ಈಗಿನ ಪ್ರಮುಖ ಸುದ್ದಿಗಳು
* ಬೆಳಗಾವಿ ಬಂಡಾಯ ಬೆಂಕಿಯಲ್ಲಿ ಕಮಲ ಕಮರುತ್ತಾ - ಅಥಣಿ ಅಗ್ನಿಜ್ವಾಲೆಯಿಂದ ಕೈ ಬಿಸಿ ಮಾಡಿಕೊಳ್ಳುತ್ತಾ - ಲಕ್ಷ್ಮಣ್ ಸವದಿ ಸೆಳೆದು ಸಾಹುಕಾರ್ಗೆ ಟಕ್ಕರ್ ಕೊಡುತ್ತಾ ಕಾಂಗ್ರೆಸ್
* ಸಿಎಂ ಬೊಮ್ಮಾಯಿ ಮೇಲೆ ನಂಗೆ ಸಿಟ್ಟಿಲ್ಲ - ಪ್ರಧಾನಿ ಮಂತ್ರಿ ಆಗಲೆಂದು ಭಯಸುವೆ ಎಂದು ಸಿಎಂ ವಿರುದ್ಧ ಸವದಿ ಸಮರ - ಟಿಕೆಟ್ ಮಿಸ್ ಆಗಿದ್ದಕ್ಕೆ
* ನಾನು ಎಲ್ಲಿಯೇ ಇರಲಿ, ಹೇಗಿಯೇ ಇರಲಿ, ನನಗೊಬ್ಬ ಗುರುವಿದ್ದಾರೆ - ಆ ಗುರು ವಿಷ ಕೊಟ್ರು ಕುಡಿಯುವೆ.. ನನ್ನನ್ನ ಕ್ಷಮಿಸಿಬಿಡಿ - ಬಿಎಸ್ ಯಡಿಯೂರಪ್ಪ ಪರ ಲಕ್ಷ್ಮಣ್ ಸವದಿ ಹೇಳಿಕೆ
ಈಗಿನ ಪ್ರಮುಖ ಸುದ್ದಿಗಳು
* ಬಿಜೆಪಿಯಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಸಾಲು ಸಾಲು ಮೀಟಿಂಗ್ - ಚುನಾವಣೆ ಲೆಕ್ಕಾ ಹಾಕಿ 175 ಅಭ್ಯರ್ಥಿಗಳ ಹೆಸರು ಫೈನಲ್ - ಡೆಲ್ಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಬಳಿಕ ರಿವೀಲ್
* ಕಾಂಗ್ರೆಸ್ನಲ್ಲೂ ಮುಗಿಯದ ಟಿಕೆಟ್ ಕಗ್ಗಂಟು - ಎಷ್ಟೇ ಲೆಕ್ಕಾಚಾರ ಹಾಕಿದ್ರು ತಾಳ ಸಿಗದ ಉಳಿದ 58 - 58 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗಾಗಿ ಖರ್ಗೆ ನೇತೃತ್ವದಲ್ಲಿ ಮೀಟಿಂಗ್
* ರಾಜ್ಯದಲ್ಲಿ ದಿನೆ ದಿನೆ ತಾರಕಕ್ಕೆ ಏರುತ್ತಿದೆ ನಂದಿನಿ v/s ಅಮುಲ್ - ನಂದಿನಿ ಪರವಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಹೋರಾಟ - ನಂದಿನಿ ಹಾಲನ್ನಷ್ಟೇ ಖರೀದಿಸಲು ಹೋಟೆಲ್ ಮಾಲೀಕರ ತಿರ್ಮಾನ
ಈಗಿನ ಪ್ರಮುಖ ಸುದ್ದಿಗಳು
* ಕಾಂಗ್ರೆಸ್ 42 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ - ಕೈ ತಪ್ಪಿದ ಟಿಕೆಟ್ ಆಕಾಂಕ್ಷಿಗಳಿಂದ ಬಂಡಾಯ ಶುರು - ಸಿದ್ದು ಕಣ್ಣಿಟ್ಟಿರುವ ಕೋಲಾರ ಕ್ಷೇತ್ರ ಇನ್ನೂ ಸಸ್ಪೆನ್ಸ್
* ಮೂರನೇ ಪಟ್ಟಿ ಬಿಡುಗಡೆ ಮಾಡದೆ ಕೈ ನಯಾ ಗೇಮ್- ಬಿಜೆಪಿ ಹುರಿಯಾಳುಗಳಿಗೆ ಟಕ್ಕರ್ ಕೊಡಲು ಬಂಡೆ ಸ್ಕೆಚ್- ದಳ-ಕಮಲ ಟಿಕೆಟ್ ವಂಚಿತರಿಗೆ ಕೈ ದಾಳ..!
