ಯಶಸ್ವಿನಿ ವಿ

Yashaswini V

ಮೋಜಿನಲ್ಲಿ‌ ತೊಡಗಿದ್ದ ಸಚಿವ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ: ಡಿಕೆಶಿ ಮೋಜಿನಲ್ಲಿ‌ ತೊಡಗಿದ್ದ ಸಚಿವ ಸುಧಾಕರ್ ಅವರೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿದ್ದಾರೆ: ಡಿಕೆಶಿ ಡಿ.ಕೆ. ಶಿವಕುಮಾರ್ ಮತ್ತು ಸುಧಾಕರ್ ಮೊದಲಿಂದಲೂ ಎಣ್ಣೆ-ಸೀಗೆಕಾಯಿ ಇದ್ದಂತೆ. ಇಬ್ಬರೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಶಿಷ್ಯರಾಗಿದ್ದರೂ, ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಅವರ ಸಂಬಂಧ ಅಷ್ಟಕ್ಕಷ್ಟೇ. ಡಿ.ಕೆ. ಶಿವಕುಮಾರ್ ಪ್ರತಿನಿಧಿಸು  ಕನಕಪುರಕ್ಕೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜನ್ನು ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೊಂಡೊಯ್ದ ಮೇಲೆ ಇವರಿಬ್ಬರ ನಡುವಿನ ಗುದ್ದಾಟ ಇನ್ನಷ್ಟು ಹೆಚ್ಚಾಗಿತ್ತು.
ಸನ್ಮಾನ ಬೇಡ, ಸಂಕಷ್ಟದಿಂದ ಪಾರಾಗೋಣ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕರೆ ಸನ್ಮಾನ ಬೇಡ, ಸಂಕಷ್ಟದಿಂದ ಪಾರಾಗೋಣ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಕರೆ ವರ್ತಕರು ಹಾಗೂ ರೈತರ ಜೊತೆ ಕೆಲಕಾಲ ಸಮಸ್ಯೆಗಳನ್ನು ಆಲಿಸಿದ ಮಾನ್ಯ ಸಚಿವರು, ಮಾರುಕಟ್ಟೆಗೆ ತರಕಾರಿ ಸೇರಿದಂತೆ ಹಣ್ಣುಗಳನ್ನು ಸಾಗಾಟ ಮಾಡುವಾಗ ಪೊಲೀಸರಿಂದ ತೊಂದರೆಯಾಗುತ್ತಿದೆಯೇ ಎಂದು ವಿಚಾರಿಸಿದರು. 
Covid-19 ಅಟ್ಟಹಾಸದ ನಡುವೆ ಈಜುಕೊಳದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಮೋಜು, ನೆಟ್ಟಿಗರ ಅಕ್ರೋಶ Covid-19 ಅಟ್ಟಹಾಸದ ನಡುವೆ ಈಜುಕೊಳದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರ ಮೋಜು, ನೆಟ್ಟಿಗರ ಅಕ್ರೋಶ ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ ಎಂದು ಮೂದಲಿಸಿ ಬಿಜೆಪಿಗೆ ಹಾರಿ ಬಂದಿದ್ದ ಸುಧಾಕರ್ ಈಗ ಸ್ವತಃ ಸಚಿವರಾಗಿದ್ದಾರೆ. ಸ್ವತಃ ವೈದ್ಯರಾಗಿರುವ ಕಾರಣಕ್ಕೆ ಇವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಂಥ ಮಹತ್ವದ ಖಾತೆಯನ್ನೇ ಕೊಡಲಾಗಿದೆ. 
