Tukali Santhosh : ತುಕಾಲಿ ಸಂತೋಷ್ ಬಿಗ್ಬಾಸ್ ಮನೆಯಲ್ಲಿ ಬರೀ ಕಾಮಿಡಿ ಮಾಡುವುದಲ್ಲ, ಪ್ರಶ್ನೆನೂ ಮಾಡ್ತಾರೆ ಗುರು. ಸಧ್ಯ ತುಕಾಲಿ ಕೇಳಿರುವ ಈ ಪ್ರಶ್ನೆಗೆ ಇಂಟಲಿಜೆಂಟ್ ಹುಡುಗ ಡ್ರೋನ್ ಪ್ರತಾಪ್ ಕೈಯಲ್ಲೇ ಉತ್ತರ ಕೊಡೊಕೆ ಆಗಿಲ್ಲ, ನಿಮ್ಮ ಕೈಯಲ್ಲಿ ಆದ್ರೆ ಒಮ್ಮೆ ಪ್ರಯತ್ನ ಮಾಡಿ ನೋಡಿ..
Bigg Boss Kannada 10: ಬಿಗ್ಬಾಸ್ ಮನೆಯಲ್ಲಿ ವಿನಯ್ "ಬೇರೆಯವರಿಗೆ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್ಬಿದ್ದವನ್ನ ಕಳಿಸಿದ್ದೀರಲ್ಲ" ಅಂತ್ಹೇಳಿ ಕಾರ್ತಿಕ್ ಹಾಗೂ ಸಂಗೀತಾ ಕುರಿತಾಗಿ ಬಿಗ್ಬಾಸ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Bigg boss Kannada 10 : ಕಣ್ಣೀರು ಹಾಕುತ್ತ ಬಿಗ್ ಬಾಸ್ ಮನೆಯಲ್ಲಿ ಆಟ ಶುರು ಮಾಡಿದ ಪ್ರತಾಪ್ ಕಿಚ್ಚನ ಉಪದೇಶದ ನಂತರ ಒಂದಿಷ್ಟು ಆಕ್ಟಿವ್ ಆಗಿದ್ದರು. ಈ ಮಧ್ಯ ಕಳಪೆ ಪಟ್ಟ ತೊಟ್ಟು ಜೈಲು ಸೇರಿದ್ದಾರೆ. ಅಲ್ಲದೆ, ತಮ್ಮ ಹಿಂದಿನ ದಿನಗಳಲ್ಲಿ ನಡೆದ ಶಾಕಿಂಗ್ ವಿಚಾರಗಳನ್ನು ಬಯಲಿಗೆಳೆದು, ಕಣ್ಣೀರಿಟ್ಟಿದ್ದಾರೆ.
BBK 10: ಡ್ರೋಣ್ ಪ್ರತಾಪ್ಗೆ ಕಳಪೆ ಪಟ್ಟ! 'ನನ್ನನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗಿಟ್ಟಿದ್ದು ಬೇಜಾರಾಯ್ತು' ಎಂದು ನಮ್ರತಾ ಕಾರಣ ಕೊಟ್ಟಿದ್ದರೆ, 'ಕಾರ್ತಿಕ್ ಅವರಂಥ ಆಟಗಾರನನ್ನು ಹೊರಗಿಟ್ಟಿದ್ದರಿಂದ ತಂಡ ವಾರದ ಎಲ್ಲ ಟಾಸ್ಕ್ಗಳಲ್ಲಿಯೂ ಸೋಲುವಂತಾಯ್ತು' ಎಂದು ವಿನಯ್ ಕಾರಣ ನೀಡಿದ್ದಾರೆ.
BBK 17: ದೊಡ್ಮನೆ ರಂಪಾಟ, ಗಲಾಟೆ, ಶತೃತ್ವಕ್ಕೆ ಮಾದರಿಯಾಗುತ್ತಿದೆ. ದಿನವೂ ಟಾಸ್ಕ್ ಗೆಲ್ಲಲು ಶತ್ರುಗಳು ಮಿತ್ರರಾಗುತ್ತಿದ್ದಾರೆ, ಮಿತ್ರರು ಶತ್ರುಗಳಾಗುತ್ತಿದ್ದಾರೆ. ಇನ್ನು ಇತ್ತೀಚಿಗೆ ಮನೆಯಿಂದ ಹೊರ ಬಂದ ಸ್ಪರ್ಧಿಯೊಬ್ಬರು ಶಾಕಿಂಗ್ ವಿಚಾರವೊಂದನ್ನು ಬಯಲಿಗೆಳೆದಿದ್ದಾರೆ. ಇದರಿಂದ ಪ್ರೇಕ್ಷಕರು ಆಶ್ಚರ್ಯಗೊಂಡಿದ್ದಾರೆ.
