ಕಳೆದ 8 ವರ್ಷಗಳಿಂದ ಭಾರತದಲ್ಲಿ ನೀವು ದಿನವೊಂದಕ್ಕೆ ಕೇವಲ 100 SMSಗಳನ್ನು ಮಾತ್ರ ಕಳುಹಿಸಬೇಕು ಎಂಬ ಲಿಮಿಟ್ ಜಾರಿಯಲ್ಲಿತ್ತು. ಆದರೆ, ಇದೀಗ ಈ ನಿಯಮದ ಅವಶ್ಯಕತೆ ಇಲ್ಲ ಎಂಬುದು ಇದೀಗ TRAIಗೆ ಮನವರಿಕೆಯಾಗಿದೆ.
ಯಾವುದೇ ಒಂದು ಚಾನೆಲ್ ದರ ರೂ.12 ಅಥವಾ ಅದಕ್ಕಿಂತ ಕಡಿಮೆ ಇದ್ದಲ್ಲಿ ಮಾತ್ರ ಅವುಗಳನ್ನು ಚಾನೆಲ್ ಬುಕ್ ನಲ್ಲಿ ಸೇರಿಸಲಾಗುವುದು ಎಂದು TRAI ಸ್ಪಷ್ಟಪಡಿಸಿದೆ. ಈ ಕುರಿತು ಹೇಳಿಕೆ ನೀಡಿರುವ TRAI ಅಧ್ಯಕ್ಷ ಆರ್.ಎಸ್ ಶರ್ಮಾ ಇದನ್ನು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರು ತಮ್ಮ ಜಿಯೋ ಕನೆಕ್ಷನ್ ಮೂಲಕ ಟ್ಯಾರಿಫ್ ಪ್ರೊಟೆಕ್ಷನ್ ವೈಶಿಷ್ಟ್ಯದ ಲಾಭ ಪಡೆದು ಹಳೆ ಪ್ಲ್ಯಾನ್ ಗೆ ರಿಚಾರ್ಚ್ ಮಾಡಿಸಬಹುದಾಗಿದೆ. ಆದರೆ, ಕೇವಲ ಜಿಯೋ ನಂಬರ್ ಮೇಲೆ ಆಕ್ಟಿವ್ ಪ್ಲ್ಯಾನ್ ಹೊಂದಿರದ ಗ್ರಾಹಕರಿಗೆ ಮಾತ್ರ ಈ ಟ್ಯಾರಿಫ್ ಪ್ರೊಟೆಕ್ಷನ್ ವಿಕಲ್ಪ ಲಭ್ಯವಿರುವುದು ಇಲ್ಲಿ ಗಮನಾರ್ಹವಾಗಿದೆ.
ಮಾರುಕಟ್ಟೆಗೆ ರಿಲಯನ್ಸ್ ಜಿಯೋ ಎಂಟ್ರಿ ನೀಡಿದ ಬಳಿಕ ಮೊಬೈಲ್ ಬಳಕೆದಾರರಿಗೆ ದೇಶದ ಮುಂಚೂಣಿಯಲ್ಲಿರುವ ಟೆಲಿಕಾಂ ಕಂಪನಿಗಳು ಉಚಿತ ಡೇಟಾ, ಉಚಿತ ಕಾಲಿಂಗ್ ಪ್ಲ್ಯಾನ್ ಗಳನ್ನು ಘೋಷಿಸಲು ಆರಂಭಿಸಿವೆ. ಮಾರುಕಟ್ಟೆಯಲ್ಲಿ ಅಂದಿನಿಂದ ಆರಂಭವಾಗ ಈ ಟೆಲಿಕಾಂ ಸಮರ ಇಂದಿಗೂ ಸಹ ಮುಂದುವರೆದಿದೆ ಹಾಗೂ ಪ್ರತಿನಿತ್ಯ ಗ್ರಾಹಕರಿಗೆ 1-2 ಜಿಬಿ ಉಚಿತ ಡೇಟಾ ಸಿಗುತ್ತಿದೆ ಆದರೆ, ಇದೀಗ ಭಾರತೀಯ ದೂರಸಂಚಾರ ನಿಯಂತ್ರಣ ಪ್ರಾಧಿಕಾರ ಹೊಸ ನಿಯಮವೊಂದನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಒಂದು ವೇಳೆ TRAIನ ಈ ಹೊಸ ನಿಯಮ ಜಾರಿಗೆ ಬಂದಲ್ಲಿ ಉಚಿತ ಸೇವೆ ಅಥವಾ ಕಡಿಮೆ ಬೆಲೆಯ ಪ್ಲ್ಯಾನ್ ಗಳು ನಿಮ್ಮ ಕೈತಪ್ಪಲಿವೆ. ಟೆಲಿಕಾಂ ಕಂಪನಿಗಳ ಟ್ಯಾರಿಫ್ ಬಳಲಾವಣೆಗೆ TRAI ಸಮಾಲೋಚನಾ ಪತ್ರ (Consultation Paper) ಬಿಡುಗಡೆ ಮಾಡಿದೆ. ಇದರಡಿ TRAI
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಮೊಬೈಲ್ ಮತ್ತು ಲ್ಯಾಂಡ್ಲೈನ್ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು TRAI ಈ ಸೇವೆಯನ್ನು ಪ್ರಾರಂಭಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.