ರಾಕಿಂಗ್ ಸ್ಟಾರ್ ಯಶ್

ಬಾಡಿಗೆ ಮನೆ ವಿವಾದ: ಕೊನೆಗೂ ಮನೆ ಖಾಲಿ ಮಾಡಿದ ಯಶ್!

ಬಾಡಿಗೆ ಮನೆ ವಿವಾದ: ಕೊನೆಗೂ ಮನೆ ಖಾಲಿ ಮಾಡಿದ ಯಶ್!

ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿದ್ದ ರಾಕಿಂಗ್ ಸ್ಟಾರ್ ಯಶ್ ಕೊನೆಗೂ ಬೆಂಗಳೂರಿನ ಬನಶಂಕರಿಯಲ್ಲಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದಾರೆ.

Jun 7, 2019, 06:55 PM IST
ಯಶ್ ಹುಟ್ಟುಹಬ್ಬ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಯಶ್ ಹುಟ್ಟುಹಬ್ಬ: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

ಯಶ್ ಹುಟ್ಟುಹಬ್ಬದಂದು ಅವರನ್ನು ನೋಡಲು ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕೆ ಅಭಿಮಾನಿಯೊಬ್ಬ ಯಶ್ ಮನೆ ಮುಂದೆಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. 

Jan 8, 2019, 06:16 PM IST
'ರಾಕಿ ಭಾಯ್' ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!

'ರಾಕಿ ಭಾಯ್' ಬರ್ತಡೇ ಗೆ ಸಿಕ್ತು ಭರ್ಜರಿ ಗಿಫ್ಟ್!

ಮತ್ತೊಂದು ಇತಿಹಾಸ ನಿರ್ಮಿಸಿದ ಕೆಜಿಎಫ್.

Jan 8, 2019, 04:44 PM IST
ಐಟಿ ದಾಳಿ ನಂತರ ಯಶ್ ಏನಂದ್ರು?

ಐಟಿ ದಾಳಿ ನಂತರ ಯಶ್ ಏನಂದ್ರು?

ರಾಕಿಂಗ್ ಸ್ಟಾರ್ ಯಶ್ ಮೇಲೆ ನಡೆದ ಐಟಿ ರೇಡ್ ಇಂದಿಗೆ ಮುಕ್ತಾಯವಾಗಿದೆ.

Jan 5, 2019, 06:11 PM IST
ಐಟಿ ದಾಳಿ: ಮುಂಬೈನಿಂದ ಬೆಂಗಳೂರಿಗೆ ಬಂದ ಯಶ್ ಹೇಳಿದ್ದೇನು?

ಐಟಿ ದಾಳಿ: ಮುಂಬೈನಿಂದ ಬೆಂಗಳೂರಿಗೆ ಬಂದ ಯಶ್ ಹೇಳಿದ್ದೇನು?

ಪ್ರಜೆಗಳಾಗಿ ನಾವು ಕಾನೂನಿಗೆ ತಲೆ ಬಾಗಲೇಬೇಕು ಎಂದು ಯಶ್ ಹೇಳಿದ್ದಾರೆ.

Jan 3, 2019, 06:27 PM IST
ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ವಿಶ್ವಾದ್ಯಂತ 2 ಸಾವಿರ, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ 'ಕೆಜಿಎಫ್​' ರಿಲೀಸ್

ಕನ್ನಡ ಮಾತ್ರವಲ್ಲದೆ 5 ಭಾಷೆಗಳಲ್ಲಿ ಆರ್ಭಟಿಸಲಿರುವ ಕೆಜಿಎಫ್.

Dec 21, 2018, 08:32 AM IST
ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್!

ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 'ಸಲಾಂ ರಾಕಿ ಭಾಯ್' ವೀಡಿಯೋ ಸಾಂಗ್!

ಸಲಾಂ ರಾಕಿ ಭಾಯ್‌ ಅನ್ನೋ ಸಾಹಿತ್ಯವಿರುವ, ರಾಕಿಂಗ್ ಸ್ಟಾರ್‌ ಯಶ್‌ ಅವರ ಇಂಟ್ರುಡಕ್ಷನ್‌ ಸಾಂಗ್ ಇದಾಗಿದೆ.

Dec 7, 2018, 03:18 PM IST
ಹಿಂದಿಯಲ್ಲಿ ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 2ನೇ ಟ್ರೇಲರ್...!

ಹಿಂದಿಯಲ್ಲಿ ಧೂಳೆಬ್ಬಿಸ್ತಿದೆ ಕೆಜಿಎಫ್ ಚಿತ್ರದ 2ನೇ ಟ್ರೇಲರ್...!