* ಬಿಜೆಪಿ ಟಿಕೆಟ್ ಫೈನಲ್ ಮಾಡಲು ದಿಲ್ಲಿಯಲ್ಲಿ ಸರ್ಕಸ್ - ಇಂದು ಸಿಎಂ ಬೊಮ್ಮಾಯಿ, ಬಿಎಸ್ವೈ ದಿಲ್ಲಿಗೆ ದೌಡು - ಮೋದಿ ರಾಜ್ಯ ಭೇಟಿ ಬಳಿಕವೇ ಪಟ್ಟಿ ರಿಲೀಸ್ ಸಾಧ್ಯತೆ
* ಇಂದು ಕೂಡ ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ - ಒಂದೆರಡು ಕಡೆ ಗುಡುಗು ಸಹಿತ ವರುಣಾರ್ಭಟ - ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ
ಈಗಿನ ಪ್ರಮುಖ ಸುದ್ದಿಗಳು
* ಕಾಂಗ್ರೆಸ್ ಎರಡನೇ ಪಟ್ಟಿಗೆ ಕೌಂಟ್ಡೌನ್ ಶುರು - ಇಂದು ಮಧ್ಯಾಹ್ನದ ಒಳಗೆ 2ನೇ ಪಟ್ಟಿ ರಿಲೀಸ್ ಫಿಕ್ಸ್ - ಡೆಲ್ಲಿಯಲ್ಲಿ ಮತ್ತೊಂದು ಸುತ್ತಿನ ಸಭೆ ಮಾಡಿ ಪಟ್ಟಿ ಫೈನಲ್
* ಅರ್ಧ ಕೆಲಸ ಮುಗಿದಿದೆ.. ಇನ್ನೂಅರ್ಧ ಬಾಕಿ ಇದೆ - ಸೂರ್ಯ ಉದಯವಾಗಲಿ ಎಲ್ಲಾವು ತಿಳಿಯುತ್ತದೆ - ಕಾಂಗ್ರೆಸ್ 2 ಪಟ್ಟಿ ಬಿಡುಗಡೆ ಬಗ್ಗೆ ಡಿಕೆಶಿ ಸುಳಿವು
* ಬೊಮ್ಮಾಯಿ ಆಂಡ್ ಗ್ಯಾಂಗ್ಗೆ ಕೆಂಪೇಗೌಡ ಬಲ - ನೋ ಎಲೆಕ್ಷನ್.. ಓನ್ಲಿ ಕ್ಯಾಂಪೇನ್ ಎಂದು ಫೈಲ್ವಾನ್ ಫೀಕಲಾಟ - ಸುದೀಪ್ ಮುಂದೆಬಿಟ್ಟು ಯುವಮತಕ್ಕೆ ಕೈ ಹಾಕಿದ್ರಾ ಸಿಎಂ
ಈ ಕ್ಷಣದ ಪ್ರಮುಖ ಸುದ್ದಿಗಳು
* ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ಪ್ರತಿಭಟನೆ ಬಿಸಿ ಹಿನ್ನೆಲೆ - ಬಿಜೆಪಿ ಕಚೇರಿಯಿಂದ ಗೋಲ್ಡನ್ ಪಾಮ್ಸ್ಗೆ ಮೀಟಿಂಗ್ ಶಿಫ್ಟ್ - ಕಮಲ ಪಡೆಗೆ ಕಗ್ಗಂಟಾದ ಟಿಕೆಟ್ ಹಂಚಿಕೆ
* ಸಿದ್ದುಗೆ 2 ಕ್ಷೇತ್ರದಲ್ಲಿ ಸ್ಪರ್ಧಿಸೋ ಭಾಗ್ಯ ಸಿಗುತ್ತಾ..? - ಹೈಕಮಾಂಡ್ ಬಳಿ ಬೇಡಿಕೆ ಇಟ್ಟಿರೋ ಮಾಜಿ ಸಿಎಂ - ಇಂದು ದಿಲ್ಲಿಯಲ್ಲಿ ನಡೆಯೋ ಸಭೆಯಲ್ಲಿ ಸಿಗಲಿದ್ಯಾ ಕೋಲಾರ ಕ್ಷೇತ್ರ
* ನಾನು ಯಾರನ್ನು ಹತ್ಯೆ ಮಾಡಿಲ್ಲ - ಮರಣೋತ್ತರ ಪರೀಕ್ಷೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ - ತಡರಾತ್ರಿ ಫೇಸ್ಬುಕ್ ಲೈವ್ ಬಂದು ಪುನೀತ್ ಕೆರೆಹಳ್ಳಿ ಹೇಳಿಕೆ
ಈ ಕ್ಷಣದ ಪ್ರಮುಖ ಸುದ್ದಿಗಳು
* ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ವಿಳಂಬ
* ಬಿಜೆಪಿಯಲ್ಲೂ ಮುಗಿಯದ ಟಿಕೆಟ್ ಕಗ್ಗಂಟು
* ದೊಡ್ಡ ಗೌಡರ ನಿವಾಸದಲ್ಲಿ ಹಾಸನ ಟಿಕೆಟ್ ಕ್ಲೈಮಾಕ್ಸ್
* ಕಾಂಗ್ರೆಸ್ ಕೈ ಹಿಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ
* ಕೆ.ಆರ್. ಪೇಟೆ ಜೆಡಿಎಸ್ನಲ್ಲಿ ಭುಗಿಲೆದ್ದ ಬಂಡಾಯ
ಈ ಕ್ಷಣದ ಪ್ರಮುಖ ಸುದ್ದಿಗಳು
* ಕುರುಕ್ಷೇತ್ರಕ್ಕೆ ಮುಹೂರ್ತ ಬೆನ್ನಲ್ಲೇ ಮೂರು ಪಕ್ಷಗಳ ಅಲರ್ಟ್ - ಅಖಾಡಕ್ಕಿಳಿದು ಗೆಲ್ಲುವ ಕುದುರೆಗಳಿಗಾಗಿ ನಾಯಕರ ಸರ್ಕಸ್ - ಕಾಂಗ್ರೆಸ್.. ದಳ.. ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು
* ಶಿಗ್ಗಾಂವಿಯಲ್ಲಿ ಸಿಎಂ ವಿರುದ್ಧ ವಿನಯ್ ಕುಲ್ಕರ್ಣಿ ಸ್ಪರ್ಧೆ - ಬೊಮ್ಮಾಯಿ ಮಣಿಸಲು ಕೈ ನಾಯಕ ಅಜ್ಜಂಪೀರ್ ಖಾದ್ರಿ ಹೊಸ ದಾಳ - ವಿನಯ್ ಬರ್ತಾರೆ.. ಸ್ಪರ್ಧೆ ಮಾಡ್ತಾರೆ ಎಂದು ಅಜ್ಜಂಪೀರ್ ವಿಶ್ವಾಸ
* ಮತದಾರರನ್ನ ಸೆಳೆಯಲು ಅಭ್ಯರ್ಥಿಗಳ ನಾನಾ ಕಸರತ್ತು - ದಾವಣಗೆರೆಯಲ್ಲಿ ಗಿಫ್ಟ್ ರೂಪಾದಲ್ಲಿ ನೀಡಿದ್ದ ಸೀರೆ ಸುಟ್ಟು ಆಕ್ರೋಶ - ವಿಜಯಪುರ.. ವಿಜಯನಗರದಲ್ಲಿ ದಾಖಲೆ ಇಲ್ಲದ ಹಣ ಸೀಜ್
ಈಗಿನ ಪ್ರಮುಖ ಸುದ್ದಿಗಳು
* ಕರುನಾಡ ಮತಯುದ್ಧಕ್ಕೆ ಮುಹೂರ್ತ ಫಿಕ್ಸ್ - ಮೇ 10ಕ್ಕೆ ವೋಟಿಂಗ್.. ಮೇ 13ಕ್ಕೆ ಕೌಂಟಿಂಗ್ - ಕೇಂದ್ರ ಚುನಾವಣ ಆಯೋಗದಿಂದ ಕುರುಕ್ಷೇತ್ರ ಕಂಕಣ ರಿಲೀಸ್
* 224 ಮತಕ್ಷೇತ್ರಗಳಿಗೆ ಒಂದೇ ದಿನ ಮತದಾನ - ಏಪ್ರಿಲ್ 13 ರಿಂದ ನಾಮಿನೇಷನ್ ಸ್ಟಾರ್ಟ್ - ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
* ಕರ್ನಾಟಕ ಕುರುಕ್ಷೇತ್ರಕ್ಕೆ ಜಿಲ್ಲಾಡಳಿತಗಳ ಸಿದ್ಧತೆ - ಗಡಿ ಭಾಗಗಳಲ್ಲಿ ಟೈಟ್ ಸೆಕ್ಯೂರಿಟಿ.. ಚೆಕ್ಪೋಸ್ಟ್ನಲ್ಲೂ ಅಲರ್ಟ್ - 19 ಜಿಲ್ಲೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿ ಅಧಿಕಾರಿಗಳ ಆಕ್ಟೀವ್
ಈಗಿನ ಪ್ರಮುಖ ಸುದ್ದಿಗಳು
