Akshaya Tritiya 2023 Gold Shopping: ಇತ್ತೀಚಿನ ದಿನಗಳಲ್ಲಿ ಯುವ ಹೂಡಿಕೆದಾರರ ಹೂಡಿಕೆಯ ಪ್ರವೃತ್ತಿ ಭಾರಿ ಬದಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ವಿವಿಧ ಆಯ್ಕೆಗಳು ಲಭ್ಯವಾಗಿವೆ. ಹೀಗಾಗಿ ಚಿನ್ನದಲ್ಲಿ ವಿಶ್ವಾಶಾರ್ಹ ಹೂಡಿಕೆಯನ್ನು ಮಾಡುವ ಮೂಲಕ ನೀವೂ ಕೂಡ ನಿಮ್ಮ ಪೋರ್ಟ್ಫೋಲಿಯೋ ಅನ್ನು ವೈವಿಧ್ಯಮಯವಾಗಿಸಬಹುದು.
Dhanteras Gold Offer: ನೀವು ಡಿಜಿಟಲ್ ಚಿನ್ನವನ್ನು ಖರೀದಿಸುವ ಬಗ್ಗೆಯೂ ಯೋಚಿಸಬಹುದು. Google Pay ಮತ್ತು Paytm ನಂತಹ ಪಾವತಿ ಅಪ್ಲಿಕೇಶನ್ಗಳ ಮೂಲಕವೂ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು.
Akshaya Tritiya Gold Invest Options: ನೀವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮಾರುಕಟ್ಟೆಗೆ ಹೋಗಿ ಆಭರಣಗಳನ್ನು ಖರೀದಿಸುವ ಅಗತ್ಯವಿಲ್ಲ. ಚಿನ್ನವನ್ನು ಖರೀದಿಸಲು ಕೆಲವು ಉತ್ತಮ ಮನೆಯಲ್ಲಿ ಕುಳಿತು ಕೂಡಾ ಚಿನ್ನವನ್ನು ಖರೀದಿಸುವುದು ಸಾಧ್ಯವಾಗುತ್ತದೆ.
Buy Gold in 1 Rs: ಈ ದೀಪಾವಳಿ ಅಥವಾ ಧಂತೇರಾಸ್ ನಲ್ಲಿ ನೀವು ಕೇವಲ 1 ರೂಪಾಯಿಗೆ ಚಿನ್ನವನ್ನು ಖರೀದಿಸಬಹುದು. ಈ ಚಿನ್ನವು ಸಂಪೂರ್ಣವಾಗಿ ಶುದ್ಧ ಮತ್ತು ಸುರಕ್ಷಿತವಾಗಿರುತ್ತದೆ. 1 ರೂಪಾಯಿಯಲ್ಲಿ ಚಿನ್ನವನ್ನು ಹೇಗೆ ಖರೀದಿಸಬೇಕು ಎಂದು ಈ ಲೇಖನದಲ್ಲಿ ತಿಳಿಸಲಿದ್ದೇವೆ.
ಕಮಾಡಿಟಿ ವಿಶೇಷ ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆ 55 ಸಾವಿರದಿಂದ 60 ಸಾವಿರದವರೆಗೆ ತಲುಪಬಹುದು. 45,000 ರಿಂದ 47,000 ರೂಪಾಯಿಗಳ ಮಟ್ಟವು ಖರೀದಿಗೆ ಬಹಳಷ್ಟು ಒಳ್ಳೆಯದು.
ಚಿನ್ನದ ಮೇಲೆ ಹೂಡಿಕೆ ಮಾಡಲು ಹೊಸ ಹೊಸ ಆಯ್ಕೆಗಳು ಕೂಡಾ ಇವೆ. ಇವುಗಳಲ್ಲಿ Sovereign Gold Bond ಕೂಡಾ ಒಂದು. Sovereign Gold Bondನ 2021-22ರ ಎರಡನೇ ಕಂತನ್ನು ಮೇ 24 ರಂದು ಸರ್ಕಾರ ಬಿಡುಗಡೆ ಮಾಡಿದೆ.
ನಿಮ್ಮ ಬಳಿ ಗೂಗಲ್ಪೇ , ಪೇಟಿಎಂ ಇದ್ದರೆ ಅಥವಾ, ನೀವು ಎಚ್ಡಿಎಫ್ಸಿ ಬ್ಯಾಂಕ್ ಸೆಕ್ಯುರಿಟೀಸ್, ಮೋತಿಲಾಲ್ ಓಸ್ವಾಲ್ ಗ್ರಾಹಕರಾಗಿದ್ದರೆ, ಮನೆಯಲ್ಲಿ ಕುಳಿತೇ ಕೇವಲ ಒಂದು ರೂಪಾಯಿಗೆ ಚಿನ್ನ ಖರೀದಿ ಮಾಡಬಹುದು.
Digital Gold - ಚಿನ್ನದತ್ತ ಭಾರತೀಯರ ಆಕರ್ಷಣೆ ಯಾರಿಗೆ ತಾನೇ ಗೊತ್ತಿಲ್ಲ. ಇಲ್ಲಿ ಚಿನ್ನದ ವ್ಯಾಪಾರ ಭರದಿಂದ ಸಾಗುವುದರ ಜೊತೆಗೆ ಹೂಡಿಕೆಗೆ ಇದೊಂದು ಉತ್ತಮ ಆಯ್ಕೆಯನ್ನಾಗಿ ಪರಿಗಣಿಸಲಾಗುತ್ತದೆ.
Investment In Digital Gold - ಇತ್ತೀಚಿಗೆ ಡಿಜಿಟಲ್ ಗೋಲ್ಡ್ ನಲ್ಲಿನ ಹೂಡಿಕೆ ಮೊದಲಿನ ತುಲನೆಯಲ್ಲಿ ಅನೇಕ ಪಟ್ಟು ಹೆಚ್ಚಾಗಿದೆ ಏಕೆಂದರೆ ಜನರು ಇದರಲ್ಲಿ ಉತ್ತಮ ಲಾಭವನ್ನು ಪಡೆಯುತ್ತಿದ್ದಾರೆ.
ಪ್ರಸ್ತುತ ಚಿನ್ನ ತನ್ನ ನಿರ್ಧಾರಿತ ಮಟ್ಟಕ್ಕಿಂತ ಶೇ.10 ರಷ್ಟು ಕಡಿಮೆ ಮಟ್ಟಕ್ಕೆ ವ್ಯವಹಾರ ನಡೆಸುತ್ತಿದೆ. ಆದರೆ, ದೀಪಾವಳಿಯ ಸಮಯದಲ್ಲಿ ಚಿನ್ನದ ಬೆಲೆ ರೂ.60 ಸಾವಿರ ದಾಟಲಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.