ನವದೆಹಲಿ : Groom Bride Viral Video: ಮದುವೆಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ (Social media) ವೈರಲ್ ಆಗುತ್ತಿವೆ. ಈ ದಿನಗಳಲ್ಲಿ ಅಂತರ್ಜಾಲದಲ್ಲಿ ಕಾಣ ಸಿಗುತ್ತಿರುವ ವೀಡಿಯೋ ಒಂದಕ್ಕಿಂತ ಒಂದು ಭಿನ್ನವಾಗಿರುತ್ತವೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ (Viral video) ಆಗುತ್ತಿದೆ. ಇದರಲ್ಲಿ ವಧು ಮತ್ತು ವರ ಪರಸ್ಪರ ಹಾರ ಬದಲಾಯಿಸುವ ದೃಶ್ಯ ಕಂಡು ಬರುತ್ತದೆ. ಆದರೆ ಹಾರ ಬದಲಾಯಿಸುವ ವೇಳೆ ಇಬ್ಬರು ಯಾಕೆ ಹೀಗೆ ಮಾಡಿದ್ದು ಅನ್ನುವುದೇ ಈ ವಿಡಿಯೋ ನೋಡಿದವರನ್ನು ಕಾಡದೇ ಇರದು.
ಇದು ಸುಮಾರು 15 ಸೆಕೆಂಡುಗಳ ವಿಡಿಯೋ (viral video). ವೇದಿಕೆ ಮೇಲೆ ನಿಂತಿರುವ ವಧುವರರು ಕೈಯಲ್ಲಿ ಹೂ ಮಾಲೆ ಕಂಡು ಬರುತ್ತದೆ. ಇನ್ನೇನು ಇಬ್ಬರು ಪರಸ್ಪರ ಹಾರ ಬದಲಾಯಿಸಬೇಕು. ಆದ್ರೆ, ಇಬ್ಬರು ಯಾಕೆ ಅಷ್ಟೊಂದು ಗಂಭೀರವಾಗಿ ವೇದಿಕೆಯ ಮೇಲೆ ನಿಂತಿದ್ದಾರೆ ಅನ್ನುವುದೇ ಪ್ರಶ್ನೆ.
ಇದನ್ನೂ ಓದಿ : Viral Video : ತಮಾಷೆಗಾಗಿ ವರನ ಕೆನ್ನೆ ಹಿಂಡಿದ ಸ್ನೇಹಿತ, ಮುಂದೆ ಆಗಿದ್ದನ್ನು ನೋಡಿ ವಧು ಕೂಡಾ ಶಾಕ್ ..!
ಸಮಾಧಾನವಾಗಿ ಹಾರ ಬದಲಾಯಿಸಬೇಕಾದವರು ಏನೋ ದ್ವೇಷ ಸಾಧಿಸುತ್ತಿರುವವರ ಹಾಗೆ ಕಂಡು ಬರುತ್ತದೆ. ಮೊದಲು ವರನಿಗೆ ಹಾರ ಹಾಕಿದ ವಧು, ಹಾರ ಹಾಕಿದ್ದೋ ಕೋಪ ತೀರಿಸಿಕೊಂದಿದ್ದೋ ಗೊತ್ತಾಗಲಿಲ್ಲ. ಇನ್ನು ವರ ನಾನೇನು ಕಮ್ಮಿ ಎಂಬಂತೆ ವಧುವಿನ್ ಕುತ್ತಿಗೆಗೆಗೆ ಹರ ಎಸೆದೇ ಬಿಟ್ಟ. ಇತ್ತೀಚಿನ ದಿನಗಳಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ವೈರಲ್ ಆಗುತ್ತಿದೆ.
ವೀಡಿಯೊವನ್ನು (Video Viral) ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋಗೆ ತೀವ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ : Viral video : ಎಲ್ಲರ ಎದುರೇ ವಧುವಿಗೆ ಬೆತ್ತದಿಂದ ಸರಿಯಾಗಿಯೇ ಬಾರಿಸಿದ ಮೈದುನ ..! ಮುಂದೇನಾಯಿತು ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