ಚಿರತೆ ತನ್ನ ವಿಭಿನ್ನ ಬೇಟೆಯ ಶೈಲಿಗೆ ಹೆಸರುವಾಸಿಯಾಗಿದೆ. ಸಿಂಹ ಮತ್ತು ಹುಲಿಯ ನಂತರ ಬೆಕ್ಕಿನ ಕುಟುಂಬದಲ್ಲಿ ಬರುವ ಚಿರತೆ ಮೂರನೇ ಅತಿದೊಡ್ಡ ಮತ್ತು ಅತ್ಯಂತ ಅಪಾಯಕಾರಿ ಪ್ರಾಣಿಯಾಗಿದೆ.
ಜಗತ್ತಿನಲ್ಲಿ ಪ್ರತಿಯೊಬ್ಬರೂ ಅಧಿಕಾರ ಮತ್ತು ಪ್ರಾಬಲ್ಯಕ್ಕಾಗಿ ಹವಣಿಸುತ್ತಿರುತ್ತಾರೆ. ಈ ಜಗತ್ತಿನಲ್ಲಿ ಅಧಿಕಾರ ಇದ್ದರೆ ಎಲ್ಲವೂ ಇದೆ. ಕೈಯಲ್ಲಿ ಅಧಿಕಾರವಿದ್ದು, ನೀವು ಬಲಶಾಲಿಯಾಗಿದ್ದರೆ, ನಿಮ್ಮ ಬದುಕು ಸುಲಭವಾಗುತ್ತದೆ.
ಮಕ್ಕಳ ವಿಚಾರ ಬಂದಾಗ ಯಾರೂ ಊಹಿಸಲೂ ಸಾಧ್ಯವಾಗದ ಕೆಲಸಗಳನ್ನು ಮಾಡಿ ಬಿಡುತ್ತಾಳೆ ತಾಯಿ. ತಾಯಿ ತನ್ನ ಮಗುವಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾಳೆ ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆಯಾಗಿದೆ.
Viral Video: ಇಲ್ಲಿ ವ್ಯಕ್ತಿಯೊಬ್ಬ ಗೂಳಿಯ ಮೇಲೆ ಕುಳಿತುಕೊಂಡು ಅದನ್ನು ನಿಯಂತ್ರಿಸುತ್ತೇನೆ ಎಂದು ಅತಿಯಾದ ಆತ್ಮವಿಶ್ವಾಸದಿಂದ ಮುನ್ನುಗುತ್ತಾನೆ. ಆದರೆ ಮರು ಕ್ಷಣವೇ ಗೂಳಿ ಆ ವ್ಯಕ್ತಿಯ ಆತ್ಮವಿಶ್ವಾಸವನ್ನು ಮುರಿಯುತ್ತದೆ.
Monkeys Funny Video: ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂದೆ ಆಡುವುದನ್ನು ನೋಡಿದಾಗ, 'ಮಂಗನ ಕೈಗೆ ಮಾಣಿಕ್ಯ' ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟಾಗ ಹೇಗಿರುತ್ತೆ ಎಂದು ಎಂದಾದರೂ ಊಹಿಸಿದ್ದೀರಾ...
Snake Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಮೋಜಿನ ವಿಡಿಯೋಗಳಲ್ಲದೆ ಕೆಲವು ಭಯ ಹುಟ್ಟಿಸುವ ವಿಡಿಯೋಗಳು ಕೂಡ ಆಗಾಗ್ಗೆ ವೈರಲ್ ಆಗುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವುಗಳ ವಿಡಿಯೋಗಳು ಅಗ್ರಸ್ಥಾನದಲ್ಲಿವೆ ಎಂದರೂ ತಪ್ಪಾಗಲಾರದು.
ಇಲ್ಲಿ ವೈರಲ್ ಆಗಿರುವ ವಿಡಿಯೋ ಕೂಡಾ ವಿಶೇಷವಾಗಿದೆ. ಈ ವಿಡಿಯೋ ನೋಡಿದವರು ಆಶ್ಚರ್ಯಪಟ್ಟಿದ್ದೇ ಹೆಚ್ಚು. ಯಾಕೆಂದರೆ ಇಲ್ಲಿ ಹಾವು ಮತ್ತು ಇಲಿ ಪರಸ್ಪರ ಆಟವಾಡುತ್ತಿರುವುದನ್ನು ನೋಡಬಹುದು.
ಈ ದಿನಗಳಲ್ಲಿ ಹುಲಿಯ ವಿಡಿಯೋ (Viral Video) ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಇದರಲ್ಲಿ ಹುಲಿ ಪುಷ್ಅಪ್ ಮಾಡುವುದನ್ನು ಕಾಣಬಹುದು. ಅದೇ ಸಮಯದಲ್ಲಿ ಕೆಲವು ಬಳಕೆದಾರರು ಹುಲಿ ಸೂರ್ಯ ನಮಸ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.