Viral Video In Kannada: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಅನ್ನೋದು ಜನರ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಎಲ್ಲಿಗೆ ಹೋದರೂ, ಏನನ್ನೂ ಕೊಂಡೊಯ್ಯಲಿ ಅಥವಾ ಇಲ್ಲದೆ ಇರಲಿ, ಖಂಡಿತವಾಗಿ ಮೊಬೈಲ್ ಕೊಂಡೊಯ್ಯುತ್ತಾರೆ. ಅಷ್ಟೇ ಯಾಕೆ ಕೆಲವರಂತೂ ತಮ್ಮ ಮೊಬೈಲ್ ಫೋನ್ ಅನ್ನೆ ಹಣದ ವ್ಯಾಲೆಟ್ ಮಾಡಿ ಬಿಟ್ಟಿರುತ್ತಾರೆ. ಇಂತಹ ದುರಾಭ್ಯಾಸ ನಿಮಗೂ ಬಿದ್ದಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ. Viral News In Kannada
Viral Video: ಈ ದೃಶ್ಯ ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್-ಹಾಲಿವುಡ್ ಇಂಟರ್ನ್ಯಾಶನಲ್ ಏರ್ಪೋರ್ಟ್(Fort Lauderdale-Hollywood International Airport)ನಲ್ಲಿ ಕಂಡು ಬಂದಿದೆ.
Thirsty Snake Drinking water from Glass: ಹಾವು ನೀರು ಕುಡಿಯುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅದೂ ಕೂಡ ಲೋಟದಲ್ಲಿ? ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.
Funny Viral Video: ಯಾರೊಬ್ಬರು ತಂದರೆಯಲ್ಲಿ ಸಿಲುಕಿದ್ದಾಗ ಅಕ್ಕಪಕ್ಕದ ಜನ ಸಹಾಯಕ್ಕೆ ಧಾವಿಸುವುದು ಒಂದು ಸಾಮಾನ್ಯ ಸಂಗತಿ. ಆದರೆ ಇಂದು ನಾವು ನಿಮಗೆ ತೋರಿಸುತ್ತಿರುವ ವೀಡಿಯೊ ನೋಡಿದ ನಂತರ ನೀವೂ ಕೂಡ ಖಂಡಿತವಾಗಿ ಹೊಟ್ಟೆ ಹಿಡಿದು ನಗುವಿರಿ. ಇದರಲ್ಲಿ ವ್ಯಕ್ತಿಯೊಬ್ಬರು ಸ್ಕೂಟರ್ನಿಂದ ಬಿದ್ದ ಹುಡುಗಿಯರಿಗೆ ಅದ್ಭುತ ರೀತಿಯಲ್ಲಿ ಸಹಾಯ ಮಾಡಿದ್ದಾರೆ. (Viral Video In Kannada)
King Cobra Video Viral : ಈ ವಿಡಿಯೋಗಳಲ್ಲಿ ಕೆಲವು ತಮಾಷೆಯ ದೃಶ್ಯಗಳು ಸಹ ಜನರನ್ನು ಆಕರ್ಷಿಸುತ್ತಿವೆ. ಇತ್ತೀಚೆಗೆ ಎರಡು ಹಾವುಗಳಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Baby Elephant Viral Video: ಮೃಗಾಲಯದಲ್ಲಿ ಆನೆಯನ್ನು ನೋಡಲು ಬಂದಿದ್ದ ಮಗುವೊಂದು ತನ್ನ ಶೂ ಅನ್ನು ಕಳೆದುಕೊಂಡಿದೆ. ಮುದ್ದಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಆನೆಯು ತನ್ನ ಸೊಂಡಿಲಿನೊಂದಿಗೆ ಮಗುವಿನ ಪಾದರಕ್ಷೆಯನ್ನು ಹೆಕ್ಕಿ ಕೊಡುತ್ತಿದೆ.
