Hair Growth Tips: ಇತ್ತೀಚಿನ ದಿನಗಳಲ್ಲಿ ಅನೇಕ ಯುವಕರು ಬೋಳು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಮನುಷ್ಯನನ್ನು ಭಾವನಾತ್ಮಕವಾಗಿ ಅಷ್ಟೆ ಅಲ್ಲದೆ ಮಾನಸಿಕವಾಗಿಯೂ ಕುಗ್ಗಿಸಿ ಬಿಡುತ್ತದೆ. ಪುರುಷರು ಅಷ್ಟೆ ಅಲ್ಲದೆ ಮಹಿಲೆಯರು ಕೂಡ ಬೋಳು ಸಮಸ್ಯೆಯಿಂದ ಬಳಲುತ್ತಾರೆ.
Hair Fall Control tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೂದಲಿನ ಸಮಸ್ಯೆಯೂ ಒಂದು. ಚಿಕ್ಕ ವಯಸ್ಸಿನಲ್ಲಿ, ಕೂದಲು ಉದುರುವಿಕೆ, ತಲೆಹೊಟ್ಟು, ದೌರ್ಬಲ್ಯ ಮತ್ತು ನಿಸ್ತೇಜತೆಯಂತಹ ಹಲವಾರು ರೀತಿಯ ಸಮಸ್ಯೆಗಳಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ.
onion juice stop hair fall: ಕೂದಲಿಗೆ ಪೋಷಣೆ ಮತ್ತು ಆರೈಕೆಯ ಅಗತ್ಯವಿರುತ್ತದೆ. ದೇಹದಲ್ಲಿನ ಕೆಲವು ಪೋಷಕಾಂಶಗಳ ಕೊರತೆಯಿಂದಾಗಿ, ಕೂದಲಿನ ಹೊಳಪು ಕಡಿಮೆಯಾಗಲು ಪ್ರಾರಂಭಿಸುತ್ತದೆ.
Garlic Controls Hair Fall: ಕೂದಲು ಉದುರುವಿಕೆ ಪುರುಷರು ಮತ್ತು ಮಹಿಳೆಯರನ್ನು ಭಾದಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ನಾವು ಅದನ್ನು ಹೇಗೆ ನಿಯಂತ್ರಿಸುತ್ತೇವೆ ಎಂಬುದು ಮುಖ್ಯ. ಕೂದಲನ್ನು ಉದುರಲು ಪ್ರಾರಂಭಿಸುವ ಮುನ್ನವೇ ಕಾಳಜಿ ವಹಿಸಬೇಕು..
Hair growth tips : ಕೂದಲು ಉದುರುವುದನ್ನು ತಡೆಯಲು ಜನರು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ.. ಆದರೆ ಯಾವುದೇ ಫಲಿತಾಂಶ ಪಡೆದಯದೇ ಸುಮ್ಮನಾಗುತ್ತಾರೆ.. ನೀವು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಯಸಿದರೆ ಈ ಕೆಳಗೆ ನೀಡಿರುವ ಸಲಹೆ ಪಾಲಿಸಿ..
Hair Fall Home Remedy: ನಿಮ್ಮ ಕೂದಲನ್ನು ಪೋಷಿಸುವ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಶಾಂಪೂಗೆ ನೀವು ಕೆಲವು ಆಯುರ್ವೇದ ವಸ್ತುಗಳನ್ನು ಸೇರಿಸಬಹುದು. (Lifestyle News In Kannada)
Hair Fall Control Tips: ಇಂದಿನ ಕಲುಷಿತ ವಾತಾವರಣದಲ್ಲಿ ತ್ವರಿತ ಕೂದಲು ಉದುರುವಿಕೆಯನ್ನು ನಿಲ್ಲಿಸಲು, ನೀವು ದ್ರಾಕ್ಷಿ ಬೀಜದ ಎಣ್ಣೆಯನ್ನು ಬಳಸಬಹುದು (Lifestyle News In Kannada / Health News In Kannada)
Hair Fall Home Remedy: ನಿಮ್ಮ ಕೂದಲನ್ನು ಪೋಷಿಸುವ ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ ಶಾಂಪೂಗೆ ನೀವು ಕೆಲವು ಆಯುರ್ವೇದ ವಸ್ತುಗಳನ್ನು ಸೇರಿಸಬಹುದು. (Lifestyle News In Kannada)
ಫೋಲಿಕ್ ಆಸಿಡ್, ವಿಟಮಿನ್ ಎ, ಸಿ ಮತ್ತು ಕೆ, ಪೊಟ್ಯಾಸಿಯಮ್, ಕಬ್ಬಿಣ, ಆಂಟಿಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಲ್ಲಿ ಸಮೃದ್ಧವಾಗಿರುವ ಮೆಂತ್ಯೆ ಬೀಜಗಳನ್ನು ಕೂದಲಿನ ಬೆಳವಣಿಗೆಗೆ, ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲನ್ನು ಬಲಪಡಿಸಲು ಮೆಂತ್ಯೆ ಬೀಜವನ್ನು ಬಳಸಲಾಗುತ್ತದೆ.
ದೇಹದಲ್ಲಿ ನೀರಿನ ಕೊರತೆ ಎದುರಾದರೆ ಚರ್ಮ ಹಾಗೂ ಕೂದಲಿನ ಮೇಲೆ ನೇರ ಪರಿಣಾಮ ಬೀರುತ್ತದೆ. ತಜ್ಞರು ಹೇಳುವ ಪ್ರಕಾರ, ನೀರಿನ ಕೊರತೆಯಿಂದಾಗಿ ಕೂದಲು ನಿರ್ಜೀವವಾಗಿ, ಒರಟಾಗಿ, ಬೇಗ ಒಡೆಯಬಹುದು
Summer Hair Loss : ತಲೆ ಕೂದಲಿನಲ್ಲಿ ಬೆವರುವುದು ಸುಲಭವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಇದಲ್ಲದೆ, ಕೂದಲಿನ ಗಂಭೀರ ಸಮಸ್ಯೆಗಳು ಬರುತ್ತವೆ. ಒಟ್ಟಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಇಂತಹ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಗಿನ 3 ಸಲಹೆಗಳನ್ನು ಪಾಲಿಸಿದರೆ ಕೂದಲು ರಕ್ಷಣೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.