* ಶಿಕಾರಿಪುರದಲ್ಲಿ ನಿಲ್ಲದ ಒಳ ಮೀಸಲಾತಿ ಕಿಚ್ಚು - ಊರ್ ಊರಿಗೂ ಹಬ್ಬಿದ ಬಂಜಾರ ಬೆಂಕಿ - ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಿಸರ್ವೇಷನ್ ಲಡಾಯಿ
* ಇಂದು ಸಿಎಂ ಬೊಮ್ಮಾಯಿ ತವರು ಜಿಲ್ಲೆ ಪ್ರವಾಸ - ಅಭಿವೃದ್ಧಿ ಕಾಮಗಾರಿ.. ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿ - ಬೆಳಗ್ಗೆ 11ಕ್ಕೆ ಯಲಬುರ್ಗಾದಿಂದ ರಾಣೇಬೆನ್ನೂರುನತ್ತ ಪ್ರಯಾಣ
* ತುಮಕೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧೆ ಗುಸುಗುಸು - ಮಗ ಅರುಣ್ ಸೋಮಣ್ಣಗೆ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿ ಬಿಜೆಪಿ ನಯ ಗೇಮ್ - ಟಿಕೆಟ್ ನೀಡದೇ ಜವಾಬ್ದಾರಿ ನೀಡಿ ಆದೇಶ
ಈಗಿನ ಪ್ರಮುಖ ಸುದ್ದಿಗಳು
* ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಂಟ್ರಿ- ಮಾ. 24 ಮತ್ತು 26 ರಂದು 2ದಿನಗಳ ರಾಜ್ಯ ಪ್ರವಾಸ- ರಾಜ್ಯದಲ್ಲಿ ಕಮಲ ಅರಳಿಸಲು ಅಮಿತ್ ಶಾ ಪ್ಲ್ಯಾನ್
* ಮಿಕ್ಸಿ ಬಂದ್ಮೇಲೆ ಬೀಸುಕಲ್ಲೂ ಇಲ್ಲ, ಹಾಡೂ ಇಲ್ಲ- ಇನ್ಮೇಲೆ ಜಾನಪದ ವಿವಿ ಸಂಸ್ಕೃತಿ ಉಳಿಸುವ ಕೆಲಸ ಮಾಡಲಿ- ಹಾವೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
* ಚುನಾವಣೆ ಸಮೀಮಿಸುತ್ತಿದ್ದಂತೆ ಗಿಫ್ಟ್ ಪಾಲಿಟಿಕ್ಸ್- ಜನರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ ಆರೋಪ- ದಾಳಿಗೆ ಬಂದ ಪೊಲೀಸರ ವಿರುದ್ಧ ಕೆಪಿಸಿಸಿ ಸದಸ್ಯ ಗರಂ
* ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಬೆನ್ನಲ್ಲೇ- ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ- ಅಧಿಕಾರಿಗಳೊಂದಿಗೆ ಮುಂಜಾಗ್ರತೆ ಕ್ರಮಗಳ ಬಗ್ಗೆ ನಮೋ ಚರ್ಚೆ
ಇಂದಿನ ಹೆಡ್ಲೈನ್ಸ್
* ಹೈಕಮಾಂಡ್ ಸೂಚನೆ ಬೆನ್ನಲ್ಲೆ ಸಿದ್ದುಗೆ ಕ್ಷೇತ್ರ ಟೆನ್ಷನ್- ಮನೆಯವರನ್ನ ಕೇಳಿ ಹೇಳ್ತೀನಿ ಎಂದು ಸಿದ್ದರಾಮಯ್ಯ ಗೇಮ್ ಪ್ಲ್ಯಾನ್ - ಇಂದೇ ಆಗುತ್ತಾ ಟಗರು ಕ್ಷೇತ್ರ ಫೈನಲ್?
