ex pm imran khan love affair with Rekha: ಬಾಲಿವುಡ್ನ ಎವರ್ಗ್ರೀನ್ ನಟಿ ರೇಖಾ ಈಗ ಸ್ಟಾರ್ ಪ್ರಪಂಚದಿಂದ ದೂರವಾಗಿದ್ದರೂ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ.
Today's History: ನವೆಂಬರ್ 24ರ ದಿನಾಂಕವು ಪಾಕಿಸ್ತಾನಕ್ಕೆ ಬಹಳ ಮುಖ್ಯವಾಗಿದೆ. ಇದಲ್ಲದೇ ಇಂದು ಭಾರತಕ್ಕೆ ವಿಶೇಷ ದಿನ, ಏಕೆಂದರೆ 1999ರಲ್ಲಿ ಇದೇ ದಿನ ಅಥೆನ್ಸ್ನಲ್ಲಿ ನಡೆದ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಕುಂಜುರಾಣಿ ದೇವಿ ಬೆಳ್ಳಿ ಪದಕ ಗೆದ್ದು ದೊಡ್ಡ ಸಾಧನೆ ಮಾಡಿದ್ದರು.
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಂಬಂಧಿಸಿದಂತೆ ಹುಟ್ಟಿಕೊಂಡಿರುವ ಸಮಸ್ಯೆಗಳಿಗೆ ಇದುವರೆಗೂ ಯಾವುದೇ ಪರಿಹಾರ ಕಂಡುಕೊಳ್ಳಲಾಗಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಈ ಪ್ರತಿಷ್ಠೆಯ ಹೋರಾಟದಿಂದಾಗಿ ಇದೀಗ ಐಸಿಸಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಂಡಿದೆ.
Asia-Rana Shamshad Love Story: ಯುವತಿಯೇ ದಂಬಾಲು ಬಿದ್ದು ಶಂಶಾದ್ರನ್ನು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಗೆ ಆಕರ್ಷಿತಳಾಗಿದ್ದಾಳೆ ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು.
Donald Trump daughter : ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಿ ಗೆದ್ದ ನಂತರ ಪಾಕಿಸ್ತಾನದಲ್ಲಿರುವ ಅವರ ಮಗಳು ಬೆಳಕಿಗೆ ಬಂದಿದ್ದಾಳೆ. ಟ್ರಂಪ್ ಮಗಳ ವಿಡಿಯೋ ಇದೀಗ ವೈರಲ್ ಆಗಿದೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.
India vs New Zealand: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 0-3 ಕ್ಲೀನ್ ಸ್ವೀಪ್ ಆಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಈ ಸೋಲಿನಿಂದಾಗಿ ಭಾರತ ತಂಡದ ಹೆಸರಿನಲ್ಲಿ ಹಲವು ಕೆಟ್ಟ ದಾಖಲೆಗಳು ದಾಖಲಾಗಿವೆ.
Pakistan Offer to Indians: ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಾರೆ ಎಂಬ ಭರವಸೆಯನ್ನು ಪಿಸಿಬಿ ಹೊಂದಿದೆ ಎಂದು ನಖ್ವಿ ಹೇಳಿದ್ದಾರೆ.
Sai Pallavi Statement About Pakistan: ಜನವರಿ 2022 ರಲ್ಲಿ ಚಿತ್ರೀಕರಿಸಲಾದ ಕ್ಲಿಪ್ನಲ್ಲಿ, ಹಿಂಸಾಚಾರದ ದೃಷ್ಟಿಕೋನಗಳು ಒಬ್ಬರ ರಾಷ್ಟ್ರೀಯ ಗುರುತನ್ನು ಆಧರಿಸಿ ಗಮನಾರ್ಹವಾಗಿ ಭಿನ್ನವಾಗಿರುತ್ತವೆ ಎಂದು ಪಲ್ಲವಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Cheema Kanwal: ಐಶ್ವರ್ಯಾ ರೈ ಬಾಲಿವುಡ್ನ ಪ್ರಮುಖ ನಟಿ. ಈ ಮಾಜಿ ವಿಶ್ವಸುಂದರಿಗೆ 50 ವರ್ಷ ವಯಸ್ಸಾದರೂ ಅಂದವಂತೂ ಹಾಗೇ ಇದೆ.. ಮೇಕಪ್ ಮುಖ್ಯ ಕಾರಣ ಎಂದು ಕೆಲವರು ಹೇಳುತ್ತಿದ್ದರೂ, ಐಶ್ವರ್ಯಾ ರೈ ತಮ್ಮ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಂಡಿರುವುದು ನಿಜ.. ಬಾಲಿವುಡ್ ನ ಬ್ಯೂಟಿ ಕ್ವೀನ್ ಎಂದಾಗ ಅನೇಕರಿಗೆ ಅನಿಸುವುದು ಐಶ್ವರ್ಯಾ ರೈ.
