Kiccha Sudeep: ಸುದೀಪ್. .ಕಿಚ್ಚ ಸುದೀಪ್. .ಕರುನಾಡಿನ ಜನರ ಪ್ರೀತಿಯ ಬಾದ್ ಶಾ...ಪ್ರತಿಯೊಬ್ಬರು ಕಿಚ್ಚ ಅಂದ್ರೆ ಸಾಕು ಕುಣಿದು ಕುಪ್ಪಳಿಸುತ್ತಾರೆ. ಕಿಚ್ಚ ನೋಡಲು ಒರಟ. ಆದರೆ ಭಾವನಾತ್ಮಕ ಜೀವಿ. ಸ್ನೇಹಜೀವಿ. ಕಷ್ಟಕ್ಕೆ ಮಿಡಿಯೊ ಸಹೃದಯಿ. ಕಿಚ್ಚ ಪ್ರೀತಿಯಿಂದ ಇಲಿಗಳನ್ನ ಸಾಕುತ್ತಿದ್ದ ಮ್ಯಾಟರ್ ಎಷ್ಟೋ ಜನಕ್ಕೆ ಗೊತ್ತಿಲ್ಲ.
Sangeetha Sringeri Boyfriend: ಚಾರ್ಲಿ ಸಿನಿಮಾ ಹಾಗೂ ಬಿಗ್ಬಾಸ್ ಖ್ಯಾತಿಯ ಸಂಗೀತಾ ಶೃಂಗೇರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ.. ಚಾರ್ಲಿ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ಈ ಚೆಲುವೆ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಆಟವಾಡುವ ಮೂಲಕ ಟಾಪ್ 3 ಸ್ಪರ್ಧಿಯಾಗಿ ಹೊರಹೊಮ್ಮಿದರು...
Bigg Boss Kannada 11 Shobha Shetty: ಬಿಗ್ ಬಾಸ್ ಕನ್ನಡ ಶೋ ಯಶಸ್ವಿಯಾಗಿ ನಡೆಯುತ್ತಿದೆ. ಇದು ಪ್ರಸ್ತುತ 11 ನೇ ಸೀಸನ್ ತಲುಪಿದೆ.. ಕನ್ನಡದ ಈ ರಿಯಾಲಿಟಿ ಶೋ ಆರಂಭವಾಗಿ 50ಕ್ಕೂ ಹೆಚ್ಚು ದಿನಗಳಾಗಿವೆ. ಪ್ರಮುಖ ಸ್ಪರ್ಧಿಗಳ ಜೊತೆಗೆ ಇನ್ನೂ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದಾರೆ.
Shishir Shastry: ಬಿಗ್ ಬಾಸ್ ಸೀಸನ್ 11 ಹಲವಾರು ಟ್ವಿಸ್ಟ್ ಹಾಗೂ ರೋಚಕ ಬೆಳವಣಿಗೆಗಳಿಂದ ಮುಂದುವರೆಯುತ್ತಿದೆ, ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರ ಕುಂದಾಪುರ ಅವರನ್ನು ಉಳಿಸಲು,ಶಿಶಿರ್ ಶಾಸ್ತ್ರಿ ತಮ್ಮನ್ನು ತಾವೇ ನಾಮಿನೇಟ್ ಮಾಡಿಕೊಂಡಿದ್ದಾರೆ.
Maryadhey Prashne: ರಿಯಲಿಸ್ಟಿಕ್ ರಿವೆಂಜ್ ಡ್ರಾಮಾ 'ಮರ್ಯಾದೆ ಪ್ರಶ್ನೆ' ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ 'ಕಿಚ್ಚ ಸುದೀಪ್' ಬಿಡುಗಡೆ ಮಾಡಿ "ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿಯೂ ಕೂಡ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು. ಈ ಸಿನಿಮಾದಲ್ಲಿ ವಿಭಿನ್ನತೆ ಇದೆ. ಎಲ್ಲಾ ವಿಭಾಗಗಳ ಕೆಲಸವು ಅದ್ಭುತವಾಗಿದೆ. ಕನ್ನಡ ಇಂಡಸ್ಟ್ರಿ ನಡೆಯುತ್ತಿರುವ ದಾರಿಯ ಬಗ್ಗೆ ನನಗೆ ಹೆಮ್ಮೆ ಇದೆ" ಎಂದರು.
Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ..
Biggboss 11 Elimination: ಬಿಗ್ಬಾಸ್ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.