Monkey Funny Viral Video: ಈ ವಿಡಿಯೋದಲ್ಲಿ ಮಂಗವೊಂದು ಸಾರಾಯಿಯನ್ನು ಗಟಗಟ ಎಂದು ಕುಡಿಯುತ್ತಿದೆ. ಕುಡಿದಾದ ಮೇಲೆ ಏನು ಮಾಡಿದೆ ಎಂದು ತಿಳಿದರೆ ಹೊಟ್ಟೆ ಹುಣ್ಣಾಗುವಂತೆ ನಗದೆ ಇರಲು ಸಾಧ್ಯವೇ ಇಲ್ಲ
Daiva invocation on the Muslim youth: ಸುಮಾರು 30 ವರ್ಷಗಳ ಹಿಂದೆ ಪ್ರತಿಷ್ಠಿತ ಕಂಪನಿಯೊಂದು ಮಂಗಳೂರಿನ ಬಜ್ಪೆ ಸಮೀಪದ ಪೆರ್ಮುದೆ ಎಂಬಲ್ಲಿ ಭೂಸ್ವಾಧೀನ ಮಾಡಿಕೊಂಡು ಉದ್ಯಮ ಆರಂಭಿಸಿತ್ತು.
UK School Cat Fight Video: ಈ ಪ್ರಕರಣ ಸೆಪ್ಟೆಂಬರ್ 28 ರಂದು ಅಮೆರಿಕದ ಮಿಚಿಗನ್ನ ಫ್ಲಿಂಟ್ನಲ್ಲಿರುವ ಸೌತ್ವೆಸ್ಟರ್ನ್ ಕ್ಲಾಸಿಕಲ್ ಅಕಾಡೆಮಿಯಲ್ಲಿ ನಡೆದಿದೆ. ಇಲ್ಲಿ ಇಬ್ಬರು ಹುಡುಗಿಯರ ನಡುವೆ ತೀವ್ರ ಜಗಳ ನಡೆದಿದೆ. ವೈರಲ್ ವಿಡಿಯೋದಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ನಿಂದಿಸುತ್ತಿದ್ದಾರೆ. Viral News In Kannada
Samyukta Bold Dance Video: ಒಂದೆರಡು ಕನ್ನಡ ಸಿನಿಮಾಗಳಲ್ಲಿ ನಟಿಸಿ ಸದ್ಯ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಪಾಕಿಸ್ತಾನದ ಧ್ವಜ ಹಾರಿಸಿದ ಆರೋಪದಡಿ ಪೊಲೀಸರು ರಯೀಸ್ ಹಾಗೂ ಆತನ ಪುತ್ರ ಸಲ್ಮಾನ್ ಎಂಬಾತನನ್ನು ಬಂಧಿಸಿದ್ದಾರೆ. ಮನೆಯ ಮೇಲೆ ಧ್ವಜ ಹಾರಿಸಿದ್ಯಾಕೆ ಅನ್ನೋ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
Ira Khan Viral Video: ನೀವು ಕೂಡ ಜಿಮ್ಗೆ ಹೋಗಿ ವ್ಯಾಯಾಮ ಮಾಡುವ ಮೂಲಕ ನಿಮ್ಮನ್ನು ನೀವು ಫಿಟ್ ಆಗಿಟ್ಟುಕೊಳ್ಳಲು ಬಯಸುತ್ತಿದ್ದು, ಆದರೆ ನಿಮ್ಮನ್ನು ಪ್ರೇರೇಪಿಸಲು ಸಾಧ್ಯವಾಗದಿದ್ದರೆ, ಇಂದು ನಾವು ನಿಮಗಾಗಿ ಅಂತಹ ಕೆಲ ಸಲಹೆಗಳನ್ನು ಹೇಳುತ್ತಿದ್ದು, ಅವು ನಿಮ್ಮನ್ನು ಪ್ರೇರೇಪಿಸುತ್ತದೆ (Viral News In Kannada).
ಗುಜರಾತ್ನ ಅಹಮದಾಬಾದ್ ನಲ್ಲಿ ಸ್ಪಾ ಸೆಂಟರ್ ನ ಮಾಲೀಕ ಈಶ್ಯಾನ್ಯ ರಾಜ್ಯದ ಮಹಿಳೆಯ ಮೇಲೆ ಹಲ್ಲೆ ಮಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸಿಂಧು ಭವನ ರಸ್ತೆಯ ಮಾರುಕಟ್ಟೆ ಸಂಕೀರ್ಣದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಹಲ್ಲೆಗೈಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಹಲ್ಲೆ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ತಕ್ಷಣ, ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. ಆರೋಪಿಯನ್ನು ಸ್ಪಾ ಸೆಂಟರ್ ಮಾಲೀಕ ಮೊಹ್ಸಿನ್ ಎಂದು ಗುರುತಿಸಲಾಗಿದ್ದು, ಮಹಿಳೆ ಆತನ ವ್ಯಾಪಾರ ಪಾಲುದಾರಳು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.