* ಸಿಎಂ ಕುರ್ಚಿ ಕನಸಿಗಾಗಿ ಡಿಕೆಶಿ ಟೆಂಪಲ್ ರನ್- ಪತ್ನಿ ಸಮೇತ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ಪೂಜೆ- ಕುತೂಹಲ ಮೂಡಿಸಿದ ಡಿಕೆ ದಂಪತಿ ಅಮವಾಸ್ಯೆ ಅರ್ಚನೆ
* ನಿರಾಣಿ ನನ್ನ ಬೀಳಗಿಗೆ ಕರೆದುಕೊಂಡು ಹೋಗ್ಲಿಲ್ಲ- ಚಿಂತೆ ಮಾಡಬೇಡಿ, ಮತ್ತೆ ಸಿಎಂ ಆಗಿ ಬೀಳಗಿಗೆ ಬರ್ತೀನಿ- ಬಾಗಲಕೋಟೆಯಲ್ಲಿ ನಾನೇ ಮುಂದಿನ ಸಿಎಂ ಎಂದ ಬೊಮ್ಮಾಯಿ
* ವಿಶ್ವವಿಖ್ಯಾತ ಕರಗ ಉತ್ಸವಕ್ಕೆ ಭರದ ಸಿದ್ದತೆ- ದ್ರೌಪದಿ ದೇವಿಯ ಆರಾಧನೆಗೆ ಬೆಂಗಳೂರು ಸಜ್ಜು- ಮಾರ್ಚ್ 29ರಿಂದ ಕರಗ ಶಕ್ತ್ಯೋತ್ಸವ ಆರಂಭ
ಇಂದಿನ ಹೆಡ್ಲೈನ್ಸ್
* ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ- ಸಭಾಪತಿ ಬಸರಾಜ್ ಹೊರಟ್ಟಿಯಿಂದ ರಾಜೀನಾಮೆ ಅಂಗೀಕಾರ- ಚಿಂಚನಸೂರ್ ಇಂದು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ
* ಕಾಂಗ್ರೆಸ್ನಿಂದ ಮತ್ತೊಂದು ಗ್ಯಾರಂಟಿ- ಬೆಳಗಾವಿಯಲ್ಲಿ ರಾಹುಲ್ ಯುವ ಕ್ರಾಂತಿ- ಯುವನಿಧಿ ಗ್ಯಾರಂಟಿ ಘೋಷಿಸಿ ಯುವ ಮತಕ್ಕೆ ಕೈ ಗಾಳ
* ಡಿಕೆಶಿ-ಅರವಿಂದ ಬೆಲ್ಲದ್ ಭೇಟಿ ವದಂತಿ ವಿಚಾರ- ಕೆಲ ನಾಯಕರು ಈ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ- ನಾನು BJP ನಿಷ್ಠಾವಂತ ಕಾರ್ಯಕರ್ತ ಎಂದು ಅರವಿಂದ್ ಬೆಲ್ಲದ್ ಬೆಂಕಿ
* ಸಿದ್ದುಗೆ ಕ್ಷೇತ್ರ ಸಿಗುತ್ತಿಲ್ಲ ಅನ್ನೋದೆ ನಾಚಿಕೆಗೇಡಿನ ಸಂಗತಿ- ಒಬ್ಬ ಮಾಜಿ ಸಿಎಂ ಗೆ ಈ ಸ್ಥಿತಿ ಬರಬಾರದಿತ್ತು- ಸಿದ್ದರಾಮಯ್ಯ ಕ್ಷೇತ್ರ ಪರ್ಯಟನೆಗೆ ಸಚಿವ ನಿರಾಣಿ ವ್ಯಂಗ್ಯ
ಇಂದಿನ ಹೆಡ್ಲೈನ್ಸ್
* ಕುಂದಾನಗರಿ ಬೆಳಗಾವಿಗೆ ಇಂದು ರಾಹುಲ್ ಗಾಂಧಿ ಎಂಟ್ರಿ - ಪ್ರಧಾನಿ ಮೋದಿ ಪವರ್ ಶೋಗೆ ಟಕ್ಕರ್ ಕೊಡಲು ಕಾಂಗ್ರೆಸ್ ರಣತಂತ್ರ - ಯುವ ಕ್ರಾಂತಿ ಮೂಲಕ ರಾಹುಲ್ ಪಡೆ ಮತಬೇಟೆ
* ಉರಿಗೌಡ ನಂಜೇಗೌಡ ಚಿತ್ರದ ಕಥೆ ನಾನು ಮಾಡ್ತಿಲ್ಲ ಎಂದ ಅಶ್ವತ್ಥ್ - ಈ ವಿಷಯ ಬಿಟ್ಟು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಎಂದ ನಿರಾಣಿ - ವಿವಾದಕ್ಕೆ ಬೋರೇಗೌಡ ಬಾಣ ಬಿಟ್ಟ HDK
* ಮಾರ್ಚ್ 23ಕ್ಕೆ ಕ್ಯಾಬಿನೆಟ್ ಮೀಟಿಂಗ್ ಇದೆ - ಆಗ ಮೀಸಲಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ - ಕೊಪ್ಪಳದಲ್ಲಿ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ಶಾಸಕ ಯತ್ನಾಳ್
