ಈ ಕ್ಷಣದ ಪ್ರಮುಖ ಸುದ್ದಿಗಳು
>> ಕಾಂಗ್ರೆಸ್-ಕಮಲ ನಾಯಕರ ನಡುವೆ ಅಕ್ಕಿಯುದ್ಧ
>> ಕಾಂಗ್ರೆಸ್ಗೆ ಪ್ರತ್ಯಸ್ತ್ರವಾಗಿ ಬಿಜೆಪಿಯಿಂದ ಅಕ್ಕಿ ಪ್ರೊಟೆಸ್ಟ್ - ಸಿಎಂ-ಡಿಸಿಎಂ ರನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ
>> ಅಕ್ಕಿ ಖರೀದಿಸುವ ಪೀಕಲಾಟಕ್ಕೆ ಸಿಕ್ತು ಪರಿಹಾರ - ಸಿದ್ದು ಸಹಾಯಕ್ಕೆ ನಿಂತ ಪಂಜಾಬ್ AAP ಸರ್ಕಾರ
>> ಗೃಹಜ್ಯೋತಿ ಯೋಜನೆಗೆ ನಿರೀಕ್ಷೆ ಮೀರಿದ ಸಖತ್ ರೆಸ್ಪಾನ್ಸ್
>> ರಾಜ್ಯದಲ್ಲಿ ಮುಂದುವರಿದ ಶಕ್ತಿ ಯೋಜನೆ ಜಟಾಪಟಿ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಕೋಮುದಳ್ಳೂರಿ ಬಲಿಯಾದವರಿಗೆ ಪರಿಹಾರ - ಮಸೂದ್, ಫಾಝೀಲ್, ಜಲೀಲ್ ದೀಪಕ್ ಪೋಷಕರಿಗೆ ತಲಾ 25 ಲಕ್ಷದ ಚೆಕ್ - ಜೂ.19ರಂದು ಚೆಕ್ ಸಿಎಂ ಕಚೇರಿ ಸೂಚನೆ
>> ಅಕ್ರಮ ಒತ್ತುವರಿದಾರರಿಗೆ BBMP ಬಿಗ್ ಶಾಕ್ - ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಇಂದು ಮತ್ತೆ ಜೆಸಿಬಿ ಘರ್ಜನೆ - ಅಕ್ರಮ ಕೋಟಿ ಕುಳಗಳಿಗೆ ಶುರುವಾಯ್ತು ಜೆಸಿಬಿ ನಡುಕ
>> ದಿನೇ ದಿನೇ ತಾರಕಕ್ಕೇರುತ್ತಿದೆ ಅಕ್ಕಿ ಆಕ್ರೋಶ - ಕೇಂದ್ರದ ಮೇಲೆ ಬೊಟ್ಟು ಮಾಡಿದ ಸಿಎಂಗೆ ಕೇಸರಿ ಕೌಂಟರ್ - ಅಕ್ಕಿ ಇಟ್ಕೊಂಡ್ ಪೂಜೆ ಮಾಡ್ತಾರಾ ಎಂದು ಕೈ ಟಕ್ಕರ್
ಈ ಕ್ಷಣದ ಪ್ರಮುಖ ಸುದ್ದಿಗಳು
>> ಸೋಲಾರ್ ಪಾರ್ಕ್ ಗೆ ಡಿಕೆಶಿ-ಜಾರ್ಜ್ ಭೇಟಿ
>> ಕೇಸರಿ ಕೋಟೆಯಲ್ಲಿ ಭುಗಿಲೆದ್ದ ʻಅಡ್ಜಸ್ಟ್ʼಮೆಂಟ್ ಪಾಲಿಟಿಕ್ಸ್ - ಕಾಂಗ್ರೆಸ್ ಜೊತೆ ಬಿಜೆಪಿ ಅತಿರಥ ನಾಯಕರು ಶಾಮೀಲು - ಸ್ವಪಕ್ಷೀಯರ ವಿರುದ್ಧವೇ ಸಿಟಿ ರವಿ, ಪ್ರತಾಪ ಸಿಂಹ ಆಕ್ರೋಶ
>> ಹೊಂದಾಣಿಕೆ ಮಾಡಿಕೊಂಡವರ ಹೆಸರನ್ನ ಬಹಿರಂಗಪಡಿಸಬೇಕು - ಸುಖಾಸುಮ್ಮನೇ ಆರೋಪ ಮಾಡೋದು ಬೇಡ - ಪ್ರತಾಪ್ ಸಿಂಹ, ಸಿ.ಟಿ.ರವಿಗೆ ʻಕೈʼ ಕಲಿಗಳ ತಿರುಗೇಟು
