯ ಮತ್ತು ಕೌಟುಂಬಿಕ ಜವಾಬ್ದಾರಿಗಳ ಹೊರೆಯಲ್ಲಿ ಸಿಲುಕಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಎಷ್ಟೋ ಬಾರಿ ಸಮಸ್ಯೆ ಉಲ್ಬಣಗೊಂಡ ನಂತರವೇ ಅವರು ಸಮಸ್ಯೆಗಳತ್ತ ಗಮನ ಹರಿಸುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.