Guess the Person: ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳ ಸಣ್ಣ ವಯಸ್ಸಿನ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇದೀಗ ವೈರಲ್ ಆಗುತ್ತಿರುವ ಈ ಫೋಟೋ ಕೂಡ ಒಬ್ಬ ಸೆಲೆಬ್ರಿಟಿಯದ್ದೆ. ಹಾಗಾದರೆ ಈ ಫೋಟೋದಲ್ಲಿ ಇರುವ ಈ ವ್ಯಕ್ತಿ ಯಾರು ಎಂದು ತಟ್ಟನೆ ಗೆಸ್ ಮಾಡಿ ನೋಡೋಣ.
Yogaraj bhatt hosts bigg boss 11: ತಮ್ಮ ತಾಯಿಯ ಹಗಲಿಕೆಯಿಂದ ಕಿಚ್ಚ ಕುಗ್ಗಿ ಹೋಗಿದ್ದಾರೆ, ಇತ್ತೀಚೆಗಷ್ಟೆ ನಟ ಈ ಸೀಸನ್ ತಮ್ಮ ಕೊನೆಯ ಸೀಸನ್ ಎಂದು ಹೇಲುವ ಮೂಲಕ ಸಂಚಲನ ಸೃಷ್ಟಿಸಿದ್ದರು. ಇದೀಗ ತಮ್ಮ ತಾಯಿಯ ಹಗಲಿಕೆಯ ನೋವಿನಿಂದ ಕಿಚ್ಚ ಈ ವಾರ ಬಿಗ್ಬಾಸ್ ಮನೆಯ ತೀರ್ಪಿನಿಂದ ಹೊರಗುಳಿಯಲಿದ್ದಾರೆ, ಇದರ ಮಧ್ಯೆ ಈ ವಾರ ಬಿಗ್ ಬಾಸ್ ಮನೆಯ ತೀರ್ಪು ಯಾರು ಮಾಡಲಿದ್ದಾರೆ ಎನ್ನು ಪ್ರಶ್ನೆಗಳು ಹುಟ್ಟಿಕೊಂಡಿದ್ದವು, ಇದೀಗ ಕಲರ್ಸ್ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ತೀರ್ಪುದಾದದರು ಯಾರು ಎಂಬ ವಿಚಾರ ಹೊರಬಿದ್ದಿದೆ.
Kichcha Sudeep favourite Actress: ಕನ್ನಡದ ಸ್ಟಾರ್ ಹೀರೋ ಕಿಚ್ಚ ಸುದೀಪ್ ಅವರಿಗೆ ತೆಲುಗಿನಲ್ಲಿಯೂ ಒಳ್ಳೆಯ ಫಾಲೋಯಿಂಗ್ ಇರುವುದು ಗೊತ್ತೇ ಇದೆ. ‘ಈಗ್’ ಚಿತ್ರದ ಮೂಲಕ ನಾಯಕನಟನಾಗಿ ಮುಂದೆ ಬಂದು ತಮ್ಮ ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಸೆಳೆದಿದ್ದರು. ಸದ್ಯ ಅವರು ಕನ್ನಡದಲ್ಲಿ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Bigg Boss Kannada Season 11: ಕಿರುತೆರೆಯ ಬಹುತೇಕ ಪ್ರೇಕ್ಷಕರ ನೆಚ್ಚಿನ ಟಿವಿ ಶೋ ಬಿಗ್ ಬಾಸ್ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ದೇಶದಲ್ಲಿ ಮೊದಲು ಬಾಲಿವುಡ್ ನಲ್ಲಿ ಆರಂಭವಾದ ಈ ರಿಯಾಲಿಟಿ ಶೋ ನಂತರ ಎಲ್ಲಾ ಇಂಡಸ್ಟ್ರಿಗಳಿಗೂ ವ್ಯಾಪಿಸಿತು. ತೆಲುಗು, ತಮಿಳು, ಕನ್ನಡ, ಮಲಯಾಳಂ ಮುಂತಾದ ಜನಪ್ರಿಯ ಭಾಷೆಗಳಲ್ಲಿ ಬಿಗ್ ಬಾಸ್ ಶೋ ಸೂಪರ್ ಹಿಟ್ ಆಯಿತು.
Bigg Boss Kannada season 11: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದ್ದು.. ಸದ್ಯ ಯಾವ್ಯಾವ ಸ್ಪರ್ಧಿಗಳು ಮನೆ ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ..
Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್ಬಾಸ್ ಶೋ ಇಂದು ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ.. ಮನೆಯೊಳಗೆ ಯಾವ್ಯಾವ ಸ್ಪರ್ಧಿಗಳು ಕಾಲಿಡಲಿದ್ದಾರೆ ಎನ್ನುವುದನ್ನೂ ಅಧಿಕೃತವಾಗಿ ಘೊಷಿಸಲಾಗಿದೆ..
Bigg Boss Kannada Season 11: ಪ್ರೇಕ್ಷಕರು ಕುತೂಹಲದಿಂದ ನೋಡಲು ಕಾದು ಕುಳಿತಿರುವ ಬಿಗ್ಬಾಸ್ ಶೋ ಸೆಪ್ಟೆಂಬರ್ 29ರಿಂದ ಆರಂಭವಾಗಲಿದೆ.. ಸದ್ಯ ಖ್ಯಾತ ವ್ಯಕ್ತಿಯೊಬ್ಬರು ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವುದು ತಿಳಿದುಬಂದಿದೆ.. ಅಷ್ಕ್ಕೂ ಅವರು ಯಾರು? ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್..
Kichcha Sudeep-Priya: ಸುದೀಪ್ ಮತ್ತು ಪ್ರಿಯಾ ಅವರು 18 ವರ್ಷ ವಯಸ್ಸಿನಿಂದಲೂ ಒಟ್ಟಿಗೆ ಇದ್ದಾರೆ. ಆದರೆ ಸಾಮಾನ್ಯ ಗಂಡ ಹೆಂಡತಿಯಂತೆ.. ಇಬ್ಬರ ಮಧ್ಯೆ ಒಂದಿಷ್ಟು ಜಗಳವೂ ಇತ್ತು. ವಿಚ್ಛೇದನಕ್ಕೂ ಇಚ್ಛಿಸಿದ್ದರು.. ಆದರೆ ಇಬ್ಬರೂ ಮತ್ತೆ ಒಂದಾಗಿದ್ದಕ್ಕೆ ಕಾರಣ ಈ ವ್ಯಕ್ತಿ..
Kiccha Sudeep-Priya: ಕನ್ನಡ ಚಿತ್ರದರಂಗದಲ್ಲಿ ಗುಡ್ ಪೇರ್ಗಳು ಯಾವುವು ಎಂದರೇ ಒಂದಷ್ಟು ಮುಖಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಶಿವಣ್ಣ-ಗೀತ, ರಾಧಿಕಾ-ಯಶ್, ಪುನೀತ್ ರಾಜ್ಕುಮಾರ್- ಅಶ್ವಿನಿ, ಸುದೀಪ್-ಪ್ರಿಯಾ ಹೀಗೆ ಸಾಕಷ್ಟು ಜೋಡಿಗಳಿವೆ.. ಇವರೆಲ್ಲರ ಜೀವನ ನಮಗೆ ರೋಲ್ ಮಾಡೆಲ್.. ಗಂಡ ಹೆಂಡತಿ ಎಂದರೇ ಕೇವಲ ಸುಖ ಸಂಸಾರವಲ್ಲ.. ಎಲ್ಲ ಹಂತದಲ್ಲೂ ಜೊತೆ ಬದುಕುವುದು ಎಂದು ತೋರಿಸಿಕೊಟ್ಟವರು ಇವರೆಲ್ಲ..
Kiccha sudeep Sisters: ಕನ್ನಡ ಸಿನಿರಂಗದ ಟಾಪ್ ನಟ ಕಿಚ್ಚ ಸುದೀಪ್ ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಸಾಕಷ್ಟು ಯಶಸ್ವು ನಟರ ಪೈಕಿ ಇವರೂ ಒಬ್ಬರು.. ಇದೀಗ ಇವರ ಸಹೋದರಿಯರು ಯಾರು ಎನ್ನುವುದನ್ನು ತಿಳಿದುಕೊಳ್ಳೋಣ..
Darshan-Kiccha Sudeep: ಕನ್ನಡ ಸಿನಿಮಾರಂಗ ಎಂದರೇ ನಮಗೆ ಮೊದಲು ಕಣ್ಣಮುಂದೆ ಬರೋದು ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಅವರಂತಹ ದಿಗ್ಗಜ ನಟರು.. ಇವರೆಲ್ಲರೂ ಆಗಿನ ಕಾಲದವರಾದರೇ ಸದ್ಯ ಈ ಸಿನಿರಂಗವನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸತತ ಪ್ರಯತ್ನ ಮಾಡುತ್ತಿರುವ ನಟರ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಅಗ್ರಸ್ಥಾನದಲ್ಲಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.