ಭಾರತದ ರಾಷ್ಟೀಯ ಪಕ್ಷಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನವಿಲು ಯಾರನ್ನೆ ಆದರೂ ತನ್ನತ್ತ ಆಕರ್ಷಿಸುತ್ತದೆ. ಗರಿಬಿಚ್ಚಿ ಕುಣಿಯುವ ನವಿಲನ್ನು ನೋಡುವುದೇ ಆನಂದ. ಅಂತಹ ನವಿಲಿನ ಮೊಟ್ಟೆ ಕದಿಯಲು ಯತ್ನಿಸಿದವರಿ ನವಿಲು ಏನ್ ಮಾಡ್ತು ಗೊತ್ತಾ....
Trending Video: ಸಾಮಾಜಿಕ ಮಾಧ್ಯಮದಲ್ಲಿ ಹಾವು ಮತ್ತು ಕೋತಿಯ ಒಂದು ಸ್ವಾರಸ್ಯಕರ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಒಂದೆಡೆ ನಗು ಬಂದರೆ, ಮತ್ತೊಂದೆಡೆ ಮನದಲ್ಲಿ ಭೀತಿಯೂ ಮೂಡಲಿದೆ. ಏಕೆಂದರೆ ಕೋತಿ ಹಾವಿನ ಬ್ಯಾಂಡ್ ಬಜಾಯಿಸಿದೆ ಎಂದರೆ ತಪ್ಪಾಗಲಾರದು.
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈಜಾಡುವ ಉದ್ದೇಶದಿಂದ ದೋಣಿಯ ಮೇಲಿಂದ ಕೆಳಮುಖವಾಗಿ ಸಮುದ್ರಕ್ಕೆ ಧುಮುತ್ತಾನೆ. ಕೆಲವೇ ಸೆಕೆಂಡ್ ಗಳ ಕಾಲ ಚಿತ್ರೀಕರಿಸಲಾದ ಈ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಅಂಥದ್ದೇನಿದೆ ಆ ವಿಡಿಯೋದಲ್ಲಿ ಅಂತಿರಾ... ? ಬನ್ನಿ ನೋಡಿ ತಿಳಿದುಕೊಳ್ಳೋಣ... ಆದ್ರೆ, ಗುಂಡೇ ಗಟ್ಟಿಯಾಗಿರಲಿ ಸಾಕು...
Bride-Groom Fight Video: ಪರಸ್ಪರರಿಗೆ ಮಿಠಾಯಿ ತಿನ್ನಿಸುವ ಸಂಪ್ರದಾಯದ ವೇಳೆ ವಧು ಹಾಗೂ ವರರ ಮಧ್ಯೆ ಭಾರಿ ಜಗಳ ಆರಂಭವಾಗುತ್ತದೆ. ಈ ಜಗಳ ಯಾವ ಮಟ್ಟಕ್ಕೆ ಹೋಗುತ್ತದೆಂದರೆ, ವರ ಎಲ್ಲರ ಮುಂದೆಯೇ ತನ್ನ ಪತ್ನಿಗೆ ಹೊಡೆಯಲಾರಂಭಿಸುತ್ತಾನೆ. ಇದರಿಂದ ಪಿತ್ತ ನೆತ್ತಿಗೇರಿದ ವಧು ಕೂಡ ರೌದ್ರಾವತಾರ ತೋರುತ್ತಾಳೆ. ಅದೇನೇ ಇದ್ದರು ವಿಡಿಯೋ ಮಾತ್ರ ಭಾರಿ ಆಶ್ಚರ್ಯ ಹುಟ್ಟಿಸುವಂತಿದೆ.
Treinding Video: ವ್ಯಕ್ತಿಯೋರ್ವ ಟವೆಲ್ ಧರಿಸಿ ಮೆಟ್ರೋ ರೈಲು ಹತ್ತಿದ್ದಾನೆ ಮತ್ತು ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾನೆ. ವ್ಯಕ್ತಿಯನ್ನು ನೋಡಿದ ಇತರ ಯಾತ್ರಿಗಳು ಆಶ್ಚರ್ಯಚಕಿತರಾಗಿರುವುದರ ಜೊತೆಗೆ ಹೊಟ್ಟೆ ಹಿಡಿದು ನಗುತ್ತಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಮಾಧ್ಯಮದ ಮೇಲೆ ಭಾರಿ ವೈರಲ್ ಆಗುತ್ತಿದೆ.
