ತಂತ್ರಜ್ಞಾನದ ಈ ಯುಗದಲ್ಲಿ ಸ್ಮಾರ್ಟ್ ಫೋನ್ ನಿಶ್ಚಿತವಾಗಿ ಜನರ ಜೀವನದ ಅವಿಭಾಜ್ಯ ಅಂಗವಾಗಿ ಪರಿಣಮಿಸುತ್ತಿದೆ. ಆದರೆ, ಹಲವರಲ್ಲಿ ಈ ಸ್ಮಾರ್ಟ್ ಫೋನ್ ಬಳಕೆ ಒಂದು ಚಾಳಿಯಾಗಿ ಪರಿಣಮಿಸಿದೆ.
ವಿಶ್ವದಲ್ಲಿಯೇ ದುಬಾರಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ವಿಶ್ವದ ಖ್ಯಾತ ಮೊಬೈಲ್ ತಯಾರಕ ಕಂಪನಿ ಆಪಲ್ (Apple), ಇದೀಗ ಅತ್ಯಂತ ಅಗ್ಗದ ಬೆಲೆಯ iPhone ಲಾಂಚ್ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.
ಸ್ಮಾರ್ಟ್ಫೋನ್ ತಯಾರಕ ಕಂಪನಿ ನಡೆಸಿದ ಸಮೀಕ್ಷೆಯ ಪ್ರಕಾರ, ಒಬ್ಬ ಭಾರತೀಯನು ತನ್ನ ಮೊಬೈಲ್ ಫೋನ್ನಲ್ಲಿ ವರ್ಷಕ್ಕೆ 1800 ಗಂಟೆಗಳ ಕಾಲ ಕಳೆಯುತ್ತಾನೆ. ಇದು ವರ್ಷದಲ್ಲಿ ಎರಡೂವರೆ ತಿಂಗಳುಗಳಿಗೆ ಸಮಾನವಾಗಿರುತ್ತದೆ. ಈ ಸಮೀಕ್ಷೆಯ ಪ್ರಕಾರ, ಭಾರತದ 92 ಪ್ರತಿಶತ ಜನರು ತಮ್ಮ ಮೊಬೈಲ್ ಫೋನ್ಗಳಲ್ಲಿ ದಿನಕ್ಕೆ ಸರಾಸರಿ 3 ರಿಂದ 6 ಗಂಟೆಗಳ ಕಾಲ ಕಳೆಯುತ್ತಾರೆ.
ಡ್ರಾಪ್ ಬಾಕ್ಸ್ ಟ್ರಾನ್ಸ್ಫರ್' ಹೆಸರಿನ ಈ ಸೇವೆ ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಬಿಡುಗಡೆಗೊಂಡಿದ್ದು, ಶೀಘ್ರವೇ ಈ ಸೇವೆಯನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸುವುದಾಗಿ ಕಂಪನಿ ಹೇಳಿದೆ.
ಹಬ್ಬಗಳ ಋತು ಪ್ರಾರಂಭವಾಗುತ್ತಿದ್ದಂತೆ ಗ್ರಾಹಕರು ಯಾವ ಕಂಪನಿಯಲ್ಲಿ ರಿಯಾಯಿತಿ ಸಿಗಲಿದೆ, ಯಾವ ರೀತಿಯ ಕೊಡುಗೆಗಳು ಸಿಗಲಿದೆ ಎಂದು ಸಾಮಾನ್ಯವಾಗಿ ಯೋಚಿಸುತ್ತಾರೆ. ಅಂತೆಯೇ ಕಂಪನಿಗಳೂ ಕೂಡ ತಮ್ಮ ಮಾರಾಟ ಹೆಚ್ಚಿಸಲು ಗ್ರಾಹಕರಿಗೆ ಹೊಸ ಹೊಸ ಕೊಡುಗೆಗಳನ್ನು ನೀಡುತ್ತಿವೆ.
ಮಕ್ಕಳಿಗೆ ಟಚ್ ಸ್ಕ್ರೀನ್ ತುಂಬಾ ಹಾನಿಕಾರಕವಾಗಿದೆ. ಇದು ಅವರ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಒಂದು ಅಧ್ಯಯನದ ಪ್ರಕಾರ, ಪೆನ್ ಮತ್ತು ಪೆನ್ಸಿಲ್ ಅನ್ನು ಹಿಡಿಯಲು ಮಕ್ಕಳು ಕಷ್ಟಪಟ್ಟು ಕಾಣುತ್ತಿದ್ದಾರೆ.
ದಿನಂಪ್ರತಿ Jio ಗ್ರಾಹಕರಿಗೆ ಸುಮಾರು ಕೆಲವು ವಿಶೇಷತೆಗಳೊಂದಿಗೆ ಹೊಸ ಕೊಡುಗೆಗಳು ಬರುತ್ತಿವೆ. ಆದರೆ, ಜಿಯೋ ಬಳಕೆದಾರರು ಇದರಲ್ಲಿ ವಿಶೇಷ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ ಕೆಲವು ಇತರ ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.