ಇಂದಿನ ಹೆಡ್ಲೈನ್ಸ್
* ದೆಹಲಿ ಅಂಗಳ ತಲುಪಿದ ಸೋಮಣ್ಣ ಸಿಟ್ಟು - ಮೂವರು ನಾಯಕರ ಎದುರು ಅಸಮಾಧಾನ ತೋಡಿಕೊಂಡ ಸಚಿವ - ಬಂದ ಕೆಲಸ ಆಗಿದೆ ಎಂದು ಬೆಂಗಳೂರಿಗೆ ವಾಪಸ್
* ಧ್ರುವನಾರಾಯಣ್ ಪುತ್ರನಿಗೆ ನಂಜನಗೂಡು ಕಾಂಗ್ರೆಸ್ ಟಿಕೆಟ್ - ಚುನಾವಣಾ ರೇಸ್ನಿಂದ ಹಿಂದೆ ಸರಿದ ಮಹಾದೇವಪ್ಪ - ದರ್ಶನ್ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುತ್ತೀವಿ ಎಂದು ಘೋಷಣೆ
* ಚುನಾವಣಾ ರಣರಂಗದಲ್ಲಿ ಆಡಿಯೋ ಪಾಶುಪಥಾಸ್ತ್ರ - ಹೆಚ್.ಡಿ.ರೇವಣ್ಣ-ಶಿವಲಿಂಗೇಗೌಡ ದೂರವಾಣಿ ಸಂಭಾಷಣೆ ವೈರಲ್ - ಶಿವಲಿಂಗಣ್ಣ ನಾನು ನಿನ್ನ ಬಿಟ್ಟು ಇರಲ್ವೋ ಎಂದ ರೇವಣ್ಣ
* ವಿದ್ಯುತ್ ನೌಕರರ ವೇತನ ಶೇಕಡಾ 20ರಷ್ಟು ಹೆಚ್ಚಳ - ಇಂದು ಆದೇಶ ಪತ್ರ ನೀಡುವುದಾಗಿ ಸಿಎಂ ಬೊಮ್ಮಾಯಿ ಭರವಸೆ - ಮುಷ್ಕರ ವಾಪಸ್ ಪಡೆದ ಕೆಪಿಟಿಸಿಎಲ್ ನೌಕರರು
ಇಂದಿನ ಹೆಡ್ಲೈನ್ಸ್
* ಸೋಮಣ್ಣ ದಿಢೀರ್ ದೆಹಲಿ ಪ್ರವಾಸ - ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆಯುವ ನಿರ್ಧಾರ ಗುಸುಗುಸು - ಕುತೂಹಲ ಕೆರಳಿಸಿದ ಸಚಿವರ ನಡೆ
* ವಿಜಯೇಂದ್ರಗೆ ಟಿಕೆಟ್ ಕಿಚ್ಚನ್ನಲ್ಲಿ ನಿರ್ಧಾರ ಆಗಲ್ಲ - ಸಿಟಿ ರವಿ ಮಾತಿಗೆ BSY ಪುತ್ರ ಕೆಂಡ - ಶತ್ರುಗಳ ಸಂಖ್ಯೆ ಹೆಚ್ಚಾದಾಗಲೇ ಬೆಳೆಯಲು ಸಾಧ್ಯ ಎಂದು ತಿರುಗೇಟು
* ಸ್ವಗ್ರಾಮ ಕಮಡೋಳ್ಳಿಯಲ್ಲಿ ಬೊಮ್ಮಾಯಿಗೆ ಸನ್ಮಾನ - ಹಿರಿಯರು, ಸಂಬಂಧಿಕರನ್ನ ನೋಡಿ ಭಾವುಕ - ಬಾಲ್ಯ ಸ್ನೇಹಿತರ ಸಹಾಯ ನೆನೆದು ಸಿಎಂ ಕಣ್ಣೀರು
* KSRTC ಬಸ್ ಪ್ರಯಾಣಿಕರಿಗೆ ಬಿಗ್ ಶಾಕ್ - ಬೆಂ-ಮೈ ಟೋಲ್ ಬೆನ್ನಲ್ಲೇ ಟಿಕೆಟ್ ದರ ಹೆಚ್ಚಳ - ದಶಪಥದಲ್ಲಿ ದಂಧೆ ಸಿಎಂ ಮಾತಾಡಿ ಅಂತಿದೆ ಕಾಂಗ್ರೆಸ್
ಈಗಿನ ಪ್ರಮುಖ ಸುದ್ದಿಗಳು
* ಪ್ರಧಾನಿ ಮೋದಿ ರೋಡ್ ಶೋ ಯಶಸ್ವಿಗೊಳಿಸಿದ್ದೀರಿ - ಇದೇ ಉತ್ಸಾಹ ಮುಂದೆಯೂ ಮುಂದುವರೆಯಲಿ - ಮಂಡ್ಯ ಪದಾಧಿಕಾರಿಗಳಿಗೆ BL ಸಂತೋಷ್ ಅಭಿನಂದನಾ ಪತ್ರ
* ಬಿಜೆಪಿ ಕೆಲ ಹಿರಿಯರಿಗೆ ಟಿಕೆಟ್ ಕೈ ತಪ್ಪುವ ಆತಂಕ - ತಡರಾತ್ರಿ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಪ್ರತ್ಯೇಕ ಚೆರ್ಚೆ - ಶಿವಾಜಿನಗರಕ್ಕೆ ಕಟ್ಟಾ ನಾಯ್ಡು ಟಿಕೆಟ್ ಬೇಡಿಕೆ..!
