Today Gold Rate: ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಏರಿಕೆ!

 ಇಂದು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 44,910 ರೂ. ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,49,100 ರೂ. ಆಗಿದೆ. 

Last Updated : Apr 5, 2021, 10:12 AM IST
  • ಭಾನುವಾರ ಒಂದು ದಿನ ಸ್ಥಿರವಾಗಿದ್ದ ಚಿನ್ನದ ಬೆಲೆ
  • 100 ಗ್ರಾಂ ಚಿನ್ನದ ಬೆಲೆಗೆ 100 ರೂಪಾಯಿ ಏರಿಕೆ ಆಗಿದೆ.
  • ಇಂದು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 44,910 ರೂ. ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,49,100 ರೂ. ಆಗಿದೆ.
Today Gold Rate: ಆಭರಣ ಪ್ರಿಯರಿಗೆ ಬಿಗ್ ಶಾಕ್ : ಚಿನ್ನದ ಬೆಲೆಯಲ್ಲಿ ಏರಿಕೆ! title=

ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಭಾನುವಾರ ಒಂದು ದಿನ ಸ್ಥಿರವಾಗಿದ್ದ ಚಿನ್ನದ ಬೆಲೆ,  100 ಗ್ರಾಂ ಚಿನ್ನದ ಬೆಲೆಗೆ 100 ರೂಪಾಯಿ ಏರಿಕೆ ಆಗಿದೆ. ಇಂದು 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 44,910 ರೂ. ಮತ್ತು 100 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4,49,100 ರೂ. ಆಗಿದೆ. 

10 ಗ್ರಾಂಗೆ 24 ಕ್ಯಾರೆಟ್ ಚಿನ್ನ(24 Carat Gold)ದ ದರ ಭಾನುವಾರ 44,900 ರೂ. ಮತ್ತು 100 ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ 4,49,000 ರೂ. ಫೆಬ್ರವರಿಯಲ್ಲಿ ಚಿನ್ನದ ಬೆಲೆ ಗಗನದತ್ತ ಮುಖ ಮಾಡಿದ್ದವು. ಆದರೆ ಈಗ ಹಳದಿ ಲೋಹದ ಬೆಲೆ ಶೇ. 20 ಕ್ಕಿಂತಲೂ ಕಡಿಮೆಯಾಗಿದೆ.

Crorepati Formula: ನಿತ್ಯ ಒಂದು ಕಪ್ ಕಾಫಿ ಸೇವಿಸುವುದನ್ನು ಬಿಟ್ಟರೆ ನೀವೂ ಕೋಟ್ಯಾಧಿಪತಿಯಾಗಬಹುದು

ಚಿನ್ನಕ್ಕೆ ಆಯಾ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯಿಂದಾಗಿ ದೆಹಲಿ, ಮುಂಬೈ(Mumbai), ಚೆನ್ನೈ, ಕೋಲ್ಕತಾ, ಬೆಂಗಳೂರು, ಲಕ್ನೋ ಮತ್ತು ಇತರ ರಾಜ್ಯಗಳಲ್ಲಿ ಚಿನ್ನದ ಬೆಲೆ ಬದಲಾಗುತ್ತಿರುತ್ತದೆ.

India's most expensive Bungalow:ದೇಶದ ಅತ್ಯಂತ ದುಬಾರಿ Bungalow 1001 ಕೋಟಿ ರೂ.ಗೆ ಮಾರಾಟ, ಖರೀದಿಸಿದ್ದು ಯಾರು? 

22 ಕ್ಯಾರೆಟ್-ಚಿನ್ನದ ಬೆಲೆ:

ದೆಹಲಿ - 10 ಗ್ರಾಂಗೆ 44,410 ರೂ
 
ಮುಂಬೈ - 10 ಗ್ರಾಂಗೆ 43,910 ರೂ
 
ಕೋಲ್ಕತಾ - 44,780 ರೂ
 
ಚೆನ್ನೈ - 42,780 ರೂ
 
ಬೆಂಗಳೂರು(Bengalure) - 42,260 ರೂ
 
ಲಕ್ನೋ - 44,410 ರೂ
 
ಪುಣೆ - 43,910 ರೂ

New PF Tax Rule: ಈ ತಿಂಗಳಿನಿಂದ ಹೊಸ PF ತೆರಿಗೆ ನಿಯಮ: ನೌಕರರ ಮೇಲೆ ಇದರ ಪರಿಣಾಮವೇನು?

24 ಕ್ಯಾರೆಟ್-ಚಿನ್ನದ ಬೆಲೆ: 

ದೆಹಲಿ - 10 ಗ್ರಾಂಗೆ 44,910 ರೂ
 
ಮುಂಬೈ - 10 ಗ್ರಾಂಗೆ 44,910 ರೂ
 
ಕೋಲ್ಕತಾ - ಪ್ರತಿ ಗ್ರಾಂಗೆ 47,470 ರೂ
 
ಚೆನ್ನೈ - ಪ್ರತಿ ಗ್ರಾಂಗೆ 46, 670 ರೂ
 
ಲಕ್ನೋ - ಪ್ರತಿ ಗ್ರಾಂಗೆ 48,450 ರೂ
 
ಪುಣೆ - ಪ್ರತಿ ಗ್ರಾಂಗೆ 44,910 ರೂ

Income Tax Rules: ತೆರಿಗೆ ಪಾವತಿದಾರರೇ ಗಮನಿಸಿ: ಆದಾಯ ತೆರಿಗೆ ನಿಯಮಗಳಲ್ಲಿ 5 ಪ್ರಮುಖ ಬದಲಾವಣೆ!

ಮೇಲೆ ತಿಳಿಸಲಾದ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಶೋ ರೂಂ ಬೆಲೆಯಲ್ಲ ಮತ್ತು ಸರಕು ಮತ್ತು ಸೇವಾ ತೆರಿಗೆ (GST), ಟಿಸಿಎಸ್ ಮತ್ತು ಇತರ ತೆರಿಗೆಗಳನ್ನು ಸೇರಿಸಿದ ನಂತರ ಚಿನ್ನದ ದರ ಬದಲಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News