Shahjahan and Mumtaz: ಪ್ರೀತಿಯಲ್ಲಿ ಅಚ್ಚರಿ ಮೂಡುವಂತದ್ದು ಏನು ಇಲ್ಲಾ? ಆದರೆ ಕಣ್ಣಿಗೆ ಕಾಣಸದೆ ಇರುವ ಪ್ರಪಂಚವೇ ಈ ಪ್ರೀತಿ.ತಾನಾಗಿಯೆ ಪ್ರತಿಯೊಂದು ದಾರಿಯನ್ನಾ ತೋರಿಸಿಕೊಡುತ್ತದೆ. ಅವುಗಳಲ್ಲಿ ಷಹಜಹಾನ್ ಹಾಗೂ ಮುಮ್ತಾಜ್ ಪ್ರೀತಿ ಕೂಡ ಒಂದು. ಇವರ ಸುಂದರ ಪ್ರೀತಿಯ ಪಯನದ ಕುರಿತು ತಿಳಿಯಲು ಮುಂದೆ ಓದಿ...
ವಿಚ್ಛೇದನದ ನಂತರ ನತಾಶಾ ತನ್ನ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ದೀಪಾವಳಿ ಹಬ್ಬದ ಆಚರಣೆಯ ವಿಡಿಯೋ ವೈರಲ್ ಆಗಿದೆ. ನತಾಶಾಳಿಗೆ ಸೀರೆ ಉಡಲು ಅಲೆಕ್ಸಾಂಡರ್ ಸಹಾಯ ಮಾಡಿದ್ದು, ಈ ವಿಡಿಯೋ ಇದೀಗ ಹಾರ್ದಿಕ್ ಪಾಂಡ್ಯರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
Asia-Rana Shamshad Love Story: ಯುವತಿಯೇ ದಂಬಾಲು ಬಿದ್ದು ಶಂಶಾದ್ರನ್ನು ವಿವಾಹವಾಗಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ರಾವಲ್ಪಿಂಡಿ ಮೂಲದ ಆಸಿಯಾ ತನಗಿಂತ 43 ವರ್ಷ ಹಿರಿಯ ವ್ಯಕ್ತಿಗೆ ಆಕರ್ಷಿತಳಾಗಿದ್ದಾಳೆ ಇದಕ್ಕೆ ಕಾರಣ ಶಂಶಾದ್ ಮಾಡುತ್ತಿದ್ದ ಸಾಮಾಜಿಕ ಕಾರ್ಯಗಳು.
Famous Actress Tragedy Life Story: ಅದ್ಬುತ ಸಿನಿಮಾಗಳನ್ನು ನೀಡಿ.. ಪ್ರೀತಿಸಿದವನನ್ನು ಮದುವೆಯಾಗಲಾಗದೆ, ಗಂಡನಿಂದ ಮೋಸ ಹೋಗಿ.. ಅನಾಥಳಾಗಿ ಸಾವನ್ನಪ್ಪಿದ ಈ ನಟಿ ಯಾರು ಗೊತ್ತಾ..?
Kapil Dev and Saarika: ಬೆಳ್ಳಿತೆರೆಯಲ್ಲಿಯೂ ಕಾಣದ ಪ್ರೇಮಕಥೆ ಇದು. ಸ್ಟಾರ್ ಹೀರೋಯಿನ್ ನನ್ನು ಪ್ರೀತಿಸಿದ ಕ್ರಿಕೆಟಿಗ ಏಕಾಏಕಿ ಮತ್ತೊಬ್ಬಳನ್ನು ಮದುವೆಯಾದ. ಪ್ರೀತಿಯಲ್ಲಿ ವಿಫಲಳಾದ ನಾಯಕಿ ಮತ್ತೊಬ್ಬ ಸ್ಟಾರ್ ಹೀರೋನನ್ನು ಮದುವೆಯಾದಳು. ಆದರೆ ಆತನಿಂದಲೂ ಡೈವರ್ಸ್ ಮಾಡಿಕೊಂಡು ವೃದ್ಧಾಶ್ರಮದಲ್ಲಿರುವ ಆ ನಟಿ ಯಾರು ಗೊತ್ತೇ?
