ಈ ಫ್ರಿಜ್ ನಲ್ಲಿಟ್ಟ ಆಹಾರ ವಾರಗಳವರೆಗೆ ಕೆಡುವುದಿಲ್ಲವಂತೆ ! ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಈ ಡಬಲ್ ಡೋರ್ ಫ್ರಿಜ್

Double Door Refrigerators : ಸಿಂಗಲ್ ಡೋರ್ ರೆಫ್ರಿಜರೇಟರ್‌ಗಳಂತೆ, ಮಾರುಕಟ್ಟೆಯಲ್ಲಿ ಡಬಲ್ ಡೋರ್ ರೆಫ್ರಿಜರೇಟರ್‌ಗಳ ಮೇಲೆ ಉತ್ತಮ ಆಯ್ಕೆಗಳಿವೆ. ಮಾರುಕಟ್ಟೆಯಲ್ಲಿ  ಡಬಲ್ ಡೋರ್ ಫ್ರಿಜ್ ಗಳು ಸಾಕಷ್ಟು ಟ್ರೆಂಡ್ ಆಗುತ್ತಿವೆ. 

Written by - Ranjitha R K | Last Updated : Mar 15, 2023, 01:01 PM IST
  • ಡಬಲ್ ಡೋರ್ ರೆಫ್ರಿಜರೇಟರ್‌ಗಳು ಮಾರುಕಟ್ಟೆಯಲ್ಲಿ ಇತ್ತೀಚಿನ ಟ್ರೆಂಡ್ ಆಗಿವೆ.
  • ಸ್ಥಳಾವಕಾಶ ಮತ್ತು ಅವುಗಳ ಅದ್ಭುತ ವೈಶಿಷ್ಟ್ಯಗಳೇ ಇದಕ್ಕೆ ಕಾರಣ.
  • ಸಿಂಗಲ್ ಡೋರ್ ರೆಫ್ರಿಜರೇಟರ್‌ಗಳಿಗಿಂತ ಸ್ವಲ್ಪ ದುಬಾರಿಯಾಗಿದೆ.
ಈ ಫ್ರಿಜ್ ನಲ್ಲಿಟ್ಟ ಆಹಾರ ವಾರಗಳವರೆಗೆ ಕೆಡುವುದಿಲ್ಲವಂತೆ ! ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ ಈ ಡಬಲ್ ಡೋರ್ ಫ್ರಿಜ್  title=

Double Door Refrigerators : ಡಬಲ್ ಡೋರ್ ರೆಫ್ರಿಜರೇಟರ್‌ಗಳು ಮಾರುಕಟ್ಟೆಯಲ್ಲಿ ಇತ್ತೀಚಿನ ಟ್ರೆಂಡ್ ಆಗಿವೆ.  ಲಭ್ಯವಿರುವ ಸ್ಥಳಾವಕಾಶ ಮತ್ತು ಅವುಗಳ ಅದ್ಭುತ ವೈಶಿಷ್ಟ್ಯಗಳೇ ಇದಕ್ಕೆ ಕಾರಣ.  ಡಬಲ್ ಡೋರ್ ರೆಫ್ರಿಜರೇಟರ್‌ಗಳು ಸಿಂಗಲ್ ಡೋರ್ ರೆಫ್ರಿಜರೇಟರ್‌ಗಳಿಗಿಂತ ಸ್ವಲ್ಪ ದುಬಾರಿಯಾಗಿದೆ. ಆದರೆ, ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇದಕ್ಕೆ ಸಾಟಿಯಿಲ್ಲ. ಸಿಂಗಲ್ ಡೋರ್ ರೆಫ್ರಿಜರೇಟರ್‌ಗಳಂತೆ, ಮಾರುಕಟ್ಟೆಯಲ್ಲಿ ಡಬಲ್ ಡೋರ್ ರೆಫ್ರಿಜರೇಟರ್‌ಗಳ ಮೇಲೆ ಉತ್ತಮ ಆಯ್ಕೆಗಳಿವೆ. ಮಾರುಕಟ್ಟೆಯಲ್ಲಿ  ಡಬಲ್ ಡೋರ್ ಫ್ರಿಜ್ ಗಳು ಸಾಕಷ್ಟು ಟ್ರೆಂಡ್ ಆಗುತ್ತಿವೆ. 