Pak-England Test: ಇದುವರೆಗೆ ಕೇವಲ 8 ಟೆಸ್ಟ್ಗಳನ್ನು ಆಡಿದ ಸಾಜಿದ್ ಖಾನ್ ಇಂಗ್ಲೆಂಡ್ ತಂಡಕ್ಕೆ ಮುಳುವಾಗಿದ್ದರು, ರೂಟ್, ಬ್ರೂಕ್, ಒಲಿ ಪೋಪ್ ಮತ್ತು ಬೆನ್ ಡಕೆಟ್ ಅವರಂತಹ ಪ್ರಮುಖ ಆಟಗಾರರಿಗೆ ಸಾಜಿದ್ ಪೆವಿಲಿಯನ್ ಹಾದಿ ತೋರಿಸಿದ್ದರು.
Highest team score in Test matches: ಪಾಕಿಸ್ತಾನದ ಮುಲ್ತಾನ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ 4ನೇ ದಿನ ಇಂಗ್ಲೆಂಡ್ನ ಬ್ಯಾಟ್ಸ್ಮನ್ಗಳು ಬೆಟ್ಟದಷ್ಟು ಸ್ಕೋರ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಪಾಕಿಸ್ತಾನದ 556 ರನ್ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತನ್ನ ಇನ್ನಿಂಗ್ಸ್ ಅನ್ನು 823/7ಕ್ಕೆ ಡಿಕ್ಲೇರ್ ಮಾಡಿಕೊಂಡಿದೆ.
India vs Bangladesh: ಗ್ವಾಲಿಯರ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 7 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಪಾಕಿಸ್ತಾನದ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದೆ.
India vs Pakistan: ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸೆಣಸಾಟದ ಸಮಯದಲ್ಲಿ ಹೆಚ್ಚು ಚರ್ಚೆಯಾದ ವಿವಾದವೆಂದರೆ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ. 2005ರಲ್ಲಿ ಶಾಹಿದ್ ಅಫ್ರಿದಿ ಮತ್ತು ಮಹೇಂದ್ರ ಸಿಂಗ್ ಧೋನಿ ವಿವಾದ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.
father security To his Daughter: ಮಗಳ ರಕ್ಷಣೆಗೆ ತಂದೆಯೊಬ್ಬರು ವಿಶೇಷವಾಗಿ ಯೋಚಿಸಿ, ಮಗಳ ತಲೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Century in 100th test match: ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆಟಗಾರ ಇಂಗ್ಲೆಂಡ್ನ ಕಾಲಿನ್ ಕೌಡ್ರೆ. ಈತ 1968ರಲ್ಲಿ ಈ ವಿಶೇಷ ಸಾಧನೆ ಮಾಡಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರನಾದ.
cricketer never bowled a no ball in cricket: ಕ್ರಿಕೆಟ್ ಎಂಬುದು ಭಾರತದಲ್ಲಿ ವಿಶೇಷ ಸ್ಥಾನಮಾನ ಪಡೆದ ಕ್ರೀಡೆ ಎಂದೇ ಹೇಳಬಹುದು. ಎಲ್ಲಾ ಕ್ರೀಡೆಗಳಿಗಿಂತ ಕೊಂಚ ಭಿನ್ನವಾಗಿಯೇ ಭಾರತದಲ್ಲಿ ಅಭಿಮಾನ ಗಳಿಸಿರುವ ಕ್ರಿಕೆಟ್ʼನಲ್ಲಿ ಅದೆಷ್ಟೋ ದಿಗ್ಗಜರಿದ್ದಾರೆ.
ಮಂಕಿಪಾಕ್ಸ್ ಮನುಷ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುವ ವೈರಸ್. ಈ ವೈರಸ್ ಕೂಡ ಸಿಡುಬು ಕುಟುಂಬಕ್ಕೆ ಸೇರಿದೆ. ಆದಾಗ್ಯೂ, ಅದರ ರೋಗಲಕ್ಷಣಗಳು ಕಡಿಮೆ ತೀವ್ರವಾಗಿರುತ್ತವೆ. ಮಂಕಿಪಾಕ್ಸ್ ಜ್ವರ, ಆಯಾಸ, ದೇಹದ ನೋವು ಮತ್ತು ಚರ್ಮದ ದದ್ದುಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಈ ರೋಗವು ಗಂಭೀರವಾಗಿಲ್ಲ, ಆದರೆ ಕೆಲವು ಸಂದರ್ಭಗಳಲ್ಲಿ, ರೋಗವು ಗಂಭೀರವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.