Flipkart Turbo Carnival Sale: ಕೇವಲ 1500 ರೂಪಾಯಿಗೆ ಖರೀದಿಸಿ, Vivo 5G ಸ್ಮಾರ್ಟ್‌ಫೋನ್

Flipkart Turbo Carnival Sale: ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಡೀಲ್‌ಗಳು ಲಭ್ಯವಿವೆ. ಈ ಸೇಲ್ ನಲ್ಲಿ  Vivo T1 5G ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.

Last Updated : May 13, 2022, 12:15 PM IST
  • ಫ್ಲಿಪ್‌ಕಾರ್ಟ್‌ನಲ್ಲಿ ಟರ್ಬೊ ಕಾರ್ನಿವಲ್ ಸೇಲ್ ನಡೆಯುತ್ತಿದೆ.
  • ಈ ಸೇಲ್ ಮೇ 12 ರಿಂದ ಆರಂಭವಾಗಿದ್ದು, 16 ರವರೆಗೆ ನಡೆಯಲಿದೆ.
  • Vivo T1 5G ಮೇಲೆ ಸಿಗಲಿದೆ ಬಂಪರ್ ರಿಯಾಯಿತಿ
Flipkart Turbo Carnival Sale: ಕೇವಲ 1500 ರೂಪಾಯಿಗೆ  ಖರೀದಿಸಿ, Vivo 5G ಸ್ಮಾರ್ಟ್‌ಫೋನ್ title=
Flipkart Turbo Carnival Sale (file photo)

ಬೆಂಗಳೂರು : Flipkart Turbo Carnival Sale: ಫ್ಲಿಪ್‌ಕಾರ್ಟ್‌ನಲ್ಲಿ ಟರ್ಬೊ ಕಾರ್ನಿವಲ್ ಸೇಲ್ ನಡೆಯುತ್ತಿದೆ. ಈ ಸೇಲ್ ಮೇ 12 ರಿಂದ ಆರಂಭವಾಗಿದ್ದು, 16 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಟಿ-ಸೀರೀಸ್ ಸ್ಮಾರ್ಟ್‌ಫೋನ್‌ಗಳಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಸೇಲ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಉತ್ತಮ ಡೀಲ್‌ಗಳು ಲಭ್ಯವಿವೆ. ನೀವು ಸಹ 5G ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದೇ  ಸರಿಯಾದ ಅವಕಾಶ. Vivo T1 5G ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು.

ಫ್ಲಿಪ್‌ಕಾರ್ಟ್ ಟರ್ಬೊ ಕಾರ್ನಿವಲ್ ಸೇಲ್ : Vivo T1 5G ಕೊಡುಗೆಗಳು ಮತ್ತು ರಿಯಾಯಿತಿಗಳು
Vivo T1 5G ಯ ​​4GB RAM + 128GB ಸ್ಟೋರೇಜ್ ರೂಪಾಂತರದ ಲಾಂಚಿಂಗ್  ಬೆಲೆ 19,990  ರೂ .  ಆಗಿದೆ.  ಆದರೆ ಈ ಫೋನ್ ಅನ್ನು ಸೇಲ್ ನಲ್ಲಿ 15,990 ರೂ.ಗೆ ಖರೀದಿಸಬಹುದು.  ಈ ಫೋನ್ ಮೇಲೆ 4000 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. ಇದಲ್ಲದೇ ಫೋನ್ ನಲ್ಲಿ ಬ್ಯಾಂಕ್ ಮತ್ತು ಎಕ್ಸ್ ಚೇಂಜ್ ಆಫರ್ ಇದ್ದು, ಇದರ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ.

ಇದನ್ನೂ ಓದಿ : ಶೀಘ್ರವೇ ಭಾರತೀಯ ಮಾರುಕಟ್ಟೆಗೆ Sharp AQUOS R7 ಸ್ಮಾರ್ಟ್‌ಫೋನ್‌?

ಫ್ಲಿಪ್‌ಕಾರ್ಟ್ ಟರ್ಬೊ ಕಾರ್ನಿವಲ್ ಸೇಲ್: Vivo T1 5G ಬ್ಯಾಂಕ್ ಆಫರ್ :
ಈ ಫೋನ್ ಖರೀದಿ ವೇಳೆ HDFC ಬ್ಯಾಂಕ್ ಕಾರ್ಡ್‌ನೊಂದಿಗೆ ಪಾವತಿಸಿದರೆ, 1500 ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯುವುದು ಸಾಧ್ಯವಾಗುತ್ತದೆ. ಇದಾದ ನಂತರ ಫೋನ್‌ನ ಬೆಲೆ 14,490 ಆಗಿ ರೂ ಆಗಿರಲಿದೆ. 

ಫ್ಲಿಪ್‌ಕಾರ್ಟ್ ಟರ್ಬೊ ಕಾರ್ನಿವಲ್ ಸೇಲ್: Vivo T1 5G ಎಕ್ಸ್‌ಚೇಂಜ್ ಆಫರ್ :
Vivo T1 5G ನಲ್ಲಿ 13,000 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಇದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ,  ಇಷ್ಟು ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 13,000 ರೂಪಾಯಿಗಳ ವಿನಿಮಯ ಲಭ್ಯವಿರುತ್ತದೆ. ಹೀಗೆ ಎಲ್ಲಾ ಆಫರ್ ಗಳನ್ನೂ ಪಡೆಯುವುದು ಸಾಧ್ಯವಾದರೆ ಈ ಫೋನ್ ಅನ್ನು 1,490 ರೂ.ಗೆ ಖರೀದಿಸಬಹುದು. 

ಇದನ್ನೂ ಓದಿ : ಬೇರೆ ಬೇರೆ ಚಾರ್ಜರ್‌ನಿಂದ ಫೋನ್‌ ಚಾರ್ಜ್‌ ಮಾಡುತ್ತೀರಾ! ಹಾಗಾದರೆ ಈ ಅಪಾಯ ಗ್ಯಾರಂಟಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News