LPG ಉಜ್ವಲ ಖಾತೆದಾರರಿಗೆ ಗುಡ್ ನ್ಯೂಸ್, ಉಚಿತವಾಗಿ ಸಿಗಲಿದೆ 3 ಸಿಲಿಂಡರ್ LPG ಉಜ್ವಲ ಖಾತೆದಾರರಿಗೆ ಗುಡ್ ನ್ಯೂಸ್, ಉಚಿತವಾಗಿ ಸಿಗಲಿದೆ 3 ಸಿಲಿಂಡರ್ ಉಜ್ವಾಲಾ ಯೋಜನೆಯ ಫಲಾನುಭವಿಗಳಿಗೆ 14.2 ಕೆಜಿ ಸಿಲಿಂಡರ್ ಅನ್ನು 3 ತಿಂಗಳವರೆಗೆ (ಏಪ್ರಿಲ್-ಜೂನ್) ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದರಿಂದ, ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡಲಾಗುತ್ತಿದೆ
ವಾಟ್ಸಾಪ್‌ನಲ್ಲಿ 'ಸುಧಾರಿತ' ಸರ್ಚ್ ಫೀಚರ್, ಚಾಟ್ ಮಾಡುವುದು ಇನ್ನಷ್ಟು ಸುಲಭ ವಾಟ್ಸಾಪ್‌ನಲ್ಲಿ 'ಸುಧಾರಿತ' ಸರ್ಚ್ ಫೀಚರ್, ಚಾಟ್ ಮಾಡುವುದು ಇನ್ನಷ್ಟು ಸುಲಭ ವಾಟ್ಸಾಪ್ ತನ್ನ ಆಂಡ್ರಾಯ್ಡ್‌ನ ಬೀಟಾ ಆವೃತ್ತಿಗೆ ಹೊಸ ನವೀಕರಣವನ್ನು ಪ್ರಕಟಿಸಿದೆ. ಈ ಹೊಸ ವೈಶಿಷ್ಟ್ಯವನ್ನು ಸುಧಾರಿತ ಹುಡುಕಾಟ ಸಂದೇಶಗಳ ಆಯ್ಕೆ (advanced search messages option) ಎಂದು ಹೆಸರಿಸಲಾಗಿದೆ.
ಎಪ್ರಿಲ್ 15ರಿಂದ ರೈಲು ಸಂಚಾರದ ಬಗ್ಗೆ ಭಾರತೀಯ ರೈಲ್ವೆಯ ಮಹತ್ವದ ಹೇಳಿಕೆ ಎಪ್ರಿಲ್ 15ರಿಂದ ರೈಲು ಸಂಚಾರದ ಬಗ್ಗೆ ಭಾರತೀಯ ರೈಲ್ವೆಯ ಮಹತ್ವದ ಹೇಳಿಕೆ ಎಪ್ರಿಲ್ 15ರಿಂದ ರೈಲು ಸಂಚಾರ ಆರಂಭವಾಗಲಿದೆ ಎಂಬ ಮಾಧ್ಯಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ ಭಾರತೀಯ ರೈಲ್ವೆ.
ಮಹಿಳಾ ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಸಾಲ ನೀಡಲಿದೆ ಈ ಸರ್ಕಾರಿ ಬ್ಯಾಂಕ್, ಇಲ್ಲಿದೆ ಪೂರ್ಣ ವಿವರ ಮಹಿಳಾ ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಸಾಲ ನೀಡಲಿದೆ ಈ ಸರ್ಕಾರಿ ಬ್ಯಾಂಕ್, ಇಲ್ಲಿದೆ ಪೂರ್ಣ ವಿವರ ಪಿಎಸ್‌ಯು ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ (BoB) ಮಹಿಳಾ ಗ್ರಾಹಕರಿಗೆ ಕರೋನವೈರಸ್ ಲಾಕ್‌ಡೌನ್ ಅಡಿಯಲ್ಲಿ ಸಾಲ ನೀಡುವುದಾಗಿ ಘೋಷಿಸಿದೆ.
ರೈತರಿಗೆ ತೊಂದರೆಯಾಗದಂತೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ ರೈತರಿಗೆ ತೊಂದರೆಯಾಗದಂತೆ ಸರ್ಕಾರ ಕೈಗೊಂಡಿದೆ ಈ ಮಹತ್ವದ ನಿರ್ಧಾರ ಸರ್ಕಾರ ನಿರಂತರವಾಗಿ ರೈತರಿಗೆ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸುತ್ತಿದೆ.
ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಒತ್ತಾಯ ಅಗತ್ಯ ವಸ್ತುಗಳ ಬೆಲೆ ದಿಢೀರ್ ಏರಿಕೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಒತ್ತಾಯ ಅಗತ್ಯ ವಸ್ತುಗಳ ಬೆಲೆಯನ್ನು ಶೇ. 20-30ರಷ್ಟು ಏರಿಕೆ ಮಾಡಿದರೆ ಈಗಾಗಲೇ ಕಷ್ಟದಲ್ಲಿರುವ  ಬಡವರಿಗೆ ಇನ್ನಷ್ಟು ತೊಂದರೆಯಾಗುತ್ತದೆ.
ಕರ್ನಾಟಕದಲ್ಲಿ ಕೊರೋನಾಗೆ ಮತ್ತೊಂದು ಬಲಿ, ರಾಜ್ಯದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆ ಕರ್ನಾಟಕದಲ್ಲಿ ಕೊರೋನಾಗೆ ಮತ್ತೊಂದು ಬಲಿ, ರಾಜ್ಯದಲ್ಲಿ ಮಹಾಮಾರಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿಕೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲೇ ಮೊಟ್ಟ ಮೊದಲು ಸಾವು ಸಂಭವಿಸಿದ್ದು ಕಲಬುರ್ಗಿಯಲ್ಲಿ.
Aadhaar ಕಾರ್ಡ್ ಕಳೆದುಹೋದರೆ ಭಯಪಡಬೇಡಿ, ಮನೆಯಲ್ಲಿಯೇ ಕುಳಿತು ಹೊಸ ಆಧಾರ್ ಅನ್ನು ಹೀಗೆ ಪಡೆಯಿರಿ Aadhaar ಕಾರ್ಡ್ ಕಳೆದುಹೋದರೆ ಭಯಪಡಬೇಡಿ, ಮನೆಯಲ್ಲಿಯೇ ಕುಳಿತು ಹೊಸ ಆಧಾರ್ ಅನ್ನು ಹೀಗೆ ಪಡೆಯಿರಿ ಕೊರೋನಾವೈರಸ್ (Coronavirus) ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ಲಾಕ್ ಡೌನ್ (Lockdown) ಜಾರಿಗೊಳಿಸಲಾಗಿದ್ದು ಹಲವು ಪ್ರಮುಖ ಸೇವೆಗಳು ಕೂಡ ಬಂದ್ ಆಗಿವೆ. ಆದರೆ, ಯುಐಡಿಎಐ (UIDAI) ಆನ್‌ಲೈನ್ ಆಧಾರ್ ಸೇವೆಯನ್ನು ಮುಂದುವರಿಸಿದೆ. 
ಎಟಿಎಂ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು? ಈ ಕಾರ್ಡ್‌ಗಳು ಪರಸ್ಪರ ಏಕೆ ಭಿನ್ನವಾಗಿವೆ? ಎಟಿಎಂ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು? ಈ ಕಾರ್ಡ್‌ಗಳು ಪರಸ್ಪರ ಏಕೆ ಭಿನ್ನವಾಗಿವೆ? ATM card Vs Debit card Vs Credit Card: ಡಿಜಿಟಲ್ ಬ್ಯಾಂಕಿಂಗ್ (Online Banking) ಯುಗದಲ್ಲಿ, ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳು ಕಾರ್ಡ್ ಆಧಾರಿತ ವಹಿವಾಟುಗಳನ್ನು ನಡೆಸುತ್ತಿವೆ. ಇದರ ಅಡಿಯಲ್ಲಿ ಜನರು ಎಟಿಎಂ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ.
