Most dangerous food for diabetes: ಭಾರತವು ಮಧುಮೇಹದ ರಾಜಧಾನಿಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿ ಎಂದು ನಂಬಲಾಗಿದೆ. ಈಗ ಮಧುಮೇಹಕ್ಕೆ ಸಂಬಂಧಿಸಿದಂತೆ ಸಂಶೋಧನೆಯೊಂದು ಹೊರಬಿದ್ದಿದ್ದು, ಅದರಲ್ಲಿ ಯಾವ ಪದಾರ್ಥಗಳನ್ನು ತಿನ್ನುವುದರಿಂದ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ?
Guideline to drink tea coffee : ಚಹಾ ಮತ್ತು ಕಾಫಿಯನ್ನು ಸೇವಿಸುವ ಜನರಿಗೆ ಈ ಮಾರ್ಗಸೂಚಿ ಬಹಳ ಮುಖ್ಯವಾಗಿದೆ.ಏಕೆಂದರೆ ಕೆಫೀನ್ನ ಅತಿಯಾದ ಸೇವನೆಯು ಅನೇಕ ಆರೋಗ್ಯ ಅಪಾಯಗಳಿಗೆ ಕಾರಣವಾಗುತ್ತದೆ.
Covid-19 vaccination :ಕೋವಿಡ್ ನಂತರ ಈ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕೆಲವರು ಹೇಳಿದರೆ, ಕೋವಿಡ್ ಲಸಿಕೆಯಿಂದಲೇ ಹೀಗಾಗುತ್ತಿದೆ ಎನ್ನುವ ವಾದ ಕೆಲವರದ್ದು. ಆದರೆ ಹೀಗೆ ಸಂಭವಿಸುತ್ತಿರುವ ಸಾವಿಗೆ ಕಾರಣ ಏನು ಎನ್ನುವುದನ್ನು ICMR ಹೇಳಿದೆ.
Massive Aadhaar Data Breach: ಡಾರ್ಕ್ ವೆಬ್ನಲ್ಲಿ ಸುಮಾರು 81.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಆಧಾರ್ ಮತ್ತು ಪಾಸ್ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ನಿರ್ಣಾಯಕ ಮಾಹಿತಿಗಳಿವೆ ಎಂದು ಯುಎಸ್ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರೆಸೆಕ್ಯುರಿಟಿಯ ವರದಿ ಮಾಡಿದೆ.
Union Health Minister: ಸಾಮಾನ್ಯವಾಗಿ ಲಸಿಕೆಗೆ ಯಾವಾಗ ಅನುಮೋದನೆ ನೀಡಬೇಕು ಎಂಬುದನ್ನು ವಿಜ್ಞಾನಿಗಳು ನಮಗೆ ತಿಳಿಸುತ್ತಾರೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನು ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
BCG Booster Bose: ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಕೊರೊನಾ ಕುರಿತಾದ ವಿಶೇಷ ಅಧ್ಯಯನವೊಂದರಲ್ಲಿ ಕೆಲ ಕಾಲದ ಬಳಿಕ ಶಾರೀರಿಕವಾಗಿ ದುರ್ಬಲರಾದ ಅಥವಾ ವಯೋವೃದ್ಧರಿಗೆ ಕೊರೊನಾ ಬೂಸ್ಟರ್ ಡೋಸ್ ಅವಶ್ಯಕತೆ ಬೀಳಲಿದೆ ಎನ್ನಲಾಗಿತ್ತು.
Monkeypox outbreak: ಜಗತ್ತಿನಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ವೈದ್ಯಕೀಯ ಸಂಸ್ಥೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಂಕಿಪಾಕ್ಸ್ ವೈರಸ್ನಿಂದ ಮಕ್ಕಳು ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚು ಎಂದು ಮಾಹಿತಿ ನೀಡಿದೆ.
Dietary Guidelines For Indians: ಈಗ ಪ್ಯಾಕ್ ಮಾಡಿದ ಆಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೊದಲಿಗಿಂತ ಉತ್ತಮ ರೀತಿಯಲ್ಲಿ ನೀಡಲಾಗುವುದು. ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಮಾಹಿತಿಯನ್ನು ಪ್ಯಾಕಿಂಗ್ನಲ್ಲಿರುವ ಲೇಬಲ್ ಮೂಲಕ ನೀಡಲಾಗುತ್ತದೆ.
