Aishwarya Rai: ಒಮ್ಮೆ ಗ್ಲಾಮರ್ ಇಂಡಸ್ಟ್ರಿಗೆ ಬಂದರೆ ಅದು ನಿಮ್ಮನ್ನು ಬದಲಾಯಿಸಲು ಪ್ರಾರಂಭಿಸುತ್ತದೆ. ನಿಮ್ಮನ್ನು ಅದು ಪ್ರಬುದ್ದಗೊಳಿಸುತ್ತದೆ, ಆಗ ನಿಮ್ಮಲ್ಲಿರುವ ಮುಗ್ದತೆ ಕಳೆದುಹೋಗುತ್ತದೆ. ಸಿನಿಮಾ ರಂಗವನ್ನು ಸರಿಯಾಗಿ ನಿಭಾಯಿಸದಿದ್ದರೆ ವೈಯಕ್ತಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ’ ಎಂದು ಸಲಹೆ ನೀಡಿದ್ದರಂತೆ.
Sanjay Dutt Affairs: ಸಂಜಯ್ ದತ್ ಒಂದೇ ಬಾರಿಗೆ 308 ಹುಡುಗಿಯರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಆಘಾತಕಾರಿ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿದೆ.. ಇದರೊಂದಿಗೆ ಮತ್ತೊಂದು ಶಾಕಿಂಗ್ ವಿಚಾರವೂ ಹೊರಬಿದ್ದಿದೆ.
Biggest Flops of Bollywood Films: ʼಕಳಂಕ್ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್ ಪ್ಲಾಪ್ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು.
Sanjay Dutt Statement on Wife Murder: ಒಂದಲ್ಲ ಒಂದು ಸುದ್ದಿ, ವಿವಾದಗಳಿಂದ ಜನಪ್ರಿಯತೆ ಗಳಿಸಿರುವ ನಟ ಸಂಜಯ್ ದತ್. ಬಾಲಿವುಡ್ ಮಾತ್ರವಲ್ಲದೆ, ದಕ್ಷಿಣ ಭಾರತದ ಸಿನಿಮಾಗಳಲ್ಲೂ ಕಮಾಲ್ ಮಾಡುತ್ತಿರುವ ಸಂಜಯ್ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಮುನ್ನೆಲೆ ಬಂದಿದೆ.
Sanjay Dutt marriage : ಬಾಲಿವುಡ್ ನಟ ಸಂಜಯ್ ದತ್ ನಾಲ್ಕನೇ ಬಾರಿಗೆ ವಿವಾಹವಾಗಿದ್ದಾರೆ.. ಮೂರು ಬಾರಿ ಮದುವೆಯಾಗಿರುವ ಸಂಜು ಬಾಯ್ ಏಕಾಎಕಿ ಈ ನಾಲ್ಕನೇ ಮದುವೆಯಾಗಲು ಕಾರಣವೇನು..? ಸಧ್ಯ ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ..
Bollywood actress : ಸಿನಿಮಾ ಇಂಡಸ್ಟ್ರಿ ಒಂದು ಬಣ್ಣದ ಲೋಕ. ತೆರೆಯ ಮೇಲೆ ಮಿನುಗುವ ತಾರೆಗಳ ಬದುಕಿನ ಹಿಂದೆ ಹಲವು ಕರಾಳ ಕಥೆಗಳಿವೆ. ನಾಯಕ, ನಾಯಕಿಯರ ಜೀವನದಲ್ಲಿ ದುರಂತ ಘಟನೆಗಳಿವೆ. ಹಲವು ಸ್ಟಾರ್ ಹೀರೋಗಳ ವೈಯಕ್ತಿಕ ವಿಚಾರಗಳು ಆಗಾಗ ಸೆನ್ಸೇಷನಲ್ ಆಗುತ್ತಿರುತ್ತವೆ.. ಈ ಪೈಕಿ ಸ್ಟಾರ್ ನಟರೊಬ್ಬರ ಡೇಟಿಂಗ್, ಲವ್, ಮದುವೆ ಹಿನ್ನೆಲೆ ಪ್ರೇಕ್ಷಕರಿಗೆ ಶಾಕ್ ಮೂಡಿಸುತ್ತಿದೆ..
ಬಾಲಿವುಡ್ ನಟ ಸಂಜಯ್ ದೊಡ್ಡ ಸ್ಟಾರ್ಗಳಲ್ಲಿ ಒಬ್ಬರು. ಜುಲೈ 29 ರಂದು ನಟ ತಮ್ಮ 65 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಾವು ಅವರ ವೈಯಕ್ತಿಕ ಜೀವನದ ಆಸಕ್ತಿದಾಯಕ ಕಥೆಯನ್ನು ನಿಮಗೆ ಹೇಳಲಿದ್ದೇವೆ. ನಟ ಐಶ್ವರ್ಯಾ ರೈ ಹಿಂದೆ ಹುಚ್ಚನಂತೆ ಬಿದ್ದು ಪ್ರೀತಿಸಿದ ಸಂಜಯ್ ದತ್ ಅವರ ಇನ್ಟ್ರೆಸ್ಟಿಂಗ್ ಕಹಾನಿ ತಿಳಿಯಲು ಮುಂದೆ ಓದಿ...