ಏಪ್ರಿಲ್‌ನಲ್ಲಿ ಮಾತ್ರ ಈ ಅವಕಾಶ! ಒಂದೇ ಒಂದು ವಿನಂತಿಯಿಂದ ದ್ವಿಗುಣಗೊಳ್ಳಲಿದೆ ನಿಮ್ಮ PF ಹಣ ಏಪ್ರಿಲ್‌ನಲ್ಲಿ ಮಾತ್ರ ಈ ಅವಕಾಶ! ಒಂದೇ ಒಂದು ವಿನಂತಿಯಿಂದ ದ್ವಿಗುಣಗೊಳ್ಳಲಿದೆ ನಿಮ್ಮ PF ಹಣ ನೌಕರರ ಭವಿಷ್ಯ ನಿಧಿ (employee provident fund) ಕಾಯ್ದೆಯ ಪ್ರಕಾರ, ಇಪಿಎಫ್‌ಒ (EPFO) ನ ಯಾವುದೇ ಸದಸ್ಯರು ಪಿಎಫ್‌ಗೆ ತಮ್ಮ ಮಾಸಿಕ ಕೊಡುಗೆಯನ್ನು ಹೆಚ್ಚಿಸಬಹುದು.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ಆಗುವ 6 ಪ್ರಮುಖ ನಷ್ಟಗಳಿವು! ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವವರಿಗೆ ಆಗುವ 6 ಪ್ರಮುಖ ನಷ್ಟಗಳಿವು! ಮೂರು ತಿಂಗಳವರೆಗೆ ಯಾವುದೇ ವೇತನ ಖಾತೆಯಲ್ಲಿ ಸಂಬಳ ಬರದಿದ್ದರೆ, ಅದನ್ನು ಉಳಿತಾಯ ಖಾತೆಯಾಗಿ ಪರಿವರ್ತಿಸಲಾಗುತ್ತದೆ. ಉಳಿತಾಯ ಖಾತೆಯನ್ನು ಪರಿವರ್ತಿಸಿದಂತೆ ಖಾತೆಯ ಬಗ್ಗೆ ಬ್ಯಾಂಕಿನ ನಿಯಮಗಳು ಬದಲಾಗುತ್ತವೆ. 
ಕಾರ್ಡ್ ಮೂಲಕ ಹಣ ಪಾವತಿಸುವಾಗ ಎರಡು ಬಾರಿ ಕಡಿತವಾಗಿದ್ದರೆ/ ವಹಿವಾಟು ವಿಫಲವಾಗಿದ್ದರೆ ಹೀಗೆ ಮಾಡಿ ಕಾರ್ಡ್ ಮೂಲಕ ಹಣ ಪಾವತಿಸುವಾಗ ಎರಡು ಬಾರಿ ಕಡಿತವಾಗಿದ್ದರೆ/ ವಹಿವಾಟು ವಿಫಲವಾಗಿದ್ದರೆ ಹೀಗೆ ಮಾಡಿ ಡಿಜಿಟಲ್ ವಹಿವಾಟು ನಡೆಸುವಾಗ, ಖಾತೆಯಿಂದ ಹಣವನ್ನು ಎರಡು ಬಾರಿ ಕಡಿತಗೊಳ್ಳಬಹುದು ಅಥವಾ ವಹಿವಾಟು ವಿಫಲವಾಗಬಹುದು. ಅಂತಹ ಸಂದರ್ಭದಲ್ಲಿ ಗಾಬರಿಗೊಳ್ಳುವ ಅಗತ್ಯವಿಲ್ಲ. 
ದೆಹಲಿಯಲ್ಲಿನ ಬಡ ಕನ್ನಡಿಗರ ಕುಟುಂಬಗಳಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ನೆರವು ದೆಹಲಿಯಲ್ಲಿನ ಬಡ ಕನ್ನಡಿಗರ ಕುಟುಂಬಗಳಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ನೆರವು ದೆಹಲಿಯ ಆರ್.ಕೆ. ಪುರಂನ 6ನೇ ಸೆಕ್ಟರ್ ಮತ್ತು ಲಜಪತ್ ನಗರದಲ್ಲಿ ನೆಲಸಿರುವ ಕರ್ನಾಟಕದ ಕ್ಷಯ ರೋಗಪೀಡಿತ ಕುಟುಂಬಗಳು ಮತ್ತು ಬಡ ಕುಟುಂಬಗಳಿಗೆ ಬಿ.ವಿ. ಶ್ರೀನಿವಾಸ್ ಅವರು ಅಕ್ಕಿ, ಗೋದಿ, ಸಕ್ಕರೆ, ಅಡುಗೆ ಎಣ್ಣೆ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ವಿತರಿಸಿ ನೆರವಿನ ಹಸ್ತ ಚಾಚಿದರು‌.
