ಯುಪಿಎಸ್ಸಿ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಕಾರಣ ಪಿಎಸ್ಐ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
KCET results 2024: ಈ ವರ್ಷ ಕರ್ನಾಟಕ ಸಿಇಟಿ 2024ರಲ್ಲಿ ಬೆಂಗಳೂರಿನ ಒಟ್ಟು 9 ವಿದ್ಯಾರ್ಥಿಗಳು ಮತ್ತು ಒಬ್ಬ ವಿದ್ಯಾರ್ಥಿನಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಅಗ್ರ 10 ರ್ಯಾಂಕ್ಗಳನ್ನು ಪಡೆದುಕೊಂಡಿದ್ದಾರೆ
KCET Admit Card: ಏಪ್ರಿಲ್ 20 ರಂದು ಕನ್ನಡ ಭಾಷಾ ಪರೀಕ್ಷೆಯು ನಡೆಯಲಿದೆ. ಹೊರನಾಡು ಮತ್ತು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ ಮತ್ತು ಮಂಗಳೂರು ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುವುದು.
Karnataka examination authority : ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಇಂದು 545 PSI ನೇಮಕಾತಿ ಮರು ಪರೀಕ್ಷೆ. ಬೆಂಗಳೂರಿನಲ್ಲಿ ಸ್ಪರ್ಧಾರ್ಥಿಗಳ ದಂಡು
ಭಾರಿ ಬಿಗಿ ಭದ್ರತೆ ನಡುವೆ PSI ರೀ ಎಕ್ಸಾಂ.ಪರೀಕ್ಷಾ ಕೇಂದ್ರದ 100 ಮೀಟರ್ನಲ್ಲಿ 144 ಸೆಕ್ಷನ್. ಪೊಲೀಸ್ ಇಲಾಖೆ ಹಾಗೂ ಕೆಇಎಯಿಂದ ನಿಗಾ. ಪರೀಕ್ಷೆ ಬರೆಯುತ್ತಿರುವ 54 ಸಾವಿರ ಅಭ್ಯರ್ಥಿಗಳು.ಬೆಂಗಳೂರಿನ 117 ಕೇಂದ್ರಗಳಲ್ಲಿ ಭಾರಿ ಬಿಗಿ ಭದ್ರತೆ.
6 ದಿನ ಆದ್ರೂ 2 ನೇ ರೌಂಡ್ ರಿಸಲ್ಟ್ ನೀಡದ KEA ಬೋರ್ಡ್
ರಾತ್ರಿಯಿಡೀ ಕಾದು ಕುಳಿತಿರುವ NEET, PG ಸ್ಟೂಡೆಂಟ್ಸ್
KEA ವಿರುದ್ಧ ವಿದ್ಯಾರ್ಥಿಗಳು ಹಾಗೂ ಪೋಷಕರ ಆಕ್ರೋಶ
ಮೆಡಿಕಲ್ ಕೌನ್ಸ್ಲಿಂಗ್ಗೆ ಬಂದಿರುವ ನೀಟ್, ಪಿಜಿ ಸ್ಟೂಡೆಂಟ್ಸ್
KCET 2023: ಮೇ 20 ಮತ್ತು 22 ರಂದು ನಡೆದ ಕರ್ನಾಟಕ ಸಿಇಟಿಯಲ್ಲಿ ಈ ಬಾರಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರೆ, 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 1.4 ಲಕ್ಷ ಹುಡುಗಿಯರು ಮತ್ತು 1.21 ಲಕ್ಷ ಹುಡುಗರು ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದಾರೆ..
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸೋ ಶುಲ್ಕಕ್ಕೇ ಬೆಲೆ ಇಲ್ವೇ..? ಪಿಜಿ, ಸಿಇಟಿ ವಿದ್ಯಾ ರ್ಥಿಗಳಿಗೆ ಶುಲ್ಕ ನಿರ್ಧರಿಸಿದ್ರೂ ಖಾಸಗಿ ಕಾಲೇಜುಗಳು ಡೋಂಟ್ಕೇರ್ ಅಂತಿವೆ.. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡೊನೇಷನ್ ಹಾವಳಿ ಮಿತಿ ಮೀರಿದೆ..
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸೋ ಶುಲ್ಕಕ್ಕೇ ಬೆಲೆ ಇಲ್ವೇ..? ಪಿಜಿ, ಸಿಇಟಿ ವಿದ್ಯಾ ರ್ಥಿಗಳಿಗೆ ಶುಲ್ಕ ನಿರ್ಧರಿಸಿದ್ರೂ ಖಾಸಗಿ ಕಾಲೇಜುಗಳು ಡೋಂಟ್ಕೇರ್ ಅಂತಿವೆ.. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಡೊನೇಷನ್ ಹಾವಳಿ ಮಿತಿ ಮೀರಿದೆ..
High Court verdict on CET 2022 ranking : ಕೆಸಿಇಟಿ ಪುನರಾವರ್ತಿತ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಶನಿವಾರ ಅಂಗೀಕರಿಸಿದ ಕರ್ನಾಟಕ ಹೈಕೋರ್ಟ್, ಅರ್ಹತಾ ಪರೀಕ್ಷೆ ಕ್ಯೂಇ ಅಂಕಗಳು ಅಥವಾ ಪಿಯುಸಿ ಅಂಕಗಳನ್ನು ಮೌಲ್ಯಮಾಪನ ಮಾಡಲು ಕೆಇಎಗೆ ಸೂಚಿಸಿದೆ.
ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಗೆ ಬರುವ ಅಭ್ಯರ್ಥಿಗಳು ಹಿಜಾಬ್ ಧರಿಸಿ ಬಂದರೆ ಪರೀಕ್ಷಾ ಹಾಲ್ಗೆ ಪ್ರವೇಶ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಕಟಣೆಯಲ್ಲಿ ತಿಳಿಸಿದೆ.
KCET admit cards 2022: KCET ಹಾಲ್ ಟಿಕೆಟ್ 2022 ಬಿಡುಗಡೆಯಾಗಿದೆ. KEA ಜೂನ್ 2, 2022 ರಂದು KCET 202 ಪ್ರವೇಶ ಕಾರ್ಡ್ಗಳನ್ನು ಆನ್ಲೈನ್ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು kea.kar.nic.in ನಲ್ಲಿ KCET ಹಾಲ್ ಟಿಕೆಟ್ ಡೌನ್ಲೋಡ್ ಮಾಡಬಹುದು.
ಕಳೆದ ವರ್ಷ ಕೋವಿಡ್ ಕಾರಣಕ್ಕೆ ಕೇವಲ ಪರೀಕ್ಷೆಯಲ್ಲಿನ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲಾಗಿತ್ತು. ಆದರೆ, ಈ ಬಾರಿ ಸಿಇಟಿಯಲ್ಲಿ ಪಡೆಯುವ ಅಂಕಗಳು (ಶೇ. 50) ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂಕಗಳು (ಶೇ.50) ಸೇರಿ ಎರಡನ್ನು ಪರಿಗಣಿಸಿ ಮೆರಿಟ್ ಲಿಸ್ಟ್ ರೂಪಿಸಲಾಗುವುದು ಎಂದು ತಿಳಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೆಸಿಇಟಿ 2021 ರ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಆಗಸ್ಟ್ 28 ಮತ್ತು 29, 2021 ರಂದು ನಡೆಸಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.