Tea benefits : ಹಿತಮಿತವಾಗಿ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದೇ ಚಹಾವನ್ನು ಪದೇ ಪದೇ ಕುಡಿಯುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.. ಅಲ್ಲದೆ ಈ ಕೆಳಗೆ ನೀಡಿರುವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸಂಜೆ ಟೀ ಕುಡಿಯಲೇಬಾರದು..
Tea vs Coffee health benefits : ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯಲು ಇಷ್ಟವಾದರೆ, ಇನ್ನೂ ಕೆಲವರಿಗೆ ಕಾಫಿ ಇಷ್ಟ. ಚಹಾ ಮತ್ತು ಕಾಫಿ ಎರಡೂ ಆರೋಗ್ಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುತ್ತವೆ, ಆದರೆ ಈಗ ನಿಜವಾದ ಪ್ರಶ್ನೆ ಎರಡರಲ್ಲಿ ಯಾವುದು ಉತ್ತಮ. ಬನ್ನಿ ತಿಳಿಯೋಣ..
ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.ಭಾರತೀಯರು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿಯಲು ಇಷ್ಟಪಡುತ್ತಾರೆ. ಚಹಾ ಇಲ್ಲದೆ ಬೆಳಿಗ್ಗೆ ಪ್ರಾರಂಭವಾಗುವುದಿಲ್ಲ. ಕೇವಲ ಒಂದು ಗುಟುಕು ಚಹಾ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ನೀವು ಚಹಾಕ್ಕೆ ಕೆಲವು ವಸ್ತುಗಳನ್ನು ಸೇರಿಸಿದರೆ, ಅದರ ರುಚಿ ದ್ವಿಗುಣಗೊಳ್ಳುತ್ತದೆ.
ಲವಂಗದ ಚಹಾ
Sleep Better Tonight : ನಮ್ಮಲ್ಲಿ ಅನೇಕರಿಗೆ, ರಾತ್ರಿ ಸುಖ ನಿದ್ರೆ ಮಾಡುವುದು ಒಂದು ಸವಾಲಾಗಿದೆ. ಅಧುನಿಕ ಜೀವನ ಶೈಲಿಯ ಒತ್ತಡ, ಆತಂಕ ಮತ್ತು ಇತರ ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವಾರು ಅಂಶಗಳು ನಿದ್ರೆಯ ತೊಂದರೆಗೆ ಕಾರಣವಾಗಿವೆ.
ನಿಮ್ಮ ದೇಹವನ್ನು ಸಂಪೂರ್ಣವಾಗಿ ಆರೋಗ್ಯವಾಗಿಡಲು ನೀವು ಬಯಸಿದರೆ, ಮಸಾಲಾ ಚಹಾ ಪಾಕವಿಧಾನವನ್ನು ಪ್ರಯತ್ನಿಸಿ, ಏಕೆಂದರೆ ಈ ಮಸಾಲಾ ಚಹಾವು ನಿಮಗೆ ಶೀತದಿಂದ ಮುಕ್ತಿ ನೀಡುವುದಲ್ಲದೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೂಳೆಗಳು ಸಹ ಬಲವಾಗಿರಿಸುತ್ತದೆ.
ಸಾಮಾನ್ಯವಾಗಿ, ಹೆಚ್ಚು ಚಹಾ ಸೇವನೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳುವುದನ್ನು ನೀವು ಕೇಳಿರಬಹುದು. ಆದರೆ, ಚಹಾದಿಂದ ಆರೋಗ್ಯಕ್ಕೆ ಕೆಲವು ಪ್ರಯೋಜನಗಳೂ ಇವೆ. ಈ ಕುರಿತಂತೆ ಅಧ್ಯಯನಗಳಿಂದ ಹಲವು ಮಾಹಿತಿಗಳು ಆಗಾಗ್ಗೆ ಬಹಿರಂಗಗೊಂಡಿವೆ.
ಪ್ರತಿ ದಿನ ಬಡವರು ಅಥವಾ ಶ್ರೀಮಂತರು ಎಲ್ಲರೂ ಚಹಾ ಕುಡಿಯುವವರೆ. ಅದ್ರಲ್ಲೂ ಮಳೆಗಾಲದಲ್ಲಿ ಸ್ನೇಹಿತರ ಜೊತೆ, ಲವರ್ ಜೊತೆ ಚಹಾ ಸೇವಿಸುವುದು ಸಹಜ, ಚಹಾದಲ್ಲಿ ಔಷಧಿಗಳಿವೆ ಎಂದರೆ ನಂಬುತ್ತೀರಾ? ಹೌದು ನಂಬಲೆ ಬೇಕು. ಯಾಕೆ ಇಲ್ಲಿದೆ ನೋಡಿ.
Benefits of Tea: ಟೀ ಕುರಿಯುವವರಿಗೆ ಸಾವಿನ ಅಪಾಯ ಕಡಿಮೆ ಎಂದು ಅಧ್ಯಯನವೊಂದು ಹೇಳಿದೆ. ಚಹಾದಲ್ಲಿ ಪಾಲಿಫಿನಾಲ್ ಗಳು ಹೆಚ್ಚಾಗಿ ಕಂಡು ಬರುತ್ತವೆ ಮತ್ತು ಇವು ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ನಿತ್ಯ ಒಂದು ಕಪ್ ಚಹಾವು ಕ್ಯಾನ್ಸರ್ ಮತ್ತು ಹೃದಯ ಸಮಸ್ಯೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನ ಹೇಳಿದೆ.
Tea Benefits: ನೀವು ಸೀಮಿತ ಪ್ರಮಾಣದಲ್ಲಿ ಚಹಾವನ್ನು ಸೇವಿಸಿದರೆ ಮತ್ತು ಅದನ್ನು ತಯಾರಿಸುವ ವಿಧಾನದ ಬಗ್ಗೆ ನಿಗಾವಹಿಸಿದರೆ ಅದು ನಿಮಗೆ ಹಾನಿ ಮಾಡುವುದಿಲ್ಲ. ಚಳಿಗಾಲದಲ್ಲಿ ನಿಮ್ಮ ಚಹಾವನ್ನು ಯಾವ ವಿಧಾನಗಳಲ್ಲಿ ಆರೋಗ್ಯಕರವಾಗಿ ಮಾಡಬಹುದು ಎಂಬುದನ್ನು ತಿಳಿಯಿರಿ.
ಬಣ್ಣ ಪದಾರ್ಥಗಳು ಮತ್ತು ಹಾಳಾದ ಟೀ ಪುಡಿ ಚಹಾದಲ್ಲಿ ಕಲಬೆರಕೆ ಮಾಡಲಾಗುತ್ತದೆ. ಇದು ನಿಮ್ಮ ಬಾಯಿಯ ರುಚಿಯನ್ನು ಹಾಳುಮಾಡುವುದಲ್ಲದೆ, ಇಂತಹ ಚಹಾವನ್ನು ಪ್ರತಿದಿನ ಕುಡಿಯುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವೂ ಚಹಾವನ್ನು ಕುಡಿಯಲು ಬಯಸಿದರೆ, ನಿಮ್ಮ ಚಹಾ ಪುಡಿ ಶುದ್ಧವಾಗಿದೆಯೇ ಅಥವಾ ಅದರಲ್ಲಿ ಕಲಬೆರಕೆ ಮಾಡಲಾಗಿದೆಯೇ ಎಂದು ತಿಳಿಯುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.