ತನ್ನನು ಕಚ್ಚಲು ಬಂದ ನಾಗರಹಾವಿನ ಹೆಡೆಯನ್ನೇ ಹಿಡಿದು ಕಚ್ಚಿದ ಭೂಪ... ಇದಕ್ಕೆ ನೀವೇನಾದ್ರೂ ಹೆಸರಿಡ್ತೀರಾ... ವಿಡಿಯೋ ನೋಡಿ ಹೇಳಿ...

Viral Video: ಕುತ್ತಿಗೆಗೆ ಸುತ್ತಿಕೊಂಡಿದ್ದ ಹಾವಿನ ಹೆಡೆ ಹಿಡಿದು ಈ ಭೂಪ ಮಾಡಿದ್ದೇನು ಗೊತ್ತಾ...? 

Written by - Yashaswini V | Last Updated : Oct 14, 2024, 04:07 PM IST
  • ಕುತ್ತಿಗೆಗೆ ಸುತ್ತಿಕೊಂಡಿದ್ದ ನಾಗರಹಾವು
  • ನಾಗರಹಾವಿನೊಂದಿಗೆ ವ್ಯಕ್ತಿಯ ಚೆಲ್ಲಾಟ
  • ಕಚ್ಚಲು ಬಂದ ಹಾವನ್ನು ಹಿಡಿದು ವ್ಯಕ್ತಿ ಮಾಡಿದ್ದೇನು ಗೊತ್ತಾ...
ತನ್ನನು ಕಚ್ಚಲು ಬಂದ ನಾಗರಹಾವಿನ ಹೆಡೆಯನ್ನೇ ಹಿಡಿದು ಕಚ್ಚಿದ ಭೂಪ...  ಇದಕ್ಕೆ ನೀವೇನಾದ್ರೂ ಹೆಸರಿಡ್ತೀರಾ... ವಿಡಿಯೋ ನೋಡಿ ಹೇಳಿ...  title=

King Cobra: ಹಾವು ಎದುರಿಗೆ ಕಂಡರೆ ಭಯವಾಗುತ್ತೆ. ಆದರಿಲ್ಲೊಬ್ಬ ವ್ಯಕ್ತಿಯ ಕುತ್ತಿಗೆಗೆ ಹಾವು ಸುಟ್ಟುಕೊಂಡಿದೆ. ಅದೂ ಸಹ ಅಂತಿಲ್ಲ ಹಾವಲ್ಲ ಹಾವುಗಳ ರಾಜ ನಾಗರ ಹಾವು ಕುತ್ತಿಗೆಗೆ ಸುತ್ತಿಕೊಂಡಿದೆ. ಇದಕ್ಕಿಂತಲೂ ಶಾಕಿಂಗ್ ಎಂದರೆ ವಿಷಕಾರಿ ನಾಗರಹಾವನ್ನು ಈ ವ್ಯಕ್ತಿ ಆಟವಾಡಿಸುಟ್ಟಿರುವ ಪರಿ... 

ಹೌದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ನಾಗರಹಾವಿನ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹಾವಿನೊಂದಿಗೆ ಚೆಲ್ಲಾಟವಾಡುತ್ತಿದ್ದು ಎಂತಹವರನ್ನೂ ಬೆರಗುಗೊಳಿಸುತ್ತಿದೆ. 

ಇದನ್ನೂ ಓದಿ- ಬಂಡೀಪುರದ ರಸ್ತೆಬದಿ ನೂರಾರು ಜಿಂಕೆ ಓಡಾಟ: ಮಳೆ ನಡುವೆ ಹರಿಣ ಕಂಡು ನೆಟ್ಟಿಗರು ಫಿದಾ

ಸಹಜವಾಗಿ ಹಾವಿನೊಂದಿಗೆ ಮನುಷ್ಯರು ಚೆಲ್ಲಾಟ ಆಡುವುದನ್ನು ನೀವು ನೋಡಿರಬಹುದು. ಈ ಹಾವಿನ ವೈರಲ್ ವಿಡಿಯೋದಲ್ಲಿ ವ್ಯಕ್ತಿಯ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡಿದ್ದು ಹೆಡೆ ಎತ್ತಿ ವ್ಯಕ್ತಿಯನ್ನು ಕಚ್ಚಲು ಮುಂದಾಗುತ್ತದೆ. ಈ ಸಂದರ್ಭದಲ್ಲಿ ವ್ಯಕ್ತಿ ಮಾಡಿದ ಸಾಹಸ ಬೆಚ್ಚಿ ಬೀಳಿಸುತ್ತದೆ. 

ಇದನ್ನೂ ಓದಿ... ರಸ್ತೆ ಮಧ್ಯೆ ಹಾವುಗಳ ಸರಸ: ವಿಡಿಯೋ ಆಯ್ತು ವೈರಲ್ 

ತನ್ನನು ಕಚ್ಚಲು ಬಂದ ನಾಗರಹಾವಿನ ಹೆಡೆಯನ್ನೇ ಹಿಡಿಯುವ ಭೂಪ... ಹಾವಿನ ಬಾಯನ್ನು ತನ್ನ ಬಾಯೊಳಗೆ ಇಟ್ಟಿಕೊಳ್ಳುತ್ತಾನೆ. ತಕ್ಷಣ ನೋಡಿದರೆ ವ್ಯಕ್ತಿಯೇ ಹಾವನ್ನು ಕಚ್ಚಿದಂತೆ ತೋರುತ್ತದೆ. 

ತನ್ನನು ಕಚ್ಚಲು ಬಂದ ನಾಗರಹಾವಿನ ಹೆಡೆಯನ್ನೇ ಹಿಡಿದು ಕಚ್ಚುವ ವ್ಯಕ್ತಿಯ ಈ ವೈರಲ್ ವಿಡಿಯೋಗೆ ನೀವೇನಾದ್ರೂ ಹೆಸರಿಡ್ತೀರಾ... ವಿಡಿಯೋ ನೋಡಿ ಹೇಳಿ... 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News