Raw Mangoes : ಕೊರೋನಾದಿಂದ ಬಚ್ಚವಾಗಲು ಸೇವಿಸಿ ಕಚ್ಚಾ ಮಾವಿನಹಣ್ಣು : ಇಲ್ಲಿದೆ ಅದರ ಪ್ರಯೋಜನಗಳು!

ಕಚ್ಚಾ ಮಾವು ದೇಹದಲ್ಲಿ ನೀರಿನ ಸರಬರಾಜು ಮಾಡಲು ಸಹಾಯ ಮಾಡುತ್ತದೆ, ಇದು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಾಯಕವಾಗಿದೆ

Last Updated : May 17, 2021, 03:08 PM IST
  • ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ
  • ನೀವು ಕಚ್ಚಾ ಮಾವನ್ನು ಸೇವಿಸಬೇಕು
  • ಬೇಸಿಗೆಯ ಅವಧಿಯಲ್ಲಿ ದೇಹವನ್ನು ಆರೋಗ್ಯಕರವಾಗಿಡುತ್ತದೆ
Raw Mangoes : ಕೊರೋನಾದಿಂದ ಬಚ್ಚವಾಗಲು ಸೇವಿಸಿ ಕಚ್ಚಾ ಮಾವಿನಹಣ್ಣು : ಇಲ್ಲಿದೆ ಅದರ ಪ್ರಯೋಜನಗಳು! title=

ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದೆಯಾ? ಹಾಗಿದ್ರೆ  ನೀವು ಕಚ್ಚಾ ಮಾವನ್ನು ಸೇವಿಸಬೇಕು, ಏಕೆಂದರೆ ಅದರಲ್ಲಿ ಕಂಡುಬರುವ ಅಂಶಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ವಿಶೇಷವೆಂದರೆ ಬೇಸಿಗೆಯಲ್ಲಿ ಕಚ್ಚಾ ಮಾವಿನಹಣ್ಣನ್ನು ತಿನ್ನುವುದು ನಿಮ್ಮನ್ನು ಆರೋಗ್ಯವಾಗಿರಿಸುವುದಲ್ಲದೆ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಕಚ್ಚಾ ಮಾವು ದೇಹದಲ್ಲಿ ನೀರಿನ ಸರಬರಾಜು ಮಾಡಲು ಸಹಾಯ ಮಾಡುತ್ತದೆ, ಇದು ನಮ್ಮ ಜೀರ್ಣಕ್ರಿಯೆಗೆ ತುಂಬಾ ಸಹಾಯಕವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವಾಗುತ್ತವೆ. ಈ ಕೊರೋನಾ ಸಮಯದಲ್ಲಿ ದೇಹದದಲ್ಲಿ ರೋಗನಿರೋಧಕ ಶಕ್ತಿ(Immunity)ಯನ್ನು ಹೆಚ್ಚಿಸಲು ಕಚ್ಚಾ ಮಾವು ಉತ್ತಮ ಆಯ್ಕೆಯಾಗಿದೆ, ಇದು ಕೊರೋನಾದಿಂದ ನಿಮ್ಮನ್ನು ಕಾಪಾಡುತ್ತದೆ. 

ಇದನ್ನೂ ಓದಿ : ಮುಂಜಾನೆ ವಾಕ್‍ನಲ್ಲಿ ಈ ನಾಲ್ಕು ತಪ್ಪು ಆಗುತ್ತಿರಬಹುದು.! ಚೆಕ್ ಮಾಡಿ

ಕಚ್ಚಾ ಮಾವಿನಲ್ಲಿ ಏನಿದೆ?