ಕುಮಾರಸ್ವಾಮಿ ಅವರಿಂದ ಸೋಂಕು ನಿವಾರಕ ಟನಲ್‌ಗಳ ಸ್ಥಾಪನೆ ಕುಮಾರಸ್ವಾಮಿ ಅವರಿಂದ ಸೋಂಕು ನಿವಾರಕ ಟನಲ್‌ಗಳ ಸ್ಥಾಪನೆ ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಟನಲ್‌ಗಳನ್ನು ಸ್ಥಾಪಿಸಲಾಗಿದ್ದು ಇಂದು ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಉದ್ಘಾಟಿಸಿದರು‌. 
ಇಂದಿರಾ ಕ್ಯಾಂಟೀನ್‌ನಲ್ಲಿಉಚಿತವಾಗಿ ಊಟ, ತಿಂಡಿ ಕೊಡುವ ವಿಷಯ: ಸಿದ್ದು ಜೊತೆ ಬಿಎಸ್‌ವೈ ಚರ್ಚೆ ಇಂದಿರಾ ಕ್ಯಾಂಟೀನ್‌ನಲ್ಲಿಉಚಿತವಾಗಿ ಊಟ, ತಿಂಡಿ ಕೊಡುವ ವಿಷಯ: ಸಿದ್ದು ಜೊತೆ ಬಿಎಸ್‌ವೈ ಚರ್ಚೆ ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ  ಊಟ, ತಿಂಡಿಯನ್ನು ಉಚಿತವಾಗಿ ನೀಡಿ. ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ- ಸಿದ್ದರಾಮಯ್ಯ
ರೇಷ್ಮೆ ನಾಡಿನ 4 ಭಾಗಗಳಲ್ಲಿ ಸೋಂಕು ನಿವಾರಕ ಟನಲ್‌ಗಳನ್ನು ಉದ್ಘಾಟಿಸಲಿರುವ ಎಚ್‌ಡಿಕೆ ರೇಷ್ಮೆ ನಾಡಿನ 4 ಭಾಗಗಳಲ್ಲಿ ಸೋಂಕು ನಿವಾರಕ ಟನಲ್‌ಗಳನ್ನು ಉದ್ಘಾಟಿಸಲಿರುವ ಎಚ್‌ಡಿಕೆ ಒಂದು ಟನಲ್‌ ಸ್ಥಾಪಿಸಲು ಒಂದು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಸದ್ಯ ಪ್ರಾಯೋಗಿಕವಾಗಿ ಈಗ ರಾಮನಗರ ಜಿಲ್ಲೆಯಲ್ಲಿ ನಾಲ್ಕು ಟನಲ್‌ಗಳನ್ನು ಸ್ಥಾಪಿಸಲಾಗುತ್ತಿದೆ.
ಲಾಕ್ ಡೌನ್ ನಡುವೆ ಜಾಲಿ‌ ರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಲಾಕ್ ಡೌನ್ ನಡುವೆ ಜಾಲಿ‌ ರೈಡ್ ಮಾಡುತ್ತಿದ್ದ ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನಟಿ ಶರ್ಮಿಳಾ ಮಾಂಡ್ರೆ ತಮ್ಮ ಜಾಗ್ವಾರ್ ಕಾರಿನಲ್ಲಿ ಸ್ನೇಹಿತರ ಜೊತೆಗೆ ಜಾಲಿ ರೈಡ್ ಮಾಡುತ್ತಿದ್ದರು.    
CNG-PNG ಬೆಲೆ ಇಳಿಕೆ; ಎಲ್ಲಿ? ಒಂದು ಕೇಜಿಗೆ ಎಷ್ಟು ಕಡಿಮೆ ಅಂತಾ ನೋಡಿ CNG-PNG ಬೆಲೆ ಇಳಿಕೆ; ಎಲ್ಲಿ? ಒಂದು ಕೇಜಿಗೆ ಎಷ್ಟು ಕಡಿಮೆ ಅಂತಾ ನೋಡಿ CNG and PNG price:  ದೆಹಲಿ ಹೊರವಲಯವಾಗಿರುವ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದಿನಲ್ಲಿ CNG-PNG ದರವನ್ನು ಕೆ.ಜಿ. ಒಂದಕ್ಕೆ 3.60 ರೂ. ಕಡಿತಗೊಳಿಸಲಾಗಿದೆ.  
