Salman Khan Marriage: ಅಮೀಶಾ ಪಟೇಲ್ ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿ. ಅವರು ಕಹೋ ನಾ...ಪ್ಯಾರ್ ಹೈ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.. ಇದರಲ್ಲಿ ಅವರು ಹೃತಿಕ್ ರೋಷನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು, ತಮ್ಮ ಅದ್ಭುತ ನಟನೆಯಿಂದ ಜನರ ಹೃದಯವನ್ನು ಗೆದ್ದರು.
Actress Marriage: ಈ ನಟಿ ಒಂದು ಕಾಲದಲ್ಲಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಕ್ರೇಜಿ ಹೀರೋಯಿನ್ ಆಗಿದ್ದರು. ಅತಿ ಕಡಿಮೆ ಸಮಯದಲ್ಲಿ ಸಾಲು ಸಾಲು ಆಫರ್‌ಗಳನ್ನು ಪಡೆಯುವ ಮೂಲಕ ಉತ್ತಮ ಫಾಲೋವರ್ಸ್ ಪಡೆದಿದ್ದಾಳೆ. ಆದರೆ ಆ ನಂತರ ಆಕೆಗೆ ತನ್ನ ಕ್ರೇಜ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ನಾಯಕಿ ಇತ್ತೀಚೆಗಷ್ಟೇ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಎಕ್ ಪಲ್ ಕಾ ಜೀನಾ', ನಾ ತುಮ್ ಜಾನೊ ನ ಹಮ್', "ಚಾಂದ್ ಸಿತಾರೆ' ಟೈಟಲ್ ಸಾಂಗ್ 'ಕಹೋ ನಾ ಪ್ಯಾರ್ ಹೇ ನಂತಹ ಸೂಪರ್ ಹಿಟ್ ಹಾಡುಗಳಿಂದಾಗಿ ಆ ವರ್ಷ ಅತಿ ಹೆಚ್ಚು ಕ್ಯಾಸೆಟ್ ಗಳು ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದವು.ಈ ಚಿತ್ರದಲ್ಲಿ ಹೃತಿಕ್ ರೋಶನ್,ಅಮಿಷಾ ಪಟೇಲ್, ಅನುಪಮ್ ಖೇರ್, ದಲೀಪ್ ತಾಹಿಲ್, ಮೊಹ್ನಿಶ್ ಬಹ್ಲ್, ಆಶಿಶ್ ವಿದ್ಯಾರ್ಥಿ, ಸತೀಶ್ ಶಾ, ಫರೀದಾ ಜಲಾಲ್ ರಂತಹ ತಾರಾಗಣ ಇದೆ.
Ameesha Patel : ಒಂದು ಕಾಲದಲ್ಲಿ ಹೋಮ್ಲಿಯಾಗಿ ಕಾಣುತ್ತಿದ್ದ ಅಮೀಶಾ ಪಟೇಲ್ ಈಗ ಬೋಲ್ಡ್ ಹೀರೋಯಿನ್ ಆಗಿ ಬದಲಾಗಿದ್ದಾರೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಬದ್ರಿ ಚಿತ್ರದ ಮೂಲಕ ನಾಯಕಿಯಾಗಿ ಅಮೀಶಾ ಪಟೇಲ್ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸಧ್ಯ ನಟಿ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ..
Actress Ameesha Patel : ಬಾಲಿವುಡ್ ನಟಿ ಅಮೀಷಾ ಪಟೇಲ್ ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು 'ಗದರ್: ಏಕ್ ಪ್ರೇಮ್ ಕಥಾ' ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜೊತೆಗಿನ ಡೇಟಿಂಗ್ ವದಂತಿಗಳ ಕುರಿತು ಅಮೀಶಾ ಪಟೇಲ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಾಗಿನಿಂದ ಇಂಟರ್ನೆಟ್‌ನಲ್ಲಿ ಭಾರೀ ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.