Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Aishwarya Rai: ಐಶ್ವರ್ಯಾ ರೈ ಬಚ್ಚನ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ಕೆಲ ದಿನಗಳ ಹಿಂದೆ ಪ್ಯಾರಿಸ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಐಶ್ ತನ್ನ ಸೌಂದರ್ಯದಿಂದ ಪ್ರೇಕ್ಷಕರನ್ನು ಕೆಣಕಿದ್ದರು.
aishwarya rai: ಎಂಥಿರಾನ್ ಚಿತ್ರದಲ್ಲಿ ಮೊದಲ ಬಾರಿಗೆ ರಜನಿ ಎದುರು ಜೋಡಿಯಾದ ಐಶ್ವರ್ಯಾ ರೈ, ಅದಕ್ಕೂ ಮೊದಲು ಅವರೊಂದಿಗೆ ನಟಿಸಲು 4 ಚಿತ್ರಗಳ ಆಫರ್ಗಳನ್ನು ತಿರಸ್ಕರಿಸಿದ್ದರಂತೆ.. ಹಾಗಾದ್ರೆ ಆ ಸಿನಿಮಾಗಳಾವುವು ಎನ್ನುವುದನ್ನು ಇಲ್ಲಿ ತಿಳಿಯೋಣ..
Aishwarya Rai Weight: ಬಾಲಿವುಡ್ ಸ್ಟಾರ್ ನಟಿ.. ಮಾಜಿ ವಿಶ್ವ ಸುಂದರಿ ಊಶ್ವರ್ಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ತಮ್ಮ ಅದ್ಭುತ ಸೌಂದರ್ಯ ಹಾಗೂ ನಟನೆಯಿಂದಲೇ ಸಿನಿರಂಗದಲ್ಲಿ ದೊಡ್ಡ ಛಾಪು ಮೂಡಿಸಿದ ಚೆಲುವೆ ಈಕೆ.. ಬಳುಕುವ ಬಳ್ಳಿಯಂತಿದ್ದ ಮೈಮಾಟದಿಂದಲೇ ಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದ ಐಶ್ವರ್ಯ ದಪ್ಪಗಾಗಿದ್ದು ಏಕೆ?
Aishwarya Rai Net Worth: ಈ ನಟಿ ಬಾಲಿವುಡ್ ಲೋಕ ಆಳುವ ಬೆಡಗಿ. ಈಕೆಯ ಸೌಂದರ್ಯವನ್ನು ಹೊಗಳದವರಿಲ್ಲ. ತನ್ನ ಅಭಿನಯದಿಂದ ಜನರ ಮನಗೆದ್ದ ಈಕೆಯ ಒಟ್ಟು ಆಸ್ತಿ 800 ಕೋಟಿ ರೂಪಾಯಿ. ಆದರೆ ಈಕೆಗಿರೋದು ಒಬ್ಬಳೇ ಮಗಳು.
Aishwarya Rai: ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಈಕೆ. ಸಿನಿಮಾ ಹಿನ್ನೆಲೆ ಇಲ್ಲದೆಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರಲ್ಲಿ ಈ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಕೂಡ ಒಬ್ಬರು. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಅನೇಕ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿದ್ದಾರೆ. ಅಷ್ಟಕ್ಕೂ ಯಾರೀಕೆ ಎನ್ನುವ ಪ್ರಶ್ನೆ ನಿಮನ್ನ ಕಾಡುತ್ತಿದೆಯಾ ?
India's Richest Actress 2023: ಅನೇಕ ನಟಿಯರು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಕೆಲಸದ ಬದ್ಧತೆಯಿಂದ ದೊಡ್ಡ ಹೆಸರು ಮತ್ತು ಸಾಕಷ್ಟು ಸಂಪತ್ತನ್ನು ಗಳಿಸಿದ್ದಾರೆ. ಆದರೆ, ಬಾಲಿವುಡ್ ನ ಶ್ರೀಮಂತ ನಟಿ ಯಾರು ಗೊತ್ತಾ? ಇಲ್ಲಿದೆ ನೋಡಿ ಉತ್ತರ...
Aishwarya Rai: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಚಿತ್ರರಂಗವನ್ನು ಹೊರತುಪಡಿಸಿ ಹಲವಾರು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.. ಹಾಗಾದರೆ ಇವರ ಆದಾಯದ ಮೂಲಗಳು ಯಾವುವು? ಎಷ್ಟು ಕೋಟಿ ಆಸ್ತಿಯ ಒಡತಿ ಈ ನಟಿ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Aishwarya Rai: ಬಾಲಿವುಡ್ನ ಖ್ಯಾತ ನಟಿ ಐಶ್ವರ್ಯ ಹಲವು ವರ್ಷಗಳಿಂದ ಯಾವುದೇ ಬಾಲಿವುಡ್ ಸಿನಿಮಾಗಳಿಗೆ ಒಪ್ಪಿಗೆ ನೀಡಿಲ್ಲ, ಆದರೆ ಸೌತ್ ಸಿನಿಮಾಗಳಿಗೆ ಒಪ್ಪಿಕೊಳ್ಳುತ್ತಾರೆ. ಇದೀಗ ನಟಿ ಮತ್ತೆ ತೆಲುಗಿನ ಚಿತ್ರವೊಂದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.