ಇಂದಿನವರೆಗೂ ನೀವು ಅನೇಕ ದೇಶಗಳ ಬಗ್ಗೆ ಕೇಳಿರಬಹುದು, ಅವರ ಸೈನಿಕರು ಯಾವುದೋ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಯುದ್ಧದಲ್ಲಿ ಒಬ್ಬ ಸೈನಿಕನೂ ಹುತಾತ್ಮರಾಗದ ದೇಶದ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ.
Richest country : ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಅತಿ ಶ್ರೀಮಂತ ರಾಷ್ಟ್ರ ಎಂದು ಅಮೇರಿಕಾ ಎಂದುಕೊಂಡಿರುವುದು ಹೌದು. ಆದರೆ ಸರಿಯಾಗಿ ನೋಡುವುದಾದರೆ ವಿಶ್ವದ ಶ್ರೀಮಂತ ರಾಷ್ಟ್ರಗಳ ಟಾಪ್ ಪಟ್ಟಿಯಲ್ಲಿ ಯಾವ ದೇಶದ ಹೆಸರಿದೆ ಗೊತ್ತಾ!! ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ ಇಲ್ಲಿದೆ ನೋಡಿ.
Indian Driving License: ಯಾವುದೇ ಪ್ರದೇಶವನ್ನು ಸುತ್ತಲು ಮತ್ತು ಆ ಪ್ರದೇಶದ ಸೌಂದರ್ಯವನ್ನು ಆನಂದಿಸಲು ರಸ್ತೆ ಪ್ರವಾಸವು ಏಕೈಕ ಮಾರ್ಗವಾಗಿದೆ. ಆದರೆ ವಿವಿಧ ದೇಶಗಳಲ್ಲಿ ರಸ್ತೆ ಪ್ರವಾಸವನ್ನು ಆನಂದಿಸಲು, ಆ ದೇಶಗಳ ಚಾಲನಾ ಪರವಾನಗಿ ಅಗತ್ಯ. ಆದರೆ ನಿಮಗೆ ಗೊತ್ತೇ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ 6 ದೇಶಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಅಂದರೆ ನೀವು ಭಾರತೀಯ ಡ್ರೈವಿಂಗ್ ಲೈಸೆನ್ಸ್ನೊಂದಿಗೆ ಈ 6 ದೇಶಗಳಲ್ಲಿ ವಾಹನಗಳನ್ನು ಓಡಿಸಬಹುದು.
World Economic Forum: ಲುಲು ಗ್ರೂಪ್ ಸದ್ಯಕ್ಕೆ ಪ್ರತಿತಿಂಗಳು 250 ಟನ್ನುಗಳಷ್ಟು ಸೀಬೆ ಹಣ್ಣು, ಸಪೋಟ, ಹಸಿ ಮೆಣಸಿನಕಾಯಿ, ಬೆಂಡೇಕಾಯಿ, ಬದನೆಕಾಯಿ ಇತ್ಯಾದಿಗಳನ್ನು ಖರೀದಿಸುತ್ತಿದೆ. ವಿಜಯಪುರದಲ್ಲಿ ಜೋಳ, ದ್ರಾಕ್ಷಿ, ಹತ್ತಿ, ಕುಸುಬೆ, ಎಳ್ಳು, ಲಿಂಬೆ ಇತ್ಯಾದಿಗಳ ಕಣಜವಾಗಿದೆ. ಲುಲು ಹೂಡಿಕೆಯಿಂದ ಸ್ಥಳೀಯ ರೈತರಿಗೆ ಅನುಕೂಲ ಆಗಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
South Actress Rachitha Ram: ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕೆಲವು ದಿನಗಳ ಹಿಂದೆ ಸ್ವಿಡ್ಜರ್ ಲ್ಯಾಂಡ್ಗೆ ತೆರಳಿ, ಸಖತ್ ಎಂಜಾಯ್ ಮಾಡುತ್ತಾ ಅಲ್ಲಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Zurich Diamond League: ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಝೆಕ್ ಗಣರಾಜ್ಯದ ಜಾಕೊಬ್ ವಾಡ್ಲಿಚ್ 85.86 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.
ಸೆಪ್ಟೆಂಬರ್ 14, 2022: ಅಸಾಧಾರಣ ಕೌಶಲ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ, ಶ್ರೀ ಲಿಖಿತ್ ಕುಮಾರ್ YP ಅವರು 2022 ರ ಸೆಪ್ಟೆಂಬರ್ 7 ರಿಂದ 10 ರವರೆಗೆ ಸ್ವಿಟ್ಜರ್ಲೆಂಡ್ನ ಬರ್ನ್ನಲ್ಲಿ ನಡೆದ ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆ 2022 (WSC2022) ರಲ್ಲಿ ಪ್ರೋಟೋಟೈಪ್ ಮಾಡೆಲಿಂಗ್ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣವು ಶೇ.50%ರಷ್ಟು ಏರಿಕೆಯಾಗಿದ್ದು, ಇದು 14 ವರ್ಷಗಳಲ್ಲಿಯೇ ಗರಿಷ್ಠಮಟ್ಟ ಮುಟ್ಟಿದೆ ಎಂದು ಸ್ವಿಟ್ಜರ್ಲೆಂಡ್ ಸೆಂಟ್ರಲ್ ಬ್ಯಾಂಕ್ನ ಇತ್ತೀಚಿನ ವರದಿ ತಿಳಿಸಿದೆ.