ನಾನು-ಶ್ರೀರಾಮುಲು ಅಣ್ಣ-ತಮ್ಮ ಇದ್ದಂತೆ; ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್ ನಾನು-ಶ್ರೀರಾಮುಲು ಅಣ್ಣ-ತಮ್ಮ ಇದ್ದಂತೆ; ಭಿನ್ನಮತ ಶಮನಕ್ಕೆ ಮುಂದಾದ ಸುಧಾಕರ್ ಯಡಿಯೂರಪ್ಪ ಮಧ್ಯಪ್ರವೇಶದ ಬಳಿಕ  ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರ ನಡುವಿನ ಮುನಿಸು ಸ್ವಲ್ಪ ಮರೆಯಾಗಿತ್ತು. ಈಗ ಮತ್ತೆ ಅದು ಉಲ್ಬಣಿಸಿದೆ ಎಂದು ಹೇಳಲಾಗುತ್ತಿದೆ. ದೂರು ಹೈಕಮಾಂಡ್ ಅಂಗಳವನ್ನೂ ತಲುಪಿದೆ ಅಥವಾ ತಲುಪಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
COVID-19 ಪರಿಣಾಮದಿಂದಾಗಿ ಜಾಗತಿಕ ಆರ್ಥಿಕತೆಗೆ ಪೆಟ್ಟು: IMF COVID-19 ಪರಿಣಾಮದಿಂದಾಗಿ ಜಾಗತಿಕ ಆರ್ಥಿಕತೆಗೆ ಪೆಟ್ಟು: IMF 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಕಂಡುಬರುವ ಪ್ರಮಾಣಕ್ಕಿಂತಲೂ ಸುಮಾರು 90 ಶತಕೋಟಿ ಡಾಲರ್ ಉದಯೋನ್ಮುಖ ಮಾರುಕಟ್ಟೆಗಳಿಂದ ಹೊರಬಂದಿವೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಪತ್ರಕರ್ತರಿಗೂ ವಿಮಾ ಸೌಲಭ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು: ಡಿಸಿಎಂ ಅಶ್ವಥನಾರಾಯಣ್ ಪತ್ರಕರ್ತರಿಗೂ ವಿಮಾ ಸೌಲಭ್ಯ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು: ಡಿಸಿಎಂ ಅಶ್ವಥನಾರಾಯಣ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅಧ್ಯಕ್ಷ ಶಿವಾನಂದ ತಗಡೂರು ಅವರ ಮನವಿಗೆ ಸ್ಪಂದಿಸಿದ ಉಪ ಮುಖ್ಯಮಂತ್ರಿ ಡಾ‌. ಅಶ್ವಥ್ ನಾರಾಯಣ್.
ಪ್ರಧಾನಿ ಮೋದಿ ವಿಡಿಯೋ ಸಂದೇಶ : ಕರೋನಾ  ವಿರುದ್ಧದ ಹೋರಾಟಕ್ಕೆ ಇದೊಂದೇ 'ರಾಮಬಾಣ' ಪ್ರಧಾನಿ ಮೋದಿ ವಿಡಿಯೋ ಸಂದೇಶ : ಕರೋನಾ ವಿರುದ್ಧದ ಹೋರಾಟಕ್ಕೆ ಇದೊಂದೇ 'ರಾಮಬಾಣ' '130 ಕೋಟಿ ದೇಶವಾಸಿಗಳ ಸಾಮೂಹಿಕ ಶಕ್ತಿ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಇರುತ್ತದೆ. ಈ ಸಾಮೂಹಿಕ ಶಕ್ತಿಯ ವೈಭವವನ್ನು ಅರಿತುಕೊಳ್ಳುವುದು ಅವಶ್ಯಕ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Trending News