ಕಾಡಿನಲ್ಲಿ ನೀರು ಕುಡಿಯಲು ಬಂದಿದ್ದ ಹುಲಿಯೊಂದಕ್ಕೆ ನಾಗರಹಾವೊಂದು ಬುಸ್.. ಬುಸ್.. ಎಂದಿದೆ. ಹಾವಿನ ಬೆದರಿಕೆಗೆ ಭಯಬಿದ್ದ ಹುಲಿ ಹಿಂದಕ್ಕೆ ಸರಿದಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Viral Video: ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಗಸ್ತು ನಡೆಸುವಾಗ ಮೂರು ಹುಲಿ ಮರಿ ಪತ್ತೆಯಾಗಿದೆ. ಮತ್ತೊಂದೆಡೆ ಕಬಿನಿ ಹಿನ್ನೀರಿನ ಸಫಾರಿಯಲ್ಲಿ ಹುಲಿರಾಯನ ಬಿಂದಾಸ್ ನಡುಗೆಯ ದೃಶ್ಯ ಸೆರೆಯಾಗಿದೆ.
Tiger Eats Python: ತೀವ್ರ ಹಸಿವಿನಲ್ಲಿದ್ದ ಹುಲಿಗೆ ಹಾವು ಸಿಕ್ಕಿದ ತಕ್ಷಣವೇ ಖುಷಿಯಲ್ಲಿ ತಿನ್ನಲು ಮುಂದಾಗಿದೆ. ಆದರೆ ಅದನ್ನ ತಿಂದ ಕೆಲ ಸಮಯದ ಬಳಿಕ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
Today Trending Video: ಬಂಡೀಪುರದ ಸಫಾರಿಯ ಬೆಟ್ಟದಕಟ್ಟೆಯಿಂದ ಮಂಗಲ ಕೆರೆ ತನಕವೂ ತನ್ನ ಸರಹದ್ದನ್ನು ಇಟ್ಟುಕೊಂಡಿರುವ ಭೀಮ ಪ್ರವಾಸಿಗರಿಗೆ ಆಗಾಗ್ಗೆ ದರ್ಶನ ಕೊಡುತ್ತಿದೆ. ಜೊತೆಗೆ, ಪ್ರವಾಸಿಗರನ್ನು ಕಂಡರೇ ಮರೆಯಾಗದೇ ಗಾಂಭೀರ್ಯದ ಹೆಜ್ಜೆ ಇಡುತ್ತಿದೆ.
ಬಂಡೀಪುರ ಹಾಗೂ ಕೆ.ಗುಡಿಗೆ ತೆರಳಿದ್ದ ಸಫಾರಿಗರಿಗೆ ಸೂಪರ್ ಮಂಡೇ
ಬಂಡೀಪುರದಲ್ಲಿ ಆನೆಗೆ ಕಣ್ಣಿಟ್ಟು ಬೇಟೆಗೆ ಮುಂದಾದ ಹುಲಿರಾಯ
ಮೇಯುತ್ತಿದ್ದ ಆನೆಗಳ ಮೇಲೆ ದಾಳಿ ಮಾಡಿದ ಹುಲಿ
ಹುಲಿ ದಾಳಿಯಿಂದ ಎಚ್ಚೆತ್ತು ರೊಚ್ಚಿಗೆದ್ದ ಆನೆ ಹಿಂಡು
ಬೇಟೆಗೆ ಬಂದ ಹುಲಿಯನ್ನು ಹಿಮ್ಮೆಟ್ಟಿಸಿದ ಕಾಡಾನೆ ಹಿಂಡು
Tiger Video: ಕಾಡು ಪ್ರಾಣಿಗಳೊಂದಿಗೆ ಚೆಲ್ಲಾಟ ಆಡಿದ್ರೆ ಪ್ರಾಣಕ್ಕೆ ಕುತ್ತಾಗಬಹುದು. ಈ ವಿಷಯ ತಿಳಿದಿದ್ರೂ ಕೂಡ ಯುವಕರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಸ್ವಲ್ಪ ಯಾಮಾರಿದ್ರೂ ಏನೆಲ್ಲಾ ಅನಾಹುತ ಆಗಬಹುದು ಗೊತ್ತಾ...
