ಈ ಯೋಜನೆಗಳಿಂದ ನೀವು ಭರ್ಜರಿ ಲಾಭ ಗಳಿಸುವುದರ ಜೊತೆಗೆ ಭದ್ರತೆಯನ್ನು ಪಡೆಯಲಿದ್ದೀರಿ. ಪೋಸ್ಟ್ ಆಫೀಸ್ ರೆಕರಿಂಗ್ ಠೇವಣಿ ಯೋಜನೆಯು ತನ್ನ ಗ್ರಾಹಕರಿಗೆ ಉತ್ತಮ ಆದಾಯವನ್ನು ನೀಡುತ್ತಿದೆ.
Investment Tips - ಸಾಮಾನ್ಯವಾಗಿ ಸುರಕ್ಷಿತ ಮತ್ತು ಉತ್ತಮ ಹೂಡಿಕೆಯ ಆಯ್ಕೆ ಯಾವುದು ಎಂದು ಕೇಳಿದರೆ ಅದು ಎಫ್ ಡಿ ಹೂಡಿಕೆ ಅಂತಾ ಹೇಳಲಾಗುತ್ತದೆ. ಆದರೆ ಎಫ್ ಡಿಗಿಂತ ಉತ್ತಮ ಉತ್ತಮ ಆದಾಯ ನೀಡುವಂತಹ ಹಲವು ಆಯ್ಕೆಗಳಿವೆ. ಅವು ಸುರಕ್ಷಿತವೂ ಕೂಡ ಹೌದು. ಬನ್ನಿ ಆ ಆಯ್ಕೆಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,
SBI Investment: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ್.ಡಿ ಯೋಜನೆಯಲ್ಲಿ 3 ರಿಂದ 5 ವರ್ಷದ ಠೇವಣಿ ಮೇಲೆ ಶೇ.5.3 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ.
Mutual Funds: ಉದ್ಯಮಕ್ಕೆ ಅಗತ್ಯವಿರುವ US $ 7 ಶತಕೋಟಿಯ ಒಟ್ಟು ಮಿತಿಯೊಳಗೆ ಈ ಹೂಡಿಕೆಯನ್ನು ಮಾಡಬಹುದು. ಅಂತಾರಾಷ್ಟ್ರೀಯ ಷೇರುಗಳ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ನಾವು ನಿಮಗಾಗಿ ಪೋಸ್ಟ್ ಆಫೀಸ್ನ ಸೂಪರ್ಹಿಟ್ ಯೋಜನೆಯ ಬಗ್ಗೆ ಮಾಹಿತಿ ತಂದಿದ್ದೇವೆ. ಇದರಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ ಮತ್ತು ನೀವು ಖಾತರಿಯ ಆದಾಯವನ್ನು ಸಹ ಪಡೆಯುತ್ತೀರಿ.
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆ ಮಾಡುವ ಬಗ್ಗೆ ನೀವು ಸಹ ತಪ್ಪು ತಿಳುವಳಿಕೆ ಹೊಂದಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. SIPಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.
ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ₹2465.94 ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಶನಿವಾರ ಸಂಜೆ ಕರ್ನಾಟಕ ಉದ್ಯೋಗ ಮಿತ್ರ ಭವನದಲ್ಲಿ ನಡೆದ 131 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಪೋಸ್ಟ್ ಸ್ಕೀಮ್ಗಳು ಷೇರು ಮಾರುಕಟ್ಟೆಗಿಂತ ಕಡಿಮೆ ಆದಾಯವನ್ನು ನೀಡುತ್ತವೆಯಾದರೂ, ಅವು ಎರಡನೆಯದಕ್ಕಿಂತ ಕಡಿಮೆ ಅಪಾಯ ಹೊಂದಿವೆ. ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡುವುದು ನಿಮಗೆ ಬಹುತೇಕ ಶೂನ್ಯ ಅಪಾಯದೊಂದಿಗೆ ಲಾಭವನ್ನು ಗಳಿಸುವ ಒಂದು ಸುಲಭ ಮಾರ್ಗವಾಗಿದೆ.
ನೀವು ಇಂದು ಅವಳಿಗಾಗಿ ನಿಯಮಿತ ಆದಾಯವನ್ನು ಏರ್ಪಡಿಸಬಹುದು. ಇದಕ್ಕಾಗಿ ನೀವು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಹೇಗೆ ಹೂಡಿಕೆ ಮಾಡುವುದು? ಲಾಭ ಎಷ್ಟು? ಮಾಹಿತಿ ಇಲ್ಲಿದೆ ನೋಡಿ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ(NPS)ಯು ಅಂತಹ ಒಂದು ಆಯ್ಕೆಯಾಗಿದ್ದು, ಇದರಲ್ಲಿ ನೀವು ಒಟ್ಟಾರೆಯಾಗಿ ಹೂಡಿಕೆ ಮಾಡಬಹುದು ಮತ್ತು ನಿಮ್ಮ ನಿವೃತ್ತಿಯ ನಂತರ ಮಾಸಿಕ ಪಿಂಚಣಿ ವ್ಯವಸ್ಥೆ ಮಾಡಬಹುದು.
New Pension Scheme - NPS ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ.10ರಷ್ಟು ಆದಾಯ ಬಂದರೆ, 60ನೇ ವಯಸ್ಸಿನಲ್ಲಿ ಪತ್ನಿಯ ಖಾತೆಯಲ್ಲಿ ಒಟ್ಟು 1.12 ಕೋಟಿ ರೂ. ಜಮೆಯಾಗುತ್ತದೆ (Savings). ಇದರಿಂದ ಅವರು 45 ಲಕ್ಷ ರೂ. ಪಡೆಯಬಹುದು. ಇದಲ್ಲದೆ, ಅವರು ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿ ಪಡೆಯಬಹುದು.
ಈ ಮಹಿಳಾ ದಿನದಂದು, ನಿಮ್ಮ ಹೆಂಡತಿಗಾಗಿ ವಿಶೇಷವಾದ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, ಇದರಿಂದ ನೀವಿಬ್ಬರೂ ನಿಮ್ಮ ವೃದ್ಧಾಪ್ಯದ ಜೀವನವನ್ನು ಬಹಳ ಸುಲಭವಾಗಿ ಮತ್ತು ಆರಾಮವಾಗಿ ಕಳೆಯಬಹುದು.
ಬದಲಾಗುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಖರ್ಚು-ವೆಚ್ಚಗಳ ನಡುವೆ ಇಂದಿನ ದಿನಗಳಲ್ಲಿ, ನೀವು ಇಂದಿನ ಜೊತೆಗೆ ನಾಳೆಗಾಗಿ ಯೋಜಿಸುವುದು ಬುದ್ದಿವಂತಿಕೆ ಆಗಿದೆ. ನೀವು ಇನ್ನೂ ಹೂಡಿಕೆಯನ್ನು ಪ್ರಾರಂಭಿಸದಿದ್ದರೆ, ಈಗಲೇ ಹೂಡಿಕೆ ಪ್ರಾರಂಭಿಸಿ. ಯಾಕೆ ಇಲ್ಲಿದೆ ನೋಡಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.