ಮಹಿಳೆಯರಿಗೆ ಶುಭ ಸುದ್ದಿ: ಸತತ 3ನೇ ದಿನವೂ ಭಾರೀ ಇಳಿಕೆ ಕಂಡ  ಚಿನ್ನದ ಬೆಲೆ!

ಆಭರಣ ಚಿನ್ನ 10 ಗ್ರಾಂಗೆ 300 ರೂ. ಇಳಿಕೆ, ಈ ಮೂಲಕ ಚಿನ್ನದ ದರ 47,300 ರೂ.

Last Updated : Nov 19, 2020, 11:39 AM IST
  • ಆಭರಣ ಚಿನ್ನ 10 ಗ್ರಾಂಗೆ 300 ರೂ. ಇಳಿಕೆ, ಈ ಮೂಲಕ ಚಿನ್ನದ ದರ 47,300 ರೂ.
  • ಶುದ್ಧ ಚಿನ್ನ 300 ರೂ. ಇಳಿಕೆ ಕಂಡಿದ್ದು, ಈ ಮೂಲಕ 51,630 ರೂ.
  • ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ
ಮಹಿಳೆಯರಿಗೆ ಶುಭ ಸುದ್ದಿ: ಸತತ 3ನೇ ದಿನವೂ ಭಾರೀ ಇಳಿಕೆ ಕಂಡ  ಚಿನ್ನದ ಬೆಲೆ! title=

ಬೆಂಗಳೂರು: ಇಂದು ಚಿನ್ನದ ದರ ಭಾರೀ ಇಳಿಕೆ ಕಂಡಿದೆ. ಆಭರಣ ಚಿನ್ನ(Gold) 10 ಗ್ರಾಂಗೆ 300 ರೂ. ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರ 47,300 ರೂ. ಆಗಿದೆ. ಇನ್ನು ಶುದ್ಧ ಚಿನ್ನ 300 ರೂ. ಇಳಿಕೆ ಕಂಡಿದ್ದು, ಈ ಮೂಲಕ 51,630 ರೂ. ಆಗಿದೆ.

ಬೆಳ್ಳಿ ದರದ ವಿಚಾರಕ್ಕೆ ಬರುವುದಾದರೆ ಕಳೆದವಾರ ಕೆಜಿ ಬೆಳ್ಳಿ 1,820 ರೂ. ಇಳಿಕೆ ಕಂಡಿತ್ತು. ಬುಧವಾರ ಬೆಳ್ಳಿ ಬೆಲೆ ಯಾವುದೆ ಬದಲಾವಣೆ ಕಾಣದೆ 64,500 ರೂ. ಆಗಿದೆ.

ವಾಟ್ಸಾಪ್‌ನಲ್ಲಿಯೇ ತೆರೆಯಿರಿ Fixed Deposit, ಇಲ್ಲಿದೆ ಅದನ್ನು ಬಳಸುವ ಸುಲಭ ವಿಧಾನ

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಬೇಕೆ? ಅಪ್ಪಿ-ತಪ್ಪಿಯೂ ಈ ತಪ್ಪುಗಳನ್ನು ಮಾಡ್ಬೇಡಿ

ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಹೊಸ ಎಲೆಕ್ಟ್ರಿಕ್ ಸ್ಕೂಟರ್-ಇಲ್ಲಿದೆ ಅದರ ಬೆಲೆ, ವೈಶಿಷ್ಟ್ಯ

Trending News