ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆ

Ramya Krishnan on casting couch : ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್‌ ಕೌಚ್‌ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ... ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : May 5, 2024, 06:21 PM IST
    • ರಮ್ಯಾ ಕೃಷ್ಣ 90ರ ದಶಕದ ಬಹು ಬೇಡಿಕೆಯ ನಟಿ.
    • ಸೌತ್ ಸಿನಿ ರಂಗದ ಟಾಪ್ ಹಿರೋಯಿನ್.
    • ರಮ್ಯಾಕೃಷ್ಣ ನೀಡಿರುವ ಹೇಳಿಕೆ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್.
ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆ title=

Ramya Krishnan: ರಮ್ಯಾ ಕೃಷ್ಣ 90ರ ದಶಕದ ಬಹು ಬೇಡಿಕೆಯ ನಟಿ. ಸೌತ್ ಸಿನಿ ರಂಗದ ಟಾಪ್ ಹಿರೋಯಿನ್. ತಮ್ಮ ಅಭಿನಯ, ಸೌಂದರ್ಯದಿಂದ ಅಪಾರ ಅಭಿಮಾನಿಗಳ ಮನ ಗೆದ್ದ ಚೆಲುವೆ. ಇಂದಿಗೂ ಸಹ ಈ ಸುಂದರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇದೀಗ ಇತ್ತೀಚಿಗೆ ರಮ್ಯಾಕೃಷ್ಣ ನೀಡಿರುವ ಹೇಳಿಕೆ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ರಮ್ಯಾಕೃಷ್ಣ ಅವರ ಬಗ್ಗೆ ಹೆಚ್ಚಾಗಿ ಹೇಳುವ ಅಗತ್ಯವಿಲ್ಲ, ಈ ನಟಿ ಎಲ್ಲರಿಗೂ ಚಿರಪರಿಚಿತೆ. ಮಲಯಾಳಂ ಸಿನಿಮಾ ನೇರಂ ಪುರಲುಂಬೋರ್‌ ಸಿನಿಮಾದ ಮೂಲಕ ಸಿನಿ ವೃತ್ತಿ ಪ್ರಾರಂಭಿಸಿದರು. ವಿಷ್ಣುವರ್ಧನ್‌ ನಟನೆಯ ಕೃಷ್ಣ ರುಕ್ಮಿಣಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ, ಸಾಕಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆ

ಇನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್‌ ಕೌಚ್‌ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.

ಅಷ್ಟೇ ಅಲ್ಲದೆ, ಹೀರೋಯಿನ್ ಆಗಲು ಎಲ್ಲೋ ರಾಜಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಕೆರಿಯರ್ ಅಲ್ಲಿಗೇ ನಿಂತು ಹೋಗುತ್ತದೆ ಎಂದರೆ ಅತಿಶಯೋಕ್ತಿ ಇಲ್ಲ, ಅದಕ್ಕಾಗಿಯೇ ಕೆಲವೊಮ್ಮೆ ಕೆಲವರಿಗೆ ಶರಣಾಗಬೇಕಾಗುತ್ತದೆ ಎಂದು ರಮ್ಯಾಕೃಷ್ಣ ಹೇಳಿದ್ದಾರೆ. ಸಧ್ಯ ನಟಿಯ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ:ದುರದೃಷ್ಟವಶಾತ್ 2976 ವಿಡಿಯೋಗಳಲ್ಲಿ ಒಂದು ವಿಡಿಯೋ ನೋಡಿದೆ..! ನಟಿ ಹರ್ಷಿಕಾ

90ರ ದಶಕದಲ್ಲಿ ರಮ್ಯಾಕೃಷ್ಣ ಅವರನ್ನ ನೋಡಲೇಂದೆ ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಅಂದಿನ ಸಿನಿರಸಿಕರ ಕನಸಿನ ರಾಣಿಯಾಗಿದ್ದರು ನಟಿ ರಮ್ಯಾಕೃಷ್ಣ. ಇತ್ತೀಚೆಗೆ ನಟಿ ಜೈಲರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹಲವು ವರ್ಷಗಳ ನಂತರ ರಜನಿಕಾಂತ್ ಅವರ ಜೊತೆ ತೆರೆ ಹಂಚಿಕೊಂಡಿದ್ದರು. ಈ ಸಿನಿಮಾ ಬ್ಲಾಕ್ಬಸ್ಟರ್‌ ಹಿಟ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News