* ಈ ದೇಶವನ್ನ ಕೊಳ್ಳೆಹೊಡೆದವ್ರ ಜೊತೆ ಸಹಾಯ ಬೇಡ್ತಾರೆ - ಕಾಂಗ್ರೆಸ್ ನಾಯಕರು ಮೂರು ಬಿಟ್ಟವರು - ರಾಹುಲ್ ಗಾಂಧಿ ವಿರುದ್ಧ ಶಾಸಕ ಸಿ.ಟಿ.ರವಿ ವಾಗ್ದಾಳಿ
ಈಗಿನ ಪ್ರಮುಖ ಸುದ್ದಿಗಳು
* ಸಕ್ಕರೆನಾಡು ಮಂಡ್ಯದಲ್ಲಿ ಪ್ರಧಾನಿ ಮೋದಿ ಪವರ್ ಶೋ - ಹೆದ್ದಾರಿ ಉದ್ಘಾಟನೆ ಮಾಡಿ ಕಾಂಗ್ರೆಸ್ ವಿರುದ್ಧ ಗುದ್ದು.. ದಳಕ್ಕೆ ಸೈಲೆಂಟ್ ಮದ್ದು - ಧಾರವಾಡದಲ್ಲಿ IIT ಲೋಕಾರ್ಪಣೆ ಮಾಡಿ ಗೇಮ್ಪ್ಲ್ಯಾನ್
* ಸುಳ್ಳೇ ಕಾಂಗ್ರೆಸ್ನವರ ಮನೆ ದೇವರು - ಡ್ಯಾಶ್.. ಡ್ಯಾಶ್ ಖಾನ್ ಮಕ್ಕಳಲ್ಲಿ ವಿಷ ಬೀಜ ಬಿತ್ತಿದ್ರು - ಕೊಪ್ಪಳದಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ಕೆಂಡಾಮಂಡಲ
* ಕಾಂಗ್ರೆಸ್ಗೆ ಅಧಿಕಾರಕ್ಕೆ ಬರಲ್ಲ ಎಂಬ ಡೌಟ್ ಶುರುವಾಗಿದೆ - ಅದಕ್ಕೆ ರಾಜ್ಯದ ಜನರಿಗೆ ಗ್ಯಾರೆಂಟಿ ಕಾರ್ಡ್ ನೀಡುತ್ತಿದ್ದಾರೆ - ಕೈ ಕೊಡುಗೆಗಳ ವಿರುದ್ಧ ರಾಮುಲು..ನಾರಾಯಣಸ್ವಾಮಿ ಕಿಡಿ
ಈಗಿನ ಪ್ರಮುಖ ಸುದ್ದಿಗಳು
* ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ - ಲೋಪದೋಷ ಆಗದಂತೆ ಪಿಯು ಬೋರ್ಡ್ ಸಕಲ ಸಿದ್ಧತೆ
* ಹಿಜಾಬ್ ಧರಿಸಿ ಬಂದ್ರೆ ಪರೀಕ್ಷೆಗೆ ನೋ ಎಂಟ್ರಿ - ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
* ಪ್ರಶಾಂತ್ ಮನೆಯಲ್ಲಿ ನಡೆದ ಲೋಕಾ ಶೋಧ ಅಂತ್ಯ - ಇಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಮಾಡಾಳ್ ಹಾಜರು ಸಾಧ್ಯತೆ
* ಇಂದು ರಾಜ್ಯಕ್ಕೆ ಮತ್ತೆ ಜೆಪಿ ನಡ್ಡಾ ಎಂಟ್ರಿ - K.R.ಪುರದಲ್ಲಿ ರೋಡ್ ಶೋ ಮೂಲಕ ಮತಬೇಟೆ
* ಇಂದು ಕೂಡ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಮೀಟಿಂಗ್ - ಸಭೆ ಹಿನ್ನಲೆ ಸಿದ್ದರಾಮಯ್ಯ ದಶಪಥ ರಸ್ತೆ ವೀಕ್ಷಣೆ ರದ್ದು