ಇದು ಬೇಸಿಗೆಯಲ್ಲಿ ಸಿಗುವ ಪ್ರಮುಖ ಹಣ್ಣು ಮತ್ತು ಇದನ್ನು ಹಣ್ಣುಗಳ ರಾಜ ಎಂದೂ ಕರೆಯುತ್ತಾರೆ. ಇದರಲ್ಲಿ ವಿಟಮಿನ್(Vitamin) ಎ, ಸಿ ಮತ್ತು ಇ ಜೊತೆಗೆ ಕ್ಯಾಲ್ಸಿಯಂ, ರಂಜಕ ಮತ್ತು ನಾರಿನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ದೇಹವನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುತ್ತದೆ.

ಇದನ್ನೂ ಓದಿ : Covid-19 Warning Signs: ಶರೀರದಲ್ಲಿ ಈ ಲಕ್ಷಣಗಳು ಕಂಡರೆ ತಕ್ಷಣ ಆಸ್ಪತ್ರೆಗೆ ಹೋಗಿ - Randeep Guleria

ಹಸಿ ಮಾವಿನಹಣ್ಣನ್ನು ತಿನ್ನುವುದರ ಪ್ರಯೋಜನಗಳು : 

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಚ್ಚಾ ಮಾವಿನಹಣ್ಣ(Raw Mangoes)ನ್ನು ಸಹ ತಿನ್ನಬಹುದು. ಈ ಕೊರೋನಾ ಸಮಯದಲ್ಲಿ ಇದು ತುಂಬಾ ಸಹಾಯಕವಾಗಿದೆ. ಬೇಸಿಗೆಯ ಅವಧಿಯಲ್ಲಿ ದೇಹವನ್ನು ಆರೋಗ್ಯಕರವಾಗಿ ಮತ್ತು ಸದೃಢವಾಗಿಸಲು ಕಚ್ಚಾ ಮಾವಿನಹಣ್ಣಿಗಿಂತ ಉತ್ತಮವಾದ ಹಣ್ಣು ಇನ್ನೊಂದಿಲ್ಲ.

ಇದನ್ನೂ ಓದಿ : Curd-Sugar Benefits : ಮನೆಯಿಂದ ಹೊರಗೆ ಹೋಗುವಾಗ ಮೊಸರು-ಸಕ್ಕರೆ ಏಕೆ ಕೊಡ್ತಾರೆ? ಇಲ್ಲಿದೆ ನೋಡಿ

ಸಕ್ಕರೆ ಮಟ್ಟವನ್ನು ಕಡಿಮೆ ಕಚ್ಚಾ ಮಾವು :

ದೇಹಕ್ಕೆ ಕಬ್ಬಿಣ ಅಂಶವನ್ನು ಪೂರೈಸಲು ಕಚ್ಚಾ ಮಾವಿನಹಣ್ಣನ್ನು ಸಹ ಬಳಸಲಾಗುತ್ತದೆ. ನಿಮ್ಮ ದೇಹದಲ್ಲಿ ಸಕ್ಕರೆ(Sugar Content) ಅಂಶವು ಹೆಚ್ಚಾಗಿದ್ದರೆ. ನೀವು ಕಚ್ಚಾ ಮಾವನ್ನು ಸೇವಿಸಬಹುದು.

ಇದನ್ನೂ ಓದಿ : ಅಚ್ಚರಿಯ ಆರೋಗ್ಯ ಲಾಭಕ್ಕೆ ಬೆಳಗೆದ್ದು ಒಂದು ಮುಷ್ಟಿ ಹುರಿಗಡಲೆ ತಿನ್ನಿ

ಆಮ್ಲೀಯತೆಯ ಸಮಸ್ಯೆಯನ್ನು ತೊಡೆದುಹಾಕಲು ಕಚ್ಚಾ ಮಾವು :

