Home Remedy for Low BP in Pregnancy: ಮೊಟ್ಟೆಯಲ್ಲಿ ಪ್ರೋಟೀನ್, ಫೋಲೇಟ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳಿವೆ. ಇದು ಕಡಿಮೆ ಬಿಪಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ವಿಟಮಿನ್ ಬಿ-12 ಸಹ ಇದರಲ್ಲಿದೆ, ಇದು ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಮೊಟ್ಟೆ ತಿಂದರೆ ರಕ್ತಹೀನತೆ ಬರುವುದಿಲ್ಲ ಮತ್ತು ಕಡಿಮೆ ಬಿಪಿ ಇರುವವರ ಬಿಪಿ ಕೂಡ ನಾರ್ಮಲ್ ಆಗುತ್ತದೆ.
ರಾಯಚೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ಆಟೋದಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಮಸ್ಕಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾಯಚೂರಿನ ಸಂತೆ ಬಜಾರ್ ರಸ್ತೆಯ ನಿವಾಸಿ ಮಹಿಳೆ ಒಬ್ಬರು ತುಂಬು ಗರ್ಬಿಣಿಯಾಗಿದ್ದು ಶುಕ್ರವಾರ ಬೆಳ್ಳಂಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನೋವಿನಿಂದ ಚೀರಾಡುತ್ತಿದ್ದ ಮಹಿಳೆಯನ್ನು ಕಂಡ ಕುಟುಂಬಸ್ಥರು ತಕ್ಷಣ ಆಟೋ ಕರೆಸಿದ್ದಾರೆ.
Dengue Effects During Pregnancy: ಗರ್ಭದಲ್ಲಿ ಮಗುವನ್ನು ಪೋಷಿಸುವ ಪ್ರಮುಖ ಅಂಗವಾದ ಪ್ಲಾಸೆಂಟಾದ ಹಾನಿಗೆ, ಡೆಂಗ್ಯೂ ಕಾರಣವಾಗುವುದರಿಂದ ಈ ಸಂಕೀರ್ಣತೆಗಳು ಉಂಟಾಗುತ್ತವೆ. ಅನೇಕ ಗಂಭೀರ ಪ್ರಕರಣಗಳಲ್ಲಿ ಡೆಂಗ್ಯೂ ಜ್ವರವು ಪ್ಲೆಟ್ಲೆಟ್ಗಳ ಸಂಖ್ಯೆಯ ಗಣನೀಯ ಇಳಿಕೆಗೆ (ತ್ರೊಂಬೋಸೈಟೋಪೀನಿಯಾ) ಕಾರಣವಾಗುತ್ತದೆ.
Pregnancy test : ಲೈಂಗಿಕ ಕ್ರಿಯೆ ನಂತರದ ಮೊದಲ ವಾರದಲ್ಲಿ ಏನಾಗುತ್ತದೆ ಎಂಬುದರ ಕುರಿತು ಅನೇಕ ಜನರು ಅನುಮಾನಿಸುತ್ತಾರೆ. ಆ ಸಮಯದಲ್ಲಿ ನೀವು ಗರ್ಭಿಣಿಯಾಗಿದ್ದೀರಿ ಎಂದು ನಿಮಗೆ ಹೇಗೆ ತಿಳಿಯುತ್ತದೆ..? ಗರ್ಭಧಾರಣೆಯ ಮೊದಲ ವಾರದಲ್ಲಿ ಬರುವ ಲಕ್ಷಣಗಳು ಯಾವುವು ಎಂದು ತಿಳಿಯೋಣ.
Snake Myths: ಹಾವುಗಳ ಪ್ರಪಂಚವು ತುಂಬಾ ಆಸಕ್ತಿದಾಯಕ ಮತ್ತು ಕುತೂಹಲಕಾರಿಯಾಗಿದೆ. ಗರ್ಭಿಣಿಯರು ಮತ್ತು ಹಾವುಗಳಿಗೆ ಸಂಬಂಧಿಸಿದ ಕೆಲವು ವಿಷಯಗಳು ತುಂಬಾ ವಿಚಿತ್ರವಾಗಿರುತ್ತವೆ, ಅದರ ಬಗ್ಗೆ ಅನೇಕರಿಗೆ ತಿಳಿದಿಲ್ಲ.
Coconut Water Benefits - ಮನೆಯಲ್ಲಿ ಅಜ್ಜಿ ಮತ್ತು ಅಮ್ಮಮ್ಮರು ಗರ್ಭಾವಸ್ಥೆಯಲ್ಲಿ (Pregnancy) ಸಾಮಾನ್ಯವಾಗಿ ತೆಂಗಿನ ನೀರನ್ನು ಕುಡಿಯಲು ಶಿಫಾರಸು ಮಾಡುವುದನ್ನು ನೀವೆಲ್ಲರೂ ಕೇಳಿರಬಹುದು. ಇದನ್ನು ಕುಡಿಯುವುದರಿಂದ ಮಗುವಿನ ಬಣ್ಣ ಸ್ಪಷ್ಟವಾಗುತ್ತದೆ ಮತ್ತು ಕೂದಲು ಕೂಡ ಚೆನ್ನಾಗಿರುತ್ತದೆ ಎಂದು ಅವರು ನಂಬುತ್ತಾರೆ,
Pregnant Woman Exercise: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಿವೆ, ಅವುಗಳಲ್ಲಿ ಗರ್ಭಿಣಿ ಮಹಿಳೆಯ ವರ್ಕೌಟ್ ವಿಡಿಯೋ ಕಂಡು ಜನರು ನಿಬ್ಬೆರಗಾಗಿದ್ದಾರೆ.
Viral Video: ಮುಂಬೈ ರೈಲು ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಿಂದ ಕೆಳಗಿಳಿಯಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡ ಗರ್ಭಿಣಿ ಮಹಿಳೆಯನ್ನು ರಕ್ಷಿಸಿದ ಆರ್ಪಿಎಫ್ ಕಾನ್ಸ್ಟೇಬಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಲ್ಲ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ, ಗುಲರಿಯಾ ಠಾಣಾ ವ್ಯಾಪ್ತಿಗೆ ಬರುವ ಭಟಹಟ ಪೇಟೆಯ ಹತ್ತಿರವಿರುವ ಈ ಪ್ರಿಯಾಂಶು ಆಸ್ಪತ್ರೆಗೆ ಅಡಿಷನಲ್ CMO ಡಾ. ನೀರಜ್ ಕುಮಾರ್ ಪಾಂಡೆ ಅವರು ಸೀಲ್ ಮಾಡಿದ್ದರು ಎನ್ನಲಾಗಿದೆ.
ಸ್ಥಳೀಯ ನಾಗರೀಕರ ಪ್ರಕಾರ, ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡುತ್ತಾರೆ. ಚುನಾವಣೆ ಮುಗಿದ ಬಳಿಕ ಮುಂದಿನ ಚುನಾವಣೆವರೆಗೂ ಯಾವ ನಾಯಕರೂ ಈ ಕಡೆ ತಿರುಗಿಯೂ ನೋಡುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.