Fire haircut viral video: ಸೋಷಿಯಲ್ ಮೀಡಿಯಾ ಎಲ್ಲವನ್ನೂ ನಮ್ಮ ಕಣ್ಣ ಮುಂದೆ ತಂದಿಡುತ್ತದೆ. ಇತ್ತೀಚೆಗೆ ಕ್ಷೌರಿಕನೊಬ್ಬ ವಿಭಿನ್ನ ಶೈಲಿಯಲ್ಲಿ ಕೂದಲು ಕತ್ತರಿಸುವ ಮೂಲಕ ಎಲ್ಲರ ಮನಸೆಳೆಯುತ್ತಿದ್ದಾನೆ. ಸದ್ಯ ಈ ವಿಡಿಯೋ ಟ್ರೆಂಡಿಂಗ್ ಆಗಿದೆ.
Wedding Viral Video:ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗುವೇ ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ. ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ.
ಶಾಲೆ ಮಕ್ಕಳಿಗೆ ಜ್ಞಾನ ಮತ್ತು ತಿಳುವಳಿಕೆ ನೀಡುವ ದೇಗುಲವಿದ್ದಂತೆ. ಆದರೆ ಈಗ ವೈರಲ್ ಆಗುತ್ತಿರುವ ವೀಡಿಯೋ ನೋಡಿದ್ರೆ ನಿಜವಾಗ್ಲೂ ಆ ಮಾತು ತಪ್ಪು ಎನಿಸುತ್ತದೆ. ನಿಮಗೇ ಗೊತ್ತಿದೆ, ತರಗತಿಯಲ್ಲಿ ಗುರುವಿಗೆ ಅಗೌರವ ನೀಡುವ ವಿದ್ಯಾರ್ಥಿಗಳ ಅದೇಷ್ಟೋ ವಿಡಿಯೋಗಳು ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಅಂತ. ಇದೀಗ ಮೂವರು ಹುಡುಗಿಯರು ವಿದ್ಯಾಮಂದಿರದಲ್ಲಿ ಜಗಳವಾಡಿರುವ ವಿಡಿಯೋ ವೈರಲ್ ಆಗಿದೆ.
Funny Video : ಮದುವೆ ಶಾಸ್ತ್ರಗಳೆಲ್ಲಾ ಮುಗಿದ ನಂತರ ವಧು - ವರರ ಡಾನ್ಸ್ ಎಂದು ನಿಗದಿ ಪಡಿಸಲಾಗಿತ್ತು. ನಿಗದಿಯಂತೆಯೇ ಡಾನ್ಸ್ ಮಾಡುವುದಕ್ಕೆ ಇಬ್ಬರೂ ವೇದಿಕೆಯ ಮಧ್ಯ ಭಾಗಕ್ಕೆ ಬಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ನಿರ್ದಿಷ್ಟವಾಗಿ ಪ್ರಾಣಿಗಳ ವೀಡಿಯೊಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕೆಲವರು ಸಾಕುಪ್ರಾಣಿಗಳ ವೀಡಿಯೊಗಳನ್ನು ನೋಡುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ, ಕೆಲವರು ಕಾಡು ಪ್ರಾಣಿಗಳ ವೀಡಿಯೊಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
VIRAL VIDEO: ಶ್ರೀಕಾಂತ್ ಅವರ ಪಡಿತರ ಚೀಟಿಯಲ್ಲಿ ದತ್ತಾ ಬದಲಿಗೆ ಕುತ್ತಾ ಎಂದು ಬರೆಯಲಾಗಿದೆ. ಪಡಿತರ ಚೀಟಿಯಲ್ಲಿನ ಈ ತಪ್ಪಿನಿಂದಾಗಿ ಶ್ರೀಕಾಂತ್ ತೀವ್ರ ಕೋಪಗೊಂಡರು. ಈ ವೇಳೆ ಬಿಡಿಒ ಅವರ ಮುಂದೆ ಪ್ರತಿಭಟನೆ ನಡೆಸಿದರು.
ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರು 'bridal_lehenga_designn' ಮೂಲಕ ಈ ಕೆಳಗಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: 'ಶೇರ್ ಕರ್ಕೆ ಬತಾದೋ ಅಪ್ನಿ ಬೆಸ್ಟಿ ಕೋ ಉಸ್ಕೆ ಫ್ಯೂಚರ್ ಕಾ ಸೀನ್'.
Dog Attack Viral Video: ದೇಶದ ಹಲವೆಡೆ ಬೀದಿ ನಾಯಿ ದಾಳಿ ಬಗ್ಗೆ ದಿನ ಒಂದಿಲ್ಲೊಂದು ವರದಿ ಆಗುತ್ತಲೇ ಇರುತ್ತದೆ. ಇತ್ತೀಚಿಗೆ, ಅಂತಹದ್ದೇ ಒಂದು ವಿಡಿಯೋ ಕೇರಳದಿಂದ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸೈಕಲ್ ಏರುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ಬಂದೆರಗುವ ಭಯಾನಕ ದೃಶ್ಯವನ್ನು ಕಾಣಬಹುದು.
Viral Video: ರೈಲ್ವೆ ಸಚಿವಾಲಯದಿಂದ ರೈಲ್ವೆ ವ್ಯವಸ್ಥೆಯಲ್ಲಿ ನಿರಂತರವಾಗಿ ಹೊಸ ಸುಧಾರಣೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಇಲಾಖೆಯು ರೈಲ್ವೇ ನಿಲ್ದಾಣಗಳನ್ನು ಅತ್ಯಾಧುನಿಕವಾಗಿ ಮಾಡುತ್ತಿದೆ. ಆದರೆ ಇದರ ಹೊರತಾಗಿಯೂ, ಜನರು ತಮ್ಮ ಪ್ರಾಣವನ್ನು ಅಪಾಯಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ.
Bride Bridegroom Fighting Video : ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಹೆಣ್ಣಿಗಾಗಲೀ ,ಗಂಡಿಗಾಗಲಿ ಮದುವೆಯ ದಿನ ಭಯ, ಆತಂಕ, ಸಂತೋಷ ಎಲ್ಲವೂ ಒಟ್ಟಿಗೆ ಆಗುತ್ತಿರುತ್ತದೆ. ಆ ಸಂದರ್ಭದಲ್ಲಿ ಹೆಣ್ಣು ಗಂಡು ಸ್ವಲ್ಪ ಸಂಕೋಚದಿಂದ ಇರುವುದು ಸಹಜ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಹೀಗೂ ಇರುತ್ತಾರಾ ಎಂದು ಹುಬ್ಬೇರಿ ಬಿಡುತ್ತದೆ.
Bride Groom Video: ಒಂದೊಂದು ಪ್ರಾಂತ್ಯಕ್ಕೆ ಒಂದೊದು ಕ್ರಮ. ಆದರೆ ಎಲಾ ಕ್ರಮಕ್ಕೂ ಒಂದು ಶಿಸ್ತು ಸೀಮೆ ಎಂದಿರುತ್ತದೆ. ಅದನ್ನು ಮೀರಿದರೆ ಸಂಪ್ರದಾಯ, ಶಾಸ್ತ್ರ, ಕ್ರಮ ಎಲ್ಲವೂ ವಿಪರೀತ ಎನಿಸಿ ಬಿಡುತ್ತದೆ.
Tiger And Bird Video: ಹಕ್ಕಿಯನ್ನು ಹಿಡಿಯಲು ಹುಲಿ ಹೊಂಡಕ್ಕೆ ಹಾರುತ್ತಿದ್ದಂತೆ, ನೀರಿನಲ್ಲಿ ಮುಳುಗುವ ಹಕ್ಕಿ ಮೆಲ್ಲಗೆ ಹುಲಿಯ ಹಿಂದಕ್ಕೆ ಪ್ರತ್ಯಕ್ಷವಾಗುತ್ತದೆ. ಹಕ್ಕಿಯ ಈ ಕಣ್ಣುಮುಚ್ಚಾಲೆ ಆಟಕ್ಕೆ ಹುಲಿಯ ಬೆವರೇ ಇಳಿದು ಹೋಗುತ್ತದೆ.