Invest Time In Bank - ಸಾಮಾನ್ಯವಾಗಿ ವೃದ್ಧಾಪ್ಯದಲ್ಲಿ ಆಸರೆ ಬೇಕಿರುವಾಗ ಯಾರು ಸಹಾಯ ಮಾಡುವರು? ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತಲೇ ಇರುತ್ತದೆ. ಈ ಪ್ರಶ್ನೆಗೆ ಉತ್ತರ ಸ್ವಿಟ್ಜರ್ಲ್ಯಾಂಡ್ ಸೂಚಿಸಿದೆ.
Swiss Bank Account Holders Indians Name - ಸ್ವಿಟ್ಜರ್ಲೆಂಡ್ ಮೂರನೇ ಬಾರಿಗೆ ಈ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ. ಈ ಹಿಂದೆ, ಅದು ಇಂತಹ ಮಾಹಿತಿಯನ್ನು ಸೆಪ್ಟೆಂಬರ್ 2019 ಮತ್ತು ಸೆಪ್ಟೆಂಬರ್ 2020 ರಲ್ಲಿ ಹಂಚಿಕೊಂಡಿತ್ತು
Burqa Ban in Switzerland:ಕೆಲವು ಸಮಯದ ಹಿಂದೆ ಒಂದು ಸಂಶೋಧನೆಯು ಸ್ವಿಟ್ಜರ್ಲೆಂಡ್ನಲ್ಲಿ ಯಾವುದೇ ಮಹಿಳೆ ಬುರ್ಖಾ ಧರಿಸುವುದಿಲ್ಲ ಎಂದು ಹೇಳಿದೆ, ಕೇವಲ 30 ಪ್ರತಿಶತದಷ್ಟು ಮಹಿಳೆಯರು ಮಾತ್ರ ಬುರ್ಖಾ ಧರಿಸುತ್ತಾರೆ. ಇದರ ಹೊರತಾಗಿಯೂ, ಮುಸ್ಲಿಂ ಸಂಘಟನೆಗಳು ನಿಷೇಧವನ್ನು ವಿರೋಧಿಸುತ್ತಿವೆ. ಸರ್ಕಾರದ ಈ ಕ್ರಮವು ಸ್ವಿಟ್ಜರ್ಲೆಂಡ್ನ ಚಿತ್ರಣವನ್ನು ಇಸ್ಲಾಮಿಸ್ಟ್ ವಿರೋಧಿ ದೇಶವನ್ನಾಗಿ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ರೈಲಿನಲ್ಲಿ ಸಾಮಾನು ಮರೆತುಹೋದ ಒಂದು ಪ್ರಕರಣ ಸ್ವಿಟ್ಜರ್ಲೆಂಡ್ನ ಉತ್ತರ ಪಟ್ಟಣವಾದ ಸೇಂಟ್ ಗ್ಯಾಲೆನ್ ನಿಂದ ವರದಿಯಾಗಿದೆ. ಆದರೆ ಸಾಮಾನು ಮರೆತು ಹೋದ ವ್ಯಕ್ತಿ ಅಂತಿಂತ ಸಾಮಾನು ಮರೆತು ಹೋಗಿಲ್ಲ. ಆತ ಮರೆತು ಹೋಗಿದ್ದು ಚಿನ್ನದ ಬಿಸ್ಕಿಟ್ ಗಳು.
ವಿಶ್ವದ ಎತ್ತರದ ಕ್ಲೈಂಬಿಂಗ್ ರೈಲುಮಾರ್ಗವನ್ನು ಸ್ವಿಟ್ಜರ್ಲೆಂಡ್ನ ಆಲ್ಪೈನ್ ರೆಸಾರ್ಟ್ನಲ್ಲಿ ನಿರ್ಮಿಸಲಾಗಿದೆ. ಈ ರೈಲ್ವೆ ಮಾರ್ಗವನ್ನು 14 ವರ್ಷಗಳಲ್ಲಿ, 743 ಮೀಟರ್ ಎತ್ತರದಲ್ಲಿದೆ ನಿರ್ಮಿಸಲಾಗಿದೆ. ಇದಕ್ಕೆ ತಗುಲಿದ ವೆಚ್ಚ ರೂ. 338.96 ಕೋಟಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.