Husband Wife Relationship: ಕೆಲವೊಮ್ಮೆ ಮಹಿಳೆಯರು ತಮ್ಮ ಗಂಡಂದಿರು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ಆದರೆ ಅವರು ಕೇಳುವಂತೆ ಮಾಡಲು ನೀವು ಏನಾದರೂ ಮಾಡುತ್ತಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಪತಿ ಖಂಡಿತ ನಿಮ್ಮ ಮಾತು ಕೇಳುತ್ತಾರೆ.
Chanakya Neeti for Marriage: ಯಾವುದೇ ಒಂದು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದ ಮಹಿಳೆಯರನ್ನು ಮದುವೆಯಾಗಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಮಹಿಳೆ ತನ್ನ ಮನೆ ಮತ್ತು ಕುಟುಂಬವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪತಿಗೆ ಎಲ್ಲಾ ವಿಷಯಗಳಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮಟ್ಟದಲ್ಲಿರಬೇಕು.
After Marriage relationship tips : ಮದುವೆಯ ನಂತರ ನೀವು ಕೆಲವು ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಸರಿಯಲ್ಲ. ಇದರಿಂದ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಬನ್ನಿ ಆ ವಿಚಾರಗಳು ಯಾವುವು ಅಂತ ತಿಳಿಯೋಣ..
Husband Wife Relationship: ಕೆಲವೊಮ್ಮೆ ಮಹಿಳೆಯರು ತಮ್ಮ ಗಂಡಂದಿರು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಯೋಚಿಸಲು ಪ್ರಾರಂಭಿಸುತ್ತಾರೆ. ಆದರೆ ಅವರು ಕೇಳುವಂತೆ ಮಾಡಲು ನೀವು ಏನಾದರೂ ಮಾಡುತ್ತಿದ್ದೀರಾ? ಹೀಗೆ ಮಾಡಿದರೆ ನಿಮ್ಮ ಪತಿ ಖಂಡಿತ ನಿಮ್ಮ ಮಾತು ಕೇಳುತ್ತಾರೆ.
Husband Wife Relationship: ಪತಿಯಂದಿರರು ತಮ್ಮ ಪತ್ನಿಗಿಂತ ಹೆಚ್ಚಾಗಿ ಇತರರ ಪತ್ನಿಯರನ್ನು ಏಕೆ ಹೆಚ್ಚು ಇಷ್ಟಪಡುತ್ತಾರೆ ಎಂಬುದರ ಕುರಿತು ಕೆಲ ಕಾರಣಗಳನ್ನು ಹೇಳಳಿದ್ದೇವೆ. ಬನ್ನಿ ಆ ಕಾರಣಗಳು ಯಾವುವು ತಿಳಿದುಕೊಳ್ಳೋಣ,
ಪತಿ ಪತ್ನಿಯರ ಸಂಬಂಧ ನಂಬಿಕೆಯ ಮೇಲೆ ನಿಂತಿದೆ. ಸತ್ಯ, ಪ್ರಾಮಾಣಿಕತೆ, ಪಾರದರ್ಶಕತೆಯ ಜೊತೆಗೆ ಸಂಬಂಧವನ್ನು ಸುಂದರವಾಗಿಸುತ್ತದೆ. ಸಂಗಾತಿಗಳು ತಮ್ಮ ಜೀವನದ ಪ್ರತಿಯೊಂದು ಸಣ್ಣ ವಿವರಗಳನ್ನು ಹಂಚಿಕೊಳ್ಳುತ್ತಾರೆ ಎಂದು ಸಾಮಾನ್ಯವಾಗಿ ಭಾವಿಸಿರುತ್ತಾರೆ.ಆದರೆ ಚಾಣಕ್ಯ ನೀತಿಯ ಪ್ರಕಾರ ಇದು ಸುಳ್ಳು..!
ಹೌದು ಪತ್ನಿಯು ತನ್ನ ಪತಿಯ ಜೊತೆ ಈ ಆರು ವಿಷಯಗಳನ್ನು ಎಂದಿಗೂ ಹಂಚಿಕೊಳ್ಳುವುದಿಲ್ಲವಂತೆ , ಅಂತಹ ವಿಷಯಗಳು ಯಾವವು ಎನ್ನುವುದನ್ನು ಅದು ಇಲ್ಲಿ ಪಟ್ಟಿ ಮಾಡುತ್ತದೆ.ಬಹುತೇಕ ಜನರು ಕಾಲಾಂತರದಲ್ಲಿ ಈ ಆರು ಅಂಶಗಳು ನಿಜವೆಂದು ಒಪ್ಪಿಕೊಂಡಿದ್ದಾರೆ, ಮತ್ತು ಮಹಿಳೆಯರು ವಾಸ್ತವವಾಗಿ ತಮ್ಮ ಪುರುಷರೊಂದಿಗೆ ತಮ್ಮ ಜೀವನದ ಈ ಸತ್ಯಗಳನ್ನು ಮರೆಮಾಡಲು ಒಲವು ತೋರುತ್ತಾರೆ.ನೀವು ಅದನ್ನು ನಂಬುವುದಿಲ್ಲವಾದರೂ ಇದು ಖಂಡಿತಾ ನಿಜ.
ಈ ಮದುವೆಯಾಗಲು ಮುಂದಾಗಿರುವುದು 55 ವರ್ಷದ ಶಫಿ ಅಹ್ಮದ್ ಎಂಬಾತ. ಈತನ ಮದುವೆ ಘಟನೆಯಿಂದ ಕುಪಿತಗೊಂಡ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ. ವಾಸ್ತವವಾಗಿ ವಿಷಯವು ವ್ಯಕ್ತಿಯ ಐದನೇ ಮದುವೆಗೆ ಸಂಬಂಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.