Viral Video

VIDEO: ಸಾಲ ತೀರಿಸದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹೊಡೆದ್ರು! ಮುಂದೆ...

VIDEO: ಸಾಲ ತೀರಿಸದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹೊಡೆದ್ರು! ಮುಂದೆ...

ಸಾಲ ಪಡೆದು ತೀರಿಸದ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಾಕಿ ದೊಡೆದ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ಇಲ್ಲಿನ ಕೊಡಿಗೆಹಳ್ಳಿಯಲ್ಲಿ ನಡೆದಿದೆ.

Jun 14, 2019, 11:36 AM IST
Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

Video: ಕ್ರೀಡಾಂಗಣದಲ್ಲಿಯೇ ವರದಿಗಾರ್ತಿ ಗಲ್ಲಕ್ಕೆ ಚುಂಬಿಸಿದ ಫುಟ್ಬಾಲ್​​​​ ಆಟಗಾರ!

ಉಕ್ರೇನ್ ಸ್ಟಾರ್ ಎಂದೇ ಖ್ಯಾತರಾದ ಒಲೆಕ್ಸಾಂಡರ್ ಜಿಂಚೆಂಕೊ ಅವರನ್ನು ಮಾತನಾಡಿಸುತ್ತಿದ್ದ ವರದಿಗಾರ್ತಿ ವ್ಲಾಡಾ ಸೆಡನ್ ಕೆನ್ನೆಗೆ ಚುಂಬಿಸಿದ ಘಟನೆ ಶುಕ್ರವಾರ ನಡೆದಿದೆ.

Jun 9, 2019, 06:57 PM IST
Viral Video: ಟೈಗರ್ ಶ್ರಾಫ್-ಆಲಿಯಾ ಭಟ್ ಉಲ್ಟಾ ಡಾನ್ಸ್!

Viral Video: ಟೈಗರ್ ಶ್ರಾಫ್-ಆಲಿಯಾ ಭಟ್ ಉಲ್ಟಾ ಡಾನ್ಸ್!

ಆಲಿಯಾ ಹಾಗೂ ಶ್ರಾಫ್ ಗೋಡೆಯ ಮೇಲೆ ಡ್ಯಾನ್ಸ್ ಮಾಡುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ತಮ್ಮತ್ತ ಸೆಳೆದಿದ್ದಾರೆ. 

Jun 8, 2019, 01:14 PM IST
VIDEO: ರೆಸ್ಟೋರೆಂಟ್ ನಲ್ಲಿ ಊಟ ಮಾಡಿ; ಆದ್ರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಆಗುತ್ತೆ ಬ್ಲಾಸ್ಟ್!

VIDEO: ರೆಸ್ಟೋರೆಂಟ್ ನಲ್ಲಿ ಊಟ ಮಾಡಿ; ಆದ್ರೆ ಸ್ವಲ್ಪ ಎಚ್ಚರ ತಪ್ಪಿದ್ರೂ ಆಗುತ್ತೆ ಬ್ಲಾಸ್ಟ್!

ಗ್ರಾಹಕರು ಆಹಾರ ಸೇವಿಸುತ್ತಿರುವಾಗ ಅವರ ಬಳಿಯಿದ್ದ ಹಗುರವಾದ ಲೈಟರ್ ಸೂಪ್ ಒಳಗೆ ಬಿದ್ದಿತ್ತು. ಅದನ್ನು ವೈಟರ್ ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ, ಬಿಸಿಬಿಸಿ ಸೂಪ್ ಒಳಗೆ ಬಿದ್ದ ಲೈಟರ್ ಸ್ಫೋಟಗೊಂಡಿದ್ದಾಗಿ ತಿಳಿದುಬಂದಿದೆ. 

May 25, 2019, 01:00 PM IST
VIDEO: ಕುದುರೆಯಂತೆ ನೆಗೆಯುವ ಮಹಿಳೆ ನೋಡಿದ್ದೀರಾ..!