ಎಕ್ಸೆಲ್​ ಮೂವೀಸ್​​ ಯೂಟ್ಯೂಬ್​ ಚಾನೆಲ್​ನಿಂದ ಟ್ರೈಲರ್​​ ರಿಲೀಸ್​ ಆಗಿದೆ. ಮೊದಲ ಟ್ರೇಲರ್​ನಷ್ಟೇ ಇದು ಕೂಡ​ ಸಖತ್​ ಮಾಸ್​ ಆಗಿದೆ.

Dec 5, 2018, 04:31 PM IST
KGF ಈಗ ಭಾರತದ ನಂ. 1 ಬಹುನಿರೀಕ್ಷಿತ ಚಿತ್ರ!

KGF ಈಗ ಭಾರತದ ನಂ. 1 ಬಹುನಿರೀಕ್ಷಿತ ಚಿತ್ರ!

ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದೆ.

Nov 11, 2018, 03:30 PM IST
ರಜನಿ 2.0 ಗೆ ಟಕ್ಕರ್ ಕೊಟ್ಟ ಯಶ್, ಕೆಳಕ್ಕಿಳಿದ ಶಾರುಖ್ 'ಜೀರೋ'

ರಜನಿ 2.0 ಗೆ ಟಕ್ಕರ್ ಕೊಟ್ಟ ಯಶ್, ಕೆಳಕ್ಕಿಳಿದ ಶಾರುಖ್ 'ಜೀರೋ'

ಹಾಲಿವುಡ್ ಚಿತ್ರ ರೀತಿಯ ಮೇಕಿಂಗ್ ನಂತೆ ದೇಶದ ಗಮನ ಸೆಳೆದಿರುವ  ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಈಗ ಎಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿದೆ ಎಂದರೆ ಬಾಲಿವುಡ್ ನ ಬಾದಾಷಾ ಎನಿಸಿಕೊಂಡಿರುವ ಶಾರುಖ್ ಖಾನ್ ಚಿತ್ರವನ್ನು ಕೂಡ ಹಿಂದಿಕ್ಕುವಂತೆ ಮಾಡಿದೆ. 

Nov 9, 2018, 07:30 PM IST
ಇಂಡಿಯಾದಲ್ಲೇ No.1 ಸ್ಥಾನದಲ್ಲಿ #KGFTrailer! ಎಲ್ಲೆಡೆ ಯಶ್ 'ರಾಕಿಂಗ್'...

ಇಂಡಿಯಾದಲ್ಲೇ No.1 ಸ್ಥಾನದಲ್ಲಿ #KGFTrailer! ಎಲ್ಲೆಡೆ ಯಶ್ 'ರಾಕಿಂಗ್'...

ಇಂದು ಮಧ್ಯಾಹ್ನವಷ್ಟೇ ಬಿಡುಗಡೆಯಾದ ಕೆಜಿಎಫ್ ಚಿತ್ರದ ಕನ್ನಡ ಟ್ರೇಲರ್ ಅನ್ನು 5 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಟ್ವಿಟ್ಟರ್ ನಲ್ಲಿ #KGFTrailer ಟ್ರೆಂಡಿಂಗ್'ನಲ್ಲಿದೆ. 

Nov 9, 2018, 05:54 PM IST
ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್....ಇಲ್ಲಿದೆ ಪಂಚ ಭಾಷೆಗಳ ಟ್ರೇಲರ್!!!

ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್....ಇಲ್ಲಿದೆ ಪಂಚ ಭಾಷೆಗಳ ಟ್ರೇಲರ್!!!

 70ರ ದಶಕದ ಕಾಲಘಟ್ಟದ ಕಥೆಯಲ್ಲಿ ಪಾತ್ರಕ್ಕಾಗಿ ಒಂದೂವರೆ ವರ್ಷ ಗಡ್ಡ, ಕೂದಲು ಬಿಟ್ಟು ರಫ್ ಅಂಡ್ ಟಫ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಟ್ರೇಲರ್ ಇಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದೆ.

Nov 9, 2018, 02:41 PM IST
ಇಂದೇ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್; ಯಾವ ಭಾಷೆ ಟ್ರೇಲರ್ ಎಲ್ಲಿ ಬಿಡುಗಡೆ?

ಇಂದೇ ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್; ಯಾವ ಭಾಷೆ ಟ್ರೇಲರ್ ಎಲ್ಲಿ ಬಿಡುಗಡೆ?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಬಜೆಟ್ ಸಿನಿಮಾ ಆಗಿರುವ ಕೆಜಿಎಫ್, ಇದೇ ಡಿಸೆಂಬರ್ 21ರಂದು ಐದು ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ. 