Varthur Santhosh, Bigg Boss Season 10: ಕೆಲವರು ವರ್ತೂರು ಸಂತೋಷ್ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಸೋಮನಾಥ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ವರ್ತೂರು ಸಂತೋಷ್ ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ ಮಾತ್ರ ಸಖತ್ ಚಾಲೆಂಜಿಂಗ್ ಆಗಿದ್ದು, ಆ ಸಂದರ್ಭದಲ್ಲಿ ಸಿರಿಯನ್ನು ಎದುರಾಳಿ ತಂಡದ ಸದಸ್ಯ ಸ್ನೇಹಿತ್ ತಳ್ಳಿದ್ದರಿಂದ ಬಿದ್ದಾಗ ವೇಳೆ ಎರಡು ಗುಂಪುಗಳ ನಡುವೆ ಜಿದ್ದಾಜಿದ್ದಿ ನಡೆದಿದೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ತನಿಷಾ ಕುಪಂಡ ಮನೆಯ ಆಟದಲ್ಲ್ ಕಾಲಿಗೆ ಗಾಯ ಮಾಡಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮನೆಯಿಂದ ಹೊರಗಡೆ ಹೋಗಿ ಎರಡು ದಿನವಾಯ್ತು. ಸದ್ಯ ಈಕೆಯ ಆರೋಗ್ಯ ಹೇಗಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Bigg Boss Kannada: ಬಿಗ್ಬಾಸ್ ಮನೆಯೊಳಗೆ ಕಾರ್ತಿಕ್ನ ಸೈಡ್ಗೆ ತಳ್ಳಿ, ಕ್ಯಾಪ್ಟನ್ಸಿ ಓಟದಿಂದ ಡ್ರೋನ್ ಪ್ರತಾಪ್ ಹೊರತಳ್ಳಿದ್ದರೇ, ಇತ್ತ ಬಿಗ್ಬಾಸ್ ಕಾರ್ತಿಕ್ಗೆ ವಿಶೇಷ ಅವಕಾಶ ನೀಡಿ ಕ್ಯಾಪ್ಟನ್ ರೇಸ್ಗೆ ವಾಪಸ್ ಬರುವಂತೆ ಆಗಿದೆ.
Bigg Boss Kannada 10 : ಕನ್ನಡದ ಬಿಗ್ ಬಾಸ್ 10 ವಿನ್ನರ್ ಅನೌನ್ಸ್ಗೆ ಇನ್ನೂ ಕೇವಲ 50 ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳೇ ಗೆಲ್ತಾರೆ ಅಂತ ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ವೈಲ್ಡ್ ಕಾರ್ಡ್ ಮೂಲಕ ನಿನ್ನೆ ಎಂಟ್ರಿ ಕೊಟ್ಟ ಅವಿನಾಶ್ ಶೆಟ್ಟಿ ಗೆಲ್ತಾರೆ ಅಂತ ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ತುಕಾಲಿ ಮಾತು ಕೇಳಿ ವರ್ತೂರು ಸಂತೋಷ್ ಜೈಲಿಂದ ಹೊರಗೆ ಬಂದಿದಕ್ಕೆ, ಇದೀಗ ಮನೆಯ ಸದಸ್ಯರೆಲ್ಲರೂ ಒಮ್ಮತದಿಂದ ತುಕಾಲಿ ಸಂತೋಷ್ನನ್ನು ಜೈಲಿಗೆ ಕಳುಹಿಸಿದ್ದಾರೆ.