VIDEO: ಕುದುರೆಯಂತೆ ನೆಗೆಯುವ ಮಹಿಳೆ ನೋಡಿದ್ದೀರಾ..!

ಮಹಿಳೆಯ ವಿಶೇಷತೆ ಆಕೆ ಕುದುರೆಯಂತೆ ಚಲಿಸಬಲ್ಲರು ಎಂಬುದು. ಮಹಿಳೆಯೊಬ್ಬರ ಈ ವಿಶೇಷ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
 
May 19, 2019, 11:12 AM IST
Viral Video: ಚಲಿಸುತ್ತಿದ್ದ ಬೈಕ್ನಲ್ಲೇ ಆತನ ಲಿಪ್ ಲಾಕ್ ಮಾಡಿದ ಯುವತಿ!

Viral Video: ಚಲಿಸುತ್ತಿದ್ದ ಬೈಕ್ನಲ್ಲೇ ಆತನ ಲಿಪ್ ಲಾಕ್ ಮಾಡಿದ ಯುವತಿ!

ಕೀರ್ತಿನಗರ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತ ಯುವತಿಯೊಬ್ಬಳು ಯುವಕನನ್ನು ತಬ್ಬಿಕೊಂಡು ತುಟಿಗೆ ಚುಂಬಿಸುತ್ತಿರುವ ಘಟನೆ ನಡೆದಿದೆ.

May 4, 2019, 02:09 PM IST
Viral Video: ಅನಾಯಾಸವಾಗಿ ಹೈವೇ ದಾಟಿದ ಅನಕೊಂಡ!

Viral Video: ಅನಾಯಾಸವಾಗಿ ಹೈವೇ ದಾಟಿದ ಅನಕೊಂಡ!

ಬೃಹತ್ ಗಾತ್ರದ ಅನಕೊಂಡವೊಂದು ಹೆದ್ದಾರಿ ದಾಟುತ್ತಿದ್ದುದನ್ನು ಕಂಡ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಅದು ಅನಾಯಾಸವಾಗಿ ರಸ್ತೆ ದಾಟಲು ಅನುವುಮಾಡಿಕೊಟ್ಟ ಘಟನೆ ಬ್ರೆಸಿಲ್ ನಲ್ಲಿ ನಡೆದಿದೆ.

May 1, 2019, 02:23 PM IST
ದೇವಸ್ಥಾನದ ಆನೆಯನ್ನು ಕಟ್ಟಿ ಹಾಕಿ ಚಿತ್ರ ಹಿಂಸೆ: ವೀಡಿಯೋ ವೈರಲ್!

ದೇವಸ್ಥಾನದ ಆನೆಯನ್ನು ಕಟ್ಟಿ ಹಾಕಿ ಚಿತ್ರ ಹಿಂಸೆ: ವೀಡಿಯೋ ವೈರಲ್!

ದೇವಸ್ಥಾನದ ಆನೆಯನ್ನು ಕಟ್ಟಿಹಾಕಿ ಅದಕ್ಕೆ ಚಿತ್ರ ಹಿಂಸೆ ನೀಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Mar 29, 2019, 05:59 AM IST
Viral Video: ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಬ್ರೇಕ್ ಡ್ಯಾನ್ಸ್ ಮಾಡಿದ ಭೂಪ!

Viral Video: ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಬ್ರೇಕ್ ಡ್ಯಾನ್ಸ್ ಮಾಡಿದ ಭೂಪ!

ದೂರದರ್ಶನದ ಸಿಗ್ನೇಚರ್ ಟ್ಯೂನ್‌ಗೆ ಯುವಕನೊಬ್ಬ ಬ್ರೇಕ್ ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Mar 8, 2019, 04:49 PM IST
VIDEO: ಕಿಸೆಯಲ್ಲಿದ್ದ ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದಾಗ..!

VIDEO: ಕಿಸೆಯಲ್ಲಿದ್ದ ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದಾಗ..!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋ.