LG 260 L 2 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್  :
LG 260 L 2 ಸ್ಟಾರ್ ಡಬಲ್ ಡೋರ್ ರೆಫ್ರಿಜರೇಟರ್ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿದೆ. ಡಬಲ್ ಡೋರ್ ರೆಫ್ರಿಜರೇಟರ್ ವಿಭಾಗದಲ್ಲಿ ಇದು ಬಲವಾದ ಮತ್ತು ವಿಶ್ವಾಸಾರ್ಹ ಪ್ರಾಡಕ್ಟ್ ಆಗಿದೆ. LG ಯ ಈ 260 ಲೀಟರ್ ಡಬಲ್ ಡೋರ್ ರೆಫ್ರಿಜರೇಟರ್ 3 ರಿಂದ 4 ಸದಸ್ಯರ ಕುಟುಂಬಕ್ಕೆ ಪರಿಪೂರ್ಣ ಆಯ್ಕೆಯಾಗಿದೆ. ಈ ರೆಫ್ರಿಜರೇಟರ್ ಸ್ಮಾರ್ಟ್ ಇನ್ವರ್ಟರ್  ಕಂಪ್ರೆಸರ್ ನೊಂದಿಗೆ ಬರುತ್ತದೆ. ಇದು ಪವರ್ ಸೇವಿಂಗ್ ಮೋಡ್ ನೊಂದಿಗೆ ಬರುತ್ತಿದ್ದು, ಹೆಚ್ಚು ಗಂಟೆಗಳವರೆಗೆ ಆಹಾರ ಪದಾರ್ಥಗಳನ್ನು ತಾಜಾವಾಗಿಡಲು ವಿನ್ಯಾಸಗೊಳಿಸಲಾಗಿದೆ. 

ಇದನ್ನೂ ಓದಿ : ಎರಡು ಹೊಸ ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದ ವೋಡಾಫೋನ್ ಐಡಿಯಾ

Samsung 324L 3 ಸ್ಟಾರ್ ಇನ್ವರ್ಟರ್ ಫ್ರಾಸ್ಟ್ ಫ್ರೀ  ಡಬಲ್ ಡೋರ್ ರೆಫ್ರಿಜರೇಟರ್ :
ಈ ರೆಫ್ರಿಜರೇಟರ್ ಟ್ವಿನ್ ಕೂಲಿಂಗ್ ಪ್ಲಸ್ ತಂತ್ರಜ್ಞಾನವನ್ನು ಹೊಂದಿದ್ದು, ಆಹಾರ ಪದಾರ್ಥಗಳನ್ನು ದೀರ್ಘಕಾಲದವರೆಗೆ ತಾಜಾವಾಗಿರುತ್ತವೆ. ಸ್ಯಾಮ್‌ಸಂಗ್ 324L 3 ಸ್ಟಾರ್ ಇನ್ವರ್ಟರ್ ಫ್ರಾಸ್ಟ್ ಟ ಫ್ರೀ ತ ಡಬಲ್ ಡೋರ್ ರೆಫ್ರಿಜರೇಟರ್ ನಲ್ಲಿ  5  ಚೇಂ ಜಿಂಗ್  ಮೋಡ್  ಗಳನ್ನು ನೀಡಲಾಗಿದೆ.  ಇದು ಎನರ್ಜಿ ಎಫಿಶಿಯೆಂಟ್ ಡಿಜಿಟಲ್ ಇನ್ವರ್ಟರ್ ಕಂಪ್ರೆಸರ್ ಅನ್ನು  ಹೊಂದಿದೆ.  ಅದು ಅತ್ಯಂತ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತದೆ ಈ ರೆಫ್ರಿಜರೇಟರ್ನಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು, ಅನೇಕ ಉತ್ಪನ್ನಗಳನ್ನು ಇರಿಸಬಹುದು. 

Haier 320 L ಬಾಟಮ್ ಮೌಂಟೆಡ್ ಡಬಲ್ ಡೋರ್ ರೆಫ್ರಿಜರೇಟರ್  : 
Haier 320 L ಬಾಟಮ್ ಮೌಂಟೆಡ್ ಡಬಲ್ ಡೋರ್ ರೆಫ್ರಿಜರೇಟರ್ ನಲ್ಲಿ ಇನ್ವರ್ಟರ್ ಕಂಪ್ರೆಸರ್‌ಗಳ ಹೊಸ ತಂತ್ರಜ್ಞಾನವನ್ನು ನೀಡಲಾಗಿದೆ. ಇದರಿಂದ ಸಾಕಷ್ಟು ವಿದ್ಯುತ್ ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ಈ ರೆಫ್ರಿಜರೇಟರ್ 135V ಯ ಕಡಿಮೆ ವಿದ್ಯುತ್ ಸರಬರಾಜಿನಲ್ಲಿ ಕೆಲಸ ಮಾಡುತ್ತದೆ. ವಿದ್ಯುತ್ ಏರಿಳಿತವಾದಾಗಲೂ ರೆಫ್ರಿಜರೇಟರ್ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಇದು ಸ್ಟೆಬಿಲೈಸರ್ ಇಲ್ಲದೆಯೇ ಕೆಲಸ ಮಾಡುತ್ತದೆ.  

ಇದನ್ನೂ ಓದಿ : ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀ ಶಾಪಿಂಗ್: ಎಸಿ, ಫ್ರಿಜ್ ಅನ್ನು ಕೇವಲ 1 ರೂ.ಗೆ ಮನೆಗೆ ತನ್ನಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News