>> ನಮ್ಮ ಅವಧಿಯಲ್ಲಿ ವಿದ್ಯುತ್ ಬಿಲ್ ಹಚ್ಚಿಸಿಲ್ಲ ಎಂದ ಬೊಮ್ಮಾಯಿ - ದಾಖಲೆ ಕೊಡ್ತೀವಿ ಬನ್ನಿ ಎಂದು ಡಿಕೆಶಿ ತಿರುಗೇಟು- ಬಿಜೆಪಿ-ಕಾಂಗ್ರೆಸ್ ನಡುವೆ ಜೋರಾಯ್ತು ಪವರ್ ಪಾಲಿಟಿಕ್ಸ್
ಈಗಿನ ಪ್ರಮುಖ ಸುದ್ದಿಗಳು
>> ಶಕ್ತಿ ಯೋಜನೆಗೆ ನಾರಿಯರಿಂದ ಭರ್ಜರಿ ಬೆಂಬಲ
>> ಇಂದು ಡಿಸಿಎಂ ಸಿಟಿ ರೌಂಡ್ಸ್
>> ಇಂದು ಕೆಆರ್ಎಸ್ ಜಲಾಶಯದ ಮುಂಭಾಗ ಹೋಮ-ಹವನ
>> ತುಮಕೂರಿನ ತಿಪಟೂರಿನಲ್ಲಿ ಅಂಡರ್ ಪಾಸ್ ಬಳಿ ಲಘು ಭೂಕುಸಿತ
>> ರಾಜ್ಯದ ಈ ಭಾಗಗಳಲ್ಲಿ ಭಾರೀ ಮಳೆ ಎಚ್ಚರಿಕೆ
ಈಗಿನ ಪ್ರಮುಖ ಸುದ್ದಿಗಳು
>> ಬಿಜೆಪಿ ಹಾಲಿ ಸಂಸದರಿಗಿಲ್ಲ ಲೋಕಸಭಾ ಟಿಕೆಟ್
>> ಹೊಸ ಮನೆ, ಬಾಡಿಗೆದಾರನಿಗೂ ಸಿಗುತ್ತೆ ಫ್ರೀ ವಿದ್ಯುತ್
>> ಆಗಸ್ಟ್ 1ರಂದು ಗೃಹಜ್ಯೋತಿ, 18ರಂದು ಗೃಹ ಲಕ್ಷ್ಮಿ
>> ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ವಾಗ್ಧಾಳಿ
>> ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಕನ್ನಡ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್
>> ಉಪಮುಖ್ಯಮಂತ್ರಿ ಡಿಕೆಶಿ ಸಿಟಿ ರೌಂಡ್ಸ್
>> ರಾಜ್ಯದಲ್ಲಿ ಮತ್ತೆ ಜೋರಾಯ್ತು ಪಠ್ಯ ಪರಿಷ್ಕರಣೆ ದಂಗಲ್
>> ದಾಖಲೆ ಸಲ್ಲಿಸಿದ್ರೆ ಉಚಿತ.. ಬಾಡಿಗೆದಾರರಿಗೂ ಖಚಿತ
>> ಸಂಜೆ ಒಳಗಡೆ ಕೇರಳಕ್ಕೆ ಮಾನ್ಸೂನ್ ಎಂಟ್ರಿ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಬಾಡಿಗೆದಾರರಿಗೂ ಫ್ರೀ ವಿದ್ಯುತ್
>> ತಪ್ಪು ಮಾಹಿತಿ ನೀಡಿ ಯೋಜನೆಯ ಪ್ರಯೋಜನ ಪಡೆದರೆ ಕ್ರಮ
>> ಜೂನ್ 30ಕ್ಕೆ ವಿಧಾನಪರಿಷತ್ ಉಪಚುನಾವಣೆ
>> ನಾಳೆ ಸಚಿವ ಸಂಪುಟ ಸಭೆ
>> ಒಡಿಶಾ ರೈಲು ದುರಂತ: ಸಿಬಿಐ ತನಿಖೆಗೆ ವಿಪಕ್ಷಗಳ ಕಿಡಿ
ಇಂದಿನ ಹೆಡ್ಲೈನ್ಸ್
>> ರಸ್ತೆ ಬದಿ ನಿಂತಿದ್ದ ಲಾರಿ ಕ್ರೂಸರ್ ಡಿಕ್ಕಿ- ಐವರ ದುರ್ಮರಣ
>> ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾರ್ಗಸೂಚಿ ಬಿಡುಗಡೆ
