Snake viral video : ಅಪಾಯಕಾರಿ ಹಾವುಗಳ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಈ ನಿಟ್ಟಿನಲ್ಲಿ ನಾಗರಹಾವಿನ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು, ನೋಡುಗರ ಎದೆ ಝಲ್ ಎನ್ನುವಂತಿದೆ.
ಇನ್ನೂ ಎಷ್ಟೊತ್ತಾದರೂ ಕಾಳಿಂಗ ತನ್ನ ಜಾಗ ಕದಲಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಆಗುಂಬೆ ಮಳೆಕಾಡು ಸಂಶೋಧನಾಲಯದ (arrs) ಅಜಯಗಿರಿಯವರಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಬಂದ ಅವರು, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಕಾಳಿಂಗವನ್ನು ಹಿಡಿದರು.
King Cobra Video: ಕೊಳಕ ಮಂಡಲ ಹಾವನ್ನು ನಾಗರ ಹಾವೊಂದು ಜೀವಂತವಾಗಿ ನುಂಗಿದ ಕೆಲ ಹೊತ್ತಿನ ನಂತರ ಸರ್ಪವು ಜೀವಂತವಾಗಿ ಹೊರಬಂದಿರುವ ಘಟನೆ ನಡೆದಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
King Cobra Video: ಹಾಗೆ ನೋಡಿದರೆ ಹಾವುಗಳ ಬಹುತೇಕ ಪ್ರಜಾತಿಗಳು ತುಂಬಾನೇ ಅಪಾಯಕಾರಿಯಾಗಿರುತ್ತವೆ. ಆದರೆ, ಹಾವುಗಳ ಎಲ್ಲಾ ಪ್ರಜಾತಿಗಳಲ್ಲಿ ಅತ್ಯಂತ ಅಪಾಯಕಾರಿ ಹಾವು ಎಂದರೆ ಅದುವೇ ಕಾಳಿಂಗ ಸರ್ಪ ಅಥವಾ ಕಿಂಗ್ ಕೋಬ್ರಾ. ಈ ಹಾವು ಒಂದೊಮ್ಮೆ ಕಚ್ಚಿದರೆ ಕೆಲವೇ ನಿಮಿಷಗಳಲ್ಲಿ ವ್ಯಕ್ತಿ ಉಸಿರಾಡುವುದನ್ನೇ ನಿಲ್ಲಿಸಿಬಿಡುತ್ತಾನೆ.
Dangerous KIng Cobra Video - ಅಪಾಯಕಾರಿ ಕಾಳಿಂಗ ಸರ್ಪವನ್ನು ನೀವು ಕಾಡು ಅಥವಾ ಹೊಲಗದ್ದೆಗಳಲ್ಲಿ ನೋಡಿರಬಹುದು. ಆದರೆ ಟಾಯ್ಲೆಟ್ ಸೀಟಿನಿಂದ ಕಿಂಗ್ ಕೋಬ್ರಾ ಹೊರಬರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದರೆ, ಈ ವಿಡಿಯೋ ನಿಮ್ಮನ್ನು ನಿಬ್ಬೇರಗಾಗಿಸಲಿದೆ.
Big Venomous Monocled Cobra: ಅಂತರ್ಜಾಲದಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ನಾಗರಹಾವಿನ ವೀಡಿಯೊ ವೈರಲ್ ಆಗಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ಈ ವಿಷಪೂರಿತ ಕೊಬ್ರಾಗೆ ನೀರು ಕುದಿಸುತ್ತಿರುವುದನ್ನು ಕಾಣಬಹುದಾಗಿದೆ.
Snake Viral Video: ಹಾವಿನ ಹೆಸರು ಕೇಳಿದರೆ ಒಂದು ಕ್ಷಣ ಎದೆ ಝಲ್ ಎಂದೆನಿಸುತ್ತದೆ. ಅದೇ ನಾಗರಹಾವು ಎಂದರೆ... ಅಬ್ಬಬ್ಬಾ... ಕನಸಿನಲ್ಲಿಯೂ ಇದರ ಹೆಸರು ಕೇಳಿದರೆ ಬೆಚ್ಚಿ ಬೀಳುತ್ತೇವೆ...
ಸಾಮಾನ್ಯವಾಗಿ ಹಾವು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಪ್ಪೆ, ಸಣ್ಣ ಸಣ್ಣ ಪ್ರಾಣಿಗಳು, ಮೊಟ್ಟೆ, , ಇವುಗಳನ್ನು ತಿನ್ನುವುದರ ವಿಡಿಯೋವನ್ನು ನೋಡಿರುತ್ತೇವೆ. ಆದರೆ ಇಲ್ಲಿರುವ ವಿಡಿಯೋ ಮಾತ್ರ ನೋಡಲು ಭಯಾನಕವಾಗಿದೆ.
Snake Bite Girl Video: ಸುಂದರಿಯೊಬ್ಬಳು ಅಪಾಯಕಾರಿ ಹಾಯವೊಂದನ್ನು ತನ್ನ ಕೈಯಲ್ಲಿ ಹಿಡಿದು ಅದರೊಂದಿಗೆ ಮಸ್ತಿಗಿಳಿದಿರುವುದನ್ನು ನೀವು ನೋಡಬಹುದು. ಈ ಸಂದರ್ಭದಲ್ಲಿ ಹಾವು ಯುವತಿಯ ಜೊತೆಗೆ ಮಾಡಿದ ಕೆಲಸ ನೋಡಿದರೆ ಮೈಯಲ್ಲಿ ನಡುಕ ಹುಟ್ಟುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮರುಭೂಮಿಯಂತಹ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ವಿಷಪೂರಿತ ಹಾವು ಮತ್ತು ಮುಂಗುಸಿ ಮುಖಾಮುಖಿಯಾಗುತ್ತಿರುವುದನ್ನು ಕಾಣಬಹುದು.
Cobra-Rattlesnake Fight ಈ ವೀಡಿಯೊ ಭಯಾನಕ ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ ಕಾದಾಟಕ್ಕೆ ಸಂಬಂಧಿಸಿದೆ. ಇಂತಹ ವಿಡಿಯೋವನ್ನು ಸಾಮಾನ್ಯವಾಗಿ ನೋಡಿರಲಿಕ್ಕಿಲ್ಲ. ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು ಒಂದೂವರೆ ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
Snake Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಮೋಜಿನ ವಿಡಿಯೋಗಳಲ್ಲದೆ ಕೆಲವು ಭಯ ಹುಟ್ಟಿಸುವ ವಿಡಿಯೋಗಳು ಕೂಡ ಆಗಾಗ್ಗೆ ವೈರಲ್ ಆಗುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವುಗಳ ವಿಡಿಯೋಗಳು ಅಗ್ರಸ್ಥಾನದಲ್ಲಿವೆ ಎಂದರೂ ತಪ್ಪಾಗಲಾರದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.