ಬೇಸಿಗೆಯಲ್ಲಿ, ಹೆಚ್ಚಾಗಿ ಮಸಾಲೆಯುಕ್ತ ಆಹಾರ(Food)ವನ್ನು ಸೇವಿಸಿದರೆ ಹೊಟ್ಟೆಯಲ್ಲಿ ಆಮ್ಲೀಯತೆ ಸಮಸ್ಯೆ ಉಂಟಾಗುತ್ತದೆ. ಈ ಆಮ್ಲೀಯತೆಯ ಸಮಸ್ಯೆಯನ್ನ ನಿವಾರಿಸಲು ನೀವು ಕಚ್ಚಾ ಮಾವಿನಹಣ್ಣನ್ನು ಕಪ್ಪು ಉಪ್ಪಿನೊಂದಿಗೆ ಸೇವಿಸಬೇಕು. ಇದರಿಂದ ಸುಲಭವಾಗಿ ನಿವವು ಸೇವಿಸಿದ ಆಹಾರವನ್ನ ಜೀರ್ಣಿಸುತ್ತದೆ ಮತ್ತು ನಿಮಗಿರುವ ಗ್ಯಾಸ್ ಸಮಸ್ಯೆ ದೂರವಾಗುತ್ತದೆ.

ಇದನ್ನೂ ಓದಿ : ಆಲದ ಮರ ಗೊತ್ತು.! ಅದರ ಔಷಧೀಯ ಗುಣ ನಿಮಗೆ ಎಷ್ಟು ಗೊತ್ತು..?

ತೂಕ ಕಡಿಮೆ ಮಾಡಲು ಕಚ್ಚಾ ಮಾವು :

ಹಸಿ ಮಾವಿನಹಣ್ಣನ್ನು ತಿನ್ನುವುದರಿಂದ ದೇಹದ ತೂಕ ಕಡಿಮೆ(Weight Loss) ಆಗುತ್ತದೆ. ಆದ್ದರಿಂದ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತಿದ್ದರೆ ಹಸಿ ಮಾವಿನಹಣ್ಣನ್ನು ಸೇವಿಸಿ. ಕೆಲವು ದಿನಗಳ ನಂತರ, ದೇಹವು ಬದಲಾವಣೆ ಕಾಣಬಹುದು.

ಇದನ್ನೂ ಓದಿ : Benefits of Milk-Dates : ಪುರುಷರೆ ಹಾಲಿನೊಂದಿಗೆ ಸೇವಿಸಿ ಖರ್ಜೂರ : ಇಲ್ಲಿದೆ ಅದರ ಅದ್ಬುತ ಪ್ರಯೋಜನಗಳು!

ಒಂದು ದಿನದಲ್ಲಿ ಎಷ್ಟು ಕಚ್ಚಾ ಮಾವು ಸೇವಿಸಬೇಕು?

ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 100 ರಿಂದ 150 ಗ್ರಾಂ ಕತ್ತರಿಸಿದ ಮಾವಿನಹಣ್ಣನ್ನು ಸೇವಿಸಬಹುದು. ಆದ್ರೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಪ್ರತಿದಿನ 10 ಗ್ರಾಂ ಮಾವಿನಹಣ್ಣನ್ನು ಸೇವಿಸುವುದು ಉತ್ತಮ.

ಇದನ್ನೂ ಓದಿ : Flax Seeds Benefits : BP ಸಮಸ್ಯೆ ಇರುವವರು ತಪ್ಪದೆ ಸೇವಿಸಿ ಅಗಸೆ ಬೀಜ! ಇಲ್ಲಿದೆ ಅದರ ಪ್ರಯೋಜನಗಳು!

ಕಚ್ಚಾ ಮಾವನ್ನು ಹೇಗೆ ಸೇವಿಸಬೇಕು :

ಬೇಸಿಗೆಯಲ್ಲಿ ನೀವು ಕಚ್ಚಾ ಮಾವಿನಹಣ್ಣನ್ನು ಕಪ್ಪು ಉಪ್ಪಿನೊಂದಿಗೆ ತಿನ್ನಬಹುದು. ಇದರ ಸೇವನೆಯು ಸಕ್ಕರೆಯ ರೋಗಿಗಳಿಗೆ ಮತ್ತು ಶಾಖದ ವಿರುದ್ಧ ರಕ್ಷಣೆಗಾಗಿ ತುಂಬಾ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News