>> ಬಾಡಿಗೆ ಮನೆಯವರಿಗೆ ಕರೆಂಟ್ ಶಾಕ್
>> ರಾಜ್ಯದಲ್ಲಿ ಮತ್ತೆ ಜೋರಾಯ್ತು ಗೋಹತ್ಯೆ ಕಾಯ್ದೆ ಕದನ
>> ಒಡಿಶಾದ ರೈಲು ಅಪಘಾತದ ಹಿಂದೆ ವಿಧ್ವಂಸಕ ಕೃತ್ಯ ಶಂಕೆ
ಇಂದಿನ ಹೆಡ್ಲೈನ್ಸ್
>> ವಿದ್ಯುತ್ ಫ್ರೀ ಅಂತಾ ಖುಷಿಪಡ್ತಿದ್ದವರಿಗೆ ದರ ಏರಿಕೆ ಶಾಕ್ - ಪ್ರತಿ ಯೂನಿಟ್ಗೆ ಸರಾಸರಿ ₹1.50 ಹೆಚ್ಚಳ - 3 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡಿರುವ KERC
>> ವಿದ್ಯುತ್ ದರ ಏರಿಕೆ, ಹಾಲಿನ ದರ ಕಡಿತ ವಿರುದ್ಧ ಕಿಡಿ - ರಾಜ್ಯಾದ್ಯಂತ ಇಂದು ಬಿಜೆಪಿಯಿಂದ ಪ್ರತಿಭಟನೆ - ಆರೋಪ ಹೊತ್ತು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ
>> ಆಡಳಿತಕ್ಕೆ ಚುರುಕು ಮುಟ್ಟಿ ಸಲು ಮುಂದಾದ ಸಿಎಂ - ದಾವಣಗೆರೆಯಿಂದಲೇ ರಾಜ್ಯ ಪ್ರವಾಸಕ್ಕೆ ಅಧಿಕೃತ ಚಾಲನೆ - ಆಡಳಿತದ ಮೇಲೆ ಹಿಡಿತ ಸಾಧಿಸುವ ಯತ್ನ
>> ಒಡಿಶಾದಲ್ಲಿ ತ್ರಿವಳಿ ರೈಲು ಅಪಘಾತ ಪ್ರಕರಣ - ರೈಲು ದುರಂತ ಕುರಿತು ಸಿಬಿಐ ತನಿಖೆಗೆ ಶಿಫಾರಸು - ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವರಿಂದ ಆದೇಶ
ಇಂದಿನ ಹೆಡ್ಲೈನ್ಸ್
>> ಜೂನ್ 1ರಂದೇ ಗ್ಯಾರಂಟಿ ಯೋಜನೆ ಜಾರಿಗೆ ಸಿದ್ಧತೆ
>> ಗ್ಯಾರಂಟಿ ಯೋಜನೆಗಳ ವಿರುದ್ಧ ಸಿಡಿದೆದ್ದ ಕೇಸರಿ ಪಾಳಯ
>> ಟಿ.ನರಸೀಪುರ ಬಳಿ ಭೀಕರ ಅಪಘಾತ, ಗಾಯಾಳುಗಳನ್ನು ಭೇಟಿಯಾದ ಸಚಿವರು
>> ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ, ಸಂಸತ್ ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಕ್ಕೆ ಎಫ್ಐಆರ್
>> ಗುಜರಾತ್ ವಿರುದ್ಧ ಸಿಎಸ್ಕೆ ಭರ್ಜರಿ ಗೆಲುವು
ಇಂದಿನ ಹೆಡ್ಲೈನ್ಸ್
>> ಹೈಕಮಾಂಡ್ ಅಂಗಳದಲ್ಲಿ ಕಾಂಗ್ರೆಸ್ ಮಂತ್ರಿಗಿರಿ ಲೆಕ್ಕಾಚಾರ - ಸಿದ್ದು.. ಡಿಕೆಶಿ ಬಣದಲ್ಲಿ ಹೆಚ್ಚಿದ ಮಿನಿಸ್ಟರ್ ಗಿರಿ ಲಾಬಿ