Sperm Research - ಮಾನವನ ಜೀವನದಲ್ಲಿ ಸುಧಾರಣೆ ತರಲು ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತಲೇ ಇವೆ. ಮೃತದೇಹದಿಂದಲೂ ಜೀವನವನ್ನು ಹುಡುಕುವ ಪ್ರಯತ್ನ ಇದೀಗ ಆರಂಭಗೊಂಡಿದೆ. ಭೋಪಾಲ್ನ ಏಮ್ಸ್ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸುತ್ತಿದೆ.
Covid Test:ವಿಜ್ಞಾನಿ ಡಾ.ಬಿಸ್ವಜ್ಯೋತಿ ಬೋರ್ಕಕೋಟಿ (Dr Biswajyoti Borkakoty)ನೇತೃತ್ವದ ಈಶಾನ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡವು ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.
Omicron Updates - ಕರೋನಾ ವೈರಸ್ನ (Codronavirus) ಹೊಸ ರೂಪಾಂತರಿ 'ಓಮಿಕ್ರಾನ್' (Omicron) ಬಗ್ಗೆ ವಿಶ್ವಾದ್ಯಂತ ಭೀತಿ ಮತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಭಾರತದಲ್ಲಿ ಸರ್ಕಾರ ಮತ್ತು ವಿವಿಧ ಏಜೆನ್ಸಿಗಳು ಕೂಡ ಅಲರ್ಟ್ ಆಗಿವೆ.
Good News: ಭಾರತದ ಸ್ವದೇಶಿ ಲಸಿಕೆ 'ಕೋವಾಕ್ಸಿನ್' ಗೆ ಮತ್ತೊಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಮೊದಲು ಅನುಮೋದನೆ ಪಡೆದ ನಂತರ ಇದೀಗ 'ದಿ ಲ್ಯಾನ್ಸೆಟ್' (The Lancet) ಭಾರತ್ ಬಯೋಟೆಕ್ನ (Bharat Biotech) ಕೋವ್ಯಾಕ್ಸಿನ್ (Covaxin) ಅನ್ನು 'ಹೆಚ್ಚು ಪರಿಣಾಮಕಾರಿ' ಎಂದು ರೇಟ್ ಮಾಡಿದೆ.
PM Modi Dedicated 35 New Crop Verities - ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಕೃಷಿ ಜಗತ್ತಿಗೆ ಬಹುದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ, ಪಿಎಂ ಮೋದಿ 35 ಬಗೆಯ ಹೊಸ ಬೆಳೆಗಳನ್ನು ದೇಶಕ್ಕೆ ಸಮರ್ಪಿಸಿದ್ದಾರೆ.
Coronavirus Third Wave: ಐಸಿಎಂಆರ್ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಸಮಿರನ್ ಪಾಂಡ ಮಾತನಾಡಿ, ಆಗಸ್ಟ್ ಅಂತ್ಯದ ವೇಳೆಗೆ ಕರೋನಾ ಮೂರನೇ ತರಂಗ ಬರುವ ನಿರೀಕ್ಷೆಯಿದೆ. ಆದಾಗ್ಯೂ, ಇದು ಎರಡನೇ ತರಂಗದಂತೆ ತೀವ್ರವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.
Covid-19 RT-PCR Testing - PathStore ದೇಶಾದ್ಯಂತ ಸ್ಯಾಂಪಲ್ ಸಂಗ್ರಹಣೆಗೆ ಸುಮಾರು 2000 ಸಿಬ್ಬಂದಿಗಳನ್ನು ನೇಮಿಸಲಿದೆ. ಕಂಪನಿ ಒಂದೇ ದಿನದಲ್ಲಿ 1 ಲಕ್ಷ ಸ್ಯಾಂಪಲ್ ಪರೀಕ್ಷೆಯ ಸಾಮರ್ಥ್ಯ ಹೊಂದಿದೆ.
Coronavirus Third Wave In India: ದೇಶದಲ್ಲಿ ಕೊರೊನಾ ವೈರಸ್ ನ ಮೂರನೇ ಅಲೆ ಡಿಸೆಂಬರ್ ವರೆಗೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದ ಕೊವಿಡ್-19 ಕಾರ್ಯಪಡೆಯ ಮುಖ್ಯಸ್ಥ ಎನ್. ಕೆ. ಆರೋರಾ ಭಾನುವಾರ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.