Optical Illusion : ಇಲ್ಲಿ ಒಂದು ಆಭರಣದ ಗುಂಪೊಂದರಲ್ಲಿ ರಾಶಿಯಯಲ್ಲಿ ಮಗಗೊಂದು ಅಮೂಲ್ಯವಾದ ವಸ್ತು ಇಟ್ಟಿದ್ದೀವಿ ಅದೇನುಂದು ಕಂಡು ಹಿಡಿಯಿರಿ. ಕಡಿಮೆ ಅಂದರೂ ಒಂದು ನಿಮಿಷದೊಳಗೆ ಕಂಡು ಹಿಡಿದರೇ ನೀವು ಬುದ್ದಿವಂತರೆಂದು ಸಾಬೀತು ಆಗುತ್ತದೆ.
Churumuri Viral Video: ನಾವು ಅಂದುಕೊಂಡಿದ್ದೆವು ಇಷ್ಟೊಂದು ರುಚಿ ಬರುವ ಮಂಡಕ್ಕಿ ಹೇಗೆ ತಯಾರಿಸುತ್ತಾರೆಂದು.ಹಲವರಿಗೆ ಕೂತುಹಕಾರಿ ವಿಷಯವು ಹೌದು. ಯಾವುದೇ ತಯಾರಿಕೆ ಇರಬಹುದು ಹಣದ ಮಾಡುವ ದೃಷ್ಠಿಯಿಂದ ನೋಡದೇ ಸ್ವಲ್ಪವಾದರೂ ಮಾನವೀಯ ದೃಷ್ಠಿಯಿಂದ ನೋಡಬೇಕು.
Shankara Mahadevan Fida For Shalmalee Srinivas: ಬಾಲ್ಯದಲ್ಲಿ ಮಧುರ ಕಂಠ ಹೊಂದಿದರೇ ಇನ್ನು ಬಲುಚಂದ. ಈಗಾಗಲೇ ಗೊತ್ತಿರುವಂತೆ ಮಧುರ ಕಂಠ ಬಾಲೆ ನಾಲ್ಕೂವರೆ ವರ್ಷದ ಶಾಲ್ಮಲೀ ಶ್ರೀನಿವಾಸ್ ಧ್ವನಿಗೆ ಖ್ಯಾತ ಗಾಯಕ ಶಂಕರ ಮಹಾದೇವನ್ ಫಿದಾ ಆಗಿದ್ದಾರೆ.
Heart Emoji A Crime: ಪ್ರಸ್ತುತ ದಿನದಲ್ಲಿ ಪ್ರತಿ ಮಾತು ಕಥೆ ವಾಟ್ಸಾಪ್ ಮೂಲಕ ನಡೆಯುತ್ತದೆ. ಆದರೆ ಹುಡುಗರು ಹುಡುಗಿಯರಿಗೆ ಅಸಭ್ಯ, ಇಮೋಜಿಗಳನ್ನು ಕಳಿಸಿ ಹಿಂಸೆ ನೀಡಿದರೇ ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ.
Viral News: ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಮುಂದುವರಿದಂತೆ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ನೋಡುತ್ತಿರುತ್ತವೆ. ಅದೇ ರೀತಿ ಇಲ್ಲೊಬ್ಬ ಜಪಾನಿನ ವ್ಯಕ್ತಿ ನಾಯಿಯಾಂತೆಯಾಗಿದ್ದಾನೆ. ಈತ ಪ್ರಾಣಿಯಂತೆ ಕಾಣಲು ಮಾಡಿದ ಖರ್ಚಿಗೆ ಒಂದು ಮನೆ ಕಟ್ಟಬಹುದಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.
Man Who Danced Video Viral: ಹೀಲ್ಸ್ ಹಾಕಿ ನಡಿಯೋಕೆ ಕೆಲವು ಹುಡುಗಿಯರು ನಡೆಯಲು ಹೆದರುತ್ತಾರೆ. ಅಂಥದ್ರಲ್ಲಿ ಇಲ್ಲೊಬ್ಬ ಯುವಕ ಹೈಹೀಲ್ಸ್ & ಸ್ಕರ್ಟ್ ಧರಿಸಿ ನಡೆದಿಲ್ಲ ಬದಲಾಗಿ ಯುವತಿಯರನ್ನು ಮೀರಿಸುವಂತೆ ಸ್ಟೆಪ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Man Kissing Snake Video Viral: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ದಿನಗಳಿಂದ ಹಾವುಗಳ ವಿಡಿಯೋಗಳು ಭಾರಿ ವೈರಲ್ ಆಗುತ್ತಿವೆ.ಆದರೆ ಇದೀಗ ವೈರಲ್ ಆಗಿರುವ ವಿಡೀಯೊದಲ್ಲಿ ಮೈಜುಮ್ಮೆನಿಸುತ್ತದೆ.
