Minoo Mumtaz: ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಹೆಜ್ಜೆಯ ಗುರುತುಗಳನ್ನು ಅಭಿಮಾನಿಗಳ ಹೃದಯದಲ್ಲಿ ಹಚ್ಚೆ ಹಾಕಿ ಹೋದ ಸಾಕಷ್ಟು ನಟ- ನಟಿಯರಿದ್ದಾರೆ. ಹೀಗೆಯೇ ಚಿತ್ರರಂಗದ ಸುವರ್ಣ ಯುಗದಲ್ಲಿ, ತಮ್ಮ ನಟನೆ ಹಾಗೂ ನೃತ್ಯದ ಮೂಲಕ ಲಕ್ಷಾಂತರ ಜನರ ಹೃದಯ ಗೆದ್ದ ನಟಿ ಒಬ್ಬರು ಇದ್ದರು. ನೃತ್ಯಗಾರ್ತಿಯಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ ಈಕೆ ನಂತರ ಸ್ಟಾರ್ ಆಗಿ ಸಿನಿಮಾ ಇಂಡಸ್ಟ್ರಿಯನ್ನು ಆಳಿದರು.
Air For Sale: ಮನಷ್ಯನಿಗೆ ಊಟ, ತಿಂಡಿ, ನೀರು ಅಲ್ಲದೆ ಮುಖ್ಯವಾಗಿ ಬೇಕಾಗಿರುವುದು ಉಸಿರಾಡುವ ಗಾಳಿ, ಕೆಲವು ವರ್ಷಗಳ ಹಿಂದೆ ನೀರನ್ನು ಜನರು ಬೇಕಾ ಬಿಟ್ಟಿ ಬಳಸುತ್ತಿದ್ದರು, ಆದರೆ ಈಗ ಎಂತಹ ಕಾಲ ಬಂದಿದೆ ಅಂದ್ರೆ ನೀರನ್ನು ಕಾಸು ಕೊಟು ಕರೀದಿಸಬೇಕು, ಇದೀಗ ಇದಕ್ಕೂ ಮೀರಿ ನಾವು ಜೀವಿಸಲು ಮುಖ್ಯವಾಗಿರುವ ಉಸಿರಾಡುವ ಗಾಳಿಯನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
Aishwarya Rai And Abhishek Bachchan : ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಜೋಡಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಬಿ ಟೌನ್ನಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡಿದೆ. ಈ ಜೋಡಿ ವಿಚ್ಚೇದನ ಪಡೆದುಕೊಳ್ಳುವುದು ಪಕ್ಕಾ ಎಂದುಕೊಂಡವರಿಗೆ ಇದೀಗ ಬಿಗ್ ಶಾಕ್ ಎದುರಾಗಿದೆ.
Jaya Bachchan Viral Video: ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಯಾರೂ ಸಹ ವಿಶ್ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೆಟ್ಟಿಗರ ಮನದಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ.
Samantha: ಸಮಂತಾ ಈಗಲೂ ಸೌತ್ ನಲ್ಲಿ ನಂಬರ್ ಒನ್ ನಾಯಕಿ. ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಒಂದು ವರ್ಷ ಕಳೆದಿದೆ. ಆದರೂ ಸಮಂತಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ. ಆರೋಗ್ಯ ಸಮಸ್ಯೆಯಿಂದ ಕೆಲ ದಿನಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಸಮಂತಾ ಮತ್ತೆ ಸರಣಿ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
Viral Video: ಹಾವುಗಳಲ್ಲಿ ಹಲವಾರು ರೀತಿಯವುಗಳಿವೆ. ಇದರಲ್ಲಿ ಹೆಬ್ಬಾವು ಸ್ವಲ್ಪ ವಿಭಿನ್ನ ಅಂತಲೇ ಹೇಳಬಹುದು, ಕಿಂಗ್ ಕೋಬ್ರಾ ತನ್ನ ವಿಷದ ಅಂಶದಿಂದ ಪ್ರಬಲವಾಗಿದ್ದರೆ, ಹೆಬ್ಬಾವು ತನ್ನ ತಾಕತ್ತಿನ ಕಾರಣದಿಂದ ಪ್ರಬಲವಾಗಿದೆ.