Nov 9, 2018, 11:58 AM IST
ಕನ್ನಡದ ಈ ಚಿತ್ರ ಈಗ ಭಾರತದ 5 ನೇ ಬಹುನಿರೀಕ್ಷಿತ ಚಿತ್ರ!..ಇಲ್ಲಿದೆ ಸ್ಟೋರಿ!

ಕನ್ನಡದ ಈ ಚಿತ್ರ ಈಗ ಭಾರತದ 5 ನೇ ಬಹುನಿರೀಕ್ಷಿತ ಚಿತ್ರ!..ಇಲ್ಲಿದೆ ಸ್ಟೋರಿ!

ಹೌದು, ಕನ್ನಡ ಸಿನಿಮಾಗಳು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಆಗಾಗ್ಗೆ ಸಾಬೀತು ಮಾಡುತ್ತಲೇ ಬಂದಿವೆ.

Nov 3, 2018, 08:22 PM IST
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶಿಸಿರುವ ಅದ್ಧೂರಿ ಚಿತ್ರ ಕೆಜಿಎಫ್'ನಲ್ಲಿ ಯಶ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Sep 19, 2018, 07:32 PM IST
ಕುಟುಂಬಕ್ಕೆ ಹೊಸ ಅತಿಥಿ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ!

ಕುಟುಂಬಕ್ಕೆ ಹೊಸ ಅತಿಥಿ ನಿರೀಕ್ಷೆಯಲ್ಲಿ ಯಶ್-ರಾಧಿಕಾ ದಂಪತಿ!

ರಾಕಿಂಗ್ ಸ್ಟಾರ್ ಯಶ್ ಅವರು ತಾವು ತಂದೆಯಾಗುತ್ತಿರುವ ಬಗ್ಗೆ ಫೇಸ್ಬುಕ್ ನಲ್ಲಿ ಸಂತೋಷ ಹಂಚಿಕೊಂಡಿದ್ದಾರೆ.

Jul 25, 2018, 02:10 PM IST
ಚುನಾವಣಾ ಪ್ರಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್: ಇದು ಪಕ್ಷಕ್ಕಾಗಿ ಅಲ್ಲ, ಸ್ನೇಹಕ್ಕಾಗಿ

ಚುನಾವಣಾ ಪ್ರಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್: ಇದು ಪಕ್ಷಕ್ಕಾಗಿ ಅಲ್ಲ, ಸ್ನೇಹಕ್ಕಾಗಿ

ಬೆಳಗ್ಗೆ ಜೆಡಿಎಸ್ ಅಭ್ಯರ್ಥಿ ಪರ, ಸಂಜೆ ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಲಿರುವ ಯಶ್.

May 2, 2018, 12:43 PM IST
ಮನೆ ಬಾಡಿಗೆ ಕಟ್ಟಿಲ್ಲ ಎಂಬ ಆರೋಪಕ್ಕೆ ಯಶ್ ಹೇಳಿದ್ದೇನು? ನೀವೇ ನೋಡಿ

ಮನೆ ಬಾಡಿಗೆ ಕಟ್ಟಿಲ್ಲ ಎಂಬ ಆರೋಪಕ್ಕೆ ಯಶ್ ಹೇಳಿದ್ದೇನು? ನೀವೇ ನೋಡಿ

ಇದುವರೆಗೂ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಮೌನ ತಾಳಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ತಮ್ಮ ಮೌನ ಮುರಿದಿದ್ದಾರೆ.

Apr 18, 2018, 07:32 PM IST
ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಯಶ್'ಗೆ ಕೋರ್ಟ್ ಆದೇಶ

ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಯಶ್'ಗೆ ಕೋರ್ಟ್ ಆದೇಶ

ಖ್ಯಾತ ನಟ ಯಶ್ ಅವರಿಗೆ ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.

Apr 17, 2018, 08:57 PM IST
ರಾಕಿಂಗ್ ಸ್ಟಾರ್ ಯಶ್ ಹೇಳಿರೋ ಸ್ಫೂರ್ತಿ ತುಂಬುವ ವಿಶೇಷ ವ್ಯಕ್ತಿ ಯಾರು?

ರಾಕಿಂಗ್ ಸ್ಟಾರ್ ಯಶ್ ಹೇಳಿರೋ ಸ್ಫೂರ್ತಿ ತುಂಬುವ ವಿಶೇಷ ವ್ಯಕ್ತಿ ಯಾರು?

ಹೆಮ್ಮೆಯ ಕನ್ನಡಿಗ ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ Yash ಅವರು ಸ್ಫೂರ್ತಿ ತುಂಬೋ ಒಬ್ಬ ವಿಶೇಷ ವ್ಯಕ್ತಿ ಬಗ್ಗೆ ಮಾತಾಡಿದ್ದಾರೆ.

Mar 14, 2018, 03:15 PM IST