Sanjay Dutts Tumultuous Love Life: ಸಂಜಯ್ ದತ್, ಬಾಲಿವುಡ್ನ ಹಿರಿಯ ನಟ-ನಟಿ ಸುನೀಲ್ ದತ್ ಮತ್ತು ನರ್ಗಿಸ್ ದತ್ ಅವರ ಪುತ್ರ, ಆದ್ದರಿಂದ ನಟನೆ ಅವರ ರಕ್ತದಲ್ಲಿದೆ. ಸಂಜಯ್ ಬಾಲಿವುಡ್ಗೆ ಕಾಲಿಟ್ಟಾಗ, ತಮ್ಮ ಅಚ್ಚುಕಟ್ಟಾದ ನಟನೆಯಿಂದ ಪ್ರೇಕ್ಷಕರ ಹೃದಯದಲ್ಲಿ ಸ್ಥಾನ ಪಡೆದರು. ನಂತರ ಸಂಜಯ್ ದತ್ ಬಾಲಿವುಡ್ನ ಅಗ್ರ ನಟರಲ್ಲಿ ಒಬ್ಬರಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ, ಸಾಧನೆಗಳು ಬೆಳದಂತೆ ಅವರ ಹೆಸರಿನಲ್ಲಿ ವಿವಾದಗಳು ಬರಲು ಪ್ರಾರಂಭವಾದವು. ಸಂಜಯ್ ದತ್ ಅವರ ಪ್ರೇಮ ಜೀವನವೂ ಸಾಕಷ್ಟು ವಿವಾದಾತ್ಮಕವಾಗಿತ್ತು.
Sanjay Dutt: ಬಾಲಿವುಡ್ ನಟ ಸಂಜಯ್ ದತ್ ಸಿನಿಜಗತ್ತಿನಲ್ಲಿ ಅನೇಕ ವಿವಾದಗಳಿಗೆ ಸಿಲುಕಿದ್ದರು ಎಂಬುದು ತಿಳಿದ ವಿಚಾರವೇ... ಇದೀಗ ಇವರಿಗೆ ಸಂಬಂಧಿಸಿದ ಹಳೆಯ ವಿಷಯವೊಂದು ಮುನ್ನೆಲೆಗೆ ಬಂದಿದೆ.
Ram Pothineni Kavya Thapar : ಇಸ್ಮಾರ್ಟ್ ಶಂಕರ್ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಈ ಚಿತ್ರ ಈಗಾಗಲೇ ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ. ಸಧ್ಯ ಮಾರ್ ಮುಂತಾ ಚೋಡ್ ಚಿಂತಾ ಲಿರಿಕಲ್ ವಿಡಿಯೋದ ಜೊತೆಗೆ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು ಯೂಟ್ಯೂಬ್ನಲ್ಲಿ ಹವಾ ಕ್ರಿಯೇಟ್ ಮಾಡಿದೆ..
KD special trailer: ʼಕೆಡಿʼ ಚಿತ್ರದಲ್ಲಿ ಬಾಲಿವುಡ್ನ ಹಿರಿಯ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಸೇರಿದಂತೆ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ʼಕಾಳಿದಾಸʼನಾಗಿ ಬರ್ತಿದ್ದಾರೆ.
Double ismart song : ಉಸ್ತಾದ್ ರಾಮ್ ಪೋತಿನೇನಿ ಮತ್ತು ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೋಡಿಯ ಬಹುನಿರೀಕ್ಷಿತ ಸಿನಿಮಾ ಡಬಲ್ ಇಸ್ಮಾರ್ಟ್. ಪುರಿ ಕನೆಕ್ಟ್ಸ್ ಬ್ಯಾನರ್ನಲ್ಲಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿರುವ ಈ ಚಿತ್ರ ಆಗಸ್ಟ್ 15 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಡಬಲ್ ಇಸ್ಮಾರ್ಟ್ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇತ್ತ ಪ್ರಚಾರ ಕೆಲಸ ಕೂಡ ಆರಂಭವಾಗಿದೆ.
Vijayendra Prasad : ‘ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರಕ್ಕೆ ಮೊದಲು ಬಾಲಿವುಡ್ ಹೀರೋ ಒಬ್ಬರ ಆಲೋಚಿಸಿದ್ದೆವು ಎಂದು ಲೇಖಕ ವಿಜಯೇಂದ್ರ ಪ್ರಸಾದ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಯಾರು ಆ ನಟ.. ಬನ್ನಿ ತಿಳಿಯೋಣ..
Bollywood meets Sandalwood: ವರದಿಗಳ ಪ್ರಕಾರ, ಜೋಗಿ ಪ್ರೇಮ್ ನಿರ್ದೇಶನದ ನಟ ದರ್ಶನ್ ಮುಂದಿನ ಚಿತ್ರಕ್ಕೆ ಸಂಜಯ್ ದತ್ ಅವರು ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಈ ಭೇಟಿ ನಡೆದಿದೆ ಎಂದು ಹೇಳಲಾಗಿದೆ.
Sanjay Dutt: ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿ ಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್, ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿ, ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಾಗಾದ್ರೆ ಈ ಬಾಲಿವುಡ್ ನಟ ಸಂಭಾವನೆ ಸಂಭಾವನೆಯೆಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
Sanjay Dutt : ಬಾಲಿವುಡ್ನ ಸ್ಟಾರ್ ನಟ ಸಂಜಯ್ ದತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಡಿದ ಮಾತು ಅವರ ಫ್ಯಾನ್ಸ್ಗೆ ದೊಡ್ಡ ಶಾಕ್ ನೀಡಿದೆ. ಸಂಜು ತಮ್ಮ ಪತ್ನಿ ಮಂತ್ರಿಯೊಬ್ಬರ ಜೊತೆಗೆ ಅಫೇರ್ ಇಟ್ಟುಕೊಂಡಿದ್ದಾಗಿ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.