Optical illusion: ಒಗಟನ್ನು ಸಾಲ್ವ್ ಮಾಡಲು ನಿಮಗೆ ಇಷ್ಟಾನಾ? ಹಾಗಾದರೆ ಈ ಸ್ಟೋರಿ ಓದಿ..ನಿಮಗೆ ಈ ಆಪ್ಟಿಕಲ್ ಇಲ್ಯೂಶನ್ ಚಿತ್ರವನ್ನು ಸಾಲ್ವ್ ಮಾಡುವುದು ಒಳ್ಳೆ ಕಿಕ್ ಕೊಡುತ್ತೆ. ನೋಡುವುದಕ್ಕೆ ಈ ಚಿತ್ರ ಸರ್ವೇ ಸಾಮಾನ್ಯವಾಗಿ ಕಾಣಿಸುತ್ತದೆ, ಬಹಳ ಸುಲಭವಾಗಿ ಇದನ್ನು ಪರಿಹರಿಸಿ ಬಿಡಬಹುದು ಎಂದು ನೀವು ಭಾವಿಸಬಹುದು, ಆದರೆ ಇದು ನೀವು ಅಂದುಕೊಂಡಷ್ಟು ಸುಲಭವಲ್ಲ. ಹಾಗೂ ಇದು ನಿಮಗೆ ಅಷ್ಟು ಸುಲಭ ಎನಿಸಿದರೆ, 10 ಸೆಕೆಂಡುಗಳಲ್ಲಿ ಈ ಒಗಟನ್ನು ಪರಿಹರಿಸಿ.
Jaya Bachchan on Aishwarya Rai: ಅತ್ತೆ ಮತ್ತು ಸೊಸೆಯ ನಡುವಿನ ಸಂಬಂಧದಲ್ಲಿ ಸದಾ ಜಗಳ, ಮನಸ್ಥಾಪ ಇದ್ದೇ ಇರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು.. ಜಯಾ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಈ ವದಂತಿಗಳು ಹಲವು ಬಾರಿ ಹೊರಹೊಮ್ಮಿದವು, ಆದರೆ ಇಬ್ಬರೂ ಈ ವದಂತಿಗಳ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿಲ್ಲ..
Aishwarya rais statement: ಮಗಳು ಆರಾಧ್ಯ ಬಚ್ಚನ್ ಆರೈಕೆಯಲ್ಲಿ ಐಶ್ ಬ್ಯುಸಿಯಾಗಿದ್ದಾರೆ. ಅಭಿಷೇಕ್ ಮತ್ತು ಐಶ್ವರ್ಯಾ ಅವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಆರಾಧ್ಯ 2011 ರಲ್ಲಿ ಜನಿಸಿದರು. ಪುಟ್ಟ ಬಾಲಕಿ ಇದ್ದಾಗಿನಿಂದಲೂ ಆರಾಧ್ಯ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಐಶ್ವರ್ಯಾ ಎಲ್ಲಿ ಹೋದರೂ ತನ್ನ ಮಗಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಆರಾಧ್ಯ ಹುಟ್ಟಿದ ನಂತರ ಜೀವನ ಬದಲಾಯಿತು ಎಂದು ಐಶ್ವರ್ಯಾ ರೈ ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.
Salman Khan Watch: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂಬರುವ ಚಿತ್ರ ಸಿಕಂದರ್ಗಾಗಿ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಶೂಟಿಂಗ್ ವೇಳೆ ಪಕ್ಕೆಲುಬುಗಳಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಸಲ್ಲು ಭಾಯ್ ಸದ್ಯ ಈ ಚಿತ್ರದ ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.
Bagalkot Incident: ಬಾಗಲಕೋಟ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಹೋಗಿದೆ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿ ಎಂದ ಮಗುವನ್ನು ಇಳಕಲ್ದ ಮುರ್ತುಜಾ ಖಾದ್ರಿ ದರ್ಗಾಕ್ಕೆ ತೆಗೆದುಕೊಂಡು ಬಂದಾಗ ಮಗು ಪುನರ್ಜನ್ಮ ಪಡೆದ ಸ್ವಾರಸ್ಯಕರ ಸಂಗತಿ ಗುರುವಾರದಂದು ಸಾಯಂಕಾಲ 6 ಗಂಟೆಗೆ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.