ಸೌತ್‌ ಬ್ಯೂಟಿ ಕೀರ್ತಿ ಸುರೇಶ್ ಫುಲ್ ಎಕ್ಸ್ ಪೋಸಿಂಗ್..! ಇದು ಅವರೇನಾ ಎಂದ ಫ್ಯಾನ್ಸ್!!‌

South actress Keerthi suresh: ಇತ್ತೀಚೆಗೆ ಕೇಳಿಬರುತ್ತಿರುವ ಟಾಪ್‌ ನಾಯಕಿಯರ ಪಟ್ಟಿಯಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಈ ಸೌತ್‌ ಬ್ಯೂಟಿ ಸೋಷಿಯಲ್ ಮೀಡಿಯಾದಲ್ಲಿ ಮೊದಲಿಗಿಂತಲೂ ಹೆಚ್ಚು ಆಕ್ಟೀವ್‌ ಆಗಿರಲು ಪ್ರಯತ್ನಿಸುತ್ತಿದ್ದಾರೆ..  

Written by - Savita M B | Last Updated : Jul 23, 2024, 08:47 PM IST
  • ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು ಕೀರ್ತಿ ಸುರೇಶ್.
  • 'ಮಹಾನಟಿ' ಸಿನಿಮಾದಿಂದ ಕೀರ್ತಿ ಸುರೇಶ್‌ ಕ್ರೇಜ್‌ ಬದಲಾಗಿದೆ.
ಸೌತ್‌ ಬ್ಯೂಟಿ ಕೀರ್ತಿ ಸುರೇಶ್ ಫುಲ್ ಎಕ್ಸ್ ಪೋಸಿಂಗ್..! ಇದು ಅವರೇನಾ ಎಂದ ಫ್ಯಾನ್ಸ್!!‌ title=

Keerthi suresh: ಅತಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಮನ್ನಣೆ ಗಳಿಸಿದವರು ಕೀರ್ತಿ ಸುರೇಶ್. ತೆಲುಗು, ತಮಿಳಿನಲ್ಲಿ ಟಾಪ್ ಹೀರೋಗಳ ಎದುರು ನಟಿಸಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ್ದಾರೆ. ಅದರಲ್ಲೂ 'ಮಹಾನಟಿ' ಸಿನಿಮಾದಿಂದ ಕೀರ್ತಿ ಸುರೇಶ್‌ ಕ್ರೇಜ್‌ ಬದಲಾಗಿದೆ.

 ಕೀರ್ತಿ ಸುರೇಶ್ ಯಾವುದೇ ಪಾತ್ರವನ್ನು ಲವಲವಿಕೆಯಿಂದ ನಿರ್ವಹಿಸಬಲ್ಲರು. ಕೀರ್ತಿ ಸುರೇಶ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹಿಟ್‌ ಸಿನಿಮಾಗಳನ್ನು ನೀಡಿಲ್ಲ.. ಆದರೆ ಅವರು ತಮ್ಮ ವೃತ್ತಿಜೀವನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಇದನ್ನೂ ಓದಿ-ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇ

ಕೀರ್ತಿ ಸುರೇಶ್ ಇಲ್ಲಿಯವರೆಗೆ ಯಾವುದೇ ಎಕ್ಸ್‌ಪೋಸಿಂಗ್ ಅಥವಾ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿಲ್ಲ. ಸ್ಟಾರ್ ಹೀರೋಯಿನ್ ಆಗಲು ಟ್ಯಾಲೆಂಟ್ ಮತ್ತು ಲಕ್ ಇದ್ದರೆ ಸಾಕು ಎಂದು ಹೇಳುವ ಮೂಲಕ ಕೀರ್ತಿ ಸುರೇಶ್ ತನಗೊಂದು ಒಳ್ಳೆಯ ಸ್ಥಾನವನ್ನು ಸೃಷ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ-ಡಬಲ್ ಇಸ್ಮಾರ್ಟ್ ಸಿನಿಮಾದ ಎರಡನೇ ಹಾಡು ರಿಲೀಸ್..! ರಾಮ್- ಕಾವ್ಯಾ ಡಾನ್ಸ್‌ಗೆ ಫ್ಯಾನ್‌ ಫಿದಾ

ಆದರೆ ಈಗ ರೂಲ್ಸ್ ಬ್ರೇಕ್ ಮಾಡಿ ರೊಮ್ಯಾಂಟಿಕ್ ಸೀನ್ ಮಾಡಲು ಅನುಮತಿ ಕೊಟ್ಟಿದ್ದಾರಂತೆ. ಸದ್ಯ ಕೀರ್ತಿ ಸುರೇಶ್ ಕೈಯಲ್ಲಿ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಿವೆ. ಈ ವರ್ಷ ಬಾಲಿವುಡ್‌ಗೂ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ.. ಕೀರ್ತಿ ಸುರೇಶ್ ಸದ್ಯ ಬಾಲಿವುಡ್ ಹೀರೋ ವರುಣ್ ಧವನ್ ಜೊತೆ 'ಬೇಬಿ ಜಾನ್' ಹಿಂದಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೀರ್ತಿ ಸುರೇಶ್ ಮತ್ತು ವರುಣ್ ಧವನ್ ನಡುವೆ ಕೆಲವು ಲಿಪ್ ಲಾಕ್ ದೃಶ್ಯಗಳಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಇತ್ತೀಚಿಗೆ ಕೀರ್ತಿ ಸುರೇಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಸದ್ಯ ಸತತ ಹಾಟ್ ಫೋಟೋಶೂಟ್ ಗಳಿಂದ ಎಲ್ಲರನ್ನು ರೋಮಾಂಚನಗೊಳಿಸುತ್ತಿದ್ದಾರೆ.. ಈ ಫೋಟೋಗಳಲ್ಲಿ ಕೀರ್ತಿ ಸುರೇಶ್ ಗ್ಲಾಮರಸ್ ಆಗಿ ಕಾಣಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ. ಕೀರ್ತಿ ರಘುತಥ ಚಿತ್ರದ ಪ್ರೀ ರಿಲೀಸ್ ಸಮಾರಂಭದಲ್ಲಿ ಪಾಲ್ಗೊಂಡು ತನ್ನದೇ ಆದ ಗ್ಲಾಮರ್‌ನಲ್ಲಿ ಮಿಂಚಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News