Sun Transit Effect: ಪ್ರತಿ ಗ್ರಹಗಳು ಕೂಡ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿ ಚಕ್ರವನ್ನು ಬದಲಾಯಿಸುತ್ತವೆ. ಇದೀಗ ಗ್ರಹಗಳ ರಾಜನಾದ ಸೂರ್ಯ ದೇವನು ಮೇ ತಿಂಗಳಿನಲ್ಲಿ ರಾಶಿ ಪರಿವರ್ತನೆ ಮಾಡಲಿದ್ದು ವರ್ಷದ ಬಳಿಕ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದವು ಸೂರ್ಯನಂತ ಕಂಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಸೂರ್ಯ ಇಂದು ಮೇಷ ರಾಶಿಗೆ ಕಾಲಿಟ್ಟಿದ್ದು, ಮೇ 15 ರವರೆಗೆ ಅಂದರೆ ಒಂದು ತಿಂಗಳು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಒಂದು ತಿಂಗಳು, ಸೂರ್ಯನು 5 ರಾಶಿಯ ಜನರ ಮೇಲೆ ದಯೆ ತೋರುತ್ತಾನೆ. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಇದರೊಂದಿಗೆ, ಇದ್ದಕ್ಕಿದ್ದಂತೆ ಸಾಕಷ್ಟು ಹಣ ಮತ್ತು ಗೌರವವನ್ನು ಸಹ ಪಡೆಯಬಹುದು.
ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮಾರ್ಚ್ 31 ರಿಂದ ಬುಧ ಕೂಡಾ ಮೇಷ ರಾಶಿಯಲ್ಲಿಯೇ ಇದ್ದಾನೆ. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಬಂದು ಸೇರುವುದರಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಸಂಪತ್ತಿನ ಬೆಳವಣಿಗೆಯ ದೃಷ್ಟಿಯಿಂದ ಬುಧಾದಿತ್ಯ ಯೋಗವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಸೂರ್ಯ ಗೋಚರ 2023: ಏಪ್ರಿಲ್ 14ರ ಶುಕ್ರವಾರದಂದು ಸೂರ್ಯದೇವನು ಮೀನ ರಾಶಿಯಿಂದ ಮೇಷ ರಾಶಿಗೆ ಚಲಿಸುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಮೇಲೆ ಈ ಸೂರ್ಯನ ಈ ಸಂಚಾರವು ಋಣಾತ್ಮಕ ಪರಿಣಾಮ ಬೀರುತ್ತವೆ.
Surya Rashi Parivartane Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವ ಮುಂದಿನ ತಿಂಗಳು ಎಂದರೆ ಏಪ್ರಿಲ್ ತಿಂಗಳಿನಲ್ಲಿ ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಮಯದಲ್ಲಿ ಕೆಲವು ರಾಶಿಯವರು ಕೈ ತುಂಬಾ ಹಣ ಗಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ.
Budh Guru Surya in Meen: ವೈದಿಕ ಜ್ಯೋತಿಷ್ಯದ ಪ್ರಕಾರ, 100 ವರ್ಷಗಳ ನಂತರ, ಮೀನ ರಾಶಿಯಲ್ಲಿ 4 ರಾಜಯೋಗಗಳ ಮಹಾನ್ ಸಂಯೋಂಗ ರೂಪುಗೊಳ್ಳುತ್ತಿದೆ. ಮೀನ ರಾಶಿಯಲ್ಲಿ ಬುಧ, ಗುರು, ಸೂರ್ಯ ಮತ್ತು ಚಂದ್ರರ ಸಂಯೋಜನೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ದಿನಗಳನ್ನು ಪ್ರಾರಂಭಿಸುತ್ತದೆ.
ಮಾರ್ಚ್ 15, 2023 ರಂದು ಸೂರ್ಯನು ಮೀನ ರಾಶಿಯಲ್ಲಿ ಸಾಗಿದ್ದಾನೆ ಎಂದು ನಾವು ನಿಮಗೆ ಹೇಳೋಣ. ಇದರ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಕಂಡುಬರುತ್ತದೆ, ಆದರೆ 3 ರಾಶಿಯವರ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಆ ರಾಶಿಗಳು ಯಾವುವು ಎಂದು ಈ ಕೆಳಗೆ ತಿಳಿಯಿರಿ..
Surya-Guru Yuti 2023 : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು ಸೂರ್ಯ ದೇವ್ ತನ್ನ ರಾಶಿಯನ್ನು ಬದಲಾಯಿಸಿದ್ದಾರೆ ಕುಂಭ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಿದ್ದಾರೆ. ಈ ಸಮಯದಲ್ಲಿ, ಸೂರ್ಯನು ಗುರುಗ್ರಹವನ್ನು ಎದುರಿಸುತ್ತಾನೆ ಮತ್ತು ಒಂದು ತಿಂಗಳ ಕಾಲ, ಎರಡೂ ಗ್ರಹಗಳ ಈ ಸಂಯೋಜನೆಯು ನಿರ್ದಿಷ್ಟ ರಾಶಿಯವರಿಗೆ ವಿಶೇಷವಾಗಿ ಪ್ರಯೋಜನವನ್ನು ನೀಡುತ್ತದೆ.