>> ಕಾಂಗ್ರೆಸ್ನಲ್ಲಿ ಮತ್ತೆ ಡಿಸಿಎಂ ಹುದ್ದೆಗಾಗಿ ಒತ್ತಡ - ST ಸಮದಾಯಕ್ಕೆ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪಟ್ಟು
>> ಇಂದು ಜೆಡಿಎಸ್ ನಾಯಕರ ಅವಲೋಕನ ಸಭೆ - ಕುಮಾರಸ್ವಾಮಿ ನೇತೃತ್ವದಲ್ಲಿ ನಡೆಯುವ ಮೀಟಿಂಗ್
>> ಪೊಲೀಸ್ ಅಧಿಕಾರಿಗಳಿಗೆ ಡಿಕೆ ವಾರ್ನಿಂಗ್ ವಿಚಾರ - ಕಾಂಗ್ರೆಸ್ -ಬಿಜೆಪಿ ನಡುವೆ ಕೇಸರಿಕರಣ ಫೈಟ್
>> ಚಿಕ್ಕಬಳ್ಳಾಪುರದಲ್ಲಿ ಪಾತಾಳಕ್ಕೆ ಕುಸಿದ ಹೂ ಬೆಲೆ - ಹೂವಿನ ಮಾರಾಟ ಇಲ್ಲದೆ ರೈತ ಕಂಗಾಲು - ಮಳೆಯಿಂದ ಹೊಳಪು ಕಳೆದುಕೊಂಡ ಹೂ.!
ಇಂದಿನ ಹೆಡ್ಲೈನ್ಸ್
* ಎಂಬಿಪಿ vs ಡಿಕೆ ಬ್ರದರ್ಸ್
* ಡಿ.ಕೆ. ಸುರೇಶ್ ಬಹಿರಂಗ ವಾರ್ನಿಂಗ್ ಗೆ ಶಾಸಕರ ಅಸಮಾಧಾನ
* ಕೈ ನಾಯಕರಲ್ಲಿ ಸಚಿವ ಸಂಪುಟ ಸರ್ಕಸ್
* ಮದುವೆ ಊಟ ಸೇವಿಸಿ ಆಸ್ಪತ್ರೆ ಸೇರಿದ 50 ಜನ
* ರಾಜ್ಯದೆಲ್ಲೆಡೆ ಮಳೆಯ ಅವಾಂತರ
- ಮಹಾಮಳೆಗೆ ನಲುಗಿದ ಬೆಂಗಳೂರು
- ಮಹಾಮಳೆಯಿಂದ ಬಿಬಿಎಂಪಿ ಅಲರ್ಟ್
- ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ- ಎಂ.ಬಿ. ಪಾಟೀಲ್
- ಸರ್ಕಾರಿ ನಿವಾಸಕ್ಕಾಗಿ ಸಿದ್ದು-ಡಿಕೆ ನಡುವೆ ಜಟಾಪಟಿ
- ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಇಂದಿನ ಹೆಡ್ಲೈನ್ಸ್
>> ಯುಟಿ ಖಾದರ್ ನೂತನ ಸ್ಪೀಕರ್
>> ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಬದಲಾವಣೆ ಮಾತೇ ಇಲ್ಲ- ಎಂ.ಪಿ. ಪಾಟೀಲ್
>> ಸರ್ಕಾರಿ ನಿವಾಸಿ ಬದಲಿಸಲಿರುವ ಸಿಎಂ- ಮನೆಗಾಗಿ ಸಿಎಂ-ಡಿಸಿಎಂ ಶೀತಲ ಸಮರ
>> ಮಹಾ ಮಳೆಯಿಂದ ಬಿಬಿಎಂಪಿ ಫುಲ್ ಅಲರ್ಟ್
>> ಜೂನ್ 12ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ
ಇಂದಿನ ಹೆಡ್ಲೈನ್ಸ್
* ಕಳೆದೆರಡು ದಿನಗಳಿಂದ ರಾಜ್ಯದೆಲ್ಲೆಡೆ ಮಳೆ ಹಾನಿ: ಇಂದು ಡಿಸಿಗಳ ಜೊತೆಗೆ ಸಿಎಂ ಸಭೆ
* ಗಬ್ಬು ನಾರುತ್ತಿದೆ ವಿಲ್ಸನ್ ಗಾರ್ಡನ್ ಅಂಡರ್ ಪಾಸ್
* ಯುಟಿ ಖಾದರ್ ಸ್ಪೀಕರ್!
* ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ- ಎಂ.ಬಿ. ಪಾಟೀಲ್
* ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ
ಇಂದಿನ ಹೆಡ್ಲೈನ್ಸ್
>> ನಾಳೆಯಿಂದ ರಾಜ್ಯದಲ್ಲಿ ಜೋಡೆತ್ತು ಸರ್ಕಾರ - ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆಶಿ ಪಟ್ಟಾಭಿಷೇಕ - ಸಿದ್ದು-ಡಿಕೆ ಜೊತೆ ಎಲ್ಲಾ ಸಚಿವರ ಪ್ರಮಾಣ
>> ನಾಳೆ ಸಿದ್ದು, ಡಿಕೆ ಪ್ರಮಾಣ - ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ - ಸೋನಿಯಾ, ಮಮತಾ ಸೇರಿ ಘಟಾನುಗಳಿಗೆ ಆಹ್ವಾನ
>> ಮಂತ್ರಿಗಿರಿಗಾಗಿ ಹಿರಿಯ ಶಾಸಕರ ಸರ್ಕಸ್ - ಸಿದ್ದು, ಡಿಕೆ ಮುಂದೆ ಶುರುವಾಗಿದೆ ಡಿಮ್ಯಾಂಡ್ - ಸಂಪುಟ ಸೇರೋದಕ್ಕೆ ಭರ್ಜರಿ ಲಾಬಿ
>> ಇಂದು ದೆಹಲಿಗೆ ಸಿಎಂ ಘೋಷಿತ ಅಭ್ಯರ್ಥಿ ಸಿದ್ದು - ಸಂಭಾವ್ಯ ಸಚಿವರ ಪಟ್ಟಿ ಜೊತೆ ಪ್ರಯಾಣ - ಯಾರಿಗೆ ಕಾದಿದೆ
ಇಂದಿನ ಹೆಡ್ಲೈನ್ಸ್
* ನಾಳೆಯಿಂದ ರಾಜ್ಯದಲ್ಲಿ ಜೋಡೆತ್ತು ಸರ್ಕಾರ
* ಸಿಎಂ ಆಯ್ಕೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಸಂಪುಟ ರಚನೆ ಸರ್ಕಸ್
* ಶಾಸಕಾಂಗ ಪಕ್ಷದ ನಾಯಕನಾಗಿ ಸಿದ್ದರಾಮಯ್ಯ - CLP ಸಭೆಯಲ್ಲಿ ಹೆಸರು ಘೋಷಿಸಿದ ಡಿಕೆಶಿ
* ಇಂದು ದೆಹಲಿಗೆ ಸಿಎಂ ಘೋಷಿತ ಅಭ್ಯರ್ಥಿ ಸಿದ್ದು ಸಂಭಾವ್ಯ ಸಚಿವರ ಪಟ್ಟಿ ಜೊತೆ ಪ್ರಯಾಣ
* ನಾಳೆ ಸಿದ್ದು-ಡಿಕೆ ಪ್ರಮಾಣ ಸ್ವೀಕಾರ - ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಂಪುಟ ಸಭೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.