Amitabh Bachchan Rekha: ಭಾರತೀಯ ಚಲನಚಿತ್ರೋದ್ಯಮದಲ್ಲಿ ನಐಜ ಪ್ರೇಮ ಕಥೆಗಳನ್ನು ಆಧರಿಸಿದ ಅದೆಷ್ಟೋ ಸಿನಿಮಾಗಳಿವೆ. ಅದರಲ್ಲಿ ಕೆಲವು ಸಿನಿಮಾಗಳು ಅಶಸ್ಸನ್ನು ಕಂಡರೆ ಇನ್ನೂ ಕೆಲವು ಸಿನಿಮಾಗಳು ಗಮ್ಯಸ್ಥಾನವನ್ನು ಪಡೆದಿವೆ ಹಾಗೂ ಇನ್ನೂ ಕೆಲವಂತೂ ಅಪರ್ಣವಾಗಿಯೇ ಉಳಿದಿವೆ. ಅಂತಹ ಒಂದು ಕಥೆ ಅಮಿತಾಬ್ ಬಚ್ಚನ್ ಮತ್ತು ರೇಖಾ ಅವರ ಪ್ರೇಮಕಥೆ. ಅವರಿಬ್ಬರ ಪ್ರೇಮಕಥೆಯ ಕಥೆಗಳು ಇಂಡಸ್ಟ್ರಿಯಲ್ಲಿ ಪ್ರತಿ ನಾಲಿಗೆಯಲ್ಲೂ ಇದ್ದ ಕಾಲವೊಂದಿತ್ತು. ಆದರೂ ಇಬ್ಬರೂ ಅದನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ರೇಖಾ ಕುರಿತು ಯಾಸಿರ್ ಉಸ್ಮಾನ್ ಬರೆದಿರುವ ಪುಸ್ತಕದಲ್ಲಿ ಹಲವು ರಹಸ್ಯಗಳು ಬಯಲಾಗಿದೆ. ಇದರಲ್ಲಿ ಬಿಗ್ ಬಿ ಮತ್ತು ರೇಖಾ ನಡುವಿನ ಫೈಟ್ ಕೂಡ ಪ್ರಸ್ತಾಪವಾಗಿದೆ.
29 year woman married 50 men : ಯಾವಾಗ ಯಾರ ಮೇಲೆ ಪ್ರೀತಿ ಹುಟ್ಟುತ್ತೆ ಅಂತ ಹೇಳೋಕೆ ಆಗೋದೆ ಇಲ್ಲ.. ಇತ್ತೀಚಿಗೆ ಅಂತು ಯುವತಿಯರು ಅಂಕಲ್ ಮದುವೆಯಾಗುವ ಹೊಸ ಟ್ರೇಂಡ್ ಶುರು ಮಾಡಿಕೊಂಡಿದ್ದಾರೆ.. ಈ ಪೈಕಿ ಇಲ್ಲೋಬ್ಬ ಸುಂದರಿ ಚಿಕ್ಕವಯಸ್ಸಿನಲ್ಲಿ ಅಪ್ಪಾ.. ಅಪ್ಪಾ.. ಅಂತ ಕರೆಯುತ್ತಿದ್ದ ವ್ಯಕ್ತಿಯನ್ನೇ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದಾಳೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Amitabh bachchan and Rekha: ಅಮಿತಾಬ್-ರೇಖಾ ಬಾಲಿವುಡ್ನಲ್ಲಿ ಹೆಚ್ಚು ಮಾತನಾಡುವ ಜೋಡಿಗಳಲ್ಲಿ ಒಬ್ಬರು. ಇಬ್ಬರು ಜೊತೆಗೆ ಒಂದರ ಹಿಂದೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ್ದಾರೆ.. ಇದೀಗ ಅಮಿತಾಬ್ ಹಾಗೂ ರೇಖಾ ದೂರವಾಗಿದ್ದೇಕೆ? ಅಸಲಿಗೆ ಕಾರಣವಾದ್ರೂ ಏನು?
ಇಂದು ಆಗಸ್ಟ್ 26 ರಂದು ದೇಶಾದ್ಯಂತ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ. ದೇಶಾದ್ಯಂತ ಜನ್ಮಾಷ್ಟಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕೃಷ್ಣ ಮತ್ತು ರಾಧಾ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ಏಕೆ ಮದುವೆಯಾಗಲಿಲ್ಲ ಬಹುತೇಕರಿಗೆ ತಿಳಿಯದ ಸಂಗತಿಯಾಗಿದೆ. ಹಾಗಾಗಿ ಇಂದು ಇದನ್ನು ತಿಳಿಯುವ ಪ್ರಯತ್ನ ಮಾಡೋಣ ಬನ್ನಿ .