Sun Transit Effect : ವಿವಿಧ ರಾಶಿಗಳಲ್ಲಿ ಸಂಚರಿಸುವಾಗ ಸೂರ್ಯದೇವನು ಮಾರ್ಚ್ 15ರಿಂದ ಮೀನರಾಶಿಗೆ ಪ್ರವೇಶಿಸಿದ್ದಾನೆ. ಈ ಮೊದಲು ಅವರು ಕುಂಭ ರಾಶಿಯಲ್ಲಿದ್ದರು. ಸೂರ್ಯ ದೇವರನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ, ಆದರೆ ಮೀನದ ಅಧಿಪತಿ ಗುರು. ಈ ಮೂಲಕ ಏಪ್ರಿಲ್ 14ರವರೆಗೆ ಸೂರ್ಯ ದೇವ ಗುರುಗಳ ಮನೆಯಲ್ಲಿಯೇ ಇರಲಿದ್ದಾರೆ.
Sun Transit In Pisces 15 March 2023 : ಸೂರ್ಯದೇವನು ಮಾರ್ಚ್ 15 ರಂದು ತನ್ನ ಸಂಕ್ರಮಣ ಚಕ್ರದ ಕೊನೆಯ ಹಂತದಲ್ಲಿ ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಸಂಕ್ರಮಣದಿಂದ 4 ರಾಶಿಚಕ್ರದವರ ಜೀವನದಲ್ಲಿ ಕ್ಷೋಭೆಯ ಅವಧಿ ಪ್ರಾರಂಭವಾಗಲಿದೆ. ಅವರು ಸಂಪತ್ತು, ಆರೋಗ್ಯ ಮತ್ತು ನೆಮ್ಮದಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Surya Rashi Parivartan 2023: ಗ್ರಹಗಳ ರಾಜ ಸೂರ್ಯ ಈಗ ಮಾರ್ಚ್ 15ರಂದು ಕುಂಭ ರಾಶಿಯಿಂದ ಮೀನ ರಾಶಿಗೆ ಚಲಿಸುತ್ತಾನೆ. ಏಪ್ರಿಲ್ 14ರವರೆಗೆ ಸೂರ್ಯನು ಮೀನ ರಾಶಿಯಲ್ಲಿರುತ್ತಾನೆ. ಸೂರ್ಯನು ಮೀನ ರಾಶಿಗೆ ಚಲಿಸುತ್ತಾನೆ ಮತ್ತು ನಂತರ ಅಲ್ಲಿ ಸುಮಾರು 1 ತಿಂಗಳು ಇರುತ್ತಾನೆ.
ಸೂರ್ಯ ಗೋಚರ 2023: ಗ್ರಹಗಳ ರಾಜನಾದ ಸೂರ್ಯನು ರಾಶಿ ಬದಲಾಯಿಸಿ ವಿವಿಧ ರಾಶಿಗಳಲ್ಲಿ ಸಾಗುತ್ತಾನೆ. ಸೂರ್ಯ ಪ್ರತಿ ತಿಂಗಳು ಸಂಚಾರ ನಡೆಸುತ್ತಾನೆ. ಹೀಗಿರುವಾಗ ಇದೀಗ ಮತ್ತೆ ಮಾರ್ಚ್ 15ಕ್ಕೆ ರಾಶಿಯನ್ನು ಬದಲಾವಣೆ ಮಾಡಲಿದ್ದು, ಕುಂಭ ರಾಶಿ ತೊರೆದು ಮೀನ ಪ್ರವೇಶ ಮಾಡಲಿದ್ದಾನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಜನೆಗೊಂಡಾಗ ಕೆಲವು ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ. ಅಂತಹ ಯೋಗಗಳಲ್ಲಿ ಬುಧಾದಿತ್ಯ ರಾಜಯೋಗವೂ ಒಂದು. ಬುಧ ಮತ್ತು ಆದಿತ್ಯ ಒಂದೇ ರಾಶಿಯಲ್ಲಿ ಸಂಯೋಜಿಸಿದಾಗ ಈ ಬುಧಾದಿತ್ಯ ರಾಜಯೋಗವು ನಿರ್ಮಾಣಗೊಳ್ಳುತ್ತದೆ.
ಸೂರ್ಯನು ಒಂದು ರಾಶಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ಇರುತ್ತಾನೆ. ಸೂರ್ಯ ಸಂಕ್ರಮಿಸಿದಾಗಲೆಲ್ಲ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯ ರಾಶಿಯನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸುವುದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
Surya Gochar 2023 Effect:ಸೂರ್ಯನು ಮಾರ್ಚ್ 15 ರಂದು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದನ್ನು ಮೀನ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನ ಈ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ ರಾಶಿಯವರ ಜೀವನದ ಮೇಲೆ ಶುಭ ಮತ್ತು ಅಶುಭ ರೂಪದಲ್ಲಿ ಗೋಚರಿಸುತ್ತದೆ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಮೂರು ದಶಕಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಇದೀಗ, ಶನಿಯ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ, ಗ್ರಹಗಳ ರಾಜಕುಮಾರ ಬುಧ, ನ್ಯಾಯದ ದೇವರು ಶನಿ ಹೀಗೆ ಮೂರು ಗ್ರಹಗಳ ಸಂಯೋಗದಿಂದ ತ್ರಿಗ್ರಾಹಿ ಯೋಗ ರೂಪುಗೊಂಡಿದೆ. ಈ ಸಮಯದಲ್ಲಿ ಮೂರು ರಾಶಿಯವರಿಗೆ ಬೊಂಬಾಟ್ ಧನ ಲಾಭದ ಜೊತೆಗೆ ಭಾರೀ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.