Viral Video: ಇತ್ತೀಚಿನ ದಿನಗಳಲ್ಲಿ ಸ್ಟಂಟ್ ಮಾಡುವ ಗೀಳು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದರೆ ನಿತ್ಯ ಒಂದಿಲ್ಲೊಂದು ರೀತಿಯ ಸಾಹಸಮಯ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದನ್ನು ಕಾಣಬಹುದು. ಈಗ ಅಂತಹದ್ದೇ ಒಂದು ಅಪಾಯಕಾರಿ ಸ್ಟಂಟ್ ವಿಡಿಯೋ ವೈರಲ್ ಆಗಿದೆ.
ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ತಡೆದು ನಿಲ್ಲಿಸಲು ಹೋದ ಪೊಲೀಸರಿಗೆ ವ್ಯಕ್ತಿ ಚಳ್ಳೆ ಹಣ್ಣು ತಿನ್ನಿಸಿದ್ದಾನೆ. ಇನ್ನೇನು ಪೊಲೀಸರು ಹಿಡಿದೇ ಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡು ಬಿಟ್ಟಿದ್ದಾನೆ.
Snake And Hen Fight: ತಾಯಿ ಕೋಳಿ ತನ್ನ ಮಕ್ಕಳ ಬಳಿ ಕುಳಿತಿತ್ತು. ಇದ್ದಕ್ಕಿದ್ದಂತೆ ಅಲ್ಲೊಂದು ನಾಗರ ಹಾವು ಪ್ರತ್ಯಕ್ಷವಾಗುತ್ತದೆ. ಹಾವು ಮರಿ ಕೋಳಿಗಳ ಪ್ರಾಣವನ್ನು ತೆಗೆಯಲು ಹಾತೊರೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಹಾವು ಮೆಲ್ಲಗೆ ತೆವಳುತ್ತ ಮರಿ ಕೋಳಿಗಳ ಬಳಿಗೆ ಹೋಗುವುದನ್ನು ನೀವು ಗಮನಿಸಬಹುದು.
Parrot Tea Video: ಇಂಡೋನೇಷ್ಯಾದ ಮಾಲುಕು ಅರಣ್ಯ ಪ್ರದೇಶದಲ್ಲಿ ಕಂಡುಬರುವ ಗಿಳಿಯೊಂದನ್ನು ನೀವು ವೀಡಿಯೋದಲ್ಲಿ ವೀಕ್ಷಿಸಬಹುದು. ವಿದೇಶಿ ತಳಿಯದ್ದಾದರು ಕೂಡ ಈ ಗಿಳಿ ಹಿಂದಿಯಲ್ಲಿ ನಿರರ್ಗಳವಾಗಿ ಮಾತನಾಡುತ್ತದೆ. ಈ ವಿಡಿಯೋದಲ್ಲಿ ಗಿಳಿ ತನ್ನ ಮನೆಯೊಡತಿಯನ್ನು ಅಮ್ಮಾ ಎಂದು ಕರೆದು ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
Viral Video:ಹಾವುಗಳಿಂದ ದೂರವಿರಬೇಕು ಎಂದು ಯಾವಾಗಲೂ ಸಲಹೆ ನೀಡಲಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ಬಗೆಯ ವಿಡಿಯೋಗಳನ್ನು ನೀವು ನೋಡಿರಬೇಕು. ಹಾವುಗಳಿಗೆ ಸಂಬಂಧಿಸಿದ ವಿಡಿಯೋಗಳು ಅಂತರ್ಜಾಲದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಕೆಲವು ವಿಡಿಯೋಗಳು ತುಂಬಾ ಅಚ್ಚರಿದಾಯಕವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.