Amrita Singh Ravi Shastri Love Story: ಬಾಲಿವುಡ್ ನಟಿ ಅಮೃತಾ ಸಿಂಗ್ ಒಂದು ಕಾಲದಲ್ಲಿ ಸಿನಿಮಾ ಇಂಡಸ್ಟ್ರಿಯನ್ನು ಆಳಿದವರು. ತಮ್ಮ ಸೌಂದರ್ಯದಿಂದ ನಟಿ ಅನೇಕ ಹುಡುಗರನ್ನು ಹುಚ್ಚೆಬ್ಬಿಸಿದ್ರು. ಅವರಿಗಿಂತ 13 ವರ್ಷ ಚಿಕ್ಕವರಾಗಿದ್ದ ಸೈಫ್ ಅಲಿಖಾನ್ ಕೂಡ ಒಂದಾನೊಂದು ಕಾಲದಲ್ಲಿ ನಟಿಯ ಬ್ಯೂಟಿಗೆ ಮನಸೋತು ಅವರನ್ನು ಮದುವೆಯಾಗಿದ್ದರು.
Ajay Devgn Love Story With Raveena Tandon: 'ದಿಲ್ವಾಲೆ' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ ರವೀನಾ ಟಂಡನ್ ಸಹ ಅಜಯ್ ದೇವಗನ್ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆದರೆ ಈ ಜೋಡಿಯ ಪ್ರೀತಿ ಬಹಳ ದಿನ ಉಳಿಯಲಿಲ್ಲ. ಕರೀಷ್ಮಾ ಕಪೂರ್ ಬಂದ ಬಳಿಕ ಅಜಯ್ ದೇವಗನ್ ನನಗೆ ಮೋಸ ಮಾಡಿದ ಅಂತಾ ರವೀನ್ ಆರೋಪಿಸಿದ್ದರಂತೆ.
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಮದುವೆ ಡೇಟ್ ಫೀಕ್ಸ್ ಆಗಿದೆ. ಪ್ರೀತಿಗೆ ಜಾತಿ, ಬೇದ-ಭಾವವಿಲ್ಲ ಎನ್ನುವ ಮಾತನ್ನು ನಿಜ ಮಾಡಿ ಈ ಜೋಡಿ. ಶೀಘ್ರವೇ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದರ ಬೆನ್ನಲ್ಲೆ ನಟಿ ತಮ್ಮ ಆಪ್ತರೊದಿಗೆ ಬ್ಯಾಚುಲರ್ಸ್ ಪಾರ್ಟಿ ಆಚರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
Viral News in World: ಇತ್ತೀಚೆಗಷ್ಟೇ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆದರೆ ಈ ಮದುವೆಗೆ ಆಕೆಯ ಮನೆಯವರು ಹಾಗೂ ಕುಟುಂಬಸ್ಥರು ಯಾರೂ ಬಂದಿರಲಿಲ್ಲವಂತೆ. ಈ ದಂಪತಿಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ಸೌಂಡ್ ಮಾಡುತ್ತಿದೆ.
Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
Anushka Wear Virat Kohli Clothes: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬಟ್ಟೆ ಧರಿಸಿದ್ದನ್ನು ನೋಡಿದ್ದೇವೆ.. ಇತ್ತೀಚೆಗೆ ಇದಕ್ಕೆ ಕಾರಣ ಏನು ಎಂಬುದು ಬಹಿರಂಗವಾಗಿದೆ..
Anushka Virat : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಅದಲ್ಲದೆ ಅನುಷ್ಕಾ ಕೇವಲ ನಮಗೆ ಸಿನಿಮಾಗಳಿಂದ ಮಾತ್ರವಲ್ಲದೆ ಭಾರತ ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಹೆಂಡತಿಯಾಗಿಯೂ ಕೂಡ ಚಿರಪರಿಚಿತ. ವಿರಾಟ್ ಕೊಹ್ಲಿ ಅನುಷ್ಕಾ ಲವ್ ಸ್ಟೋರಿ ಹೇಗಿತ್ತು ಗೊತ್ತಾ, ಈ ಕುರಿತು ಇಲ್ಲಿದೆ ನೋಡಿ
Star Cricketer Wife: ಸದ್ಯ ಕ್ರಿಕೆಟ್ ಅಭಿಮಾನಿಗಳಿಳು ಐಪಿಎಲ್ ಹಬ್ಬದ ಸಂಭ್ರಮಾಚರಣೆಯಲ್ಲಿದ್ದಾರೆ.. ಆದರೆ ಇದೇ ವೇಳೆ ಸ್ಟಾರ್ ಕ್ರಿಕೆಟಿಗರ ವೈಯಕ್ತಿಕ ವಿಚಾರಗಳು ಸಹ ಬೆಳಕಿಗೆ ಬರುತ್ತಿವೆ.. ಅದೇ ರೀತಿ ಇದೀಗ ಆಟಗಾರನೊಬ್ಬನ ಪತ್ನಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.