Surya Gochar 2023 In February: 2023ರ ಫೆಬ್ರವರಿ 13ರಂದು ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಂಭವು ಶನಿಯ ಸ್ವಂತ ರಾಶಿ ಮತ್ತು ಶನಿ ಈಗಾಗಲೇ ತನ್ನದೇ ಆದ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ.
Mercury Transit 2022: ಜನವರಿ 13ರಂದು ಬುಧ ಸಂಕ್ರಮಣವು ಕೆಲವು ಜನರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಬುಧ ಗ್ರಹದ ನೇರ ಚಲನೆಯು ಈ ಜನರಿಗೆ ಧನಲಾಭ ಮತ್ತು ವೃತ್ತಿಯಲ್ಲಿ ಪ್ರಗತಿಯನ್ನು ತರುತ್ತದೆ.
ನವಗ್ರಹಗಳ ಅಧಿಪತಿ ಸೂರ್ಯನು ಭವಿಷ್ಯ, ಹಣಕಾಸಿನ ವ್ಯವಹಾರ, ಗೌರವ, ನಾಯಕತ್ವ ಮುಂತಾದ ವಿಷಯಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾನೆ. ಸೂರ್ಯದೇವ ಒಲಿದರೆ ಭವಿಷ್ಯದ ಬಾಗಿಲು ತೆರೆಯುತ್ತದೆ ಎಂದು ಹೇಳಲಾಗಿದೆ.
ದೇವಗುರು ಗುರುವು ಪ್ರಸ್ತುತ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ನವೆಂಬರ್ 24ರಂದು ಅದೇ ರಾಶಿಯಲ್ಲಿ ಗುರು ನೇರವಾಗಿ ಚಲಿಸಲಿದೆ. ಅನೇಕ ರಾಶಿಯವರು ಗುರುವಿನ ಮಾರ್ಗದ ಲಾಭವನ್ನು ಪಡೆಯಲಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಶಿಚಕ್ರ ಚಿಹ್ನೆ ಅಥವಾ ಬೇರೆ ಯಾವುದೇ ಗ್ರಹದೊಂದಿಗಿನ ಸಂಯೋಗವು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಸೆಪ್ಟೆಂಬರ್ 11ರಂದು ಈ ರಾಶಿಯವರು ಚಂದ್ರ ಮತ್ತು ಗುರುವಿನ ಸಂಯೋಜನೆಯಿಂದ ವಿಶೇಷ ಲಾಭ ಪಡೆಯಲಿದ್ದಾರೆ.
Today Astrology(03-09-2022): ಮಿಥುನ ರಾಶಿಯವರು ಬೇರೆ ನಗರಗಳಿಗೆ ಪ್ರಯಾಣಿಸಬೇಕಾಗಬಹುದು. ತುಲಾ ರಾಶಿಯವರು ತಮ್ಮ ಕಾರ್ಯಕ್ಷಮತೆಯನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಶನಿವಾರ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
ಬೈಕ್ ಸವಾರರ ಗುಂಪಿನಲ್ಲಿ ಒಬ್ಬರು ತಮ್ಮ ಕ್ಯಾಮೆರಾದಲ್ಲಿ ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಅಲ್ಲಿ ಕಾರು ಚಾಲಕ ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ತಿರುಗಿಸಿ ಬದಿಯಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಕಾರು ಅತಿವೇಗದಲ್ಲಿ ಸಾಗುತ್ತಿರುವಾಗ ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ.
ಚಂದ್ರಗ್ರಹಣ 2022: ಜ್ಯೋತಿಷಿಗಳ ಲೆಕ್ಕಾಚಾರದ ಪ್ರಕಾರ ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 16 ರಂದು ಸಂಭವಿಸಲಿದೆ. ಈ ಗ್ರಹಣವು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ರಾಶಿಚಕ್ರದ ಜನರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ.
Horoscope April 24, 2022: ಮಕರ ರಾಶಿಯವರು ವ್ಯಾಪಾರದಲ್ಲಿ ಪಾಲುದಾರರ ಮೂಲಕ ಲಾಭ ಪಡೆಯುವ ಸಾಧ್ಯತೆಯಿದೆ. ಮತ್ತೊಂದೆಡೆ ಮೀನ ರಾಶಿಯ ಜನರು ಕೆಲವು ಮಂಗಳಕರ ಮಾಹಿತಿ ಪಡೆಯುತ್ತಾರೆ. ವೃಶ್ಚಿಕ ರಾಶಿಯ ಚಿಲ್ಲರೆ ವ್ಯಾಪಾರಿಗಳು ಲಾಭ ಗಳಿಸಬಹುದು.
Astrology: ಜ್ಯೋತಿಷ್ಯದಲ್ಲಿ, ಪ್ರತಿಯೊಂದು ರಾಶಿಚಕ್ರ ಚಿಹ್ನೆಗೆ ವಿಭಿನ್ನ ಗುಣಗಳು ಮತ್ತು ಸ್ವಭಾವವನ್ನು ಹೇಳಲಾಗಿದೆ. ಕೆಲವು ರಾಶಿಚಕ್ರದ ಜನರು ಯಾವಾಗಲೂ ಗೆಲ್ಲುವ ಉತ್ಸಾಹವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ.
Lucky Zodiac: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ವ್ಯಕ್ತಿಯ ಯಶಸ್ಸಿನಲ್ಲಿ ಗ್ರಹಗಳು ವಿಶೇಷ ಕೊಡುಗೆಯನ್ನು ಹೊಂದಿವೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳಿಂದ ಉಂಟಾಗುವ ಶುಭ ಯೋಗವು ವ್ಯಕ್ತಿಯ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
Saptahik Rashifal - ಚೈತ್ರ ನವರಾತ್ರಿಯ ಹಿನ್ನೆಲೆ ಈ ಇಡೀ ವಾರ ದೇವಿ ದುರ್ಗೆಯ ಆರಾಧನೆಯಲ್ಲಿ ಕಳೆಯಲಿದೆ. ಈ ಅವಧಿಯಲ್ಲಿ ಮಂಗಳ ಗ್ರಹ ತನ್ನ ರಾಶಿಯನ್ನು ಸಹ ಬದಲಾಯಿಸುತ್ತಿದೆ. ಈ ಸಮಯವು ಕೆಲ ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ನಿಮ್ಮ ವಾರದ ಕುಂಡಲಿಯಿಂದ ಈ ವಾರ ನಿಮ್ಮ ಪಾಲಿಗೆ ಹೇಗಿರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ತುಂಬಾ ತೀಕ್ಷ್ಣ ಮನಸ್ಸಿನವರು. ಇವರು ಮಾಡಲು ನಿರ್ಧರಿಸಿದ ಕೆಲಸದಲ್ಲಿ ಯಶಸ್ಸನ್ನು ಸಾಧಿಸಿದ ನಂತರವೇ ನೆಮ್ಮದಿ ಕಾಣುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.