Trending Videoo: ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟಾಣಿ ಕಂದಮ್ಮಳ ಹಾವಭಾವ ನೋಡುವಂತಿದೆ. ಪುಟಾಣಿ ನೀಡುತ್ತಿರುವ ದೂರಿನ ಶೈಲಿಗೆ ಬಳಕೆದಾರರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೊಟ್ಟೆ ಹಿಡಿದು ನಗುತ್ತಿದ್ದಾರೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಜನರು ಅವಾಕ್ಕಾಗಿದ್ದಾರೆ. ತನ್ನಷ್ಟಕ್ಕೆ ತಾನೇ ಅದ್ಭುತವಾಗಿರುವ ಈ ವಿಡಿಯೋದಲ್ಲಿ ಆಘಾತಕಾರಿ ಸಂಗತಿ ಎಂದರೆ ಯುವಕನ ಇಡೀ ಕೈ ಜೇನುನೊಣಗಳಿಂದ ಆವರಿಸಿದೆ. ಆದರೆ, ಯುವಕನಿಗೆ ಮಾತ್ರ ಯಾವುದೇ ರೀತಿಯ ತೊಂದರೆಯಾಗಿಲ್ಲ.
Bride Groom Video: ಮದುವೆಯ ಸಮಾರಂಭದ ಹಲವು ಸಂದರ್ಭಗಳು ವಧು-ವರರಿಗೆ ಬೇಸರವನ್ನುಂಟು ಮಾಡುತ್ತವೆ, ಇಂತಹುದೇ ಒಂದು ಸಂದರ್ಭದಲ್ಲಿ ತಮಗೆ ಎದುರಾದ ಬೇಸರವನ್ನು ಕಳೆಯಲು ವಧು-ವರ ಇಬ್ಬರು ಮಂಟಪದಲ್ಲಿಯೇ ಪರಸ್ಪರ ಆಟವಾಡಲು ಆರಂಭಿಸಿದ್ದು, ವಿವಾಹಕ್ಕೆ ಆಗಮಿಸಿರುವ ಅತಿಥಿಗಳು ಅವರನ್ನು ಕಣ್ಣು ಪಿಳುಕಿಸದೆಯೇ ನೋಡುತ್ತಿದ್ದಾರೆ.
Most Beautiful Snake Video: ಅಕ್ಕಪಕ್ಕದಲ್ಲಿ ಹಾವು ಕಂಡರೆ ಸಾಕು, ಜನರ ಎದೆಬಡಿತವೆ ಒಂದು ಕ್ಷಣ ನಿಂತುಹೋಗುತ್ತದೆ. ಕೆಲವರಿಗೆ ಕೇವಲ ಹಾವು ಎಂದರೆ ಸಾಕು ಬೆವರಿಳಿಯಲು ಶುರುವಾಗುತ್ತದೆ. ಹೀಗಿರುವಾಗ ಹಾವಿನ ವಿಡಿಯೋವೊಂದು ಇತ್ತೀಚಿಗೆ ಸಾಕಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
Viral Video- ಮಹಿಳೆಯೊಬ್ಬಳು ಕೋಳಿಯನ್ನು ಕಲ್ಲಿನಿಂದ ಹೊಡೆಯುತ್ತಿದ್ದಳು. ಆಗ ಆ ಮಹಿಳೆಗೆ ಕುರಿ ಏನು ಮಾಡಿದೆ ಎಂದು ನೋಡಿದರೆ ಬೆಚ್ಚಿ ಬೀಳುತ್ತೀರಿ. ಆಲಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Smoking Bird Viral Video: ಹಕ್ಕಿಯೊಂದು ತನ್ನ ಬಾಯಿ ತೆರೆದಾಗ ಅದರಿಂದ ಹೋಗೆ ಬರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಇದನ್ನು ನೋಡಿದ ಬಹುತೇಕ ಸಾಜಾಜಿಕ ಮಾಧ್ಯಮ ಬಳಕೆದಾರರು, ಹಕ್ಕಿ ಧೂಮಪಾನ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದಾದ ಬಳಿಕ ಈ ಹಕ್ಕಿಯ ವಿಡಿಯೋ ಅಂತರ್ಜಾಲದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡತೊಡಗಿದೆ. ಭಾರತೀಯ ರೇಲ್ವೆಯಲ್ಲಿ ಅಧಿಕಾರಿಯಾಗಿರುವ ಅನಂತ್ ರೂಪಂಗುಡಿ ಕೂಡ ಈ ಹಕ್ಕಿಯ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.