Tigers Attack On Lion: ಹುಲಿ ಸಿಂಹಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿರುವುದನ್ನು ನೀವು ನೋಡಿರಬಹುದು. ಆದರಿಲ್ಲಿ ಹುಲಿಗಳೆಲ್ಲ ಒಟ್ಟಾಗಿ ಒಂಟಿಯಾಗಿದ್ದ ಸಿಂಹದ ಮೇಲೆ ಅಟ್ಯಾಕ್ ಮಾಡಿವೆ.
Tiger Hunting Peacock: ನವಿಲುಗಳನ್ನು ನೋಡುವುದೇ ಅಂದ. ಅದರಲ್ಲೂ ನವಿಲು ಗರಿಬಿಚ್ಚಿ ನಲಿಯುತ್ತಿದ್ದರೆ.. ಆಹಾ... ಒಂದು ಕ್ಷಣವೂ ಕಣ್ಣು ಮಿಟುಕಿಸುವುದೇ ಬೇಡ ಎಂದೆನಿಸುತ್ತದೆ. ಇಂತಹ ಸಂದರ್ಭದಲ್ಲಿ ದಿಢೀರನೆ 'ಹುಲಿ' ಕಾಣಿಸಿಕೊಂಡಾಗ ಹೇಗಿರುತ್ತೆ...
Tiger Viral Video: ಬೋನಿನೊಳಗೆ ಇದ್ದ ಹುಲಿಯನ್ನು ಕಂಡು ಯೋಗಿ ಅವರು ʼಹಲೋ ಹುಲಿʼ... ಎಂದು ಹೇಳಿದ್ದಾರೆ. ಈ ವೇಳೆ ಗುರ್.. ಗುರ್... ಎಂದು ಹುಲಿ ಘರ್ಜಿಸಿದೆ. ತಮ್ಮನ್ನು ನೋಡಿ ಸಿಡುಕುತ್ತಿದ್ದ ಹುಲಿರಾಯನಿಗೆ ಯೋಗಿ ಸಮಾಧಾನ ಮಾಡಿದ್ದಾರೆ.
Sangeetha Sringeri At Bandipura: ಸ್ಯಾಂಡಲ್‌ವುಡ್ ನಟಿ ಸಂಗೀತಾ ಶೃಂಗೇರಿ ಇತ್ತೀಚೆಗೆ ಬಂಡೀಪುರ ಅರಣ್ಯಕ್ಕೆ ಸಫಾರಿಗಾಗಿ ಹೋದಾಗ ಅಲ್ಲಿ ಹುಲಿಯನ್ನು ಕಂಡು ಬೆರಗಾಗಿದ್ದಾರೆ. ಅಷ್ಟೇ ಅಲ್ಲದೇ ಹುಲಿಯ ವಿಡಿಯೋವನ್ನು ಕ್ಯಾಪ್ಚರ್ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.
Animal Video : ಎದುರಿಗಿರುವ ಪ್ರಾಣಿಗಳು ಸ್ವಲ್ಪ ದುರ್ಬಲ ಎಂದು ಗೊತ್ತಾಗುತ್ತಿದ್ದಂತೆಯೇ ಅವುಗಳ ಮೇಲೆರಗಲು ಮುಂದಾಗುತ್ತದೆ. ಹೀಗಾದಾಗ ಆ ಸಣ್ಣ ಸಣ್ಣ ಪ್ರಾಣಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಎದ್ದು ಬಿದ್ದು ಓಡುತ್ತವೆ.
Tiger Video: ಸಾಮಾಜಿಕ ಮಾಧ್ಯಮದಲ್ಲಿ ಬೆಚ್ಚಿಬೀಳಿಸುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳು ಹುಲಿಯ ಜೊತೆಗೆ ದೋಣಿಯ ಮೇಲೆ ಸಂಚರಿಸುತ್ತಿರುವುದುಯನ್ನು ನೀವು ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.