Viral Video: ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಖುಷಿ ನೀಡಿದರೇ ಇನ್ನು ಕೆಲವು ವಿಡಿಯೋಗಳು ಅಚ್ಚರಿ ನೀಡುತ್ತವೆ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತಮ್ಮ ತಲೆಗೆ ಕೊಂಚ ಬುದ್ದಿ ನೀಡಬೇಕಾಗುತ್ತದೆ.
Tomato Viral Video: ದೇಶದಾದ್ಯಂತ ಇದೀಗ ಟೊಮ್ಯೊಟೋ ಬೆಲೆ ಗಗನಕ್ಕೇರಿದೆ. ಇದೀಗ ‘ಟಮ್ ಟಮ್ ಟ್ರೆಂಡಿಗ್ ಸಾಂಗ್ಗೂ ಟೊಮ್ಯಾಟೋ ಗೆ ಅನ್ವಯಿಸಿ ರೀಲ್ಸ್ ಮಾಡಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
Dalit Youth News: ಇತ್ತಿಚೀನ ದಿನಗಳಲ್ಲಿ ಸಂವಿಧಾನ ಕಾನೂನು ಎಷ್ಟೆ ಮುಂದುವರಿದರೂ ದಲಿತರ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಇದೀಗ ದಲಿತ ಯುವಕರಿಬ್ಬರಿಗೆ ಬಲವಂತವಾಗಿ ಮಲ ತಿನ್ನಿಸಿ, ಚಪ್ಪಲಿಹಾರ ಹಾಕಿ ಕೃತ್ಯ ಮೆರೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
Viral Video Today: ಕೆಲವೊಂದು ಬಾರಿ ಅತೀ ಬುದ್ದಿವಂತಿಕೆ ನಮಗೆ ಕುತ್ತು ತರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.
Couples Viral Video: ಇತ್ತಿಚೀನ ದಿನಗಳಲ್ಲಿ ವೈರಲ್ ಆಗಬೇಕೆಂದು ನಾನಾ ಕಸರತ್ತು ಮಾಡಿತ್ತಿರುತ್ತಾರೆ. ಇದೀಗ ಇಬ್ಬರು ಕಪಲ್ಸ್ ಜೋರು ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಪ್ರಾಣಿಗಳಿಗೆ ಪ್ರೀತಿ ತೋರಿಸಿದರೆ ಅವುಗಳು ಸಹ ತಿರುಗಿ ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಸಿಂಹಿಣಿ ಹಾಗೂ ಪಾಲಕನ ನಂಟು ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿದೆ.
Singer Shaun Papa: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿರುವ ವಿಡಿಯೋ ವೈರಲ್ ಆಗಿದೆ.
Video Of Women Smoking: ಪುರುಷನಿಗೆ ಎದುರಾಳಿಯಾಗಿ ಮಹಿಳೆ ಸ್ಪರ್ದಿಸಬೇಕು ನಿಜ. ಆದರೆ ಯಾವುದು ಮಿತಿ ಮೀರುವಂತಿರಬಾರದು. ಉತ್ತಮ ಕಾರ್ಯಗಳಲ್ಲಿ ಇರಬೇಕೆ ಹೊರತು, ದುಶ್ಚಟದಲ್ಲಿ ಇರಬಾರದು. ಆದರೆ ನಾನೀಗ ಹೇಳ ಹೊರಟಿರುವ ಕಥೆಯಲ್ಲಿ ವಿಭಿನ್ನ.
Video Viral: ಪ್ರಯಾಣದ ತುರ್ತ ಆಗಮನಕ್ಕಾಗಿ ಮೆಟ್ರೋ ಚಾಲನೆಯಲ್ಲಿದ್ದರೇ, ಇದೀಗ ಚಲಿಸುವ ಮೆಟ್ರೊದೊಳಗೆ ಇಬ್ಬರು ಪುರುಷರು ಹೊಡೆದಾಡಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Uttar Pradesh Viral Video: ಇತ್ತೀಚೀನ ದಿನಗಳಲ್ಲಿ ನಿಷ್ಠಾವಂತ ಅಧಿಕಾರಿಗಳು ಕಾಣಸಿಗುವುದೇ ಅಪರೂಪ. ಆದರೆ ಇಲ್ಲೊಂದು ಪೊಲೀಸ್ ಅಧಿಕಾರಿ ತಂಡ ತಮ್ಮ ಕರ್ತವ್ಯದ ಜೊತೆಗೆ ನಿಷ್ಠೆಯನ್ನು ತೋರಿದ್ದಾರೆ.
School Kids Viral Video: ಇಂದಿನ ಮಕ್ಕಳೆಲ್ಲಾ ಓದುವ ವಿಷಯಕ್ಕೆ ಹಠ ಮಾಡುವುದು ಬಹಳ ಕಡಿಮೆ. ಇದೀಗ ಓದಲ್ಲ ಬರಿಯೋಲ್ಲ ಎಂದು ಪುಟ್ಟ ಬಾಲಕ ಗುರುಗಳಿಗೆ ಅವಾಜ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.