Sunil Shetty Statement on KL Rahul: ಕೆಎಲ್ ರಾಹುಲ್ ಮತ್ತು ಅಥಿಯಾ ಜನವರಿಯಲ್ಲಿ ಖಂಡಾಲಾದಲ್ಲಿ ವಿವಾಹವಾದರು. ಮದುವೆಯ ಪೂರ್ವದ ಆಚರಣೆಗಳು ಮತ್ತು ಮದುವೆಯ ದಿನಕ್ಕಾಗಿ ಮನೆಯನ್ನು ಬಿಳಿ ಹೂವುಗಳಿಂದ ಅಲಂಕರಿಸಲಾಗಿತ್ತು. ಹಲ್ದಿ ಸಮಾರಂಭಕ್ಕಾಗಿ ಚೆಂಡುಹೂವುಗಳಿಂದ ಅಲಂಕರಿಸಲಾಗಿತ್ತು.
ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅಭಿನಯದ ಭೋಲಾ ಚಿತ್ರ ಟೀಸರ್ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕಾಲಿವುಡ್ ಬ್ಲಾಕ್ಬಸ್ಟರ್ ಸಿನಿಮಾ ʼಕೈಥಿʼಯ ಹಿಂದಿ ರಿಮೇಕ್ ಬೋಲಾ. ತಮಿಳು ಕೈಥಿಯಲ್ಲಿ ಕಾರ್ತಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಿಂದಿ ರಿಮೇಕ್ ಭೋಲಾದಲ್ಲಿ ಅಜಯ್ ಮಿಂಚಿದ್ದಾರೆ.
ಜನವರಿ 23ರಂದು ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಖಂಡಾಲಾ ಬಂಗಲೆಯಲ್ಲಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್.ರಾಹುಲ್ ಸಪ್ತಪದಿ ತುಳಿಯಲಿದ್ದಾರೆ. ಈ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮದುವೆಯಲ್ಲಿ ಅನುಸರಿಸಿದ ನೀತಿಯನ್ನು ಪಾಲಿಸಲು ನಿರ್ಧರಿಸಿದೆ.
Athiya Shetty-KL Rahul Wedding Date: ವರದಿಗಳ ಪ್ರಕಾರ ಸುನೀಲ್ ಶೆಟ್ಟಿಯವರ ಖಂಡಾಲಾ ಮನೆಯಲ್ಲಿಯೇ ಮಗಳು ಅಥಿಯಾ ಶೆಟ್ಟಿ- ಕೆ ಎಲ್ ರಾಹುಲ್ ಮದುವೆ ನಡೆಯಲಿದೆ. ಇವರ ವಿವಾಹ ಕಾರ್ಯಕ್ರಮಗಳು, ಸಂಗೀತ, ಮೆಹೆಂದಿ ಮತ್ತು ಅರಶಿನ ಶಾಸ್ತ್ರಗಳನ್ನು ಒಳಗೊಂಡಂತೆ ಮೂರು ದಿನಗಳ ಮುಂಚಿತವಾಗಿ ಕಾರ್ಯಕ್ರಮ ಪ್ರಾರಂಭವಾಗುತ್ತವೆ.
ಬಾಲಿವುಡ್ & ಸೌತ್ ಸಿನಿ ಇಂಡಸ್ಟ್ರಿ ಫೈಟ್ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಸದ್ಯಕ್ಕೆ ಜಗಳ ನೆಕ್ಸ್ಟ್ ಲೆವೆಲ್ ತಲುಪಿದ್ದು, ಟಾಲಿವುಡ್ ನಟ ಮಹೇಶ್ ಬಾಬು ಅವರು ಬಾಲಿವುಡ್ ಬಗ್ಗೆ ನೀಡಿದ್ದ ಹೇಳಿಕೆಗೆ ಬಾಲಿವುಡ್ ಸ್ಟಾರ್‌ಗಳು ಗರಂ ಆಗಿದ್ದಾರೆ. ಅದು ಯಾಕೆ..? ಹೇಗೆ ಅನ್ನೋದರ ಡೀಟೇಲ್ಸ್ ಮುಂದಿದೆ ಓದಿ.