ಈ ಕ್ಷಣದ ಪ್ರಮುಖ ಸುದ್ದಿಗಳು
* ಕೋರ್ಟಿನಲ್ಲಿ ಜಾಮೀನು.. ಚನ್ನಗಿರಿಯಲ್ಲಿ ಮಾಡಾಳ್ ಎಂಟ್ರಿ - ಆರು ದಿನಗಳ ಬಳಿಕ ಕೋಟಿ ಕುಬೇರನಿಗೆ ಗ್ರ್ಯಾಂಡಿ ವೆಲ್ಕಮ್ - ಅಡಿಕೆ.. ಕ್ರಷರ್.. ಕೋಟಿ ಕಥೆ ಹೇಳಿದ ಮಾಡಾಳ್
* ಮಾರ್ಚ್ 24ರಂದು ಬಸ್ ಸಂಚಾರಕ್ಕೆ ಸಾರಿಗೆ ನೌಕರರ ಮುಷ್ಕರ - ಸಂಬಳ ಹೆಚ್ಚಳಕ್ಕೆ ಸಾರಿಗೆ ನೌಕರರ ಆಗ್ರಹ - ನೌಕರರು.. ಕಾರ್ಮಿಕ ಸಂಘಟನೆಗಳ ಜೊತೆ ಮೀಟಿಂಗ್
* ಮಹಿಳಾ ದಿನಾಚರಣೆಗೆ ಬಿಎಂಟಿಸಿ ಗುಡ್ನ್ಯೂಸ್ - ಇಂದು ಉಚಿತ ಸಂಚಾರಕ್ಕೆ ಮಹಿಳೆಯರಿಗೆ ಚಾನ್ಸ್ - ನಗರದ ಯಾವುದೇ ಭಾಗದಲ್ಲಿ ಬಿಎಂಟಿಸಿ ಬಸ್ ಹತ್ತಿದ್ರೂ ಫ್ರೀ ಫ್ರೀ..
* ರಾಜ್ಯದೆಲ್ಲೆಡೆ ಕಲರ್ಪುಲ್ ಹೋಳಿ ಕಲರವ - ಕಾರವಾರ.. ಬೆಳಗಾವಿಯಲ್ಲಿ ಮಸ್ತ್ ಮಸ್ತ್ ಡ್ಯಾನ್ಸ್ - ಡಿಜೆ ಸಾಂಗ್ ಜೊತೆ ಬಣ್ಣ ಎರಚಿ ಎಂಜಾಯ್
ಈ ಕ್ಷಣದ ಪ್ರಮುಖ ಸುದ್ದಿಗಳು
* ಕಾಂಗ್ರೆಸ್-ಕೇಸರಿ ನಡುವೆ ಮಾಡಾಳ್ ಮನಿಯುದ್ಧ - ಲೋಕಾಯುಕ್ತ ರಣಬೇಟೆ ಲಾಭ ಪಡೆತಲು ಬಿಜೆಪಿ ಪ್ಲ್ಯಾನ್ - ವಿರೂಪಾಕ್ಷಪ್ಪ ಬಂಧನ ಯಾಕಿಲ್ಲ ಎಂದು ಕೈ ಗ್ಯಾಂಗ್ ತಿರುಗೇಟು
* ಬೊಮ್ಮಾಯಿ ಯಾರು ಅಂದ್ರೆ ಮಕ್ಕಳು ಪೇ ಸಿಎಂ ಅಂತಾರೆ - ಬಿಜೆಪಿ ಸರ್ಕಾರ 40% ಸರ್ಕಾರ ಅಂತ ಹೆಸರುವಾಸಿಯಾಗಿದೆ - ದಾವಣಗೆರೆಯಲ್ಲಿ ಬೊಮ್ಮಾಯಿ ಬಗ್ಗೆ ಸುರ್ಜೇವಾಲಾ ಕಿಡಿ
* ಸಿದ್ದರಾಮಯ್ಯ ಅವ್ರೆ 500 ರೂಪಾಯಿ ನೀಡಿ ನಾವು ಜನರನ್ನ ಕರೆಸಿಲ್ಲ - ಜನರು ಪ್ರೀತಿ ವಿಶ್ವಾಸದಿಂದ ಯಾತ್ರೆಗೆ ಬರುತ್ತಿದ್ದಾರೆ - ಹುಲಿಯಾ ವಿರುದ್ಧ ರಾಜಾಹುಲಿ ಲೇವಡಿ
* ಶಾರ್ಟ್ ಸರ್ಕ್ಯೂಟ್ನಿಂದ ಎಸಿ ಸ್ಫೋಟ - ತಾಯಿ ಮತ್ತು ಇಬ್ಬರು ಮಕ್ಕಳು ಸಜೀವ ದಹನ - ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಅವಘಡ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.