Bigg Boss Kannada: ಬಿಗ್ಬಾಸ್ ಕನ್ನಡ 10 ಕಾರ್ಯಕ್ರಮದಲ್ಲಿ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡ ಕಾರ್ತಿಕ್ ಕೃತಜ್ಞತಾ ಭಾವದಿಂದ ಡ್ರೋನ್ ಪ್ರತಾಪ್ ತಂಡ ಸೇರಿದರೇ, ಈತನನ್ನೇ ತಂಡದಿಂದ ಹೊರಗಿಟ್ಟಿದ್ದಾರೆ.
Pavi Poovappa : ಬಿಗ್ ಬಾಸ್ ಕನ್ನಡ ಸೀಸನ್ 50 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅಲ್ಲದೆ, ನಿನ್ನೆ ಇಬ್ಬರು ಹೊಸ ಅತಿಥಿಗಳ ಆಗಮನವೂ ಸಹ ಆಗಿದೆ. ದೊಡ್ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಇಬ್ಬರು ಸ್ಪರ್ಧಿಗಳ ಪೈಕಿ ಇದೀಗ ಕೊಡಗಿನ ಚೆಲುವೆ, ಮಾಡಲ್ ಪವಿ ಪೂವಪ್ಪ ಹಾಟ್ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.
Bigg Boss Kannada: ಬಿಗ್ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದಲ್ಲಿ ಹನಿ ಹನಿ ಕಹಾನಿ ಟಾಸ್ಕ್ ವೇಳೆ ತನಿಷಾ ಕುಪ್ಪಂಡ ಮನೆಯಿಂದ ಹೊರಗಡೆ ಬಂದಿದ್ದಾರೆ. ಹಾಗಾದ್ರೆ ಈಕೆಗೆ ಏನಾಯಿತು? ಮನೆಯಿಂದ ಹೊರಬಂದಿದಕ್ಕೆ ಅಸಲಿ ಕಾರಣ ಏನು? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Guess: ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕ ಕಲಾವಿದರ ಹಾಗೂ ಕೆಲವು ಶೋ ಸ್ಪರ್ಧಿಗಳ ಬಾಲ್ಯದ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.. ಇದೀಗ ಖ್ಯಾತ ರಿಯಾಲಿಟಿ ಶೋ ಬಿಗ್ಬಾಸ್ನ ಸ್ಟ್ರಾಂಗ್ ಸ್ಪರ್ಧಿಯ ಬಾಲ್ಯದ ಪೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಇವರು ಯಾರೆಂದು ನೀವು ಗುರುತಿಸಬಲ್ಲಿರಾ?
Orry net worth : ಈ ಬಿಗ್ ಬಾಸ್ ಸ್ಪರ್ಧಿಯ ಸಂಪಾದನೆ ಕೇಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳುವಿರಿ. ಇವರ ಸಂಪಾದನೆ ಬರೋಬ್ಬರಿ 30 ಲಕ್ಷ. ಅದು ಒಂದು ವರ್ಷಕ್ಕೋ.. ತಿಂಗಳಿಗೋ ಅಲ್ಲ. ಕೇವಲ ಒಂದು ರಾತ್ರಿಯಲ್ಲಿ ಇವರು ಇಷ್ಟೊಂದು ಹಣ ಸಂಪಾದಿಸುತ್ತಾರಂತೆ.
Bigg Boss Kannada: ಬಿಗ್ಬಾಸ್ ಮನೆಯಲ್ಲಿ ಇಂದು ಸ್ಪರ್ಧಿಗಳಿಗೆ ಹೊಸ ಟಾಸ್ಕ್ ಅನ್ನು ನೀಡಲಾಗಿದ್ದು, ಅದು ಆಟ ಕಾದಾಟವಾಗಿ ಪರಿವರ್ತನೆ ಆಗಿ, ಇದನ್ನು ನೋಡಿದ ನೆಟ್ಟಿಗರು, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಟಾರ್ಗೆಟ್ ಮಾಡಿಕೊಂಡು ಮಾತನಾಡುತ್ತಾ ಇದ್ದಾರೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Bigg Boss Kannada: ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿದೆ.. ಇಬ್ಬರೂ ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ.. ಇದೀಗ ಸ್ಪರ್ಧಿಗಳು ಅಸಲಿ ಮುಖದೊಂದಿಗೆ ಕಣಕ್ಕಿಳಿಯುತ್ತಾರೆ ಎನ್ನುವುದು ವೀಕ್ಷಕರ ಅಭಿಪ್ರಾಯ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.