ಪ್ರತಿ ವರ್ಷದಂತೆ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ (Amazon Republic Day Sale) ಪ್ರಾರಂಭವಾಗಿದೆ. ಈ ಬಾರಿ ಸ್ಮಾರ್ಟ್ಫೋನ್ಗಳು ಮತ್ತು ಸ್ಮಾರ್ಟ್ಟಿವಿಯಲ್ಲಿ ಭಾರೀ ಆಫರ್ ಗಳನ್ನು ನೀಡಲಾಗಿದೆ.
World Richest Person - ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಎಲೋನ್ ಮಸ್ಕ್ನಿಂದ ಒಂದು ವಾರದೊಳಗೆ ಕಸಿದುಕೊಂಡಿದ್ದಾರೆ. ಎಲೋನ್ ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ.
ಅಮೆಜಾನ್ ಮತ್ತು ಫಿಪ್ಕಾರ್ಟ್ ಭಾರತೀಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಬಹುಪಾಲು ಪಾಲನ್ನು ಹೊಂದಿವೆ. ಆದರೆ ಸರ್ಕಾರಿ ಇ-ಕಾಮರ್ಸ್ ಕಂಪನಿಯ ಆಗಮನದಿಂದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಕಂಪನಿಗಳಿಗೆ ಪ್ರಬಲ ಸ್ಪರ್ಧೆಯನ್ನು ಸಿಗುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೂ ಕೂಡ ಇದರಿಂದ ಬಲ ಸಿಗಲಿದೆ.
ವ್ಯಾಪಾರಿಗಳ ಸಂಘಟನೆಯಾಗಿರುವConfederation of All India Traders (CAT) ಇ-ಕಾಮರ್ಸ್ ಕಂಪನಿ ಅಮೆಜಾನ್ ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ (Ministry of Consumer Affairs) ವಿಧಿಸಿರುವ ದಂಡ ಅಪರಿಪೂರ್ಣ ಎಂದು ಹೇಳಿದೆ.
ನಿರುದ್ಯೋಗಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ವಿಶೇಷವೆಂದರೆ ಕೆಲಸದಲ್ಲಿ ಯಾವುದೇ ನಿರ್ಬಂಧಗಳಿಲ್ಲ. ನಿಮ್ಮ ಇಚ್ಛೆಯಂತೆ ಪೂರ್ಣ ಸಮಯ, ಪಾರ್ಟ್ ಟೈಮ್ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬಹುದು.
ಅಮೆಜಾನ್ನಿಂದ ಪ್ರಾರಂಭವಾಗುವ ರೈಲು ಟಿಕೆಟ್ ಬುಕಿಂಗ್ನಲ್ಲಿ ಬಳಕೆದಾರರು ಪಾವತಿ ಗೇಟ್ವೇ ವಹಿವಾಟು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅಲ್ಲದೆ ಸೇವಾ ಶುಲ್ಕದಿಂದ ವಿನಾಯಿತಿ ಇರುತ್ತದೆ.
ಬ್ಯಾಂಕ್ ಪ್ರಕಾರ ಡೆಬಿಟ್ ಕಾರ್ಡ್ಗಳನ್ನು ಈಗ ಇಎಂಐ ಸೌಲಭ್ಯದೊಂದಿಗೆ ನೀಡಲಾಗುತ್ತಿದೆ. ಗೃಹೋಪಯೋಗಿ ವಸ್ತುಗಳು ಅಥವಾ ಆನ್ಲೈನ್ ಶಾಪಿಂಗ್ ಮಾಡಲು ಬಯಸುವ ಗ್ರಾಹಕರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
ಪ್ರತಿಯೊಬ್ಬರೂ ವಿಭಿನ್ನ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ದುಬಾರಿ ಚಂದಾದಾರಿಕೆಗಳನ್ನು ಪಡೆಯಲು ಸಾಧ್ಯವಿಲ್ಲ. ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್ಸ್ಟಾರ್, ಝೀ 5 ಇತ್ಯಾದಿಗಳಿಗೆ ಚಂದಾದಾರರಾಗಲು ಬಯಸದಿದ್ದರೆ ಉಚಿತ ಟ್ರಯಲ್ ಗಳಿಗೆ ಒಂದು ಆಯ್ಕೆಯೂ ಇದೆ.
ಕೊರೊನಾ ವೈರಸ್ ಕಾಲದಲ್ಲಿ ಕೋಟ್ಯಂತರ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇಂತಹುದರಲ್ಲಿ ಫೆಸ್ಟಿವ್ ಸೀಸನ್ ಗೂ ಮೊದಲು ಜನರಿಗೆ ತಾತ್ಕಾಲಿಕ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ. ಇದರಿಂದ ಉದ್ಯೋಗ ಕಳೆದುಕೊಂಡವರಿಗೆ ಸ್ವಲ್ಪ ನೆಮ್ಮದಿ ಸಿಗುವ ನಿರೀಕ್ಷೆ ಇದೆ.
ನೀವು ಎಲೆಕ್ಟ್ರಾನಿಕ್ ಉತ್ಪನ್ನವನ್ನು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಮತ್ತು ಉತ್ತಮ ಕೊಡುಗೆಗಾಗಿ ಕಾಯುತ್ತಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿಮಗೆ ಉತ್ತಮ ಅವಕಾಶವನ್ನು ತಂದಿದೆ.
ದೇಶಾದ್ಯಂತ ಆನ್ಲೈನ್ ಔಷಧ ಮಾರಾಟದಲ್ಲಿ ವ್ಯಾಪಕ ಹೆಚ್ಚಳವಾದ ಹಿನ್ನೆಲೆ ಕಂಪನಿ ಇಟ್ಟಿರುವ ಈ ಹೆಜ್ಜೆ ತುಂಬಾ ಮಹತ್ವಪೂರ್ಣ ಎಂದೇ ಭಾವಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಕೊರೊನಾ ವೈರಸ್ ಮಹಾಮಾರಿಯ ಕಾರಣ ಜನರು ಮಾತುಕಟ್ಟೆಗೆ ಭೇಟಿ ನೀಡುವುದರಿಂದ ಹಿಂಜರಿಯುತ್ತಿದ್ದಾರೆ ಹಾಗೂ ನಿಯಮಿತ ಔಷಧಿಗಳ ಖರೀದಿಗಾಗಿ ಆನ್ಲೈನ್ ನಲ್ಲಿ ಔಷಧಿಗಳನ್ನು ಖರೀದಿಸುತ್ತಿದ್ದಾರೆ.
ಚೀನಾದ ಕಂಪನಿಗಳು ಮತ್ತು ಉತ್ಪನ್ನಗಳ ವಿರುದ್ಧ ದೇಶದಲ್ಲಿ ಪ್ರತಿಭಟನೆ ಮುಂದುವರೆದಿದೆ. ಏತನ್ಮಧ್ಯೆ ಅತಿದೊಡ್ಡ ಇ-ಕಾಮರ್ಸ್ ಸೈಟ್ ಅಮೆಜಾನ್ ನಿಂದ ಚೀನಾದ ಕಂಪನಿಗಳಿಗೆ ಹಿನ್ನಡೆಯಾಗಲಿದೆ.
ಇನ್ಮುಂದೆ ಮದ್ಯ ಪಡೆಯಲು ನೀವು ಮದ್ಯದಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ನೀವು ನಿಮ್ಮ ಮನೆಯಲ್ಲಿಯೇ ಕುಳಿತು ನಿಮಗೆ ಬೇಕಾದ ಬ್ರಾಂಡ್ ನ ಮದ್ಯವನ್ನು ಆರ್ಡರ್ ಮಾಡಿ ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.