Mar 6, 2019, 01:28 PM IST
ಡಾಕ್ಟರ್ ಬಳಿ ಹೋದ ಈ ಬಾಲಿವುಡ್ ನಟಿ! ವೀಡಿಯೋ ಆಯ್ತು ವೈರಲ್!

ಡಾಕ್ಟರ್ ಬಳಿ ಹೋದ ಈ ಬಾಲಿವುಡ್ ನಟಿ! ವೀಡಿಯೋ ಆಯ್ತು ವೈರಲ್!

ಬಾಲಿವುಡ್ ನಟಿ ಜಾಕ್ವಿಲಿನ್ ಫಾರ್ನಾಂಡಿಸ್'ನ ಒಂದು ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

Feb 21, 2019, 03:54 PM IST
Viral Video:ಫ್ರೆಂಡ್ಸ್ ಜೊತೆ ಮಸ್ತಿ ಮಾಡ್ತಿದ್ದ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ?

Viral Video:ಫ್ರೆಂಡ್ಸ್ ಜೊತೆ ಮಸ್ತಿ ಮಾಡ್ತಿದ್ದ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತಾ?

ಇತ್ತೀಚೆಗಷ್ಟೇ ಸನ್ನಿ ಲಿಯೋನ್ ಸ್ವಿಮ್ಮಿಂಗ್ ಪೂಲ್ ಬಳಿ ತನ್ನ ಸ್ನೇಹಿತರೊಂದಿಗೆ ಪಂಜಾಬಿ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೋ ಒಂದನ್ನು ಶೇರ್ ಮಾಡಿದ್ದಾರೆ.

Feb 8, 2019, 10:40 PM IST
VIDEO: ಕುದಿಯುವ ನೀರು ಪಾತ್ರೆಯಿಂದ ರಸ್ತೆಗೆ ಬೀಳುವಷ್ಟರಲ್ಲಿ ಮಂಜುಗಡ್ಡೆ ಆಗೋದನ್ನ ನೋಡಿದ್ದೀರಾ!

VIDEO: ಕುದಿಯುವ ನೀರು ಪಾತ್ರೆಯಿಂದ ರಸ್ತೆಗೆ ಬೀಳುವಷ್ಟರಲ್ಲಿ ಮಂಜುಗಡ್ಡೆ ಆಗೋದನ್ನ ನೋಡಿದ್ದೀರಾ!

ಸಾಮಾಜಿಕ ಮಾಧ್ಯಮದಲ್ಲಿ ಅಮೆರಿಕದ ವೀಡಿಯೊ ಹೆಚ್ಚು ವೈರಲ್ ಆಗುತ್ತಿದೆ.

Feb 2, 2019, 11:35 AM IST
VIRAL VIDEO: ಪತಿ ಕಾಲು ಒತ್ತುತ್ತಾ, ಒತ್ತುತ್ತಾ ಪತ್ನಿ ಮಾಡಿದ ಕೆಲಸ ಏನ್ ಗೊತ್ತಾ!

VIRAL VIDEO: ಪತಿ ಕಾಲು ಒತ್ತುತ್ತಾ, ಒತ್ತುತ್ತಾ ಪತ್ನಿ ಮಾಡಿದ ಕೆಲಸ ಏನ್ ಗೊತ್ತಾ!

ಈ ವೀಡಿಯೊವನ್ನು ಮಾರ್ವಾರಿ ಜೋಕ್ಸ್ ಎಂಬ ಫೇಸ್ಬುಕ್ ಪುಟದಿಂದ ಹಂಚಿಕೊಳ್ಳಲಾಗಿದೆ.

Feb 2, 2019, 11:15 AM IST
ವೀಕ್ಷಿಸಿ ದೀಪ್-ವೀರ್ ವೈರಲ್ ವಿಡಿಯೋ!

ವೀಕ್ಷಿಸಿ ದೀಪ್-ವೀರ್ ವೈರಲ್ ವಿಡಿಯೋ!

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಈ ವಿಡಿಯೋವನ್ನು ನೋಡಿ ನಿಮಗೂ ಹೃದಯ ತುಂಬುತ್ತದೆ.

