ಇಂದಿನ ದಿನಗಳಲ್ಲಿ ಜೀವನಶೈಲಿಯನ್ನು ಸಮತೋಲನಗೊಳಿಸುವುದು ಕಡಿಮೆ ಸವಾಲೇನಲ್ಲ. ಒತ್ತಡ, ಕೆಲಸದ ಹೊರೆ, ಅನಾರೋಗ್ಯಕರ ಆಹಾರವು ಇದಕ್ಕೆ ಹೆಚ್ಚು ಕಾರಣವಾಗಿದೆ. ವಿಶೇಷವಾಗಿ ಪುರುಷರಲ್ಲಿ ಧೂಮಪಾನ ಮತ್ತು ಮದ್ಯಪಾನದಿಂದ ಈ ಸಮಸ್ಯೆಯು ಬಹುಪಟ್ಟು ಹೆಚ್ಚಾಗುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯವನ್ನು ಕಾಪಾಡಿಕೊಳ್ಳಲು, ಸೇಬು, ಬೀಟ್ರೂಟ್ ಮತ್ತು ಕ್ಯಾರೆಟ್ಗಳನ್ನು ಬೆರೆಸಿ ತಯಾರಿಸಿದ ಪೌಷ್ಟಿಕಾಂಶದ ಎಬಿಸಿ ಜ್ಯೂಸ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ತಿಳಿದುಕೊಳ್ಳಬಹುದಾದ 5 ಅದ್ಭುತ ಪ್ರಯೋಜನಗಳು ಇಲ್ಲಿವೆ.
ಉದರ ಸಮಸ್ಯೆ ಇರುವವರು ಅಂದರೆ ಪದೇ ಪದೇ ಗ್ಯಾಸ್, ಅಸಿಡಿಟಿ, ಹೊಟ್ಟೆ ನೋವು, ಅಜೀರ್ಣ ಇರುವವರು ವೈದ್ಯರನ್ನು ಸಂಪರ್ಕಿಸದೆ ಆಮ್ಲಾ ಜ್ಯೂಸ್ ಕುಡಿಯಲು ಪ್ರಾರಂಭಿಸಬಾರದು. ಆಮ್ಲಾ ಜ್ಯೂಸ್ ಕುಡಿಯುವುದರಿಂದ ಕಳಪೆ ಜೀರ್ಣಕ್ರಿಯೆ ಅಥವಾ ಜೀರ್ಣಕಾರಿ ಸಮಸ್ಯೆಗಳ ಸಂದರ್ಭದಲ್ಲಿ ಸಮಸ್ಯೆಗಳನ್ನು ಹೆಚ್ಚಿಸಬಹುದು, ಆದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
acne scars: ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ ಈ ಕಾರಣದಿಂದ ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಕಲ್ಲಂಗಡಿಯನ್ನು ಇರಿಸಿಯೇ ಇರುತ್ತಾರೆ ಆದರೆ ಅದನ್ನು ಕತ್ತರಿಸಿ ಫ್ರಿಡ್ಜ್ ಅಲ್ಲಿ ಇಟ್ಟು ತಿನ್ನುವುದರಿಂದ ಹಾನಿಕಾರಕವಾಗುತ್ತದೆ
Tomato juice : ಟೊಮೆಟೊದಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್, ಪೊಟ್ಯಾಶಿಯಂ ಹಾಗೂ ಫೋಲೇಟ್ ಅಂಶವಿದ್ದು, ಬೇಸಿಗೆಯಲ್ಲಿ ಟೊಮೆಟೊ ತಿನ್ನುವುದರಿಂದ ಹಲವಾರು ಲಾಭಗಳಿವೆ. ಏನೆಲ್ಲಾ ಲಾಭಗಳಿವೆ ಇಲ್ಲಿದೆ ತಿಳಿದುಕೊಳ್ಳಿ.
Summer Juices: ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿ ಇರಿಸದಿದ್ದರೆ, ದೇಹದಲ್ಲಿ ನಿಶ್ಯಕ್ತಿ, ಶಾಖದ ಹೊಡೆತ ಮತ್ತು ನೀರಿನ ಕೊರತೆ ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ನೀರಿನ ಕೊರತೆಯು ರಕ್ತದೊತ್ತಡವನ್ನು ಉಂಟುಮಾಡುತ್ತದೆ. ಇದನ್ನು ತಪ್ಪಿಸಲು ಬೇಸಿಗೆಯಲ್ಲಿ ಕೆಲವು ತಂಪು ಪಾನೀಯಗಳು ತುಂಬಾ ಪ್ರಯೋಜನಕಾರಿ ಆಗಿವೆ.
ಜಿಮ್ ಗೆ ಹೋದರೆ ಆಹಾರಕ್ರಮವನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ನಿಮ್ಮ ದಿನನಿತ್ಯದ ಜೀವನದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಿಕೊಂಡು, ಈ ಕ್ರಮಗಳನ್ನು ಅಳವಡಿಸಿಕೊಂಡರೆ, ನಿಮ್ಮ ಹಳೆಯ ಸ್ಥೂಲಕಾಯತೆಯನ್ನು ಸಹ ಕಡಿಮೆ ಮಾಡಬಹುದು. ಈ ಸುಲಭ ಸಲಹೆಗಳ ಬಗ್ಗೆ ಈ ಕೆಳಗಿದೆ ತಿಳಿಯಿರಿ..
Juices For Kidney Stones: ಯಾವುದೇ ಓರ್ವ ವ್ಯಕ್ತಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾದರೆ ಬದುಕೇ ನರಕಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ 3 ವಿಧದ ಜ್ಯೂಸ್ ಸೇವಿಸಿದರೆ ನೋವಿನಿಂದ ಭಾರಿ ನೆಮ್ಮದಿ ಸಿಗುತ್ತದೆ.
ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಇರುತ್ತೆ, ಆದರೆ ಇನ್ನೂ ಕ್ಲೆಅವರು ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಹಣ್ಣಿನ ರಸ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತದೆ. ಆದರೆ, ಯಾವ ಸಮಯದಲ್ಲಿ ಜ್ಯೂಸ್ ಕುಡಿಯುತ್ತೇವೆ ಎಂಬುದು ಕೂಡ ಮುಖ್ಯ.
ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯವ ಅಭ್ಯಾಸ ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವುದರಿಂದ ಆಗುವ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.