Feb 1, 2019, 11:09 AM IST
VIDEO: ಕಸ ಗುಡಿಸುವ ಚಿಂಪಾಂಜಿ ನೋಡಿದ್ದೀರಾ..!

VIDEO: ಕಸ ಗುಡಿಸುವ ಚಿಂಪಾಂಜಿ ನೋಡಿದ್ದೀರಾ..!

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Jan 25, 2019, 11:30 AM IST
VIDEO: ಎಲ್ಲರನ್ನೂ ಭಾವುಕರನ್ನಾಸುತ್ತೆ ಬಿಎಸ್ಎಫ್ ಯೋಧನ ಈ ಹಾಡಿನ ಸಂದೇಶ

VIDEO: ಎಲ್ಲರನ್ನೂ ಭಾವುಕರನ್ನಾಸುತ್ತೆ ಬಿಎಸ್ಎಫ್ ಯೋಧನ ಈ ಹಾಡಿನ ಸಂದೇಶ

ವಿಡಿಯೋದಲ್ಲಿ ಬಿಎಸ್ಎಫ್ ಜವಾನ್ನ ಧ್ವನಿ ಈ ವೀಡಿಯೊವನ್ನು ಹಂಚಿಕೊಳ್ಳಲು  ಒತ್ತಾಯಿಸುತ್ತದೆ.

Jan 16, 2019, 09:38 AM IST
Viral Video: ಚಲಿಸುತ್ತಿದ್ದ ಟ್ರಕ್ ಟಯರ್ ಕೆಳಗೆ ಬೈಕ್ ಚಾಲಕನ ತಲೆ, ಮುಂದೇನಾಯ್ತು!

Viral Video: ಚಲಿಸುತ್ತಿದ್ದ ಟ್ರಕ್ ಟಯರ್ ಕೆಳಗೆ ಬೈಕ್ ಚಾಲಕನ ತಲೆ, ಮುಂದೇನಾಯ್ತು!

ಪುಣೆಯಲ್ಲಿ ಕೆಲವರು ಹೆಲ್ಮೆಟ್ ಅನ್ನು ಸುಟ್ಟು ಅದರ ಅಂತಿಮ ಸಂಸ್ಕಾರ ಮಾಡಿದರು. ಹೆಲ್ಮೆಟ್ ಗಳಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿದ್ದಾರೆ.

Jan 14, 2019, 01:11 PM IST
VIDEO: ಕಾಲೇಜು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡಿದ ಎನ್‌ಸಿಪಿ ಸಂಸದ

VIDEO: ಕಾಲೇಜು ವಿದ್ಯಾರ್ಥಿಗಳೊಂದಿಗೆ ಡ್ಯಾನ್ಸ್ ಮಾಡಿದ ಎನ್‌ಸಿಪಿ ಸಂಸದ

ಬಾಲಿವುಡ್'ನ 'ಅಂಕೇ ಮಾರೆ...' ಹಾಡಿಗೆ ಕಾಲೇಜು ಯುವಕನಂತೆ ವಿದ್ಯಾರ್ಥಿಗಳೊಂದಿಗೆ ಮಧುಕರ ಕಾಕಡೆ ಹೆಜ್ಜೆ ಹಾಕಿದ್ದಾರೆ.

Jan 7, 2019, 11:14 AM IST
ಬಾಯಾರಿ ಬಾಟಲಿ ನೀರು ಕುಡಿದ ಕೋಲಾ ಕರಡಿ, ವೈರಲ್ ಆಯ್ತು ವೀಡಿಯೋ!

ಬಾಯಾರಿ ಬಾಟಲಿ ನೀರು ಕುಡಿದ ಕೋಲಾ ಕರಡಿ, ವೈರಲ್ ಆಯ್ತು ವೀಡಿಯೋ!

ಈ ಘಟನೆ ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆದಿದೆ.

Jan 2, 2019, 05:35 PM IST